ನ್ಯಾಷನಲ್ ಸ್ಟಾರ್ ಯಶ್ ನಟಿಸ್ತಿರೋ ಮೆಗಾ ಮೂವೀ ಕೆಜಿಎಫ್-2 ಅಪ್ ಡೇಟ್ ಗಾಗಿ ರಾಕಿ ಭಕ್ತಗಣ ಕಾತುರ ಆತುರದಿಂದ ಕಾಯ್ತಿದೆ. ಇಷ್ಟರಲ್ಲಿ ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಕೆಜಿಎಫ್-2 ತೆರೆಮೇಲೆ ಅಬ್ಬರಿಸಿ, ಬೊಬ್ಬಿರಿ ಬೇಕಿತ್ತು. ಆದ್ರೆ ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಹಾಗಂತ ಸಿನಿಮಾ ತಂಡ ಸುಮ್ಮನೇ ಕುಳಿತಿಲ್ಲ. ರಾಕಿಭಾಯ್ ಫ್ಯಾನ್ಸ್ ತಣಿಸೋದಿಕ್ಕೆ...
ಸಿನಿಮಾ ಶೂಟಿಂಗ್ ಇಲ್ಲದೇ ರಿಲ್ಯಾಕ್ಸ್ ಮೂಡ್ ನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚ್ಚುಮೆಚ್ಚಿನ ಗೆಳೆಯರೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮಡಿಕೇರಿ ಟ್ರಿಪ್ ಮುಗಿಸಿ ಕೇರಳ ಯಾತ್ರೆ ಹೋಗಿದ್ದ ಸಾರಥಿ ಟೀಂ ಅಲ್ಲಿಂದ ಕಂಬ್ಯಾಕ್ ಮಾಡಿದೆ. ಜಸ್ಟ್ ಜಾಲಿ ರೈಡ್ ಗೆ ಮಾತ್ರ ದಚ್ಚು ಅಂಡ್ ಟೀಂ ಕೇರಳ ಹೋಗಿರಲಿಲ್ಲ. ಆ ಹಿಂದೆ ಒಂದು ಉದ್ದೇಶ...
ಸ್ಯಾಂಡಲ್ ವುಡ್ ಅಂಗಳದಲ್ಲಿ ಸ್ಮಾಲ್ ಸ್ಕ್ರೀನ್ ನಲ್ಲಿ ಮಿಂಚೋ ಅದೆಷ್ಟೋ ಚೆಲುವೆಯರು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಮೇಲೆ ಸ್ಟಾರ್ ನಟಿ ಪಟ್ಟಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಂಪಲ್ ಡಿಂಪಲ್ ಕ್ವೀನ್ ರಚಿತಾ ರಾಮ್. ಸೀರಿಯಲ್ ನಿಂದ ಶುರುವಾದ ಬುಲ್ ಬುಲ್ ಬೆಡಗಿಯ ಸಿನಿಜರ್ನಿಯ ಬಗ್ಗೆ ನಾವೇನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಇಂದು ರಚಿತಾ ರಾಮ್...
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಪತ್ನಿ ಪ್ರೇರಣಾ ಅಂದ್ರೆ ಅಚ್ಚುಮೆಚ್ಚು. ಯಾಕಂದ್ರೆ ಈ ಜೋಡಿ ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದ ಲವ್ ಬರ್ಡ್ಸ್. ಹೀಗಿರುವಾಗ ವಿಶೇಷ ದಿನಗಳು ಅಂದ್ರೆ ಅದನ್ನು ಮತ್ತಷ್ಟು ಸ್ಪೆಷಲ್ ಡೇ ಮಾಡೋದು ಕಾಮನ್. ಇಂದು ಧ್ರುವ ಸರ್ಜಾ ಪ್ರಿಯ ಮಡದಿ ಪ್ರೇರಣಾ ಶಂಕರ್ ಹುಟ್ಟುಹಬ್ಬ. ಈ ದಿನವನ್ನು ಆ್ಯಕ್ಷನ್ ಪ್ರಿನ್ಸ್...
ಬಾಹುಬಲಿ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಡಾರ್ಲಿಂಗ್ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗಿರುವಾಗ ಪ್ರಭಾಸ್ ಸಂಭಾವನೆ ದುಪ್ಪಟ್ಟೆ ಆಗಿರುತ್ತೇ. ಖಂಡಿತ, ಕೆಜಿಎಫ್ ಕರ್ತೃ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ಬಳಿಕ ಕೈಗೆತ್ತಿಕೊಳ್ತಿರುವ ಸಿನಿಮಾ ಸಲಾರ್. ಸ್ಯಾಂಡಲ್ ವುಡ್ ನ ದೊಡ್ಡ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮಂಸ್ ಬ್ಯಾನರ್...
