ಪ್ರಪಂಚದಲ್ಲಿ ಸಿನಿಮಾ ಜಗತ್ತಿನಲ್ಲಿ ಮೊದಲ ಕಪ್ಪುವರ್ಣೀಯ ನಟ ಆಸ್ಕರ್ ಪ್ರಶಸ್ತಿಯ ವಿಜೇತ 94 ವರ್ಷದ ಸಿಡ್ನಿ ಪೊಯ್ಟಿಯರ್ (Sidney Poitier )ವಿಧಿವಶರಾಗಿದ್ದಾರೆ. ಇವರು ಬದುಕಿದ್ದಾಗ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿನಿಂತು ಕಪ್ಪುಬಿಳುಪಿನ ಮಧ್ಯೆ ಹೋರಾಡಿ ಚಿತ್ರರಂಗಕ್ಕೆ ಬಂದoತವರುಇವರಿಗೆ ಲಿಲೀಸ್ ಆಫ್ ದಿ ಫೀಲ್ಡ್ ಚಿತ್ರದ ಪಾತ್ರದ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಜೊತೆಗೆ...
Corona ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದ ಸರ್ಕಾರ ದೇಶದ ಪ್ರಜೆಗಳಿಗೆಲ್ಲರಿಗೂ ಕೋ ವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ನೀಡಿತ್ತು ಇದರ ಬೆನ್ನಲ್ಲೆ ಮಕ್ಕಳಿಗೂ ಸಹ ಕೊರೊನಾ ಪ್ರಭಾವ ಬೀರಬಹುದು ಎಂಬ ಆಧಾರದ ಮೇಲೆ ಕೋವಿಡ್-19 ಲಸಿಕೆ ಕೊಡಲು ಮುಂದಾಗಿತ್ತು.ಈ ನಿಟ್ಟಿನಲ್ಲಿ 15 ರಿಂದ 18 ವರ್ಷದ 2 ಕೋಟಿಗೂ ಹೆಚ್ಚು ಮಕ್ಕಳಿಗೆ ಮೊದಲ ಡೋಸ್ ಲಸಿಕೆ...
ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಇಂದಿನ ಭಾರತದ ಪ್ರಕರಣದ ಸಂಖ್ಯೆ 141,986 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 3071 ರಲ್ಲಿ ಒಮೈಕ್ರಾನ್ ರೂಪಾಂತರದ ಪ್ರಕರಣಗಳು ಸಹ ದಾಖಲಾಗಿವೆ. ಒಟ್ಟಾರೆ ಇಂದು 284 ಸಾವುಗಳು ವರದಿಯಾಗಿವೆ. ಇದರಲ್ಲಿ ಇಲ್ಲಿಯವರೆಗೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3.071 ಒಮೈಕ್ರಾನ್ ರೂಪಾಂತರ ಪ್ರಕರಣಗಳು...
ದೇಶದಲ್ಲಿ ಇಂದು 149986 ಹೊಸ ಕೊರೋನಾ ಸೋಂಕು(New corona infection)ಪ್ರಕರಣಗಳು ಕಂಡು ಬಂದಿದ್ದು, 285 ಜನ ಇಂದು ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಇನ್ನೂ ದೇಶದಲ್ಲಿ ಒಮಿಕ್ರಾನ್ (Omicron) ಪ್ರಕರಣಗಳು 3071ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರ(Maharashtra)ದಲ್ಲಿ ಕಂಡುಬಂದಿದ್ದು,876 ಪ್ರಕರಣಗಳ ದಾಖಲಾಗಿದೆ. ದೆಹಲಿ(Delhi)ಯಲ್ಲಿ 513 ಒಮಿಕ್ರಾನ್ ಪ್ರಕರಣಗಳು, ಕರ್ನಾಟಕ(Karnataka)ದಲ್ಲಿ 333 ಒಮಿಕ್ರಾನ್ ಪ್ರಕರಣಗಳು,...
