Tuesday, October 13, 2026

ಸಿನಿಮಾ

ಡಿ ಬಾಸ್ ಫಾರ್ಮ್ ಹೌಸ್ ಗೆ ಹೊಸಬರ ಆಗಮನ…?!

Film News: ಮೊದಲಿಂದನೂ ಡಿ ಬಾಸ್ ಪ್ರಾಣಿ ಪ್ರೇಮಿ. ತನ್ನ ಬಿಡುವಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದು ಅವರಿಗೆ ಅಭ್ಯಾಸ ಇದೀಗ ದಚ್ಚು ಝೂ ಗೆ ಹೊಸ ಪ್ರಾಣಿ ಪಕ್ಷಿಗಳು ಸೇರ್ಪಡೆಯಾಗಿವೆಯಂತೆ ಹಾಗಿದ್ರೆ ಎಲ್ಲಿಂದೆಲ್ಲಾ ಹೊಸ ಪ್ರಾಣಿಗಳ ಬಂದಿವೆ ಗೊತ್ತಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ ಮೈಸೂರಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ತೂಗುದೀಪ ಫಾರ್ಮ್‌ಹೌಸ್‌...

ಮಾಜಿ ವಿಶ್ವಸುಂದರಿಗೆ ನೋಟೀಸ್ ಜಾರಿ..?!

Film News: ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈಗೆ ನಾಸಿಕ್‌ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ. ನಾಸಿಕ್‌ನಲ್ಲಿ ಖರೀದಿ ಮಾಡಿದ ಭೂಮಿಗೆ ತೆರಿಗೆ ಪಾವತಿ ಮಾಡದ ಹಿನ್ನಲೆಯಲ್ಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಐಶ್ವರ್ಯಾ ರೈ ನಾಸಿಕ್‌ನಲ್ಲಿ ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ....

ಕೊನೆಗೂ ಶೆಟ್ರನ್ನು ಒಪ್ಪಿಕೊಂಡ್ರಾ ರಶ್ಮಿಕಾ..?!

Film News: ಕಿರಿಕ್ ಬೆಡಗಿ  ಸುದ್ದಿಗೇನು ಕಮ್ಮಿ ಇಲ್ಲ ಎಲ್ಲೆಡೆ ಮತ್ತೆ ರಶ್ಮಿಕಾ  ಕರುನಾಡಲ್ಲಿ ರಾರಾಜಿಸ್ತಾರಾ ಎಂಬ ಸುದ್ದಿ ಇದೀಗ  ಗಲ್ಲಾ ಪೆಟ್ಟಿಗೆ ತುಂಬೆಲ್ಲಾ ಇದೇ ಸುದ್ದಿ ರಶ್ಮಿಕಾ  ಮಂದಣ್ಣ ಕೆಲದಿನಗಳ   ಹಿಂದಷ್ಟೇ ತನ್ನ ಇನ್ಸ್ಟ್ರಾದಲ್ಲಿ ಐ ವನ್ನ ಕಮ್  ಬ್ಯಾಕ್ ಎಂಬುದಾಗಿ ಬರೆದುಕೊಂಡು ಸುದ್ದಿಯಾಗಿದ್ದಾರು. ಇದೀಗ ಮತ್ತೆ ಜರ್ನಲಿಸ್ಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ...

ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’ – ಫೆಬ್ರವರಿಯಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ

Film News: ಕರ್ಣನ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಕಥೆ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಮತ್ತು ನಾಯಕಿಯಾಗಿ ಸುಚರಿತಾ ಸಹಾಯರಾಜ್ ನಟಿಸುತ್ತಿದ್ದಾರೆ. ಟೀಸರ್ ಮೂಲಕ ಗಮನ ಸೆಳೆದ ಚಿತ್ರತಂಡ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ...

ಹೊಸ ಸಿನಿಮಾ ಘೋಷಿಸಿದ RX 100 ಚಿತ್ರದ ನಿರ್ದೇಶಕ ಭೂಪತಿ

Film News: 2018ರಲ್ಲಿ ಬಂದ RX 100 ಸಿನಿಮಾ ತೆಲುಗಿನಲ್ಲಿ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಅಜಯ್‌ ಭೂಪತಿ ಪದಾರ್ಪಣೆ ಮಾಡಿದ್ದರು. ಅದಾದ ಮೇಲೆ ಮಹಾಸಮುದ್ರಂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಇದೀಗ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾ ಮೂಲಕ ನಿರ್ಮಾಪಕನಾಗಿಯೂ ಅವರು ಹೆಜ್ಜೆ ಇಟ್ಟಿದ್ದಾರೆ. ಮುದ್ರಾ ಮೀಡಿಯಾ...

ಡಿ ಬಾಸ್ ಅಪ್ಪಟ ಅಭಿಮಾನಿ ಬಾಳಲ್ಲಿ ವಿಧಿಯಾಟ…!

