Tuesday, October 13, 2026

ರಾಷ್ಟ್ರೀಯ

West bengal Election : ಪೊಲೀಸರ ಮೇಲೆಯೇ ಕಲ್ಲು ತೂರಾಟ..?! ಅಲ್ಲಿ ಆಗಿದ್ದೇನು..?!

westbengal News: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಇದೀಗ ಮುಂದುವರೆದಿದೆ. ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ ಬುಗಿಲೆದ್ದಿದೆ. ಪೊಲೀಸರು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಶತಾಯ ಗತಾಯ ಪ್ರಯತ್ನ ಪಟ್ಟಿದ್ದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಪ.ಬಂಗಾಳದ ಹಿಂಸಾಚಾರ ಬಿಗಡಾಯಿಸಿದೆ. ಕಾರ್ಯಕರ್ತರು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿ ಅಟ್ಟಹಾಸ  ಮಾಡಿದ್ದಾರೆ. ಹಿಂಸಾಚಾರ ಭುಗಿಲೆದ್ದ ಕಾರಣ 9 ಮಂದಿ...

RahulGandhi : ಗದ್ದೆಯಲ್ಲಿ ರಾಗಾ ಭತ್ತದ ನಾಟಿ..! ಕಾಂಗ್ರೆಸ್ ನಾಯಕನ ಹೊಸನಡೆ..!

National News: ಶುಕ್ರವಾರ ರಾಹುಲ್ ಗಾಂಧಿ ಅರ್ಜಿ ವಿಚಾರವಾಗಿ ಹಿನ್ನಡೆಯಾದ ಬೆನ್ನಲ್ಲೇ ಇದೀಗ ಮತ್ತೆ ರಾಗಾ ಸುದ್ದಿಯಾಗಿದ್ದಾರೆ. ಇದೀಗ ಗದ್ದೆಗೆ ಇಳಿದು ಭತ್ತದ ನಾಟಿ ಮಾಡಿ ವಿಸ್ಮಯ  ಮಾಡಿದ್ದಾರೆ. ಹೌದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮದಲ್ಲಿ ಭತ್ತದ ನಾಟಿ ಬಿತ್ತನೆಗೆ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಬರೋಡಾದ ವಿವಿಧ...

Tamilnadu News: ಮಾಜಿ ಸಿಎಂ ಸೀರೆ ಬೆಂಗಳೂರಿಗೆ ಹಸ್ತಾಂತರ..?! ಏನಿದು ನಾರಿ ಸೀರೆ ರಹಸ್ಯ..?!

Tamilnadu News: ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾರಿಂದ ವಶಪಡಿಸಿಕೊಳ್ಳಲಾಗಿದ್ದ ಕೋಟ್ಯಂತರ ರೂ. ಬೆಲೆ ಬಾಳುವ 11,344 ಜರತಾರಿ ಸೀರೆಗಳು, ಬೆಳ್ಳಿ ಲೇಪಿತ ಸಾಮಗ್ರಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಅವರು ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿಈ ಸಾಮಾಗ್ರಿಗಳನ್ನು ಒತ್ತುವರಿ ಮಾಡಲಾಗಿದೆ. ಇವುಗಳಲ್ಲಿ700 ಕೆ.ಜಿ....

ಜೈಲಿನಲ್ಲೂ ಅಕ್ರಮ..?! ಏನಿದು ವ್ಯವಸ್ಥೆ..?!

State News: ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ಹಾಗೂ ಮೊಬೈಲ್ ಸಾಗಿಸಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಕೈದಿಗಳಾದ ಗಿರೀಶ್ ಮತ್ತು ರಾಮ್ ಭವನ್​ರನ್ನ ಪೋಲೀಸರು ಕೋರ್ಟ್​ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕೋರ್ಟ್​ನಿಂದ ಮರಳಿ ಜೈಲಿಗೆ ವಾಪಸ್ ಬಂದಿದ್ದ ಆರೋಪಿಗಳನ್ನ ಜೈಲಿನ ಸಿಬ್ಬಂದಿಯವರು ತಪಾಸಣೆ ಮಾಡಿದ್ದು, ಈ ವೇಳೆ ಎಂಟು ಮೊಬೈಲ್ ಹಾಗೂ 57 ಗ್ರಾಂ...

ಪ್ರಧಾನಿ ಮೋದಿ ಪ್ರವಾಸ..! ಮತ್ತೆ ಯಾವ್ಯಾವ ರಾಜ್ಯಕ್ಕೆ ಮೋದಿ..?!

National News: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 7 ಮತ್ತು 8 ರಂದು ನಾಲ್ಕು ರಾಜ್ಯಗಳಲ್ಲಿ ಬಿರುಗಾಳಿ ಪ್ರವಾಸ ನಡೆಸಲಿದ್ದಾರೆ. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸುಮಾರು 50 ಸಾವಿರ ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಅದೇ ದಿನ, ಬಿಕಾನೇರ್‌ನಲ್ಲಿ ಅಮೃತಸರ ಜಾಮ್‌ನಗರ ರೈಲ್ವೆ ಕಾರಿಡಾರ್ ನಡುವೆ...

ಸೆಲ್ಫಿ ತೆಗೆಯಲು ಹೋಗಿ ಮೊಬೈಲ್ ಬಿಟ್ಟು ಓಡಿ ಹೋದರು..?! ಅಂತಹದ್ದೇನಾಯ್ತು ಗೊತ್ತಾ..?!

National News: ಉತ್ತರ ಪ್ರದೇಶದ ರಾಷ್ಟ್ರೀಯ ಉದ್ಯಾನದ ಬಳಿ ಆನೆಗಳ ಹಿಂಡು ಯುವಕರನ್ನು ಓದಿಸಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂವರು ಯುವಕರು ವಾಹನದಲ್ಲಿ ಬರುತ್ತಿದ್ದ ವೇಳೆ ಆನೆಗಳ ಹಿಂಡು ರಸ್ತೆ ದಾಟುತ್ತಿತ್ತು ಈ ವೇಳೆ ಮೂವರು ಯುವಕರು ಆನೆಗಳ ಜೊತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಇದನ್ನು ದೂರದಲ್ಲಿ ಇದ್ದ ಇತರರು ಮೊಬೈಲ್...

ಭೌದ್ದ ಗುರು ದುಲೈ ಲಾಮಾಗೆ ಪ್ರಧಾನಿಯಿಂದ ಶುಭಾಶಯ

ರಾಷ್ಟ್ರೀಯ ಸುದ್ದಿ: ಟಿಬೇಟಿಯನ್ನರ ಬೌದ್ದ ಧರ್ಮದ ಗುರುವಾದ ದುಲೈ ಲಾಮ ಅವರು ಇಂದು ಅವರು ತಮ್ಮ 88 ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಬೌದ್ದ ಗುರುವಿಗೆ ಹುಟ್ಟು ಹಬ್ಬದ  ಶುಬಾಶಯಗಳನ್ನು ತಿಳಿಸಿದ್ದಾರೆ. ನಿಮಗೆ ಆ ಭಗವಂತ ಆಯುಶ್ಯ ಆರೋಗ್ಯವನ್ನು ಕೊಟ್ಟು ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ. ಗುರು ದುಲೈಲಾಮ ಅವರು ಜುಲೈ 6 1935...

ವಿಚ್ಚೇದನವಾದ ಯುವತಿಯನ್ನು ಗರ್ಭಿಣಿ ಮಾಡಿ ನಂತರ ಇಲ್ಲವಾಗಿಸಿದ

ಉತ್ತರಪ್ರದೇಶ: ಮದುವೆಯಾದವಳನ್ನೇ ಪ್ರೀತಿಸಿ ಗರ್ಭಿಣೆ ಮಾಡಿ  ಮದುವೆಯಾಗು ಎಂದಿದ್ದಕ್ಕೆ ಸ್ನೇಹಿತರ ಜೊತೆ ಸೇರಿ ಪ್ರೀತಿಸಿದಾಕೆಯನ್ನೆ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಪರಾರಿಯಾದ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.  2015ರಲ್ಲಿ ರಾಂಬಿರಿ ಎನ್ನುವ ಯುವತಿ ಉತ್ತರಪ್ರದೇಶದ ವಿನೋಧ ಎನ್ನುವ ಯುವಕನ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇಧನ ಪಡೆದುಕೊಂಡು...

ಮುಖ್ಯಮಂತ್ರಿಗಳೆ ಕ್ಷಮೆ ಕೇಳಿ ಪಾದ ತೊಳೆದರು

ಮಧ್ಯಪ್ರದೇಶ: ಕಳೆದ ಎರಡು ವಾರಗಳ ಹಿಂದೆ ಮಧ್ಯಪ್ರದೇಶದ ಕುದ್ರಿ ಗ್ರಾಮದಲ್ಲಿ  ಬಿಜೆಪಿ ಸದಸ್ಯನ ಅಸಭ್ಯ ವರ್ತನೆ ನಡೆಸಿದ್ದಾನೆ.  ರಸ್ತೆಯ ಪಕ್ಕದಲ್ಲಿ ಕುಳಿತಿರುವ ಆದಿವಾಸಿ ಕಾರ್ಮಿಕ ದಶಮತ್ ರಾವತ್ ಮೇಲೆ ಪ್ರವೇಶ್ ಶುಕ್ಲಾ ಎನ್ನುವ  ಬಿಜೆಪಿ ನಾಯಕ ಮೂತ್ರ ವಿಸರ್ಜನೆ ಮಾಡಿದ್ದನ್ನು ವಿರೋಧಿಸಿ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು. ಈಗ ಆ ಆರೋಪಿಯನ್ನು ಬಂದಿಸಿದ ಬೆನ್ನಲ್ಲೆ...

ಮೂತ್ರ ಮಾಡಿದ ಬಿಜೆಪಿ ನಾಯಕ ಅರೆಸ್ಟ್..! ಎಲ್ಲಿ ಗೊತ್ತಾ?

ಮಧ್ಯಪ್ರದೇಶ್: ಕಳೆದ ಎರಡು ವಾರಗಳ ಹಿಂದೆ ಮಧ್ಯಪ್ರಧೇಶದ ಕುಬ್ರಿ ಗ್ರಾಮದಲ್ಲಿ ಬಿಜೆಪಿ ನಾಯಕನೊಬ್ಬ ಬೀದಿ ಪಕ್ಕದಲ್ಲಿ ಮಲಗಿರುವ  ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಎರಡು ದಿನಗಳ ಹಿಂದೆ  ನಮ್ಮ ಲೇಖನೆಯಲ್ಲಿ ಬರೆಯಲಾಗಿತ್ತು . ಈ ರೀತಿಯ ವ್ಯಕ್ತಿಗಳಿಗೆ ಸಮಾಜದಲ್ಲಿ ಜಾಗ ಕೊಡಬಾರದು ಎಂದು ಪೋಟೊ ನೋಡಿದ ಸಾಕಷ್ಟು ನೆಟ್ಟಿಗರು ಮೂತ್ರ...
- Advertisement -spot_img

Latest News

ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಕ್ಪ್ರಹಾರ ನಡೆಸಿದ ಶಾಸಕ ಪ್ರದೀಪ್ ಈಶ್ವರ್

Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್...
- Advertisement -spot_img