ಸಿಕ್ವೆಲ್ ಮೊರೆ ಹೋದ ರಿಷಬ್ ಶೆಟ್ಟಿ ಕಾಂತರ ಅಥವಾ ಬೆಲ್ ಬಾಟಮ್ -2?
2019 ರಲ್ಲಿ ಸೂಪರ್ ಹಿಟ್ ಆಗಿದ್ದ ಬೆಲ್ ಬಾಟಮ್ ಚಿತ್ರ ಒಳ್ಳೆ ಸೌಂಡ್ ಮಾಡಿತ್ತು, ಸಿನಿಮಾದ ಎರಡನೇ ಭಾಗ ಶೀಘ್ರ ಸೆಟ್ಟೇರಲಿದೆ.ಕಾಂತಾರ ಹಿಟ್ ನಂತರ ಬೆಲ್ ಬಾಟಮ್ 2 ಚಿತ್ರದಲ್ಲಿ ರಿಷಬ್ ನಟಿಸ್ತಾರ ಅನ್ನೋ ಕುತೂಹಲ ಈಗಾಗಲೇ ಅಭಿಮಾನಿಗಳು ವ್ಯಕ್ತಪಡಿಸಿದ್ದರು.ಕಾಂತಾರ 2...
ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದ ನಿರ್ದೇಶಕ ನಾಗಶೇಖರ್?
ಬಳಿಕ ರಿಷಬ್ ಶೆಟ್ಟಿ ಕೂಡ ತಮ್ಮದೇ ಶೈಲಿಯಲ್ಲಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದರು. ಇವೆಲ್ಲಾ ಬೆಳವಣಿಗೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು.
ಇದೀಗ ನಿರ್ದೇಶಕ ನಾಗಶೇಖರ್ ರಶ್ಮಿಕಾ ಪರ ಬ್ಯಾಟ್ ಬಿಸಿದ್ದಾರೆ ?
ರಶ್ಮಿಕಾ ಬ್ಯಾನ್ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್ ನನಗೆ ಈ ಬಗ್ಗೆ ಗೊತ್ತಿಲ್ಲ. ಒಂದು...
ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ?
ಕಿರುತೆರೆ ನಟಿ ಕಾವ್ಯಾಶ್ರೀ ಗೌಡ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿಯ ಮನೆಯಿಂದ 10ನೇ ವಾರದಲ್ಲಿ ಹೊರಬಿದ್ದಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದ ಕಾವ್ಯಾಶ್ರೀ ಗೌಡ ಧಿಡೀರ್ ಹೊರ ಬಿದಿದು.ನೋಡುಗರಲ್ಲಿ ಆಶ್ಚರ್ಯ ತಂದಿದೆ,10 ವಾರಗಳು ಡೈಂಜರ್ ಝೋನ್ ನಲ್ಲಿ ಒಂದು...
ವಿಭಿನ್ನ ಕಥೆಯ "ಕ್ಷೇಮಗಿರಿಯಲ್ಲಿ ಕರ್ ನಾಟಕ" ಚಿತ್ರ ಇದೇ ಶುಕ್ರವಾರ (ಡಿಸೆಂಬರ್ 9) ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸೈಕಾಲಜಿಯಲ್ಲಿ ಮಾಸ್ಟರ್ಸ್ ಮಾಡಿರುವ ನಾನು, ಯೂರೋಪ್ ನಲ್ಲಿ ನಿರ್ದೇಶನದ ಕುರಿತು ತರಭೇತಿ ಪಡೆದಿದ್ದೇನೆ. ನನ್ನ ತಾಯಿ ಮೈಕಲ್ ರಾಣಿ ಈ ಚಿತ್ರವನ್ನು ನಿರ್ಮಾಣ...
ವನಂಗಾನ್ ಚಿತ್ರದಿಂದ ನಟ ಸೂರ್ಯ ಔಟ್.. ನಿರ್ದೇಶಕ ಬಾಲ ಹೇಳಿದ್ದೇನು??
ಎರಡು ದಶಕಗಳ ನಂತರ ವನಂಗಾನ್ ಚಿತ್ರದ ಮೂಲಕ ನಟ ಸೂರ್ಯ ಹಾಗೂ ನಿರ್ದೇಶಕ ಬಾಲ ಜೋಡಿ ಒಂದಾಗ ಬೇಕಿತ್ತು..
