Thursday, July 9, 2026

ರಾಜ್ಯ

“ಭಾರತದ ಸಮುದ್ರಶಕ್ತಿಗೆ ಇಂದು ಬೃಹತ್ ದಿನ” : ಮೋದಿ

Manglore News: ಭಾರತದ ಸಮುದ್ರ ಶಕ್ತಿಗೆ ಇಂದು ಬಹಳ ದೊಡ್ಡ ದಿನ,ಬೃಹತ್ ದಿನ ಕರಾವಳಿ ಹಾಗೂ ಕರ್ನಾಟಕ ಅಭಿವೃದ್ಧಿಗೆ ಇಂದು ಲೋಕಾರ್ಪಣೆಗೊಳಿಸಿದ ಯೋಜನೆಗಳಿಂದ ಅತ್ಯಂತ ದೊಡ್ಡ ಶಕ್ತಿ ತುಂಬಿದ್ದು, ಭಾರತದ ಬಂದರುಗಳ ಸಾಮರ್ಥ್ಯವು ಈಗ ದ್ವಿಗುಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ  ಹೇಳಿದ್ದಾರೆ. ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬಂದರು, ಒಳನಾಡು ಜಲಸಾರಿಗೆಗೆ...

3 ದಿನ ಖಾಕಿ ಕಸ್ಟಡಿಗೆ ಮುರುಘ ಶ್ರೀಗಳು…!

Chithradurga News: ಇಬ್ಬರು  ಅಪ್ರಾಪ್ತ ಬಾಲಕಿಯರ ದೂರಿನ ಅನ್ವಯವಾಗಿ ಪೋಕ್ಸೋ ಕೇಸ್ ನಡಿ ಮುರುಘ ಶ್ರೀಗಳನ್ನು ಬಂಧಿಸಲಾಗಿತ್ತು ಆದರೆ ಅಕಸ್ಮಾತ್ ಆಗಿ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು  ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದ ನಂತರ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಕೋರ್ಟ್ ಗೆ ಹಾಜರು ಪಡಿಸಬೇಕಾಗಿದ್ದರು ಬೆಳಗ್ಗೆ  11 ಗಂಟೆಗೆ  ಹಾಜರು ಮಾಡಲು ವಿಳಂ...

BREAKING: ಸೆಪ್ಟೆಂಬರ್ 5ರವರೆಗೆ 3 ದಿನ ಮುರುಘಾ ಶ್ರೀ ಖಾಕಿ ಕಸ್ಟಡಿಗೆ

ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವಂತ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರಿಗೆ ಕೋರ್ಟ್ ಸೆಪ್ಟೆಂಬರ್ 5ರವರೆಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಈ ಸಂಬಂಧ ಇಂದು ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದಂತ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ ಕೋರ್ಟ್ ನ ನ್ಯಾಯಾಧೀಶರ ಮುಂದೆ, ಪೊಲೀಸರು ಪ್ರಕರಣದ ವಿಚಾರಣೆ ಸಂಬಂಧ ತಮ್ಮ...

ಬಜೆಟ್‌ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್‌ಫೋನ್‌..!

Technology News: ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮೊಟೊರೊಲಾ ಕಂಪೆನಿಯ ಇತ್ತೀಚಿಗಷ್ಟೆ ಒಂದು  ಹೊಸ ವಿನ್ಯಾಸದ ಮೊಬೈಲನ್ನು  ಬಿಡುಗಡೆ ಮಾಡಿದೆ. ಸದ್ಯಕ್ಕೆ ತಾಂತ್ರಿಕ  ಲೋಕದಲ್ಲಿ  ಮೋಟೋ  ಬಾರೀ ಸುದ್ದಿಯಲ್ಲಿದೆ. ಈ ಹೊಸ ವಿನ್ಯಾಸ ಬಜೆಟ್ ಬೆಲೆಯಿಂದನೆ ಗ್ರಾಹಕರ ಗಮನ ಸೆಳೆದಿದೆ. ಇದರ ವಿಶೇಷತೆಗೆ  ನೀವೂ ಮನಸೋಲೋದ್ರಲ್ಲಿ  ಸಂದೇಹವಿಲ್ಲ . ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ...

ಶಿವಮೊಗ್ಗ: ಸೆ.13ರಂದು ಮೇಯರ್-ಉಪ ಮೇಯರ್ ಚುನಾವಣೆ

ಶಿವಮೊಗ್ಗ  : ಶಿವಮೊಗ್ಗ ಮಹಾನಗರಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸಲು ಸೆಪ್ಟೆಂಬರ್ 13 ರ ಅಪರಾಹ್ನ 3 ಗಂಟೆಗೆ ಮಹಾನಗರಪಾಲಿಕೆಯ ಚುನಾವಣಾ ಸಭೆಯನ್ನು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಚುನಾವಣಾ ವೇಳಾಪಟ್ಟಿ: ದಿನಾಂಕ: 13-09-2022 ರಂದು ಮಧ್ಯಾಹ್ನ 12 ಗಂಟೆಯಿಂದ 01 ಗಂಟೆ ಒಳಗೆ ಮಹಾಪೌರ ಹಾಗೂ...

