ರಾಮನಗರ : ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಗರು ಎನ್ನಲಾದ ಕೆಲ ವ್ಯಕ್ತಿಗಳಿಂದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೇಮಠ್ ಹಾಗೂ ತಂಡದ ಮೇಲೆ ಗೂಂಡಾಗಿರಿ ನಡೆದಿದೆ.. ಬಿಡದಿ ಹೋಬಳಿ ಕೇತಗಾನಹಳ್ಳಿ ಗ್ರಾಮದ ಗೋಮಾಳ ಜಮೀನು200 ಎಕರೆ ಭೂಮಿ ಕಬಳಿಸಿರುವ ಬಗ್ಗೆ SR.ಹಿರೇಮಠ್ ರವರು ಈ ಊರಿಗೆ ಭೇಟಿ ನೀಡಿದಾಗ ಮೊಟ್ಟೆ ಎಸೆದು ಅವಮಾನ ಮಾಡಿ ದೌರ್ಜನ್ಯ...
ಕರ್ನಾಟಕ ಟಿವಿ : ಮಂಡ್ಯ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ನಡುವೆ 2019-20ನೇ ಸಾಲಿನ ಸಿ-3 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವಂತೆ ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಪತ್ರ ಮುಖೇನ ಹಾಗೂ ಕರೆ ಮಾಡಿ ಮನವಿ ಮಾಡಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ...
ಬೆಂಗಳೂರು : ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿಗಾದಿಗೇರಲು ಕ್ಷಣಗಣನೆ ಆರಂಭವಾಗಿದೆ. ಆದ್ರೆ, ಡಿಕೆ ಶಿವಕುಮಾರ್ ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ ಯಡಿಯೂರಪ್ಪ ಸರ್ಕಾರದ ವಿರುದ್ಧ ಜನಾಂದೋಲನ ನಡೆಸಿ ಜನಜಾಗೃತಿಗೆ ಪ್ಲಾನ್ ಮಾಡ್ತಿದ್ದಾರೆ.. ಈ ನಡುವೆ ಇಂದು ಇದ್ದಕ್ಕಿದ್ದಂತೆ ಬೆಂಗಳೂರಿನ ಮಲ್ಲೇಶ್ವರಂ ಗಿರಿಯಾಸ್ ಷೋ ರೂಂ ಗೆ ಭೇಟಿ ನೀಡಿದ್ರು.. ಟಿವಿ...
ಕರ್ನಾಟಕ ಟಿವಿ : ಉದಯೋನ್ಮುಖ ಶಿಕ್ಷಣ ಕ್ಷೇತ್ರದ ನೇತಾರ ಸುನಿಲ್ ಕುಮಾರ್ ಅವರು ಶಿಕ್ಷಣ ಕ್ಷೇತ್ರ ಹಾಗೂ ಸಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ದುಬೈನ ಅಮಿಟಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಸಲಹೆಗಾರ ಡಾ.ದೀಪಕ್ ವೊಹ್ರಾ ಹಾಗೂ...
ಕರ್ನಾಟಕ ಟಿವಿ : ದೇಶದಲ್ಲಿ ಈಗ ಸಿಎಎ, ಎನ್ ಆರ್ ಸಿ, ಎನ್ ಪಿಆರ್
ಭಾರೀ ಗಲಾಟೆ ಗದ್ದಲಕ್ಕೆ ಕಾರಣವಾಗಿದೆ.. ಈ ನಡುವೆ ಕಳೆದೊಂಡು ವರ್ಷದಿಂದ ದೇಶಾದ್ಯಂತ ಕೋಟ್ಯಂತರ ಜನ
ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.. ಪ್ರತೀ ವರ್ಷ ಪದವಿ ಮುಗಿಸಿ ಕೆಲಸ ಸಿಗುತ್ತೆ ಅಂತ ಕಾಯ್ತಿರೋ
ಕೋಟ್ಯಂತರ ಯುವ ಜನತೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.. ಇತ್ತ 2000 ನೇ ಇಸವಿಯಲ್ಲಿ...