ಕಥೆ ಇಷ್ಟವಿಲ್ಲ ಎಂದು ಸೂರ್ಯ ಹೊರ ನಡೆದಿಲ್ಲ, ಗೆಳೆಯ ಸೂರ್ಯನಿಗೆ ಈ ಕಥೆ ಸೂಕ್ತವಲ್ಲ ಎಂದು ಸ್ವತಃ ಬಾಲಾ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.ವನಂಗಾನ್ ಚಿತ್ರವನ್ನು...
ಮೈ ತುಂಬಾ ಟ್ಯಾಟೂ ಹಾಕಿಸಿದ ಅಭಿಷೇಕ ಅಭಿಮಾನಿ...
ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅಂದ್ರೆ ಜನರಿಗೆ ಪಂಚ ಪ್ರಾಣ, ಅಪ್ಪ ರೆಬೆಲ್ ಸ್ಟಾರ್ ರೀತಿಯಲ್ಲಿ ಸ್ನೇಹಜೀವಿಯಾಗಿರುವ "ಅಭಿಷೇಕ್ ಅಂಬರೀಷ್"
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುದ್ದಿನ ಜೂನಿಯರ್ ಅಭಿಷೇಕ್ ಅಂಬರೀಶ್ ಅವರ ಅಭಿಮಾನಿಗಳ ಬಗ್ಗೆ ನಾವೇನು ಹೇಳುವಂತಿಲ್ಲ..ಸದ್ಯ ಬ್ಯಾಡ್ ಮ್ಯಾನರ್ಸ್’ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿಸುದ್ದು,...
ಅಭಿಮಾನಿಗಳಿಗೆ ಮನವಿಮಾಡಿದ "ಡಿ ಬಾಸ್"
ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಿಲೀಸ್ ಮಾಡಲಾಗುತ್ತಿದೆ.ಸಿನಿಮಾದ ಫಸ್ಟ್ ಲಿರಿಕಲ್ ಸಾಂಗ್ ಮೂಲಕ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡುವ ಲೆಕ್ಕಾಚಾರದಲ್ಲಿದೆ.ಕ್ರಾಂತಿ ಸಿನಿಮಾದ ಮೊದಲ ಹಾಡು ಡಿಸೆಂಬರ್ 10 ರಂದು ಮೈಸೂರಿನ ವಿಜಯ ಟೆಂಟ್ ಹೌಸ್ ನಲ್ಲಿ...
ಮತ್ತೆ ಟಾಪ್ ಸುದ್ದಿಯಲ್ಲಿ ರಶ್ಮಿಕಾ ಮಂಡಣ್ಣ ...!!!
ರಶ್ಮಿಕಾ ಮಂದಣ್ಣ ವಿನಃ ಕಾರಣ ಕೆಲವೊಮ್ಮೆ ವೈರಲ್ ಆಗುತ್ತಾರೆ.
ರಶ್ಮಿಕಾ ಮಂದಣ್ಣ ಹಾಗೆ ಮಾಡಿದರು, ಹೀಗೆ ಮಾಡಿದರು ರಿಷಬ್ಗೆ ಸಾರಿ ಕೇಳಿದ್ರು. ಹೀಗೆ ಹತ್ತು ಹಲವು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿದವು. ರಶ್ಮಿಕಾ ಮಂದಣ್ಣ ಈಗೊಂದು ವಿಚಾರದಲ್ಲಿ ಟಾಪ್ ಅಲ್ಲಿಯೇ ಇದ್ದಾರೆ.
ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಫುಲ್ ಟಾಪ್...
ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲುಕ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ ಆದರೆ ರಾಜ್ ನಿರ್ದೇಶನ ಆಗಿರುವ ಕಾರಣ ನಿರೀಕ್ಷೆ ಕಡಿಮೆ ಅಗಿಲ್ಲ.
ಮೊದಲಿಗೆ ಈ ಸಿನಿಮಾದಲ್ಲಿ ಮೋಹಕ ತಾರೆ ರಮ್ಯಾ ನಟಿಸಬೇಕಿತ್ತು, ಆದರೆ ಸಿನಿಮಾ ಸ್ಕ್ರಿಪ್ಟ್ ರಮ್ಯಾ ಸೂಟ್ ಆಗೋಲ್ಲ, ಅನಿಸಿ ರಮ್ಯಾ...
ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ' ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ...