Sunday, June 28, 2026

ಸಿನಿಮಾ

17 ವರ್ಷ ಡೇಟ್ ಮಾಡಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಿರ್ದೇಶಕ.!

ಪ್ರೀತಿ ಮಾಡಿ, ಮಕ್ಕಳು ಹುಟ್ಟಿ ದಶಕಗಳ ನಂತರದಲ್ಲಿ ಮದುವೆಯಾದರೆ ಹೇಗಿರುತ್ತದೆ ಎಂದರೆ ಇದೆಲ್ಲ ಸಿನಿಮಾದಲ್ಲಿ ಮಾತ್ರ ನಡೆಯುತ್ತದೆ, ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ ಎಂದು ಕೆಲವರು ಹೇಳಬಹುದು. ಆದರೆ ಇದನ್ನು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ನಡೆಯುತ್ತದೆ ಎಂದು ನಿರ್ದೇಶಕ ಹನ್ಸಲ್ ಮೆಹ್ತಾ ತೋರಿಸಿಕೊಟ್ಟಿದ್ದಾರೆ. ಹನ್ಸಲ್ ಮೆಹ್ತಾ ಮತ್ತು ಸಫೀನಾ ಹುಸೇನ್ ಹದಿನೇಳು ವರ್ಷಗಳಿಂದ ಡೇಟ್...

ಮಾದಕ ಕಂಠದ ಸಂಗೀತ ಸಾಧಕಿ ಮಂಜುಳಾ ಗುರುರಾಜ್..!

  ಒಂದುಕಾಲದಲ್ಲಿ ಎಲ್.ಆರ್.ಈಶ್ವರಿ ತಮ್ಮ ಮಾದಕ ಕಂಠಕ್ಕೆ ಜನಪ್ರಿಯರಾಗಿದ್ದರು. ಮುಂದೆ ಕನ್ನಡದಲ್ಲಿ ಅಂತಹ ಸೊಗಡನ್ನು ನೀಡಿದಂತಹ ಗಾಯಕಿ ಮಂಜುಳಾ ಗುರುರಾಜ್. ಅವರು ಇಂತಹ ಗಾಯನಕ್ಕೇ ಸೀಮಿತರಾದವರಲ್ಲ. ಅವರ ಕಂಠಸಿರಿಯಲ್ಲಿನ ವೈವಿಧ್ಯತೆ ಅಪರೂಪದ್ದು. ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿ ಪರಭಾಷಾ ಗಾಯಕರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಕೂಡ ಅವರದ್ದೇ. ಮಂಜುಳಾ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದದ್ದು...

“ಎಕ್ಸ್ ಕ್ಯೂಸ್ ಮಿ” ನನ್ನ ಮೊದಲನೇ ಸಿನಿಮಾ ಅಲ್ಲ..! ಮತ್ತೆ ಬರಲಿದೆ ರಮ್ಯಾ-ಸುನಿಲ್ ಕಾಂಬೋ ಸಿನಿಮಾ..?

ಶೀಘ್ರದಲ್ಲೇ ನಟ "ಸುನಿಲ್ ರಾವ್" ಸಿನಿಜರ್ನಿಯ ಕಂಪ್ಲೀಟ್ ಸಂದರ್ಶನ..! ಕನ್ನಡ ಚಿತ್ರರಂಗದ ಅದ್ಭುತ ನಟ ಸುನಿಲ್ ರಾವ್ ಎಲ್ಲೋಗ್ಬಿಟ್ರಪ್ಪಾ ಅಂತ ಎಲ್ರೂ ಅಂದ್ಕೊಳ್ತಿರುವಾಗ 2017 ರಲ್ಲಿ ಕನ್ನಡದ ಮೊಟ್ಟ ಮೊದಲ ವೆಬ್ ಸೀರಿಸ್ ಲೂಸ್ ಕನೆಕ್ಷನ್ ಮೂಲಕ ಮತ್ತೆ ಚಿತ್ರರಂಗಕ್ಕೆ ಕನೆಕ್ಷನ್ ಆದರು. 2010 ರಲ್ಲಿ ತೆರೆಕಂಡಿದ್ದ "ಪ್ರೇಮಿಸಂ" ಸಿನಿಮಾ ಬಳಿಕ ಈಗ ಬರೋಬ್ಬರಿ 8...