ಭಾರತದಲ್ಲಿ ಕರೊನಾ ಮೂರನೇ ಅಲೆಗೆ ತಿರುಗುವ ಸಾಧ್ಯತೆ ಇದೆ. ಏಕೆಂದರೆ ಡಿಸೆಂಬರ್ ನಿಂದ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆಯೋ ವರೆತೂ ಕಡಿಮೆಯಾಗಿಲ್ಲ ಕಳೆದ ಎರಡು ಅಲೆಗಳು 10-15 ದಿನಕ್ಕೆ ಪ್ರಕರಣಗಳು ಏರಿಕೆಯಾಗುತ್ತಿದ್ದವು.ಆದರೆ ಈ ಬಾರಿಯ ಕೊರೊನಾ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರುತ್ತಿದೆ. ಫ್ರಾನ್ಸ್, ಇಂಗ್ಲೆoಡ್ ನಂತೆ ಕೊರೊನಾ ಪ್ರಕರಣಗಳು ದಾಖಲಾದರೆ ಭಾರತದಲ್ಲಿ ದಿನವೊಂದಕ್ಕೆ 14 ಲಕ್ಷ...
ಭಾರತದ 2021-22 ರಲ್ಲಿ ಆರ್ಥಿಕತೆಯು ಶೇ.9.2 ಕ್ಕೆ ಬೆಳೆಯಲಿದೆ ಎಂದು ಸರ್ಕಾರದ ದತ್ತಾಂಶಗಳು ಅಂದಾಜಿಸಿವೆ. ಇದು ಕೋವಿಡ್ ಪೂರ್ವ ಮಟ್ಟದಲ್ಲಿ ಚೇತರಿಕೆಯನ್ನು ಕಂಡಿದೆ. ಮುಖ್ಯವಾಗಿ ಕೃಷಿ,ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳಲ್ಲಿ ಸುಧಾರಿತ ಕಾರ್ಯಕ್ಷಮತೆಯ ಕಾರಣದಿಂದ 2020-21 ರ ಅವಧಿಯಲ್ಲಿ 7.3% ಜಿಡಿಪಿ ಸಂಕೋಚನದ ಮೇಲೆ ಆರ್ಥಿಕತೆಯ ಸುಧಾರಣೆ ಬಂದಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (N s...
ದೆಹಲಿ : ದೆಹಲಿಯ ತಿಹಾರ್ ಜೈಲಿ(Tihar Jail)ನಲ್ಲಿ ಕೈದಿಯೊಬ್ಬನು ಮೊಬೈಲ್ ಫೋನ್(Mobile phones) ನುಂಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಸಿಬ್ಬಂದಿ ಅನುಮಾನದಿಂದ ಕೈದಿಗಳನ್ನು ಶೋಧಿಸಿದಾಗ ಜೈಲ್ ನಂಬರ್ ಒಂದರಲ್ಲಿ ಇದ್ದ ಕೈದಿಯೊಬ್ಬನು ಮೊಬೈಲ್ ನುಂಗಿದ್ದು, ಕೂಡಲೇ ಆತನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ(Deen Dayal Upadhyay Hospital)ಗೆ ಸೇರಿಸಲಾಗಿದೆ. ಬಿಗಿಭದ್ರತೆ ಇರುವ ತಿಹಾರ್...
ಲಕ್ನೋ : ಪಶ್ಚಿಮ ಉತ್ತರ ಪ್ರದೇಶದ(Uttar Pradesha)ಮುಜಾಫರ್ನಗರ ಪಟ್ಟಣದಲ್ಲಿ ಸೆಮಿನಾರ್(Seminar)ನಲ್ಲಿ ಮಹಿಳೆಯ ತಲೆಯ ಮೇಲೆ ಉಗುಳಿದ್ದಕ್ಕಾಗಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ (Hair stylist Javed Habib)ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕಾರ್ಯಾಗಾರದ ವೇಳೆ ಹಬೀಬ್ ಉಗುಳಿದ ಕೂದಲಿನ ಮೇಲೆ, ಮಹಿಳೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಕೇಶ ವಿನ್ಯಾಸಕರು ನಡೆಸಿದ ಕಾರ್ಯಾಗಾರದಲ್ಲಿ...
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರು ಶುಕ್ರವಾರ ಕೋಲ್ಕತ್ತಾ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್ನಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (CNCI) ಎರಡನೇ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಕೂಡ ಉಪಸ್ಥಿತರಿದ್ದರು.
ಸಿಎನ್ಸಿಐನ ಎರಡನೇ ಕ್ಯಾಂಪಸ್ ಅನ್ನು 530 ಕೋಟಿ ರೂಪಾಯಿ ವೆಚ್ಚದಲ್ಲಿ...
Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...