Wednesday, October 14, 2026

ಸಿನಿಮಾ

ಮಗನ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಸುಪ್ರೀಂ ಹೀರೋ

ವಿಭಿನ್ನ ಕಥೆಯ "ಖೆಯೊಸ್"ಫೆಬ್ರವರಿ 17 ರಂದು ಬಿಡುಗಡೆ . ಮೊದಲ ಬಾರಿಗೆ ಮಗನ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಸುಪ್ರೀಂ ಹೀರೋ . ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ, ಮನಸ್ಥಿತಿಯ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಖೆಯೊಸ್. ಈ ಚಿತ್ರ ಫೆ.17 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಅಕ್ಷಿತ್ ಶಶಿಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ...

ಸಮಾರಂಭದಲ್ಲಿ ಸೌತ್ ಮತ್ತು ಬಾಲಿವುಡ್ ಮಂದಿ ಒಟ್ಟಿಗೆ..!

ಸೌತ್ ಮತ್ತು ಬಾಲಿವುಡ್ ಮಂದಿ ಒಟ್ಟಿಗೆ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸುವ ಕಾಲ ಬಂದಿದೆ. ಜೈಪುರದ ಅದ್ದೂರಿ ಮದುವೆಯಲ್ಲಿ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗಿದ್ದಾರೆ.ಕಮಲ್ ಹಾಸನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ಕರಣ್ ಸರೇದಂತೆ ಅನೇಕರು ಭಾಗಿಯಾಗಿದ್ದಾರೆ. ಬಾಲಿವುಡ್ ಸ್ಟಾರ್ ಗಳಾದ ಆಮೀರ್ ಖಾನ್, ಅಕ್ಷಯ್ ಕುಮಾರ್, ಕರಣ್ ಜೋಹರ್ ಹಾಗೂ ಸೌತ್ ಸ್ಟಾರ್ ಕಮಲ್ ಹಾಸನ್, ಮೋಹನ್...

ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ ?

ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ ನಟಿಯರು ಎಂದರೆ ಹೀಗೆಯೇ ಇರಬೇಕು ಎನ್ನುವ ಸಾಮಾನ್ಯ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ದೇಹದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ .ಹಿಂದೆ ಅವರು ತಾವು ದಪ್ಪಗಿದ್ದ ವಿಷಯವನ್ನು ತಿಳಿಸಿದ್ದರು. ನಾನು 19 ರ ವಯಸ್ಸಿನವರೆಗೆ ಕನ್ನಡಕ ಧರಿಸಿದ ಧಡೂತಿ ಹುಡುಗಿಯಾಗಿದ್ದೆ. ಕುಟುಂಬದಲ್ಲಿ ಕುರೂಪಿ ಮಗು...

ಶಾರುಖ್ ಖಾನ್ ದುಬಾರಿ ವಾಚ್ ಅಬ್ಬಬ್ಬಾ..!!

ಶಾರುಖ್ ಖಾನ್ ದುಬಾರಿ ವಾಚ್ ಅಬ್ಬಬ್ಬಾ..!! ಶಾರುಖ್ ಕಮ್‌ಬ್ಯಾಕ್ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದೆ. ಅನೇಕ ಹಿಂದಿ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್‌ನ ಅಲಿಯಲ್ಲಿ ತೇಲುತ್ತಿದ್ದಾರೆ.ಶಾರುಖ್ ಬಳಿ ಅನೇಕ ದುಬಾರಿ ಕಂಪನಿಯ ವಾಚ್ ಕಲೆಕ್ಷನ್ ಇದೆ. ಲಕ್ಷದಿಂದ ಬರೋಬ್ಬರಿ 4 ಕೋಟಿ...

ನಟಿ ಟಾಪ್ ಲೆಸ್ ಫೋಟೋ ಸಿಕ್ಕಾಪಟ್ಟೆ ವೈರಲ್

ನಟಿ ಟಾಪ್ ಲೆಸ್ ಫೋಟೋ ಸಿಕ್ಕಾಪಟ್ಟೆ ವೈರಲ್ ನಟಿಯೊಬ್ಬರು ಹಾಟ್‌ ಲುಕ್‌ ನ ಪೋಟೋ ಹಂಚಿಕೊಂಡು ಬಾಯ್‌ ಫ್ರೆಂಡ್‌ ಗೆ ಬರ್ತ್‌ ಡೇ ವಿಶ್‌ ಮಾಡಿಕೊಂಡಿದ್ದು ವೈರಲ್‌ ಆಗಿದೆ. ʼಆರ್‌ ಎಕ್ಸ್‌ 100ʼ ಬೆಡಗಿ ಪಾಯಲ್ ರಜಪೂತ್ ಶರ್ಟ್‌ ಬಿಚ್ಚಿ ಅಪ್ಪಿಕೊಂಡು ಬಾಯ್‌ ಫ್ರೆಂಡ್‌ ಬರ್ತ್‌ ಡೇಗೆ ವಿಶ್‌ ಮಾಡಿದ್ದಾರೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಸೋಶಿಯಲ್‌...

ರಿಷಬ್ ಶೆಟ್ಟಿ ಚುನಾವಣೆಗೆ ನಿಲ್ಲುತ್ತಾರಾ ?

