Sunday, June 28, 2026

ಸಿನಿಮಾ

ವಿವೇಕ್ ಸಜ್ಜನ್ ನಿರ್ದೆಶನದ `ಜೊತೆಗಿರುವೆ ಹಾಯಾಗಿರು’ ಚಲನಚಿತ್ರ ಬೆಳ್ಳಿಪರದೆಗೆ ಬರಲು ಸಜ್ಜು

ಬೀದರ್ ನ ಹೆಮ್ಮೆಯ ಪುತ್ರ ವಿವೇಕ್ ಸಜ್ಜನ್ ನಿರ್ದೆಶನದ ಮತ್ತೊಂದು ಚಲನಚಿತ್ರ ಬೆಳ್ಳಿಪರದೆಗೆ ಬರಲು ಸಜ್ಜು ಈ ಹಿಂದೆ ನಿರ್ದೆಶಕ ವಿವೇಕ್ ಸಜ್ಜನ್ “ ಕಿಂಗ್ ಆಫ್ ಬೀದರ್ ” ಎನ್ನುವ ಬೀದರ್ ಶೈಲಿಯ ಕನ್ನಡ ಭಾಷೆಯಲ್ಲಿ ಸಿನೆಮಾ ಮಾಡಿ ಉತ್ತರ ಕರ್ನಾಟಕದ ಜನಗಳ ಮನಗೆದ್ದು ಈಗ “ ಜನನಿ ಮೂವೀಸ್ ’ ಬ್ಯಾನರ್ ನಲ್ಲಿ...

ಪೈಸಾ ವಸೂಲ್ ಸಿನಿಮಾ “ಕಟಿಂಗ್ ಶಾಪ್”..!

ವೀಕೆಂಡ್ ಬಂತು ಅಂದ್ರೆ ಸಾಕು, ಅದ್ರಲ್ಲೂ ಸಿನಿ ಫ್ರೈಡೆಯಂತೂ ಸಿನಿಪ್ರಿಯರು ಕಾಯೋದೇ ಸಿನಿಮಾಗಳಿಗಾಗಿ..ಈ ವಾರ ಸಾಲು ಸಾಲು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. ಇಷ್ಟೊಂದು ಸಿನಿಮಾಗಳಲ್ಲಿ ಯಾವ್ ಸಿನಿಮಾ ಈ ವೀಕೆಂಡ್ ನೋಡ್ಬೋದು ಅಂತ ಕೇಳಿದ್ರೆ ನಾವ್ ಹೇಳ್ತೀವಿ "ಕಟಿಂಗ್ ಶಾಪ್" ಸಿನಿಮಾ ನೋಡಿ ಅಂತ. ನಿರ್ದೇಶಕ 'ಸಿಂಪಲ್' ಸುನಿ ಅವರ ಜೊತೆಗೆ 'ಆಪರೇಷನ್ ಅಲಮೇಲಮ್ಮ'...

ಪ್ರಾರಂಭ : ತಂದೆಯ ಹಠ – ಕುಡಿಯೋ ಚಟ – ಪ್ರೀತಿಯ ಪಾಠ

ಈ ಶುಕ್ರವಾರ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆದ್ರೂ ರೋಮ್ಯಾಂಟಿಕ್ ಲವ್‌ಸ್ಟೋರಿ ಪ್ರಾರಂಭ ಸ್ವಲ್ಪ ಹೆಚ್ಚೇ ಕುತೂಹಲ ಮೂಡಿಸಿತ್ತು. ಅದಕ್ಕೆ ಕಾರಣ ಮನೋರಂಜನ್ ರವಿಚಂದ್ರನ್. ಕ್ರೇಜಿಸ್ಟಾರ್ ಪುತ್ರನ ಸಿನಿಮಾವನ್ನು ಡೈರೆಕ್ಟ್ ಮಾಡಿರೋದು ಮನು ಕಲ್ಯಾಡಿ. ನಿರ್ಮಾಣ ಮಾಡಿರೋದು ಜಗದೀಶ್ ಕಲ್ಯಾಡಿ. ಕಂಪ್ಲೀಟ್ ಹೊಸಬರ ತಂಡದ ಪ್ರಯತ್ನ ಹೊಸ ತರದಲ್ಲಿದೆ. ಮೊದಲೇ ಅನಾಥ. ಪ್ರೀತಿ ಮಾಡ್ತಾನೆ....

ಕಲೆಕ್ಷನ್‌ನಲ್ಲಿ ಕಿಂಗ್ ಯಾರು : ಬಾಹುಬಲಿ-೨..? ಕೆಜಿಎಫ್-೨..?