BREAKING: ಮುರುಘಾ ಶ್ರೀಗಳನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ – ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ

ಚಿತ್ರದುರ್ಗ: ಕಳೆದ ರಾತ್ರಿ ಚಿತ್ರದುರ್ಗದ ಪ್ರಸಿದ್ಧ ಮಠಗಳಲ್ಲಿ ಒಂದಾದಂತ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ರಾತ್ರೋ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಅವರಿಗೆ ಇಂದಿನವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ, ಖುದ್ದು ಹಾಜರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿದೆ. ಈ ಸಂಬಂಧ ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಂತ...

ಮಂಗಳೂರು: ಪರಶುರಾಮನ ಪ್ರತಿಮೆ ನೀಡಿ ಮೋದಿಗೆ ಗೌರವ

Manglore News: ಕಡಲ ನಗರಿ ಮಂಗಳೂರಿನಲ್ಲಿ ಇಂದು ಮೋದಿ ಮೇನಿಯಾ. ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್  ಮೈದಾನದಲ್ಲಿ ಮೋದಿ  ಆಗಮನದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಆಗಮಿಸಿದ ದೇಶದ ಪ್ರಧಾನಿಗೆ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ವೇದಿಕೆಗೆ  ಆಗಮಿಸಿದಂತಹ  ಮೋದಿಗೆ ಸನ್ಮಾನ  ಮಾಡಿ  ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ  ಹೂವಿನ ಹಾರಗಳೊಂದಿಗೆ...

ಮಂಗಳೂರು: ವೇದಿಕೆಗೆ ಆಗಮಿಸಿದ ಜಗಮೆಚ್ಚಿದ ನಾಯಕ ನರೇಂದ್ರ ಮೋದಿ…!

manglore news: ಗೋಲ್ಡ್ ಫಿಂ ಚ್  ಗ್ರೌಂಡ್ ಗೆ ಬಂದ ನರೇಂದ್ರ ಮೋದಿ. ಸಮಾವೇಶದ ವೇದಿಕೆಗೆ  ಆಗಮಿಸಿದ ಮೋದಿ 3ಡಿ ಮೋಡೆಲ್  ನ ವೀಕ್ಷಣೆ ಮಾಡಿದ ಮೋದಿ. ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶ. ನರೇಂದ್ರ ಮೋದಿ   ವೇದಿಕೆಗೆ ಆಗಮಿಸಿದ್ದಾರೆ. ಜೊತೆಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ,ನಳೀನ್ ಕುಮಾರ್ ಕಟೀಲ್  ಕೇಂದ್ರ...

ಮಂಗಳೂರಿನಲ್ಲಿ ಮೋದಿ ಮೇನಿಯಾ…!

ಪರಶುರಾಮ ಪುಣ್ಯಭೂಮಿಗೆ ಭಾರತದ  ಪ್ರಧಾ ನಿ  ನರೇಂದ್ರ ಮೋದಿ  ಅವರ ಪುಣ್ಯ ಸ್ಪರ್ಷವಾಗಿದೆ. ಗೌರವದಿಂದ ಮುಖ್ಯಮಂತ್ರಿ ಅವರನ್ನು  ಸ್ವಾಗತಿಸಿದರು.ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂಆರ್ ಪಿ ಎಲ್ ಒಳಗೊಂಡಂತೆ 3,800 ಕೋ.ರೂ ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲು ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಿಳಿದಿದ್ದಾರೆ. ಕೇರಳದಿಂದ...

ಮಂಗಳೂರು: ಮೋದಿ ಆಗಮನ ಹಿನ್ನಲೆ ಬದಲಾದ ಸಂಚಾರ ವ್ಯವಸ್ಥೆ,ಪರದಾಡಿದ ಜನಸಾಮಾನ್ಯರು

Manglore News: ಮೋದಿ  ಇಂದು ಮಂಗಳೂರಿಗೆ  ಆಗಮಿಸಲಿದ್ದಾರೆ.ಈ ಕಾರಣ ಬಂದೋಬಸ್ತ್ ಕಾರ್ಯಗಳು  ನಡೆಯುತ್ತಿವೆ. ಇವುಗಳಿಂದ  ಜನರಿಗೆ ಸಂಚಾರದಲ್ಲಿ  ಕೊಂಚ ತೊಂದರೆಯಾಗಿದೆ. ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಮ್ತು ಸುರಕ್ಷತೆಯ ನಿಟ್ಟಿನಲ್ಲಿ ನಗರಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ...
- Advertisement -spot_img

Latest News

Rain Alert: ಕರ್ನಾಟಕದಲ್ಲಿ ಮಳೆಯ ರೌದ್ರನರ್ತನ! ಯಾವ ಜಿಲೆಗಳಿಗೆ ಯೆಲ್ಲೋ ಅಲರ್ಟ್?

Rain Alert: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ...
- Advertisement -spot_img