ರಾಜ್ಯದಲ್ಲಿ ಎಲೆಕ್ಷನ್ ಕಾವು ಜೋರಾಗಿದೆ.ಹಲವು ಸೆಲೆಬ್ರಿಟಿಗಳು ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ.ಗೆಲುವಿನ ಖುಷಿಯಲ್ಲಿ ಇರುವ ಅವರು ಚುನಾವಣೆಗೆ ನಿಲ್ಲುತ್ತಾರಾ ಎಂದು ಬಹಳಷ್ಟು ಜನ ಪ್ರಶ್ನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅವರು ಸಮಾಜದಲ್ಲಿ ಬದಲಾವಣೆ ತರಬೇಕಾದರೆ ರಾಜಕೀಯದಲ್ಲಿರ ಬೇಕೆಂದು ಏನು ಇಲ್ಲಾ.? ಸದ್ಯಕ್ಕೆ ನನಗೆ ಯಾವುದೇ ಅಂತ ಆಸೆ ಇಲ್ಲಾ ಎಂದು...

ಕಾಂತಾರ ಸಿನಿಮಾ ಸಕ್ಸಸ್ ರಿಷಬ್ ಶೆಟ್ಟಿ ಏನಂದ್ರು ?

ಕಾಂತಾರ ಸಿನಿಮಾ ಸಕ್ಸಸ್ ರಿಷಬ್ ಶೆಟ್ಟಿ ಏನಂದ್ರು ? ಕಳೆದ 10 ವರ್ಷಗಳಲ್ಲಿ ಶೆಟ್ಟರ ಸಿನಿಮಾಗಳಲ್ಲಿ ಕಂಟೆಂಟ್‌ ಕಾಣ್ತಿದೆ. ಸಕ್ಸಸ್ ರೇಟ್ ಜಾಸ್ತಿ ಇದೆ. ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಲೇ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಥಿಯೇಟರ್‌ಗಳಲ್ಲಿ ಮಾತ್ರವಲ್ಲ ಓಟಿಟಿ, ಟಿವಿ ಎಲ್ಲಾ ಕಡೆ ಸಿನಿಮಾಗೆ ಭರ್ಜರಿ...

ಕಿರಿಕ್ ಪಾರ್ಟಿ ನಟಿ ಬೇಸಿಗೆಯ ಬಟ್ಟೆ ಧರಿಸಿ ಪೋಸ್

ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ ಹೆಗಡೆ ಪೋಸ್ ಕೊಟ್ಟಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿ ಇದ್ದಾರೆ. ಹೊಸ ರೀತಿಯ ಪೋಟೋ ಶೂಟ್​ಗಳ ಫೋಟೋಗಳನ್ನ ಆಗಾಗ ಅಪ್​​ಲೋಡ್​ ಮಾಡುತ್ತಾರೆ. ಸಂಯುಕ್ತಾ ಹೆಗಡೆ ಈಗಿನ ಲೇಟೆಸ್ಟ್ ನೃತ್ಯದ ವಿಡಿಯೋ ಗಮನ ಸೆಳೆಯುತ್ತಿದೆ. ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ...

ನಂದಮೂರಿ ಕುಟುಂಬದಲ್ಲಿ ಸರಣಿ ಕಂಟಕ..!!

ನಂದಮೂರಿ ಕುಟುಂಬದಲ್ಲಿ ಸರಣಿ ಕಂಟಕ..! ನಂದಮೂರಿ ಕುಟುಂಬದಲ್ಲಿ ಸರಣಿ ದುರಂತಗಳು ನಡೆಯುತ್ತಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚೆಗೆ ನಂದಮೂರಿ ತಾರಕರತ್ನ ಅವರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಈ ಘಟನೆ ಮಾಸುವ ಮುನ್ನ ಇದೀಗಜೂ. ಎನ್. ಟಿ. ಆರ್.ಚಿಕ್ಕಪ್ಪ ನಂದಮೂರಿ ರಾಮಕೃಷ್ಣ ಅವರಿಗೆ ಕಾರು ಅಪಘಾತಕ್ಕಿಡಾಗಿದೆ.ಮುಂಜಾನೆ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10ರಲ್ಲಿ...

ವಿಭಿನ್ನ ಕಥಾಹಂದರ “ದಿಗ್ದರ್ಶಕ” ಚಿತ್ರದ ಟೀಸರ್ ಬಿಡುಗಡೆ

ಕುತೂಹಲ ಮೂಡಿಸಿದೆ "ದಿಗ್ದರ್ಶಕ" ಚಿತ್ರದ ಟೀಸರ್. ಚೇತನ್ ರಮೇಶ್ ನಿರ್ಮಾಣದ, ಬಿ.ಎಸ್ ಸಂಜಯ್ ನಿರ್ದೇಶನದ, ವಿಭಿನ್ನ ಕಥಾಹಂದರ ಹೊಂದಿರುವ "ದಿಗ್ದರ್ಶಕ" ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಇದೊಂದು ನೈಜಘಟನೆ ಆಧಾರಿತ ಚಿತ್ರ. ಚಿತ್ರದ ನಾಯಕನಾಗಿ ಜೆ.ಪಿ(ಜಯಪ್ರಕಾಶ್) ಅಭಿನಯಿಸಿದ್ದಾರೆ. ಈ ಹಿಂದೆ ನನ್ನ ನಿರ್ದೇಶನದ "ಜಮಾನ"...
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img