ಸ್ಯಾಂಡಲ್‌ವುಡ್ ಹೆಮ್ಮೆ ಕೆಜಿಎಫ್-2 ಕಲೆಕ್ಷನ್‌ನಲ್ಲಿ ಆರ್‌ಆರ್‌ಆರ್ ಮೀರಿಸಿದೆ. ಹಿಂದಿಯಲ್ಲಿ ಕೆಜಿಎಫ್ ಬಾಹುಬಲಿ ನಂತರ ಕೆಜಿಎಫ್-2 ಬಂದು ನಿಂತಿದೆ. ಭಾರತದಲ್ಲಿ ಕೆಜಿಎಫ್ ಗಳಿಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸಿನಿಮಾವನ್ನೂ ಮೀರಿಸಿದೆ. ದಂಗಲ್ ಜಗತ್ತಿನಾದ್ಯಂತ ಗಳಿಸಿದ್ದು ಹೆಚ್ಚಿದ್ದರೂ ಚೀನಾದಲ್ಲಿ ಆಮೀರ್ ಖಾನ್ ಚಿತ್ರ ಭಾರತಕ್ಕಿಂತ ಹೆಚ್ಚು ಗಳಿಕೆ ಮಾಡಿತ್ತು. ಆದರೆ ಕೆಜಿಎಫ್-2 ಭಾರತದಲ್ಲಿ ಬಾಹುಬಲಿ ನಂತರ ಅತ್ಯಂತ...

ದರ್ಶನ್ ಪ್ರೇಮ ವಿವಾಹಕ್ಕೆ ೨೨ ವರ್ಷದ ಸಂಭ್ರಮ

ಚಾಲೆAಜಿAಗ್‌ಸ್ಟಾರ್ ದರ್ಶನ್ ಆಗಿನ್ನೂ ಸ್ಯಾಂಡಲ್‌ವುಡ್‌ಗೆ ಸಣ್ಣ ಸಣ್ಣ ಪಾತ್ರಗಳ ಮೂಲಕ ಅಷ್ಟೇ ಎಂಟ್ರಿಕೊಟ್ಟಿದ್ರು. ಇನ್ನೂ ಚಾಲೆಂಜಿAಗ್‌ಸ್ಟಾರ್ ಆಗಿರಲಿಲ್ಲ. ಆದರೆ ಪ್ರೀತಿ ಹುಟ್ಟಿತ್ತು. ಸಿನಿಮಾದಲ್ಲಿ ಪ್ರೀತಿ ಮಾಡೋ ಮೊದಲೇ ಜೀವನದಲ್ಲಿ ಪ್ರೀತಿ ಮಾಡಿದ್ರು. ಪ್ರೀತಿಸಿದ ವಿಜಯಲಕ್ಷಿö್ಮಯವರನ್ನೇ ಮದುವೆಯೂ ಆದ್ರು. ಹಾಗೆ ನೋಡಿದ್ರೆ ದರ್ಶನ್ ಅವ್ರ ಮದ್ವೆ ಅದ್ಧೂರಿಯಾಗೇನೂ ನಡೆದಿರಲ್ಲ. ಧರ್ಮಸ್ಥಳದಲ್ಲಿ ಸಿಂಪಲ್ಲಾಗಿ ನಡೆದಿತ್ತು. ೨೦೦೦ನೇ ಇಸವಿಯಲ್ಲಿ ನಡೆದ ಮದುವೆಗೆ...

ವಿಜಯ್ ದೇವರಕೊಂಡ ಬಳಿ ಎಂಥೆಂಥ ವಾಚ್ ಇದೆ ಗೊತ್ತಾ..? ಲಕ್ಷ ಲಕ್ಷದ ಕೈ ಗಡಿಯಾರ..

ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಸಖತ್ ಫೇಮಸ್ ಆದ ವಿಜಯ್ ದೇವರಕೊಂಡ, ಸದ್ಯ ಫುಲ್ ಬ್ಯುಸಿ ಇರುವ ನಟ. ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಜಾಲಿಯಾಗಿರುವ ವಿಜಯ್, ಗಾಸಿಪ್‌ನಲ್ಲೂ ಮುಂದಿದ್ದಾರೆ. ಅದೇ ರೀತಿ ಸಂಪಾದನೆಯಲ್ಲೂ ಮುಂದಿರುವ ವಿಜಯ್ ಬಳಿ ಲಕ್ಷ ಲಕ್ಷದ ಕೈ ಗಡಿಯಾಗಳಿದೆ. ಹಾಗಾದ್ರೆ ವಿಜಯ್ ಬಳಿ ಎಷ್ಟು ಮತ್ತು ಯಾವ...

