ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನಾಗಿ ಘೋಷಿಸಿರುವ ಸರ್ಕಾರದ ನಡೆಯನ್ನು ನಟ ಕಂ ನಿರ್ಮಾಪಕ ಅಜಯ್ ರಾವ್ ಬೆಂಬಲಿಸಿದ್ದಾರೆ. ಈ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಜಯ್ ರಾವ್ ಧನ್ಯವಾದ ತಿಳಿಸಿ ನಿನ್ನೆ ಅರಣ್ಯ ಸಚಿವ ಆನಂದ್ ಸಿಂಗ್ಗೆ ಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟ...
ಲವ್ ಮೋಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಯುವ ಜೋಡಿ ಮಿಲನಾ-ಕೃಷ್ಣ.. ರೀಲ್ ಮಾತ್ರವಲ್ಲ ರಿಯಲ್ ನಲ್ಲೂ ಒಂದಾಗುತ್ತಿರುವ ಈ ಕ್ಯೂಟ್ ಕಪಲ್ ಪ್ರೇಮಿಗಳ ದಿನದಂದೂ ಹೊಸ ಜೀವನಕ್ಕೆ ಅಡಿ ಇಡಲು ರೆಡಿಯಾಗಿದ್ದಾರೆ. ಈಗಾಗ್ಲೇ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿರುವ ಆದಿ-ನಿಧಿಮಾ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಮುದ್ದು-ಮುದ್ದಾಗಿ ಕಾಣಿಸಿಕೊಂಡಿರುವ ಈ...
ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಗುರು-ಶಿಷ್ಯರು ಅಂದತಕ್ಷಣ ಥಟ್ ಅಂತಾ ನೆನಪಿಗೆ ಬರುವುದು ಸಾಹಸ ಸಿಂಹ ವಿಷ್ಣುವರ್ಧನ್-ದ್ವಾರಕೀಶ್ ಅಭಿನಯದ ಸಿನಿಮಾ. 1981ರಲ್ಲಿ ಖ್ಯಾತ ನಿರ್ದೇಶಕ ಹೆಚ್.ಆರ್. ಭಾರ್ಗವ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಹೇಮ ಚೌಧರಿ, ಜಯಮಾಲಿನಿ ಹಾಗೂ ಮಂಜುಳ ನಟಿಸಿದ್ದರು. ಇದೇ ಗುರು-ಶಿಷ್ಯರು ಸಿನಿಮಾ ಹೆಸರಿನಲ್ಲಿ ಮತ್ತೊಂದು ಹೊಸ ಸಿನಿಮಾ ಬರುತ್ತಿದೆ.
ಗುರು-ಶಿಷ್ಯರು ಸಿನಿಮಾದಲ್ಲಿ...
ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಆಸೆಯಂತೆ ಕೊನೆಗೂ ಕೆಜಿಎಫ್-2 ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗ್ಲೇ ಕೊನೆ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಇವತ್ತು ಬೆಳಗ್ಗೆ ಮೆಗಾ ಅಪ್ ಡೇಟ್ ಒಂದನ್ನು ಕೊಟ್ಟಿದೆ. ಅದು ಕೆಜಿಎಫ್ ಚಾಪ್ಟರ್-1 ರಿಲೀಸ್ ಆಗಿದ್ದ ಈ ದಿನ ಯಶ್ ಅಭಿಮಾನಿಗಳಿಗೆ ದೊಡ್ಡ ಕೊಡುಗೆ ನೀಡಿದೆ.
ರಾಕಿಭಾಯ್...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಹಾಗೂ ಅವರ ಸಹೋದರ ದೀಪಕ್ ಸೇರಿದಂತೆ ನಾಲ್ಕು ಜನರ ಕೊಲೆಗೆ ಸ್ಕೆಚ್ ಹಾಕಿದ್ದ 7 ಜನ ಆರೋಪಿಗಳನ್ನು ಜಯನಗರ ಪೊಲೀಸರು ಮೊನ್ನೆ (ಡಿಸೆಂಬರ್ 19) ವಶಕ್ಕೆ ಪಡೆದಿದ್ದಾರೆ.
ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾದ ಪವರ್ ಆಫ್ ಯೂತ್ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಯೂತ್ಸ್ ಅಂತೂ ಆ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಕ್ರೇಜ್ ನಡುವೆಯೇ ಯುವರತ್ನ ಸಿನಿಮಾದ ಎರಡನೇ ಟ್ರ್ಯಾಕ್ ರಿಲೀಸ್ ಆಗ್ತಿದೆ.
ನೀನಾದೆ ನಾ ಎಂಬ ರೋಮ್ಯಾಂಟಿಕ್ ಸಾಂಗ್...
ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರಿಗೆ ಗೌರವ ಡಾಕ್ಟರ್ ಲಭಿಸಿದೆ.
ಸಿನಿಮಾ ರಂಗದಲ್ಲಿ ನಾರಾಯಣ್ ಸೇವೆಯನ್ನು ಗುರುತಿಸಿ ಯೂನಿವರ್ಸಲ್ ಡೆವಲಪ್ ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ನೀಡಿದೆ. ಇತ್ತೀಚಿಗೆ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸ್ತಿರುವ ಎಸ್.ನಾರಾಯಣ್...
ಕನ್ನಡ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮನಸು ಗೆದ್ದಿರುವ ಸೀರಿಯಲ್ ಗಳ ಪೈಕಿ ಕನ್ನಡತಿ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಹರ್ಷ-ಭೂಮಿ ನಟನೆಯಂತೂ ವೀಕ್ಷಕರ ಮನಸು ಸೂರೆಗೊಳಿಸಿದೆ. ಅದ್ರಲ್ಲೂ ಕನ್ನಡ ಟೀಚರ್ ಭೂಮಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆ ಪಾತ್ರಾಧಾರಿ ರಂಜನಿ ರಾಘವನ್ ಇಂದು ಕಿರುತೆರೆ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ...
ಬೆಳ್ಳಿತೆರೆ-ಕಿರುತೆರೆ ಎರಡರಲ್ಲೂ ಮಿಂಚುವ ಸ್ಟಾರ್ ಜೆಕೆ ಖ್ಯಾತಿಯ ಜಯರಾಮ್ ಕಾರ್ತಿಕ್. ಕೇವಲ ಕನ್ನಡ ಮಾತ್ರವಲ್ಲ ಹಿಂದಿ ಕಿರುತೆರೆಯಲ್ಲೂ ಜೆಕೆಗೆ ಒಳ್ಳೆ, ನೇಮ್-ಫೇಮ್ ಇದೆ. ಸೀಯಾ ಕಾ ರಾಮ್ ಸೀರಿಯಲ್ ನಲ್ಲಿ ರಾವಣನಾಗಿ ಅಬ್ಬರಿಸಿದ ಜಯ್ ರಾಮ್ ನಟನೆಗೆ ಬಾಲಿವುಡ್ ಮಂದಿ ಫಿದಾ ಆಗಿದ್ರು.
ಇದೇ ಸೀರಿಯಲ್ ಈಗ ಕನ್ನಡಕ್ಕೂ ಡಬ್ ಆಗಿ ಆಗಿ ಪ್ರಸಾರವಾಗ್ತಿದೆ. ಆ...
ಚಂದನವನದ ಕ್ಯೂಟ್ ಕಪಲ್ ಗಳ ಪೈಕಿ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಕೂಡ ಒಬ್ರು. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ ಡಿಸೆಂಬರ್ 10ರಂದು ಗಂಡು ಮಗು ಜನಿಸಿತ್ತು.. ವಿಶೇಷ ಅಂದ್ರೆ ಪವನ್ ಒಡೆಯರ್ ಹುಟ್ಟುಹಬ್ಬದ ದಿನದಂದೇ ಯುವರಾಜ ಮನೆಗೆ ಆಗಮಿಸಿದ್ದ. ಹೀಗಾಗಿ ಮಗನ ಜನನದಿಂದ ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ....