Wednesday, September 23, 2026

ಜಿಲ್ಲಾ ಸುದ್ದಿಗಳು

Bangaloreನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.10ರ ಗಡಿ ದಾಟಿದೆ…!

ಬೆಂಗಳೂರು : ನಗರದಲ್ಲಿ ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಕೊರೊನಾ ಪಾಸಿಟಿವಿಟಿ ದರ ಶೇ.10ರ ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಪಾಸಿಟಿವಿಟಿ ದರ ಶೇ.10ರ ಗಡಿ ದಾಟಿರುವುದರಿಂದ ಸೋಂಕು ನಿಯಂತ್ರಣ ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಿಗಿಂತ ಶೇ.80 ರಷ್ಟು ಹೆಚ್ಚು ಪ್ರಕರಣಗಳು ರಾಜಧಾನಿಯಲ್ಲಿ ಪತ್ತೆಯಾಗುತ್ತಿರುವುದರಿಂದ ಪರಿಸ್ಥಿತಿ ಕೈ...

Congressಗೆ ಟಾಂಗ್ ನೀಡಿದ ಗೋವಿಂದ ಕಾರಜೋಳ

ಬಾಗಲಕೋಟೆ : ಕಾಂಗ್ರೆಸ್ ನಾಯಕರು ನಡೆಸುತ್ತಿರು ಮೇಕೆದಾಟು ಪಾದಯಾತ್ರೆಗೆ ಮತ್ತೊಂದು ದಾಖಲೆ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಟಾಂಗ್ ನೀಡಿದೆ. ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಮದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ದಾಖಲೆ ಬಿಡುಗೆಡೆ ಮಾಡಿ ಟಾಂಗ್ ನೀಡಿದ್ದಾರೆ. ಈ ದಾಖಲೆಯನ್ನು ಬೆಂಗಳೂರಿನಲ್ಲೆ ಬೀಡುಗಡೆ ಮಾಡಿದ್ದೇನೆ. 2014 ರಲ್ಲೇ ಯೋಜನೆಗೆ...

Raichur : ಅಧಿಕಾರಿಗಳಿಗೆ ಉಪ್ಪರಿಗೆ ಮನೆ, ಕಾರ್ಮಿಕರಿಗೆ ತಗಡಿನ ಮನೆ..!

ರಾಯಚೂರು : ಚಿನ್ನದಗಣಿ ಕಂಪನಿಯ ಕಾರ್ಮಿಕರದ್ದು ಇದೆಂಥಾ ಗೋಳು ನೋಡಿ . ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್‌ ಅಧಿಕಾರಿಗಳ(British authorities) ಆಳ್ವಿಕೆ ನೆನಪಿಸುತ್ತೆ ಈ ಚಿನ್ನದ ಗಣಿ ಕಾರ್ಮಿಕರ ಬದುಕು. ನಿತ್ಯ ಗಣಿಯ ಆಳಕ್ಕಿಳಿದು ಚಿನ್ನ ತೆಗೆಯೋ ಕಾರ್ಮಿಕರ ಬದುಕು ತುಕ್ಕು ಹಿಡಿದ ಕಬ್ಬಿಣಕ್ಕೂ ಕಡೆ ಯಾಗಿದೆ. ಅಧಿಕಾರಿಗಳಿಗೆ ಉಪ್ಪರಿಗೆ ಮನೆ. ಕಾರ್ಮಿಕರಿಗೆ ತಗಡಿನ ಮನೆ. 60-70...

Covid Guidelines ಗಾಳಿಗೆ ತೂರಿದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ (BENGALORE RURAL)ಜಿಲ್ಲೆಯ ದೊಡ್ಡಬಳ್ಳಾಪುರ(DODDABALLAPURA) ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ(Ghati Subramanya Temple)ದಲ್ಲಿ ಷಷ್ಠಿ  ಪ್ರಯುಕ್ತ ಕೊರೊನಾ ಹಿನ್ನೆಲೆಯಲ್ಲಿ ರಥೊತ್ಸವಕ್ಕೆ ಸಾರ್ವಜನಿಕರ  ದರ್ಶನಕ್ಕೆ  ದೇವಾಲಯದ ಆಡಳಿತಮಂಡಳಿ ನಿರ್ಬಂಧ  ಮಾಡಿತ್ತು. ದೇವಾಲಯದ  ಒಳಾಂಗಣದಲ್ಲಿ ಮಾತ್ರ ರಥೋತ್ಸವಕ್ಕೆ ಅವಕಾಶ ಮಾಡಿಕೊಲಾಗಿತ್ತು ಆದರೆ  ಏಕಾಏಕಿಯಾಗಿ ಸಾರ್ವಜನಿಕರಿಗೆ  ದೇವರ ದರ್ಶನ ಮಾಡಲು ಒಳಗೆ...

Mekedatu : ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ವತಿಯಿಂದ ಪಾದಯಾತ್ರೆಗೆ ಪೂರ್ವಭಾವಿ ‌ಸಭೆ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಂಗ್ರೆಸ್ ಕಛೇರಿಯಲ್ಲಿ  ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಮಾಜಿ mlc ಜಲಜ ನಾಯಕ್ (Jalaja Nayak)ಹಾಗೂ ಮಾಜಿ ಮೇಯರ್ ಮಂಜುಳಾ ನಾಯ್ಡ್ ಭಾಗವಹಿಸಿದ್ದರು, ಮೇಕೆದಾಟು ಪಾದಯಾತ್ರೆಯ ಬಗ್ಗೆ ತಾಲೂಕಿನ ಕಾಂಗ್ರೆಸ್ ನ ಮಹಿಳಾ...

DODDABALLAPUR : ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಇಂದು ನಡೆಯಿತು..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯ(Ghati Subramanya Temple)ದ ಬ್ರಹ್ಮ ರಥೋತ್ಸವ(Brahma Chariot Festival)ವನ್ನು ರದ್ದು ಮಾಡಲಾಗಿದ್ದು, ಈ ಹಿನ್ನೆಲೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿತ್ತು. ಈ ಕಾರಣದಿಂದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಇಂದು ನಡೆದಿದೆ. ದೇವಾಲಯದ ಒಳಾಂಗಣದಲ್ಲಿ ಚಿಕ್ಕ ರಥದಲ್ಲಿ ರಥೋತ್ಸವ...

Weekend ಕರ್ಫ್ಯೂ ಗೆ ಕೇರ್ ಮಾಡದ ರಾಯಚೂರು ಜನ..!

ರಾಯಚೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂ(Weekend curfew)ವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಆದರೆ ರಾಯಚೂರಿನಲ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ಜನ ಡೋಂಟ್ ಕೇರ್ (Don't Care) ಅನ್ನದೆ ಓಡಾಡುತ್ತಿದ್ದಾರೆ. ಇನ್ನು ರಾಯಚೂರು ರೈಲ್ವೆ...

January 17 ರಂದು ನಡೆಯಬೇಕಿದ್ದ ಅಂಬಾಮಠ ರಥೋತ್ಸವ ರದ್ದು

ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಅತಿ ದೊಡ್ಡ ರಥೋತ್ಸವ ವೆಂದರೆ ಅದು ಅಂಬಾಮಠ ರಥೋತ್ಸವ. ಈಗ ಅಂಬಾಮಠ ರಥೋತ್ಸವವನ್ನು ರಾಯಚೂರು ಡಿಸಿ ಅವರ ಆದೇಶದ ಮೇರೆಗೆ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರವು ಹಲವು ಗೈಡ್ ಲೈನ್ಸ್ ಜಾರಿಗೆ ತಂದಿದೆ. ಆದ್ದರಿಂದ ಇದೇ ಜನವರಿ 17 ರಂದು ನಡೆಯಬೇಕಿದ್ದ...

RTPCR ವರದಿ ತಿದ್ದಿದ ಭೂಪ.!

Mysore : ಅನ್ಯ ರಾಜ್ಯದಿಂದ ಬಂದ ವ್ಯಕ್ತಿಯೊಬ್ಬ ಆರ್ ಟಿ ಪಿಸಿಆರ್ ಟೆಸ್ಟ್ ವರದಿಯನ್ನೇ ತಿದ್ದಿ ಸಿಕ್ಕಿ ಹಾಕಿಕೊಂಡಿರುವ ಪ್ರಸಂಗ ನಡೆದಿದೆ. ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ವಿದೇಶ ಹಾಗೂ ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೂ ಕೂಡ ಟಫ್ ರೂಲ್ಸ್ ಜಾರಿ ಮಾಡಲಾಗಿತ್ತು. ಆದರೆ, ಇಲ್ಲೊಬ್ಬ ವ್ಯಕ್ತಿ...

Shimoga: ಭದ್ರಾವತಿಯಲ್ಲಿ ಭೀಕರ ಅಗ್ನಿ ಅವಘಡ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿನ ಸಾ ಮೀಲ್ (Saw Meal) ಒಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಸಾ ಮೀಲ್ ಧಗಧಗಿಸಿ ಹೊತ್ತಿ ಉರಿದಿದೆ. ಸತತ ಎಂಟು ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿದಂತ ಆಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರೋ ಕೆಲಸ ಮಾಡಿದ್ದಾರೆ. ಭದ್ರಾವತಿಯ ಬಸ್ ನಿಲ್ದಾಮದ ಸಮೀಪದಲ್ಲಿದ್ದಂತ ಮಂಜುನಾಥ ಸಾ ಮೀಲ್ ನಲ್ಲಿ ಕಳೆದ ರಾತ್ರಿ 11...
- Advertisement -spot_img

Latest News

Koppala: ಡಿಜೆಗೆ ಕೋಕ್ , ಸಾಂಪ್ರದಾಯಿಕ ಶೈಲಿಯಲ್ಲಿ ಗಣೇಶ ವಿಸರ್ಜನೆ

Koppala News: ಗಣೇಶ ವಿಸರ್ಜನೆ ಅಂದ್ರೆ ಡಿಜೆ ಸೌಂಡ್, ಕುಣಿತ ಅನ್ನೋ ಕಾಲದಲ್ಲಿ, ಡಿಜೆಗೆ ಕೋಕ್ ನೀಡಿ, ಕೊಪ್ಪಳದಲ್ಲಿ ಸಂಪೂರ್ಣ ಸಾಂಸ್ೃತಿಕವಾಗಿ ಭಕ್ತಿ ಭಾವದ ಜತೆ...
- Advertisement -spot_img