ಸುಂದರಿ ಪ್ರಾಣಾನೇ ತೆಗೀತು ಸ್ಲಿಮ್ಮಿಂಗ್ ಸರ್ಜರಿ..!

ಸೊಂಟ ಪೂಜಾ ಹೆಗ್ಡೆ ಥರ ರ‍್ಬೇಕು, ಫಿಗರ್ ತಮನ್ನಾ ಥರ ರ‍್ಬೇಕು ಅನ್ನೋದು ಬಹುತೇಕ ಹೆಣ್ಮಕ್ಕಳ ಕನಸು. ಅದಕ್ಕಾಗಿ ಶಾರ್ಟ್ ಕಟ್ ಹುಡ್ಕೋಕೆ ಹೋಗಿ ಇಲ್ಲೊಬ್ಬ ಸುಂದರಿ ಲೈಫ್‌ಗೇ ಕುತ್ತು ತಂದುಕೊAಡಿದ್ದಾರೆ. ಫ್ಯಾಟ್ ಸರ್ಜರಿ ಮಾಡಿಸೋಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಹೆಣ್ಣುಮಗಳ ಕುಟುಂಬ ಈಗ ಭರಿಸಲಾರದ ನೋವಲ್ಲಿದೆ. ಹೊಟ್ಟೇಲಿ ಫ್ಯಾಟ್ ಇದೆ ಸರ್ಜರಿ ಮಾಡುಸ್ಕೋ...

ಮೇ 20 ರಿಂದ ಚಿತ್ರಮಂದಿರಗಳಲ್ಲಿ “ಪ್ರಾರಂಭ”ವಾಗಲಿದೆ ನೋಡಿ ಹಾರೈಸಿ

  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ " ಪ್ರಾರಂಭ " ಚಿತ್ರ‌ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂರು ವರ್ಷಗಳ ಹಿಂದೆ "ಪ್ರಾರಂಭ" ವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಇದೇ ಇಪ್ಪತ್ತರಂದು ಬಿಡುಗಡೆಗೆ ದಿನಾಂಕ ನಿಗದಿಯಾಯಿತು.‌ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮನು ಕಲ್ಯಾಡಿ. ಇದು ನನ್ನ ಅಭಿನಯದ...

‘ಕಿಚ್ಚ ಸುದೀಪ್’ ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಬಿಡುಗಡೆಗೂ ಮುನ್ನವೇ ಭಾರೀ ಸದ್ದು

ಕಿಚ್ಚ ಸುದೀಪ್ ಅವರ 3D ಮಿಸ್ಟರಿ ಥ್ರಿಲ್ಲರ್ 'ವಿಕ್ರಾಂತ್ ರೋಣ' ಚಿತ್ರವನ್ನು ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರಸ್ತುತಪಡಿಸಲಿದೆ. ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಅದರ ರಿಲೀಸ್ ಡೇಟ್ ಟೀಸರ್ ಬಿಡುಗಡೆಯಾದ ನಂತರ, ಪ್ರೇಕ್ಷಕರು ಮತ್ತು ವಿಮರ್ಶಕರು ಜುಲೈ 28 ರಂದು...

‘ನನ್ನನ್ನು ಟ್ರೋಲ್ ಮಾಡುವರಿಗಾಗಿ ಮತ್ತಷ್ಟು ಫೋಟೋಸ್’…

ಮೊನ್ನೆ ಮೊನ್ನೆ ತಾನೇ ಬಿಕಿನಿಯಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿ, ಅಮಿರ್ ಖಾನ್ ಪುತ್ರಿ ಇರಾ ಎಲ್ಲೆಡೆ ಟ್ರೋಲ್ ಆಗಿದ್ದರು. ಮಗಳೊಂದಿಗೆ ಅಪ್ಪನನ್ನು ಕೂಡಾ ಟ್ರೋಲ್ ಮಾಡಲಾಗಿತ್ತು. ಶ್ರೀಮಂತರ ಮಕ್ಕಳಿಗೆ ಬಿಕಿನಿ, ಬಡವರಿಗೆ, ಮಧ್ಯಮ ವರ್ಗದವರಿಗೆ ಬುರ್ಖಾ, ಹಿಜಾಬ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಕೆಲ ವರ್ಷಗಳ ಹಿಂದೆ ಅಮೀರ್ ಖಾನ್ ಮತ್ತು ಎರಡನೇಯ ಮಾಜಿ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img