ಕರ್ನಾಟಕ ಟಿವಿ : ಎಲ್ರೂ ಎಣ್ಣೆ ನಮ್ದು ಊಟ ನಿಮ್ದು ಸಾಂಗ್ ಕೇಳಿದ್ದೀರಿ. ಆದ್ರಿಲ್ಲಿ ಸ್ವಲ್ಪ ಚೇಂಜ್ ಎಣ್ಣೆ ನಮ್ದು ಊಟ ನಿಮ್ದು ಅಂತಿದ್ದಾರೆ ಇವರು.. ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ಈಗಾಗಲೇ ಭಾರೀ ವೈರಲ್ ಆಗಿದೆ. ಇಯರ್ ಎಂಟ್ ಪಾರ್ಟಿ ಪ್ರಯುಕ್ತ ಈ ರೀತಿಯಾದ ಲಕ್ಕಿ ಡ್ರಾವನ್ನ ಕೋಟೇಶ್ವರ ಮೀನು ಮಾರ್ಕೆಟ್ ಹತ್ತಿರ...
ಉತ್ತರಕನ್ನಡ : ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಅದಕ್ಕೆ ವರನಟ ಡಾ ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್ ನೇತೃತ್ವ ವಹಿಸಬೇಕು ಅನ್ನುವ ಒತ್ತಾಯ ಕೇಳಿಬಂದಿದೆ..
ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಗೋಕಾಕ್ ಹೋರಾಟ ಮಾಡಬೇಕು. ಅಲ್ಲದೇ ಸರೋಜಿನಿ ಮಹಿಷಿ...
ಐಎಂಎ ಕಂಪನಿಯಿಂದ ಬಹುಕೋಟಿ
ರೂಪಾಯಿ ವಂಚನೆ ಸಂಬಂಧಿಸಿಂದತೆ ರಾಜ್ಯದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಡಿವೈಎಸ್
ಪಿ ಶ್ರೀಧರ್ ಸೇರಿದಂತೆ ಹಲವು ಅಧಿಕಾರಿಗಳ ಮನೆಯ ಮೇಲೆ
ಸಿಬಿಐ ಇಂದು ದಾಳಿ ನೆಡೆಸಿದೆ . ರಾಮನಗರ, ಮಂಡ್ಯ, ಬೆಳಗಾವಿ ಹಾಗೂ ಉತ್ತರ ಪ್ರದೇಶದ ಮೀರತ್
ನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪೊಲೀಸ್ ಅಧಿಕಾರ ಮನೆಯ ಮೇಲೆ ಹೆಚ್ಚಾಗಿ ದಾಳಿ ನಡೆಸಾಲಗಿದೆ...
ಬೆಂಗಳೂರು : ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷೆ ಮೀರಿ ಸುರಿದ ಪರಿಣಾಮ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು.. ಈ ನಡುವೆ ರಾಜ್ಯ ಸರಕಾರ ಮುಂದಿನ ವರ್ಷವು ಮೋಡ ಬಿತ್ತನೆಗೆ 45 ಕೋಟಿ ಮೊತ್ತದ ಟಿಂಡರ್ ಅನ್ನು ನೀಡಲಾಗಿದೆ.
ಈ ಟೆಂಡರ್ ಅನ್ನು ಕೋಳಿವಾಡ ಹಾಗೂ ಡಿಸಿಎಂ
ಕಾರಜೋಳ ಅವರ ಮಕ್ಕಳ ಸಂಸ್ಥೆಗೆ ಗುತ್ತಿಗೆ...
ಮಡಿಕೇರಿ; ನೆರೆ ಪರಿಹಾರದ
ಹಣವನ್ನು ತನ್ನ ಖಾತೆ ವರ್ಗಾಯಿಕೊಂಡ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಜನರಿಗೆ ನೀಡಬೇಕಿದ 21 ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾ ಯಿಕೊಂಡಿರುದು
ಬೆಳಕಿಗೆ ಬಂದಿದೆ .
ಮಡಿಕೇರಿ ಜಿಲ್ಲಾ ಪಂಚಾಯತ್ ಇಇ ಹಣ ವಂಚನೆ
ಮಾಡಿದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ . ಈ ವಂಚನೆ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇದೇ
ಎಂದು ತಿಳಿದು ಬಂದಿದೆ...