Wednesday, October 14, 2026

ಸಿನಿಮಾ

ಅಷ್ಟು ಸುಲಭವಲ್ಲ ಆಸ್ಕರ್

cinema news ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಹಲವಾರು ಸಂಸ್ಥೆಗಳಿAದ ಸಿನಿಮಾ ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಕೆಲಸ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಇಷ್ಟೇ ಸಾಧನೆ ಮಾಡಿದರೂ ಸಹ ಒಂದು ಸಂಸ್ಥೇಯಿAದ ಮಾತ್ರ ಈ ಪ್ರಶಸ್ಥಿ ಪಡೆಯಲು ಅಷ್ಟು ಸುಲಭದ ಮಾತಲ್ಲ.ಅದು ಯಾವ ಪ್ರಶಸ್ತಿ ಎಂದರೆ ವಿಶ್ವದ ಅತ್ಯುನ್ನತ ಪ್ರಶಸ್ತಿಆಸ್ಕರ್ ಪ್ರಶಸ್ತಿ ಈ...

ಹಾಡುಗಾರ್ತಿ ಮೈಮೇಲೆ 30 ಸಾವಿರ ಹರಳು..!

Fasion World: ಫ್ಯಾಶನ್ ಲೋಕದಲ್ಲಿ ಬಟ್ಟೆಗಳ  ವಿನ್ಯಾಸವೇ ನಿರಂತರ ಸದ್ದು ಮಾಡೋದು  ಖಂಡಿತ.  ಇಲ್ಲೂ ಸೂಪರ್ ಹಿಟ್ ಗಾಯಕಿ ಫ್ಯಾಶನ್ ವರ್ಲ್ಡ್ ಗೆ  ಎಂಟ್ರಿಯಾಗಿ  ಡಿಫರೆಂಟ್  ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 27ವರ್ಷದ ಹಾಡುಗಾರ್ತಿ ಡೋಜಾ ಕ್ಯಾಟ್ ತನ್ನ ಮೈಮೇಲೆ ಕೆಂಪು ಬಣ್ಣದ ಬಟ್ಟೆಯನ್ನುಟ್ಟು ಜೊತೆಗೆ ಮೈ ತುಂಬಾ ಹರಳನ್ನು ಬರೋಬ್ಬರಿ 30 ಸಾವಿರ ಹರಳನ್ನು ಮೈ...

ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ.

ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ "ಜಸ್ಟ್ ಪಾಸ್" ಚಿತ್ರಕ್ಕೆ ಅರಮನೆ ನಗರಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮೈಸೂರಿನ ಹಾರ್ಡ್ವಿಕ್ ಪಬ್ಲಿಕ್ ಕಾಲೇಜ್, ನಂಜರಾಜ ಹಾಲ್, ಆಲಮ ಚೌಟ್ರಿ, ಗೌರ್ನಮೆಂಟ್ ಗೆಸ್ಟ್ ಹೌಸ್, ಲೇಡಿಸ್ ಕ್ಲಬ್ ಮುಂತಾದ ಕಡೆ 25 ದಿನಗಳ ಚಿತ್ರೀಕರಣ ನಡೆದಿದೆ. ನಾಯಕ ಶ್ರೀ,...

ಕಾಂತಾರ ಸಪ್ತಮಿ ಗೌಡ ಹೇಳಿಕೆ “ಶಾಹಭಾಷ್” ಎಂದ ಕನ್ನಡಿಗರು

ಕಾಂತಾರ ಸಪ್ತಮಿ ಗೌಡ ಹೇಳಿಕೆ "ಶಾಹಭಾಷ್" ಎಂದ ಕನ್ನಡಿಗರು ಕಾಂತಾರ' ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚ್ತಿರುವ ಸಪ್ತಮಿ ಗೌಡ. ಸಪ್ತಮಿ ಗೌಡ ಈಗ ಬಹಳ ಬೇಡಿಕೆ ಇರುವ ನಟಿ , ಜೊತೆಗೆ ಇದೀಗ ಬಾಲಿವುಡ್ ಕೂಡ ಎಂಟ್ರಿ ಕೊಟ್ಟಿದ್ದಾರೆ ಹೊಂಬಾಳೆ ಸಂಸ್ಥೆಯ `ಕಾಂತಾರ' ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರಕ್ಕೂ ತೂಕವಿದೆ. ತಮಗೆ ಸಿಕ್ಕ ಪಾತ್ರದಲ್ಲಿ...

ಬಿಕ್ಕಿನಿಯಲ್ಲಿ ಲಕ್ಷ್ಮಿ ರೈ ಹಾಟ್ ಲುಕ್..!!

ಬಿಕ್ಕಿನಿಯಲ್ಲಿ ಲಕ್ಷ್ಮಿ ರೈ ಹಾಟ್ ಲುಕ್..!! ಖ್ಯಾತ ನಟಿ ರೈ ಲಕ್ಷ್ಮಿ ಸದ್ಯ ತೆಲುಗು ಮತ್ತು ತಮಿಳುನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಿಕಿನಿ ಧರಿಸಿ ಬೀಚ್ ನಲ್ಲಿ ನಿಂತಿರುವ ರೈ ಲಕ್ಷ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದ ಬಹುತೇಕ ಸ್ಟಾರ್ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.ನೀಲಿ ಮತ್ತು ಹೂವಿನ ಡಿಸೈನ್...

