Sunday, December 28, 2025

ರಾಷ್ಟ್ರೀಯ

ತೈಲಗಳ ಬೆಲೆ ಏರಿಕೆ..!

www.karnatakatv.net :ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ಸರಾಸರಿ 25 ರಿಂದ 30 ಪೈಸೆಯಷ್ಟು ಏರಿಕೆಯಾಗಿದೆ. ಕೊರೊನಾ ಮಹಾಮಾರಿಯಿಂದ ಬೆಸತ್ತ ಜನರು ಈಗ ತೈಲದಿಂದಲು ತುಂಬಾ ಕುಂಟಿತರಾಗಿದ್ದಾರೆ.   ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 25 ರಿಂದ 30 ಪೈಸೆಯಷ್ಟು ಏರಿಕೆಯಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ...

21 ಕೋಟಿ ಸುಲ್ತಾನ್ ಇನ್ನು ನೆನಪು ಮಾತ್ರ..!

www.karnatakatv.net : ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ ಸುಲ್ತಾನ ಎಂಬ ಕೋಣ ಇನ್ನು ನೆನಪು ಮಾತ್ರ. ಹೌದು, ಬರೋಬ್ಬರಿ 21 ಕೋಟಿ ಮೌಲ್ಯ ದ ಈ ಸುಲ್ತಾನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು. ಅದರ ಪೂರ್ಣ ಹೆಸರು ಸುಲ್ತಾನ್ ಜೋಟೆ, ಹೃದಯಾಘಾತದಿಂದ ಸುಲ್ತಾನ್ ಅನಿರೀಕ್ಷಿತವಾಗಿ ಮೃತ ಪಟ್ಟಿದೆ ಎಂದು ತಿಳಿಸಿದ್ದಾರೆ. ಅಜಾನುಬಾಹು ಕೋಣ ಅಸಾಧಾರಣ...

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ..!

www.karnatakatv.net : ಕನ್ನಡದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳಿಗೆ ಪರೀಕ್ಷೆಯನ್ನು ಬರೆಯಲು ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ. ಹೌದು, ಬ್ಯಾಂಕ್ ನ ಕ್ಲರಿಕಲ್ ಕೇಡರ್ ( ಜೂನಿಯರ್ ಅಸೋಸಿಯೇಟ್ )  ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆಯನ್ನು ನಡೆಸಬೇಕೆಂಬ ರಾಜ್ಯದ ಒತ್ತಡಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದು ಆದೇಶವನ್ನು ನೀಡಿದೆ. ಇದರಿಂದಾಗಿ ಎಸ್ ಬಿಐ ಸೇರಿದಂತೆ ಎಲ್ಲಾ...

ವಿ.ಆರ್.ಚೌಧರಿ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ..!

www.karnatakatv.net :ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ನಿರ್ಗಮಿತ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಧೋರಿಯಾ ಅವರು ಚೌಧರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 1982 ರಲ್ಲಿ ವಾಯುಪಡೆ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಚೌಧರಿ 3800 ಗಂಟೆಗೂ ಹೆಚ್ಚು ಅವಧಿ ಫೈಟರ್ ವಿಮಾನ ಮತ್ತು ತರಬೇತಿ ವಿಮಾನವನ್ನು ಹಾರಿಸಿದ ಅನುಭವನ್ನು ಹೊಂದಿದ್ದಾರೆ....

ಈ ದಿನದ ಪ್ರಮುಖ ಸುದ್ಧಿ..!

1.ಸಂಬಳ ಏರಿಕೆಗೆ ಪಿಎಂ ನಿರ್ಧಾರ...! ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಅಂತ  ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಫುಮಿಯೊ ಕಿಶಿಡಾ ಹೇಳಿದ್ದಾರೆ.. ದೇಶದ ಸಕಲ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಅಂತ ಅಭಿಪ್ರಾಯಪಟ್ಟಿರೋ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲಾ ವಲಯಗಳಲ್ಲಿನ ನೌಕರರಿಗೆ ಭತ್ಯೆ ಹೆಚ್ಚಳ ಮಾಡೋ ನಿರೀಕ್ಷೆಯಿದೆ. ಹೀಗಾಗಿ...

