Saturday, October 3, 2026

ಸಿನಿಮಾ

ರಾಕಿಭಾಯ್ ಗೆ ಸಾಥ್ ಕೊಟ್ಟ ಮಾಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್

ನ್ಯಾಷನಲ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಜನವರಿ 8 ಸಖತ್ ಸ್ಪೆಷಲ್ ಡೇ. ಯಾಕಂದ್ರೆ ಅದು ಯಶ್ ಜನ್ಮದಿನ. ನೆಚ್ಚಿನ ಸ್ಟಾರ್ ಹುಟ್ದಬ್ಬ ಅಂದ್ರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಹಾರ-ತುರಾಯಿ, ಕೇಕ್, ಕಟೌಟ್ ಅಂತೆಲ್ಲಾ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೆಷನ್ ಮಾಡಿ ಫೇವರೆಟಿ ಸ್ಟಾರ್ ನೊಂದಿಗೆ ಒಂದು ಸೆಲ್ಫಿ ಕ್ಲಿಕ್ ಮಾಡಿಕೊಳ್ತಾರೆ. ಇಷ್ಟೆಲ್ಲಾ ಗ್ರ್ಯಾಂಡ್ ಆಗಿ...

ಡ್ರಗ್ಸ್ ಕೇಸ್: ಎನ್‌ಸಿಬಿಯಿಂದ ಮತ್ತೊಬ್ಬ ನಟಿಯ ಅರೆಸ್ಟ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ನಟಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಟಿ ಶ್ವೇತ ಕುಮಾರಿ ಬಂಧನಕ್ಕೊಳಗಾದ ನಟಿ. ಟಾಲಿವುಡ್ ಮೂಲಕದ ಶ್ವೇತ ಕುಮಾರಿ ಕನ್ನಡದ ರಿಂಗ್ ಮಾಸ್ಟರ್ ಸಿನಿಮಾದಲ್ಲಿ ನಟಿಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಮುಂಬೈ ಡ್ರಗ್ ಪೆಡ್ಲರ್ ಕರೀಂನ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿ, ಆತ ನೀಡಿದ...

ಯಾವಾಗ ಶುರುವಾಗಲಿದೆ ಗೊತ್ತಾ ದರ್ಶನ್ ‘ರಾಜವೀರ ಮದಕರಿ’ ಸಿನಿಮಾದ ಶೂಟಿಂಗ್..?

ಲಾಕ್ ಡೌನ್ ಕಂಪ್ಲೀಟ್ ಆಗಿದ್ದು ಆಯ್ತು.. ಸ್ನೇಹಿತರ ಜೊತೆ ದಚ್ಚು ಜಾಲಿ ರೈಡಿಂಗ್ ಗೂ ಮುಗಿತು. ಇನ್ನೇನಿದ್ರೂ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡೋದೊಂದೇ ಬಾಕಿ. ದಚ್ಚು ಸಿನಿಮಾ ಶೂಟಿಂಗ್ ಶುರುವಾಗೋದು ಯಾವಾಗ..? ರಾಜವೀರ ಮದಕರಿ ಸಿನಿಮಾದ ಅಪ್ ಡೇಟ್ ಕೊಡೋದು ಯಾವಾಗ ಅಂತಾ ಕಾಯ್ತಿದ್ದ ದಚ್ಚು ಅಭಿಮಾನಿ ಬಳಗಕ್ಕೆ ನಯಾ ಸಮಾಚಾರವೊಂದು ಸಿಕ್ಕಿದೆ. ಸೆಟ್ಟೇರಿದ ದಿನದಿಂದಲೂ...

ಜೈಲಿನಂದ ಹೊರಬಂದ ನಟಿ ಸಂಜನಾ ಗಲ್ರಾನಿ ಕೊನೆಗೂ ಪ್ರತ್ಯಕ್ಷ..! ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದೇಕೆ ಗಂಡ-ಹೆಂಡತಿ ಬೆಡಗಿ..?

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಹಕ್ಕಿಯಾಗಿದ್ದ ಸಂಜನಾ ಗಲ್ರಾನಿ ಅನಾರೋಗ್ಯದ ಕಾರಣದಿಂದ ಹೈಕೋರ್ಟ್ ನಿಂದ ಜಮೀನು ಪಡೆದು ಇತ್ತೀಚೆಗಷ್ಟೇ ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ್ರು ಸಂಜನಾ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇದೀಗ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿರುವ ಗಂಡ-ಹೆಂಡತಿ...

ಕೊರೋನಾ ಸೋಂಕಿನಿಂದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ ವಿಧಿವಶ

ಕವಿರತ್ನ ಕಾಳಿದಾಸ ಸಿನಿಮಾ ಖ್ಯಾತಿಯ ಹಿರಿಯ ಕಲಾವಿದ ಶನಿ ಮಹಾದೇವ್ಪ(90) ಇಂದು ನಿಧನರಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಶನಿ ಮಹಾದೇವಪ್ಪ, ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ, ಭಕ್ತ ಕುಂಬಾರ ಸಿನಿಮಾ ಸೇರಿದಂತೆ ವರನಟ ಡಾ. ರಾಜ್ ಕುಮಾರ್ ಜೊತೆಯಲ್ಲಿ 150ಕ್ಕೂ...