ಡಿ ಬಾಸ್ ಮನೆ ಮುಂದೆ ಅಭಿಮಾನೋತ್ಸವ

ಡಿ ಬಾಸ್ ಮನೆ ಮುಂದೆ ಅಭಿಮಾನೋತ್ಸವ ಕ್ರಾಂತಿ' ಸಿನಿಮಾ ಬಿಡುಗಡೆಗೆ 2 ದಿನ ಮಾತ್ರ ಬಾಕಿಯಿದೆ. ಕ್ರಾಂತಿ' ಚಿತ್ರದ ಸಾಂಗ್‌ ರಿಲೀಸ್‌ಗಾಗಿ ಚಿತ್ರತಂಡ ರಾಜ್ಯದ 4 ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಎಲ್ಲಾ ಕಡೆ ಅಭಿಮಾನಿಗಳು ಸಾಗರದಂತೆ ಜಮಾಯಿಸಿ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬಹಳ...

ಬಾಲಿವುಡ್ ಕರೀನಾ ಕಪೂರ್ ಬಾಯ್ಕಾಟ್‌ ಬಗ್ಗೆ ಹೇಳಿದ್ದೇನು..!

ಬಾಲಿವುಡ್ ಕರೀನಾ ಕಪೂರ್ ಬಾಯ್ಕಾಟ್‌ ಬಗ್ಗೆ ಹೇಳಿದ್ದೇನು..! ಬಾಲಿವುಡ್ ಬೇಬೋ ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಟೌನ್‌ನಲ್ಲಿ ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಿರುವ ಬಾಯ್ಕಾಟ್‌ ಬಾಲಿವುಡ್‌ ವಿಚಾರಕ್ಕೆ ರಿಯಾಕ್ಟ್‌ ಮಾಡಿದ್ದಾರೆ. ಸಿನಿಮಾಗಳು ನಮಗೆ ಖುಷಿ ಕೊಡುತ್ತಿದೆ ಮುಂದಕ್ಕೂ ಕೊಡುತ್ತದೆ. ಸಿನಿಮಾಗಳು ಮಾಡಿಲ್ಲ ಅಂದ್ರೆ ಹೇಗೆ ಮನೋರಂಜನೆ ಸಿಗುತ್ತದೆ?' ಬಾಲಿವುಡ್‌ನಲ್ಲಿ ಬಾಯ್ಕಾಟ್‌ ಟ್ರೆಂಡ್ ಶುರುವಾಗಿದ್ದು. ಅದರಲ್ಲೂ ಲಾಲ್...

ಒಂದೇ ವೇದಿಕೆಯಲ್ಲಿ ಡಿ ಬಾಸ್ ತಮ್ಮ ದಿನಕರ್ ತೂಗುದೀಪ ಮತ್ತು ಕಿಚ್ಚ ಸುದೀಪ್

ಒಂದೇ ವೇದಿಕೆಯಲ್ಲಿ ಡಿ ಬಾಸ್ ತಮ್ಮ ದಿನಕರ್ ತೂಗುದೀಪ ಮತ್ತು ಕಿಚ್ಚ ಸುದೀಪ್ ಕಳೆದ ಸೀಸನ್‌ನಲ್ಲಿ ದಿನಕರ್ ತೂಗುದೀಪ ಗೈರಾಗಿದ್ದರು. ಆದರೆ, ಈ ಬಾರಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ದಿನಕರ್ ಮಾತಾಡಲು ಸಮಯ ತೆಗೆದುಕೊಂಡಾಗ, ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿದ್ದರು. ಸ್ಯಾಂಡಲ್‌ವುಡ್ ಕುಚಿಕುಗಳು ಒಂದಾಗಿಬಿಟ್ರು ಅಂತ ಅಭಿಮಾನಿಗಳು ಹರ್ಷ...

ಕ್ರಾಂತಿ V/S ಪಠಾಣ್ ಯಾವುದಕ್ಕೆ ಜಯ ಸಿಗಲಿದೆ..

ಕ್ರಾಂತಿ V/S ಪಠಾಣ್ ಯಾವುದಕ್ಕೆ ಜಯ ಸಿಗಲಿದೆ.. ಬಹು ನಿರೀಕ್ಷಿತ್ ಚಿತ್ರ ಕ್ರಾಂತಿ ಜನವರಿ 26ರಂದು ತೆರೆಗೆ ಬರಲಿದೆ. ಈ ಬಾರಿ ಕ್ರಾಂತಿ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಎದುರಾಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಠಾಣ್ ಚಿತ್ರ ಬೆಂಗಳೂರಿನಲ್ಲಿ ತನ್ನ ಬಿಡುಗಡೆ ದಿನದಂದು ( ಜವನರಿ 25 ) 672 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು...

ನಾನು ಚೆನಾಗಿಲ್ಲ ಅಂತ ಎಷ್ಟೋ ಜನ ರಿಜೆಕ್ಟ್ ಮಾಡಿದ್ರು ಎಂದ ರಶ್ಮಿಕಾ

ಅತೀ ಹೆಚ್ಚು ಟ್ರೋಲ್ ಆದ ಕಲಾವಿದರಲ್ಲಿ ರಶ್ಮಿಕಾ ಕೂಡ ಒಬ್ಬರೂ.ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.ರಶ್ಮಿಕಾ ಅವರ ಕೆಲವು ಹೇಳಿಕೆಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುತ್ತಿದ್ದು .ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಆಗುವ ಮೊದಲು ಸುಮಾರು 25 ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ . ಸಿನಿಮಾ, ಸೀರಿಸ್ ಅಂತ ಅನೇಕ ಕಡೆ ಆಡಿಷನ್ ನೀಡಿದ್ದೆ. ಆದರೆ ರಿಜೆಕ್ಟ್ ಆಗುತ್ತಿದ್ದೆ. ಅನೇಕರು...
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img