ಗಜಾನನ and ಗ್ಯಾಂಗ್ ಚಿತ್ರತಂಡದಿಂದ ಸುದ್ದಿಗೋಷ್ಠಿ.!

ಗಜಾನನ and ಗ್ಯಾಂಗ್ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈ ಹಿಂದೆ 2nd ಹಾಫ್ ಮತ್ತು ನಮ್ ಗಣಿ ಐ.ಕಾಂ ಪಾಸ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಾಗೇಶ್ ಕುಮಾರ್ ಯು. ಎಸ್ ರವರು ಇದೀಗ ಗಜಾನನ and ಗ್ಯಾಂಗ್ ಚಿತ್ರವನ್ನು ನಿರ್ಮಿಸಿದ್ದಾರೆ. ನಮ್ ಗಣಿ ಐ.ಕಾಂ ಪಾಸ್ ನಿರ್ದೇಶಿಸಿದ್ದ...

ಕೃಷಿ ಕಡೆ ಮುಖ ಮಾಡಿದ ನಟಿ ಶ್ರುತಿ.!

‘ಶ್ರುತಿ’ ಚಿತ್ರದಲ್ಲಿ ನಟಿಸುವ ಮೂಲಕ ಶ್ರುತಿ ರವರು ದೊಡ್ಡ ಖ್ಯಾತಿ ಪಡೆದರು. ನಂತರ ‘ಗೌರಿ ಗಣೇಶ’, ‘ಅಳಿಮಯ್ಯ’, ‘ಮುದ್ದಿನ ಮಾವ’, ‘ಕರ್ಪೂರದ ಗೊಂಬೆ’, ‘ವೀರಪ್ಪ ನಾಯ್ಕ’, ‘ಸೂರಪ್ಪ’ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಶ್ರುತಿ ನಟಿಸಿ ಎಲ್ಲರ ಮನೆ ಮಾತಾಗಿದ್ದರು. ಅವರ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿಗಳು, ಫಿಲ್ಮ್ ಫೇರ್ ಪ್ರಶಸ್ತಿಗಳು ಸಿಕ್ಕಿವೆ. ಅದಷ್ಟೇ...

‘ಡಾನ್ಸಿಂಗ್ ಚಾಂಪಿಯನ್’ ಗ್ರಾಂಡ್ ಫಿನಾಲೆಯಲ್ಲಿ ವಿಶೇಷ ಅತಿಥಿಗಳು.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡಾನ್ಸಿಂಗ್ ಚಾಂಪಿಯನ್' ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವಿದೆ. ಇದಷ್ಟೇ ಅಲ್ಲದೆ ಈ ಶೋ ಗೆ ಇಬ್ಬರು ವಿಶೇಷ ಅತಿಥಿಗಳು ಈ ಶೋಗೆ ಆಗಮಿಸಿ, ಇನ್ನಷ್ಟು ಮೆರುಗು ತುಂಬಲಿದ್ದಾರೆ. 'ಡ್ಯಾನ್ಸಿಂಗ್ ಚಾಂಪಿಯನ್‌ ಶೋ'ನ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಈ ಶೋ ನ ಜಡ್ಜ್ಗಳಾಗಿ...

ಅಕ್ಷಿತ್ ಶಶಿಕುಮಾರ್ ಅಭಿನಯದ ಸೀತಾಯಣ ಈ ಶುಕ್ರವಾರ ರಿಲೀಸ್..!

ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಸ್ಯಾಂಡಲ್‌ವುಡ್‌ಗೆ ಕಾಲಿಡೋ ತವಕದಲ್ಲಿದ್ದಾರೆ. ಇದೇ ಇನ್ನೆರಡು ದಿನದಲ್ಲಿ ಅಕ್ಷಿತ್ ಶಶಿಕುಮಾರ್ ಸೀತಾಯಣ ಮೂಲಕ ಸ್ಯಾಂಡಲ್‌ವುಡ್ ಜರ್ನಿ ಆರಂಭಿಸಲಿದ್ದಾರೆ. ಇಷ್ಟಕ್ಕೂ ಸೀತಾಯಣ ಕೋವಿಡ್ ಬರದೇ ಇದ್ದಿದ್ರೆ ೨೦೨೦ರಲ್ಲೇ ರಿಲೀಸ್ ಆಗಿರಬೇಕಿತ್ತು. ಈಗತಾನೆ ಕಾಲೇಜು ಮುಗಿಸಿ ಬಂದು ಅಮೂಲ್ ಬೇಬಿ ಥರ ಇರೋ ಅಕ್ಷಿತ್ ಶಶಿಕುಮಾರ್‌ಗೆ ಇಲ್ಲಿ ಜೋಡಿಯಾಗಿರೋದು ಅನ್ಹಿತಾ ಭೂಷಣ್. ಕನ್ನಡ...

‘ಲವ್ ಬರ್ಡ್ಸ್’ ಸಿನಿಮಾದಲ್ಲಿ ‘ಲವ್‌ ಮಾಕ್ಟೇಲ್’ ಜೋಡಿ.!

‘ಲವ್‌ ಮಾಕ್ಟೇಲ್’ ಸಿನಿಮಾ ಖ್ಯಾತಿಯ ತಾರಾ ದಂಪತಿ ಡಾರ್ಲಿಂಗ್‌ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್‌ ಮದುವೆಯಾದ ಮೇಲೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರಿಬ್ಬರು 'ಲವ್ ಬರ್ಡ್ಸ್' ಎಂಬ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ಪಿ ಸಿ ಶೇಖರ್‌ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ‘ರೋಮಿಯೋ’, ‘ರಾಗ’ ಅಂತಹ...

೨ ತಿಂಗಳು ಬಾಕಿ ಈಗ್ಲೇ ಬಾದ್ಷಾ ಭರ್ಜರಿ ತಯಾರಿ : ಈ ಸಾರಿ ಕಿಚ್ಚಂದೇ ಹವಾ ರೀ..!

ವಿಕ್ರಾಂತ್ ರೋಣನ ಗಡಂಗ್ ರಕ್ಕಮ್ಮ ಬರೋಕೆ ೨ ದಿನ ಬಾಕಿ. ನಾಳೆ ಅಲ್ಲ ನಾಡಿದ್ದು ಗಡಂಗ್ ರಕ್ಕಮ್ಮ ಮಣ್ಣಿನ ಮಡಿಕೆ ತುಂಬಾ ಹೆಂಡ ತುಂಬ್ಕೊAಡು ರ‍್ತಾಳೆ. ಗೊತ್ತಾಯ್ತಲ್ಲ, ಸ್ಯಾಂಡಲ್‌ವುಡ್‌ನ ಗಡಂಗ್ ರಕ್ಕಮ್ಮ ಇವಳು. ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾ ಈ ವಿಕ್ರಾಂತ್ ರೋಣ. ಚಿತ್ರ ಬಿಡುಗಡೆಯಾಗೋಕೆ ೨ ತಿಂಗಳು ಇರುವಾಗಲೇ ಅನೂಪ್...

ಹಿಂದಿ ರಾಷ್ಟçಭಾಷೆ ಅಲ್ಲ ಅಂದ ಕಿಚ್ಚನ ಮಾತಿಗೆ ಸಿಕ್ತು ಪ್ರಧಾನಿ ಮೋದಿ ಮನ್ನಣೆ..!

ಕಿಚ್ಚು ಹಚ್ಚಿದ ಕಿಚ್ಚ ಅಜೆಯ್ ದೇವಗನ್ ಟ್ವೀಟ್ ವಾರ್‌ಗೆ ಸಂಬAಧಪಟ್ಟAತೆ ಈಗ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ ಸುದೀಪ್ ಅಂತ ಹೇಳಿದ್ರು. ಅಜೆಯ್ ದೇವಗನ್ ಅರ್ಥವಿಲ್ಲದಂತೆ, ತಿಳುವಳಿಕೆ ಕೊರತೆಯಿಂದಾನೋ ಏನೋ ಹಿಂದೀನೇ ದೇಶದ ಭಾಷೆ, ತಾಯಿಭಾಷೆ ಅಂದ್ರು. ಈಗ ಮೋದಿ ಅದ್ರ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಯೂ ಆರ್...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img