Film News: ಆತ ಡಿ ಬಾಸ್ ಅಪ್ಪಟ ಅಭಿಮಾನಿ ಕ್ರಾಂತಿ ಸಿನಿಮಾದ ಪ್ರಚಾರದಲ್ಲೂ ಸಕ್ರಿಯವಾಗಿದ್ದ ಡಿ ಬಾಸ್ ಗಾಗಿ ಒಂದು ಕನಸನ್ನು ಕಂಡಿದ್ದ ಆದ್ರೆ ವಿಧಿಯಾಟ ಬೇರೆನೇ ಆಗಿತ್ತು.ಅವನ ಕನಸು ಕೊನೆಗೂ ಈಡೇರಲೇ ಇಲ್ಲ… ಇಷ್ಟೊಂದು ಕನಸು ಕಂಡ ಅಭಿಮಾನಿ ಯಾರು ಗೊತ್ತಾ..?ಆತನಿಗೆ ಆಗಿದ್ದಾದ್ರೂ ಏನು..?! ಬರೋಬ್ಬರಿ ಇಪ್ಪತ್ತೆರಡು ತಿಂಗಳುಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ...

ಇದಪ್ಪಾ ತಾಯಿ ಪ್ರೀತಿ ಅಂದ್ರೆ..!

viral video : ತಾಯಿ ಮತ್ತು ಮಕ್ಕಳ ಪ್ರೀತಿ ಕೇವಲ ಮನುಷ್ಯರಲ್ಲಿ ಮಾತ್ರ ಇರುವುದಿಲ್ಲ, ತಾಯಿ ಪ್ರೀತಿ ಎಲ್ಲ ಪ್ರಾಣಿಗಳಲ್ಲಿಯೂ ಇರುತ್ತದೆ ಮನುಷ್ಯನಷ್ಟೇ ಪ್ರಾಣಿಗಳು ಸಹ ತಮ್ಮ ಮಕ್ಕಳನ್ನ ಅಷ್ಚೇ ಪ್ರೀತಿ ಮಾಡುತ್ತಾರೆ. ಮಂಗನಿಂದ ಮಾನವ ಎಂಬ ನಾಣ್ನುಡಿಯಂತೆ, ಮುನಷ್ಯನಷ್ಟೇ ತಾಯಿ ಪ್ರೀತಿಯನ್ನ ಮಂಗಗಳು ಕೊಡಬಲ್ಲವು. ಇಲ್ಲೊಂದು ತಾಯಿ ಕೋತಿ ತನ್ನ ಮರಿಯನ್ನ ಕಿತ್ತುಕೊಳ್ಳಲು ಬಂದ...

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

viral video : ಮಕ್ಕಳ ಎಂದರೇ ಆದ್ಯಾರಿಗೇ ಇಷ್ಟ ಇಲ್ಲ ಹೇಳಿ,  ಅವು ಏನ್  ಮಾಡುದ್ರು ಮುದ್ದು, ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನ ಹಾಕುತ್ತಾ ಕುಣಿಯೋಕೆ ಶುರು ಮಾಡುದ್ರೆ ಎಂತವರು ಬೇಕಾದ್ರೂ ಕಳೆದು ಹೋಗೋ ಅಂತ ಫೀಲ್ ಶುರು ಆಗುತ್ತೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂತೀರಾ ಇಲ್ಲೊಬ್ಬಳು ಪುಟ್ಟ ಬಾಲಕಿ ವೇದಿಕೆ ಮೇಲೆ ಮೈಮರೆತು ಸಂತೋಷದಿಂದ...

ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಅಭಿನಯದ “ಲವ್ ಬರ್ಡ್ಸ್” ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ

film story : ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಿಸಿರುವ, ಪಿ.ಸಿ.ಶೇಖರ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ - ಮಿಲನ ನಾಗರಾಜ್ ನಾಯಕ, ನಾಯಕಿಯಾಗಿ ನಟಿಸಿರುವ "ಲವ್ ಬರ್ಡ್ಸ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಾಯಕ, ನಾಯಕಿಯ ಪಾತ್ರವನ್ನು ಪರಿಸಿಚಯಿಸುವ ಈ ಟೀಸರ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ ರಾಘವೇಂದ್ರ...

”ನೆನಪಿನ ಹಾದಿಯಲಿ ಒಂಟಿ ಪಯಣ” ಆಲ್ಬಂ ಸಾಂಗ್ ರಿಲೀಸ್

film story ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಮೂಲಕ ಈ ಹಿಂದೆ ಸಂಚಾರಿ ವಿಜಯ್ ಅಭಿನಯದ "6 ನೇ ಮೈಲಿ" ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ "ತಲ್ವಾರ್ ಪೇಟೆ" ಚಿತ್ರಗಳ ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ "ನೆನಪಿನ ಹಾದಿಯಲ್ಲಿ ಒಂಟಿ ಪಯಣ" ಎಂಬ...
- Advertisement -spot_img

Latest News

ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಸಾರ ಮಾಡದಂತೆ ತಡೆನೀಡಲು ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ

Political News: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ವೀಡಿಯೋ ತೋರಿಸಿಯೇ ಕುರ್ಚಿಯಿಂದ ಕೆಳಗೆ ಇಳಿಸಲಾಯಿತು ಎಂದು ಬಿಜೆಪಿಯ ಹಲವರು ಆರೋಪಿಸಿದ್ದು, ಮಾಜಿ ಸಿಎಂ...
- Advertisement -spot_img