‘ಆ’ ದಿನದಂದೇ ಹೊಸ ಕೆಲಸಕ್ಕೆ ಕೈ ಹಾಕಿದ ಸ್ಯಾಂಡಲ್ ವುಡ್ ಚಿಟ್ಟೆ…! ವಸಿಷ್ಠ ‘ಸಿಂಹ’ನ ನಡೆಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ

ಗಾಂಧಿನಗರದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲ್ಲೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಸಾಫ್ಟವೇರ್ ಕ್ಷೇತ್ರದಲ್ಲಿ ಲಕ್ಷ-ಲಕ್ಷ ಸಂಬಳ ಬಿಟ್ಟು ಬಣ್ಣದ ಬದುಕಿನಲ್ಲಿ ನೆಲೆಕಟ್ಟಿಕೊಳ್ಳುವ ಆಸೆ ಹೊತ್ತು ಬಂದ ಮೈಸೂರಿನ ಹುಡ್ಗ ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುಬೇಡಿಕೆ ನಟ. ರುದ್ರತಾಂಡವ, ರಾಜಾಹುಲಿ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಎನಿಸಿಕೊಂಡ ಬಳಿಕ ವಸಿಷ್ಠ ಪೂರ್ಣ...

ಡಿಸಿಎಂ ಅಶ್ವಥ್ ನಾರಾಯಣ್ ಜೊತೆ ತಿರುನಲ್ಲೂರಿನಲ್ಲಿ ಶನೇಶ್ವರ ದೇವಸ್ಥಾನಕ್ಕೆ ಯಶ್ ಭೇಟಿ

ಕೆಜಿಎಫ್-2 ಚಾಪ್ಟರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರಾಕಿಂಗ್ ಸ್ಟಾರ್ ಯಶ್, ಶೂಟಿಂಗ್ ಗೆ ಬ್ರೇಕ್ ಕೊಟ್ಟು ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರಿನಲ್ಲಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಸೋಜುಗಾದ ಸೂಜು ಮಲ್ಲಿಗೆ ಗಾಯಕಿ ಅನನ್ಯ ಭಟ್ ಈಗ ನಾಯಕಿ…!

ಮಾದೇವ ಮಾದೇವ ಎನ್ನುತ್ತಾ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡಿ ಇಡೀ ಕರುನಾಡಿನ ತುಂಬೆಲ್ಲಾ ಮನೆ ಮಾತಾದ ಗಾಯಕಿ ಅನನ್ಯ ಭಟ್. ಸಂಗೀತ ಪ್ರಿಯರಿಗೆ ತಮ್ಮ ಮುದ್ದಾದ ಧ್ವನಿ ಮೂಲಕ ಬೇರೆದೊಂದು ಲೋಕಕ್ಕೆ ಕರೆದೊಯ್ಯುವ ಗಾಯಕಿ ಅನನ್ಯ ಈಗ ನಾಯಕಿ. ಹೌದು, ಬಹುಬೇಡಿಕೆ ಗಾಯಕಿಯಾಗಿರುವ ಅನನ್ಯ ಭಟ್ ಇದೀಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗ್ತಿದ್ದಾರೆ....

2020ರ ಸೌತ್ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರಕಟ-ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಪ್ರಶಸ್ತಿಗೆ ಭಾಜನ…

2020ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಬಹುಮುಖ ಪ್ರಶಸ್ತಿ ಶಿವರಾಜ್ ಕುಮಾರ್ ಪಾಲಾಗಿದ್ದು, ಅವನೇ ಶ್ರೀಮನ್ನಾರಾಯಣ ಸಿನಿಮಾ ನಟನೆಗೆ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಯಜಮಾನ ಸಿನಿಮಾದ ನಟನೆಗೆ ತಾನ್ಯಾ ಹೋಪ್ ಗೆ ಅತ್ಯುತ್ತಮ...

ಕಿಚ್ಚನ ಜೊತೆ ಮಿರ ಮಿಂಚಲು ಬರುತ್ತಿದ್ದಾಳೆ ಶ್ರೀಲಂಕಾ ಸುಂದ್ರಿ…! ಕತ್ರೀನಾ ಬದಲು ಜಾಕ್ವೆಲಿನ್ ಹಿಂದೆ ಬಿದ್ದಿದ್ಯಾಕೆ ‘ಫ್ಯಾಂಟಮ್’ ಟೀಂ..?

ಕಿಚ್ಚನ ಫ್ಯಾಂಟಮ್ ಅಖಾಡದಿಂದ ನಯಾ ಸಮಾಚಾರವೊಂದು ರಿವೀಲ್ ಆಗಿದೆ. ಈಗಾಗ್ಲೇ ಕಲರ್ ಫುಲ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹುಟ್ಟಿಸಿರುವ ಫ್ಯಾಂಟಮ್ ಲೋಕದಿಂದ ಸಖತ್ ನ್ಯೂಸ್ ವೊಂದು ಹೊರ ಬಿದ್ದಿದೆ. ಸೌತ್ ಇಂಡಸ್ಟ್ರೀಯಲ್ಲಿ ಸೆನ್ಸೇಷಲ್ ಆಗಿರುವ ಕಿಚ್ಚನ ಸಿನಿಮಾದಲ್ಲಿ ಸೊಂಟು ಬಳುಕಿಸಲು ಶ್ರೀಲಂಕಾ ಸುಂದ್ರಿ ಫ್ಯಾಂಟಮ್ ಬಳಗ ಸೇರ್ತಿದ್ದಾಳಂತೆ. ಕಿಚ್ಚನ ಜೊತೆ ಜಾಕ್ವೆಲಿನ್ ಫ್ಯಾಂಟಮ್ ಸಿನಿಮಾದಲ್ಲಿ ಸಾಂಗ್...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img