Bollywood News: ಬಾಲಿವುಡ್ ಕಪಲ್ ನಿಕ್ ಜೋನಾಸ್ ಮತ್ತು ನಟ ಪ್ರಿಯಾಂಕಾ ಚೋಪ್ರಾ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕೊಟ್ಟು, ಹೊಸ ಮನೆಯೊಂದನ್ನು ಖರೀದಿಸಿದ್ದರು. ಆದರೆ ಇದೀಗ ಅಲ್ಲಿ ನೀರು ಲಿಕೇಜ್ ಸಮಸ್ಯೆಯಾಗುತ್ತಿದ್ದು, ಪ್ರಿಯಾಂಕಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋಟಿ ಕೋಟಿ ರೂಪಾಯಿ ತೆಗೆದುಕೊಂಡು, ಮನೆ ಮಾಲೀಕ ಇಷ್ಟು ಕೆಟ್ಟದಾಗಿರುವ ಮನೆಯನ್ನು ತಮಗೆ ಕೊಟ್ಟಿರುವುದಕ್ಕಾಗಿ ಪ್ರಿಯಾಂಕಾ ಆಕ್ರೋಶ...
Movie News: ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಕೃತಿಕರಬಂಧ, ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಎಂಗೇಜ್ ಆಗಿದ್ದಾರೆ. ಹಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದು, ನಿನ್ನೆ ಎಂಗೇಜ್ ಆಗಿದ್ದಾರೆ.
ಕುಟುಂಬದವರನ್ನು ಒಪ್ಪಿಸಿಯೇ ಈ ಜೋಡಿ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದೆ. ಈ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲ...
Movie News: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟರು ಭಿಕ್ಷುಕನ ಪಾತ್ರ ಹಾಕಿ, ಗುರುತೇ ಸಿಗದಂತೆ ಇದ್ದದ್ದನ್ನು ನಾವು ನೋಡಿದ್ದೇವೆ. ಇದೀಗ ಇನ್ನೋರ್ವ ನಟ, ತಿರುಪತಿಯಲ್ಲಿ ಭಿಕ್ಷುಕನ ಪಾತ್ರ ಧರಿಸಿ, ಓಡಾಡಿದ್ದಾರೆ. ಆದರೆ ಇದು ಸುಮ್ಮ ಸುಮ್ಮನೆ ಓಡಾಡಿದ್ದಲ್ಲ ಬದಲಾಗಿ, ಸಿನಿಮಾ ಶೂಟಿಂಗ್‌ಗಾಗಿ ಆ ನಟ ಭಿಕ್ಷುಕನ ಪಾತ್ರ ಧರಿಸಿದ್‌ದಾರೆ.
ಹಾಗಾದ್ರೆ ಯಾರು ಆ ನಟ...
Movie News: ಕೆಲ ದಿನಗಳ ಹಿಂದಷ್ಟೇ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದ ನಟಿ ಅಂಕಿತಾ ಲೋಖಂಡೆಗೆ ಇದೀಗ, ಸಾವರ್ಕರ್ ಚಿತ್ರ ನಟನೆಗಾಗಿ ಸುದ್ದಿಯಾಗಿದ್ದಾರೆ.
ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾ ರಿಲೀಸ್ ಆಗಿದ್ದು, ಇದರಲ್ಲಿ ಸಾವರ್ಕರ್ ಪತ್ನಿಯಾಗಿ ಅಂಕಿತಾ ಲೋಖಂಡೆ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನಟ ರಣದೀಪ್ ಹೂಡಾ ಈ ಚಿತ್ರದಲ್ಲಿ ಸಾವರ್ಕರ್ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ನಿರ್ದೇಶನ...
Pakistan News: ಪಾಕಿಸ್ತಾನಿ ಸಿಂಗರ್ ಬಿಲಾಲ್ ಸಯೀದ್, ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಸಿಟ್ಟಾಗಿ ತನ್ನ ಅಭಿಮಾನಿಯ ಬಳಿ ಮೈಕ್ ಬಿಸಾಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್‌ಗಳು ಬರುತ್ತಿದೆ.
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಭಿಮಾನಿಯ ನಡೆಗೆ ಸಿಟ್ಟಾದ ಸಯೀದ್, ಮೈಕ್ ಎಸೆದು, ಕಾರ್ಯಕ್ರಮ ಬಿಟ್ಟು ಹೊರಹೋಗಿದ್ದಾರೆ....
Movie News: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನ್ನರ್ ಕಾರ್ತಿಕ್ ಮಹೇಶ್ ಆಗಿದ್ದರೆ, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಸಾಕಷ್ಟು ಜನ, ಡ್ರೋನ್ ಪ್ರತಾಪ್ ವಿನ್ನರ್ ಆಗ್ತಾರೆ ಅಂತಾ ಅಂದಾಜು ಮಾಡಿದ್ರು. ಆದರೆ ಹಾಗಾಗಲಿಲ್ಲ. ಇನ್ನು ಹಲವರು ಪ್ರತಾಪ್ ವಿನ್ನರ್ ಆಗ್ತಾರೆ ಅಂತಾ ಚಾಲೆಂಜ್ ಬೇರೆ ಕಟ್ಟಿದ್ರು. ಅವರೆಲ್ಲ ಈಗ...
Bigg Boss News: ಕನ್ನಡ ಬಿಗ್‌ಬಾಸ್ ಫಿನಾಲೆ ದಿನವೇ, ಹಿಂದಿ ಬಿಗ್‌ಬಾಸ್ ಫಿನಾಲೆ ನಡೆದಿತ್ತು. ಇದರಲ್ಲಿ ಮುನಾವರ್ ಫಾರೂಖಿ, ಅಂಕಿತಾ ಲೋಖಂಡೆ, ಮನ್ನಾರಾ, ಅಭಿಷೇಕ್ ಟಾಪ್ 4ನಲ್ಲಿ ಇದ್ದರು. ಈ ವೇಳೆ ಎಲ್ಲರಿಗಿಂತ ಕಡಿಮೆ ಓಟ್ ಪಡೆದಿದ್ದ ಅಂಕಿತಾ ಎಲಿಮಿನೇಟ್ ಆಗಿದ್ದಾರೆ.
ನಟ, ಹೋಸ್ಟ್, ಸಲ್ಮಾನ್ ಖಾನ್ ಕೂಡ, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನಾನು...
Hubballi News: ಹುಬ್ಬಳ್ಳಿ: ಬಾಲಿವುಡ್ ಟ್ರೆಂಡಿಂಗ್ ಮತ್ತು ಹಿಂದಿ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ..
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಗಾಳಿಪಟ ಉತ್ಸವದ ನಿಮಿತ್ತವಾಗಿ ಗಾಯನ ಕಾರ್ಯಕ್ರಮಕ್ಕೆ ಕಳೆದ ಎರಡು ದಿನಗಳಿಂದ ಜುಬಿನ್ ನೌಟಿಯಾಲ್ ಮತ್ತು ಅವರ ತಂಡ ಹುಬ್ಬಳ್ಳಿಗೆ ಬಂದಿದೆ. ಕಾರ್ಯಕ್ರಮದ ಬಳಿಕ...
Movie News: ಯಾವಾಗಲಾದರೂ ಕಿಚ್ಚ ಸುದೀಪ್, ತಮ್ಮ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಹೇಳುತ್ತಾರೆ. ಫ್ಯಾನ್ಸ್ ಎಂಥದ್ದೇ ಪ್ರಶ್ನೆ ಕೇಳಿದ್ರೂ, ಕಿಚ್ಚ ಅದಕ್ಕೆ ಕೂಲ್ ಆಗಿಯೇ ಉತ್ತರ ಕೊಡ್ತಾರೆ. ಅದೇ ರೀತಿ ಅವರು ಯಾವಾಗ ಈ ರೀತಿಯ ಅವಕಾಶ ಅಭಿಮಾನಿಗಳಿಗೆ ಕೊಡುತ್ತಾರೋ, ಆವಾಗೆಲ್ಲ ಅಭಿಮಾನಿಗಳು ದರ್ಶನ್ ಬಗ್ಗೆ ಪ್ರಶ್ನೆ ಕೇಳೇ ಕೇಳುತ್ತಾರೆ.
ಈಗಲೂ ಕೂಡ ಸುದೀಪ್‌ಗೆ...
Bigg Boss News: ಬಿಗ್‌ಬಾಸ್ ಸೀಸನ್ 10 ಟ್ರೋಫಿಯನ್ನು ಡಿಸರ್ವ್ ಮಾಡುವ ಕಂಟೆಸ್ಟೆಂಟ್ ಕಾರ್ತಿಕ್ ಎಂಬುದು ಹಲವರ ಮಾತಾಗಿತ್ತು. ಅದೇ ರೀತಿ ಕಾರ್ತಿಕ್ ಫ್ಯಾನ್ಸ್ ಅವರ ಕೈ ಬಿಡದೇ, ಅವರಿಗೆ ಓಟ್ ಮಾಡಿ, ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಆಗಿ ಮಾಡಿದ್ದಾರೆ. ಸದ್ಯ ಟ್ರೋಫಿ ಹಿಡಿದು ಕಾರ್ತಿಕ್ ವಿನ್ನರ್ ಆಗ ಬೀಗಿದ್ದಾರೆ.
ಮೊದಲು ಬಿಗ್‌ಬಾಸ್ ಮನೆಗೆ...