Sunday, October 4, 2026

ಸಿನಿಮಾ

ಹೃದಯಾಘಾತದಿಂದ ಕಣ್ಮರೆಯಾದ ರಂಗಭೂಮಿಯ ಕಲಾವಿದ – ರಾಜು ತಾಳಿಕೋಟಿ ಇನ್ನಿಲ್ಲ!

ಕಲಿಯುಗದ ಕುಡುಕ ಎಂಬ ನಾಟಕದ ಮೂಲಕವೇ ಜನಪ್ರಿಯತೆ ಗಳಿಸಿದ್ದ ರಾಜು ತಾಳಿಕೋಟಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ 2024 ರ ಆಗಸ್ಟ್ 12 ರಂದು ರಾಜ್ಯ ಸರ್ಕಾರ ತಾಳಿಕೋಟಿ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ನೇಮಿಸಿತ್ತು. ರಂಗಭೂಮಿ ಕಲಾವಿದರಾಗಿದ್ದ ತಾಳಿಕೋಟಿ ಸಾಕಷ್ಟು ನಾಟಕ ಹಾಗೂ ಸಿನಿಮಾಗಳಲ್ಲಿ ಪಾತ್ರ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು....

Sandalwood: ಸಹವಾಸ ದೋಷ! ಜೊತೆಗಿದ್ದವರೇ ಚೂರಿ ಹಾಕಿದ್ರು : Raghu Shivamogga Podcast

Sandalwood: ನಟ ರಘು ಅವರು ನಟನೆ ಮತ್ತು ನಿರ್ದೇಶಕನ ಎರಡನ್ನೂ ಮಾಡುತ್ತಿದ್ದರು. ಆದರೆ ಕೆಲ ಕಾಲ ಅವರು ನಟನೆ ಬಿಟ್ಟು ನಿರ್ದೇಶಕರಾಗಿಯೇ ಇದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರು ನಟನೆ, ನಿರ್ದೇಶನವನ್ನೂ ರಘು ಮಾಡಿದ್ದಾರೆ. https://youtu.be/k_ZNy1GiKBQ ಇನ್ನು ಎಲ್ಲಾ ಸಿನಿಮಾದಲ್ಲೂ ವಿಲನ್ ರೋಲ್ ಮಾಡುವ ರಘು ಬಂದಿದ್ದು ಕೂಡ ವಿಲನ್ ಕ್ಯಾರೆಕ್ಟರ್‌ಗಾಗಿ. ಅವರಿಗೆ ರಂಗಭೂಮಿಯಲ್ಲೂ,...

Sandalwood: ಮೊದ್ಲು ಗಾರೆ ಕೆಲ್ಸ ಮಾಡ್ತಿದ್ದೆ, ಅವತ್ತು ಅಳು ಬಂದಿತ್ತು : Raghu Shivamogga Podcast

Sandalwood News: ನಟ ರಘು ಅವರು ನಟನೆ ಮತ್ತು ನಿರ್ದೇಶನಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು. ಬೆಂಗಳೂರಿಗೆ ಕೆಲಸ ಅರಸಿ ಬಂದ ರಘುಗೆ ಕರೆದು ಕೆಲಸ ನೀಡಿದ್ಯಾರು..? ನಿನಗೆ ನಟನಾಗುವ ಟ್ಯಾಲೆಂಟ್ ಇದೆ. ಮುಂದುವರಿ ಎಂದು ಹುರಿದುಂಬಿಸಿದ್ದು ಯಾರು..? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. https://youtu.be/It2w0PAbbxE ರಘು ಅವರು 5ನೇ ಕ್ಲಾಸಿನಿಂದ ನಿನಾಸಂಗೆ ಹೋಗುವವರೆಗೂ...