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಸ್ಯಾಂಡಲ್ ವುಡ್ ಯಂಗೆಸ್ಟ್ ಡೈರೆಕ್ಟರ್ ಗುರುದತ್ ಗಾಣಿಗ. ಮೊದಲ ಸಿನಿಮಾದ ಸಕ್ಸಸ್ ನಂತ್ರ ಗುರುದತ್ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಕ್ಯೂರಿಯಾಸಿಟಿ ದುಪ್ಪಟ್ಟು ಮಾಡಿದ್ದಂತು ಸುಳ್ಳಲ್ಲ. ಈ ನಡುವೆಯೇ ಗುರುದತ್ ಯಂಗ್ ರೆಬಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ...
ಗಾಂಧಿನಗರದಲ್ಲಿ ಶುಕ್ರವಾರ ಬಂತಂದ್ರೆ ಸಿನಿಪ್ರೇಕ್ಷಕನಿಗೆ ಭರ್ಜರಿ ರಸದೌತಣ ಸಿಕ್ತಿತ್ತು.. ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ನೋಡಿ ಪ್ರೇಕ್ಷಕಪ್ರಭು ಥ್ರಿಲ್ ಆಗ್ತಿದ್ದ. ಬಟ್ ಈ ಕೊರೋನಾ ಬದ್ಮೇಲೆ ಜನ ಥಿಯೇಟರ್ ಅಂಗಳಕ್ಕೆ ಬರ್ತಾರೋ ಇಲ್ವೋ..? ಅನ್ನೋ ಪ್ರಶ್ನೆ ನಡುವೆಯೇ ರಿಲೀಸ್ ಆದ ಆಕ್ಟ್ 1978 ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಇದರ ಬೆನ್ನಲ್ಲೇ ಹೊಸಬರು ಧೈರ್ಯ...
ಟಾಲಿವುಡ್ ಸಿನಿಮಾ ಇಂಡಸ್ಟ್ರೀಯ ಸ್ಟಾರ್ ಪ್ರೊಡ್ಯೂಸರ್ ದಿಲ್ ರಾಜು ನಿನ್ನೆ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಟಿಟೌನ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್ ವುಡ್ ಕಲಾವಿದರ ದಂಡೇ ನೆರೆದಿತ್ತು. ಕಾಮನ್ ಆಗಿ ಸೌತ್ ಸ್ಟಾರ್ಸ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಆಗೊಂದು ಹೀಗೊಂದು ನಡೆಯುವ ಅವಾರ್ಡ್ ಪ್ರೋಗ್ರಾಂನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಬಿಟ್ರೆ, ಇದೀಗ...
ಬಿಟೌನ್ ಫೇಮಸ್ ಸಿಂಗರ್ ನೇಹಾ ಕಕ್ಕರ್ ಮನೆಮೆಚ್ಚಿದ ಹುಡ್ಗ ರೋಹನ್ ಜೊತೆ ಕಳೆದ ಅಕ್ಟೋಬರ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮದುವೆಯಾಗಿ ಸದ್ಯ ಎರಡು ತಿಂಗಳು ಕಳೆದಿವೆ. ಎರಡು ತಿಂಗಳಿಗೆ ಈ ಕೆಜಿಎಫ್ ಚೆಲುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು ನೇಹಾ ತಾಯಿ ಆಗುತ್ತಿರುವ ವಿಷ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ...
ಲವ್ ಮೋಕ್‌ಟೇಲ್ ಸಿನಿಮಾದಲ್ಲಿ ಒಂದಾಗಿದ್ದ ಆದಿ-ನಿಧಿಮಾ ಜೋಡಿ ರಿಯಲ್ ನಲ್ಲಿ ಒಂದಾಗ್ತಿರೋದು ಗೊತ್ತಿರುವ ವಿಷ್ಯವೇ. ಫೆಬ್ರವರಿ 14 ಪ್ರೇಮಿಗಳ ದಿನದಂದು ಹೊಸಬಾಳಿಗೆ ಹೆಜ್ಜೆ ಹಾಕಲು ರೆಡಿಯಾಗಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿದ್ದಾರೆ.
ಶಾಪಿಂಗ್ ಹೊರಟ ಕೃಷ್ಣ-ಮಿಲನಾ
ಮದುವೆ ದಿನಾಂಕ ಸಮೀಪ ಬರ್ತಿದೆ. ಅದಕ್ಕಾಗಿ ಒಂದಷ್ಟು ಪ್ರಿಪರೇಷನ್ ಬೇಡ್ವೇ. ಖಂಡಿತ ಬೇಕು. ಹೀಗಾಗಿ ಮಿಲನ-ಕೃಷ್ಣ ಸದ್ಯ...