ಬಿಜೆಪಿಗೆ ಸೇರುವುದಿಲ್ಲ; ಅಮರೀಂದರ ಸಿಂಗ್ ..!

www.karnatakatv.net :ಅಮರೀಂದರ ಸಿಂಗ್  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿಜೆಪಿಗೆ ಸೇರುತ್ತಾರೆ ಎಂಬುದು ಅನುಮಾನಗಳಿಗೆ ಕಾರಣ ವಾಗಿದೆ. ಹೌದು, ಪಂಜಾಬ್ ನ ಮಾಜಿ ಮುಖ್ಯ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದಕ್ಕೆ ಅವರು ಬಿಜೆಪಿಗೆ ಸೇರುವ ಅನುಮಾನಗಳು ಎಲ್ಲರಲ್ಲೂ ಕಾಡುತ್ತಿದೆ. ಆದರೆ ಇದಕ್ಕೆಲ್ಲ...

ಈ ದಿನದ ಪ್ರಮುಖ ಸುದ್ದಿಗಳು..!

1.ಭಾರತದ ನೆರವು ಕೋರಿದ ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲು ತಾಲಿಬಾನ್ ಸರ್ಕಾರ ಭಾರತವನ್ನು ಕೋರಿದೆ. ಅಫ್ಘಾನಿಸ್ತಾನ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಭಾರತದೊಂದಿಗೆ ಸಂವಹನ ನಡೆಸಿರೋ ತಾಲಿಬಾನಿಗಳು. ಅಮೆರಿಕ ಹಾಳುಗೆಡವಿ ಹೋಗಿದ್ದ ವಿಮಾನ ನಿಲ್ದಾಣವನ್ನ ಕತಾರ್ ಸರಿಪಡಿಸಿದೆ. ಹೀಗಾಗಿ ನಮ್ಮ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳು ಭಾರತಕ್ಕೆ ಹಾರಾಟ...

ನೀಟ್ ಪರೀಕ್ಷೆ ರದ್ದತಿಗೆ ಅರ್ಜಿ..!

www.kanatakatv.net : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರೋ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ 12ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಂತ ನೀಟ್-ಯುಜಿ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶನ ನೀಡಿ ಹಿಂದಿನ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ತಡೆ ನೀಡಬೇಕು ಎಂದು ಕೋರಿದ್ದಾರೆ.ಎಂಬಿಬಿಎಸ್. ಬಿಡಿಎಸ್,...

ಹೈಕಮಾಂಡ್ ನಾಯಕರಿಗೆ ವಿಡಿಯೋ ಸಂದೇಶವನ್ನು ಕಳುಹಿಸಿದ ಸಿಧು..!

www.karnatakatv.net : ನವಜೋತ್ ಸಿಂಗ್ ಸಿಧು ಹೈಕಮಾಂಡ್ ನಾಯಕರಿಗೆ ವಿಡಿಯೋ ಸಂದೇಶವನ್ನು ಕಳಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟ ಸಿಧು ‘ನನ್ನ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನಾನು ಹೋರಾಟವನ್ನು ಮಾಡುತ್ತೆನೆ ಇದು ನನ್ನ ವೈಯಕ್ತಿಕ ಹೋರಾಟವಲ್ಲ ತತ್ವಗಳ ಹೋರಾಟ ನಾನು ತತ್ವಗಳಲ್ಲಿ ಯಾವುದೇ  ಕಾರಣಕ್ಕೂ ರಾಜಿಯನ್ನು  ಮಾಡಿಕೊಳ್ಳುವುದಿಲ್ಲ ಕಳಂಕಿತರನ್ನು ಮರು ಮಂತ್ರಿಸ್ಥಾನಕ್ಕೆ ಬರುವುದನ್ನು...

ಸೆ.30 ಕ್ಕೆ ಬರಲಿರುವ ಶಾಹೀನ್ ಚಂಡಮಾರುತ ..!

www.karnatakatv.net : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನೇರಡು ದಿನಗಳಲ್ಲಿ  ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ. ಹೌದು, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಬಂದ ಗುಲಾಬ್ ಚಂಡಮಾರುತ ಸದ್ಯ ದುರ್ಬಲಗೊಂಡ ಬೆನ್ನಲ್ಲೇ ಸೆ.30 ರಂದು ದೇಶದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಬಿಸುವ ಸಾಧ್ಯತೆ ಇದೆ...
- Advertisement -spot_img

Latest News

ಯೂನಸ್ ಆಟಕ್ಕೆ ಭಾರತ ಟಾರ್ಗೆಟ್?

ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ''ಆಮ‌ರ್ ಸೋನಾರ್...
- Advertisement -spot_img