Sandalwood: ದುಡ್ಡಿದ್ದವರು ಇಲ್ಲದವರು CYCLE ಹೊಡಿಲೇಬೇಕು!: Raghu Shivamogga Podcast

Sandalwood: ನಟ ರಘು ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. ಇಲ್ಲಿ ದುಡ್ಡಿದ್ದವರೂ ಸೈಕಲ್ ಹೋಡಿಬೇಕು. ದುಡ್ಡು ಇಲ್ಲದವರು ಕೂಡ ಸೈಕಲ್ ಹೋಡಿಬೇಕು ಎಂದು ರಘು ಹೇಳಿದ್ದಾರೆ. https://youtu.be/skrPXhJKMew ನಿನಾಸಂ ರಂಗಭೂಮಿ ಕಲಾವಿದರಾಗಲು ಹಲವರು ತುಂಬಾ ಪ್ರಯತ್ನಿಸುತ್ತಾರೆ. ಹಾಗೆ ಅವಕಾಶ ಸಿಕ್ಕಿಯೂ ರಂಗಭೂಮಿಯಲ್ಲಿ ಬಂದು ತರಬೇತಿ ಪಡೆದರೂ ಕೂಡ, ಸಿನಿಮಾ,...

ಓವರ್ ಕಾನ್ಫಿಡೆನ್ಸ್‌ನಿಂದ ಔಟ್ ಆದ ಬಾಲಕ ಫುಲ್ ಟ್ರೋಲ್: ಅಮಿತಾಬ್ ತಾಳ್ಮೆಗೆ ನೆಟ್ಟಿಗರಿಂದ ಶ್ಲಾಘನೆ

Bollywood: ಭಾರತದ ಪ್ರಸಿದ್ಧ ರಿಯಾಲಿಟಿ ಶೋ ಅಂದ್ರೆ ಅದು ಕೌನ್ ಬನೇಗಾ ಕರೋಡ್‌ಪತಿ. ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಅವರೇ ನಡೆಸಿಕ``ಂಡು ಬರುತ್ತಿದ್ದಾರೆ. ಜನ ಅವರನ್ನು ಬಿಟ್ಟು ಬೇರೆಯವರನ್ನು ಆ ಕಾರ್ಯಕ್ರಮಕ್ಕೆ ಊಹಿಸಿಕ``ಳ್ಳಲು ಕೂಡ ಇಷ್ಟಪಡುವುದಿಲ್ಲ. ಅಲ್ಲದೇ ನಮಗೂ 1 ದಿನ ಆ ಹಾಟ್ ಸೀಟ್‌ನಲ್ಲಿ ಕೂರುವ ಅವಕಾಶ...

ಅಲ್ಲಿ ಹಿಂದಿ ವಿರೋಧಿಸುತ್ತೀರಿ, ಇಲ್ಲಿ ಹಿಂದಿ ಮಾತನಾಡುತ್ತೀರಿ.. ಏನಿದು?: ನಿರೂಪಕಿಯ ಪ್ರಶ್ನೆಗೆ ರಿಷಬ್ ಜಾಣ ಉತ್ತರವಿದು..

Sandalwood: ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ನಮ್ಮ ಕನ್ನಡ ಸಿನಿಮಾ ಕಾಂತಾರ ಭಾಗ 1. ಕಳೆದ ಬಾರಿ ಕನ್ನಡದಲ್ಲಿ ಮಾತ್ರ ಕಾಂತಾರ ಸಿನಿಮಾ ರಿಲೀಸ್ ಮಾಡಲಾಗಿತ್ತು. ಆದರೆ ಅದು ತಾನಾಗಿಯೇ ಪ್ಯಾನ್ ಇಂಡಿಯನ್ ಸಿನಿಮಾ ಆಯಿತು. ಅದಾದ ಬಳಿಕ ಭಾರತೀಯರೆಲ್ಲರೂ ಕಾಂತಾರ ಭಾಗ 1ಕ್ಕಾಗಿ ಕಾತುರದಿಂದ ಕಾದಿದ್ದರು. ಇದೀಗ ಕಾಂತಾರ...

Sandalwood: ರಘು ತುಂಬಾ ದುಬಾರಿ? ವಿಜಿ ಸರ್ ಮನಸು ಮಾಡ್ಬೇಕು : Raghu Shivamogga Podcast

Sandalwood: ನಟ, ನಿರ್ದೇಶಕ ರಘು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,  ಅವರ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ. https://youtu.be/TLj9CaEujJg ರಘು ಅವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಘು, ಅಲ್ಲಾ ನಾನು ದುಬಾರಿ ಅಲ್ಲಾ, ಸಿಂಪಲ್ ಅಂತಾರೆ. ಈ ಬಗ್ಗೆ ಮಾತು...

ದಿನಕ್ಕೆ 1 ಬಾರಿ ಊಟ, ಡಿವೋರ್ಸ್ ನೀಡಿದ್ದ ಪತ್ನಿ ಜತೆ ಮತ್ತೆ ಲವ್: ಇದು ಕುಲಶೇಖರನ ಕುತೂಹಲಕಾರಿ ಕಹಾನಿ

Sandalwood: ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಾಂತಾರ. ಬರೀ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಜನ ಕಾಂತಾರ ಕಂಡು ಖುಷಿ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಷಬ್-ರುಕ್ಮಿಣಿ ಜತೆ, ತಮ್ಮದೇ ಆದ ವಿಭಿನ್ನ ಪಾತ್ರದಲ್ಲಿ ಕಾಣಿಸಿರೋದು ನಟ ಗುಲ್ಶನ್ ದೇವಯ್ಯಾ. ಗುಲ್ಶನ್ ಬಾಲಿವುಡ್ ನಟರಾಗಿದ್ದರೂ, ಅವರ ಮೂಲ ಮಡಿಕೇರಿ. ಕರ್ನಾಟಕದವರೇ ಆಗಿರುವ ಗುಲ್ಶನ್, ಫ್ಯಾಷನ್,...

ಕಾಂತಾರ-1 ಸಕ್ಸಸ್ ಕಂಡ ಬೆನ್ನಲ್ಲೇ ಸಿದ್ಧಿವಿನಾಯಕನ ದರ್ಶನ ಪಡೆದ ನಟ, ನಿರ್ದೇಶಕ ರಿಷಬ್

Sandalwood: ಸದ್ಯ ಭಾರತೀಯ ಚಿತ್ರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕನ್ನಡದ ಕಾಂತಾರ- ಭಾಗ 1. ರಿಲೀಸ್ ಆದ 2 ದಿನಕ್ಕೆ 200 ಕೋಟಿ ಗಳಿಕೆ ಕಂಡಿರುವ ಕಾಂತಾರ ತನ್ನ ಓಟ ಇನ್ನೂ ಮುಂದುವರೆಸಿದೆ. ಜನ ಬೇಗ ಟಿಕೇಟ್ ಸಿಕ್ರೆ ಸಾಕಪ್ಪಾ ಅಂತಾ ಕಾಯ್‌ತಾ ಇದ್ದಾರೆ. ಹೀಗೆ ತಮ್ಮ ಸಿನಿಮಾ ಸಕ್ಸಸ್...

ಸಿಂಪಲ್ ಮದುವೆ, ಸ್ಟ್ರಾಂಗ್ ಸಂಬಂಧ – ಮದುವೆಗೆ ಯಾಕಿಷ್ಟು ಹಣ ಖರ್ಚು ಮಾಡ್ಬೇಕು ಎಂದ ಜೋಡಿಹಕ್ಕಿ!?

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿರುವ ಜೋಡಿ ಜಿಸ್ಮಾ ಮತ್ತು ವಿಮಲ್ ಅವರು ತಮ್ಮ ಮದುವೆಯ ಕುರಿತು ಮೌಲ್ಯಮಯವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಅಂದರೆ ತುಂಬಾ ಪರ್ಸನಲ್ ಕ್ಷಣ. ಜನ ಸೇರಿದಷ್ಟು ದುಡ್ಡು ಬೇಕಾಗುತ್ತದೆ. ಯಾಕೆ ಇಷ್ಟು ಹಣ ಖರ್ಚು ಮಾಡಿ ಮದುವೆ ಮಾಡಬೇಕು ಅನ್ನಿಸಿತು ಎಂದು ಈ ಜೋಡಿ ಅಭಿಪ್ರಾಯ ವ್ಯಕ್ತಪಡಿಸಿದೆ. ನಿರೂಪಕಿಯಾಗಿ ಪ್ರವೇಶಿಸಿದ್ದ ಜಿಸ್ಮಾ,...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img