Sunday, October 4, 2026

ಸಿನಿಮಾ

ಬಿಗ್‌ಬಾಸ್‌ 4ನೇ ಸ್ಪರ್ಧಿ ಯಾರು ಗೊತ್ತಾ?

ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ, ಮನೆಗೆ ಬರುತ್ತಿರುವ 4ನೇ ಸ್ಪರ್ಧಿಯ ಹೆಸರು ರಿವೀಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ. ತುಳು, ಹಿಂದಿ, ಕನ್ನಡ, ಇಂಗ್ಲೀಷ್‌ನಲ್ಲಿ ವ್ಲಾಗ್ಸ್‌ ಮಾಡುವ ಕರಾವಳಿ ಹುಡುಗಿ ರಕ್ಷಿತಾ. ಹಲವು ಬಾರಿ ಕನ್ನಡ ತಪ್ಪಾಗಿ ಮಾತನಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ. ರಕ್ಷಿತಾ ಶೆಟ್ಟಿ ತಾಯಿ ಮಂಗಳೂರಿನವ್ರು. ರಕ್ಷಿತಾ ಹುಟ್ಟಿದ್ದು...

ಹಾಯ್ ಫ್ರೆಂಡ್ಸ್ ಮಲ್ಲಮ್ಮ ಹಿಯರ್.. ಹಳ್ಳಿ ಅಜ್ಜಿ ಸೆಲೆಕ್ಟ್ ಆಗಿದ್ಹೇಗೆ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಹವಾ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯೇ ಅಧಿಕೃತವಾಗಿ ತನ್ನ ಸ್ಪರ್ಧಿಗಳನ್ನು ಪರಿಚಯಿಸುತ್ತಿದೆ. ಈ ನಡುವೆ, ಹಾಯ್​ ಫ್ರೆಂಡ್ಸ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಉತ್ತರ ಕರ್ನಾಟಕದ ಮಾತಿನ ಮಲ್ಲಿ​​ ಅಂತಾನೆ ಫೇಮಸ್ ಆಗಿರೋ ಮಲ್ಲಮ್ಮ ಈ ಶೋಗೆ ಮೂರನೇ ಸ್ಪರ್ಧಿಯಾಗಿ...

ಬಿಗ್ ಬಾಸ್ ಮನೆಗೆ ಹೊಸ ‘ಖಳನಾಯಕ’ – ಕಾಕ್ರೋಚ್ ಕಿರಿಕ್ ಫಿಕ್ಸ್‌!

ಎಲ್ಲರೂ ಕುತೂಹಲದಿಂದ ಕಾಯ್ತಾ ಇರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಶುರುವಾಗಲಿದೆ. ಬಿಗ್ ಬಾಸ್ ಪ್ರಾರಂಭವಾಗುವ ಮೊದಲೇ, ಕಲರ್ಸ್ ಕನ್ನಡ ಮೂವರು ಸ್ಪರ್ಧಿಗಳ ಹೆಸರುಗಳನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಈ ಬಾರಿ ಸ್ಪರ್ಧಿಗಳಲ್ಲಿ ಕಾಕ್ರೋಚ್ ಸುಧಿ, ಮಾತಿನ ಮಲ್ಲಿ ಮಲ್ಲಮ್ಮ ಮತ್ತು ನಟಿ ಮಂಜು ಭಾಷಿಣಿ ಸೇರಿದಂತೆ ಮೂವರು ಬಿಗ್ ಬಾಸ್...

ಮೈಸೂರು ಅರಮನೆ ಥೀಮ್‌ನಲ್ಲಿ ಬಿಗ್ ಬಾಸ್ ಮನೆ – ಸೆಟ್ ರಿವೀಲ್ ಮಾಡಿದ ‘ಕಿಚ್ಚ’

ಕಿಚ್ಚ ಸುದೀಪ್ ನಿರೂಪಣೆಯ ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28 ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗುತ್ತಿದೆ. ಈ ಭಾರಿಯ ಬಿಗ್ ಬಾಸ್ ಶೋ ಸೆಟ್ ಹೇಗಿರಲಿದೆ ಅನ್ನೋದನ್ನ ಎಲ್ಲರು ಕಾತುರದಿಂದ ಕಾಯ್ತಾಯಿದ್ರು. ಅದಕ್ಕೆ ಬಿಗ್ ಬಾಸ್ ಟೀಮ್ ಫುಲ್ ಸ್ಟಾಪ್ ಇಟ್ಟಿದೆ. ಕಲರ್ಸ್ ಕನ್ನಡ ವಾಹಿನಿ ಬಿಗ್...

ಉಪ್ಪಿಗೆ ಚಮಕ್ ಕೊಟ್ಟ ಬಿಹಾರಿ ಹ್ಯಾಕರ್ ಸಿಕ್ಕಿಬಿದ್ರು?

ಮೊಬೈಲ್ ಹ್ಯಾಕಿಂಗ್, ಡಿಜಿಟಲ್ ಅರೆಸ್ಟ್ ಮುಂತಾದ ಮೋಸಗಳಿಂದ ವರ್ಷಕ್ಕೆ ಸಾವಿರಾರು ಕೋಟಿ ಹಣ ಜನ ಕಳೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ವಿದ್ಯಾವಂತರೇ ಈ ಮೋಸದ ಬಲಿಯಾಗುತ್ತಿರುವುದು ಹೆಚ್ಚಾಗಿದೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರೇ ಹ್ಯಾಕಿಂಗ್‌ಗೆ ಸಿಲುಕಿ 1.65 ಲಕ್ಷ ರೂ. ಕಳೆದುಕೊಂಡಿದ್ದಾರೆ. ಪ್ರಕರಣದ ಬಗ್ಗೆ ದೂರು ನೀಡಿದ್ದ ಪ್ರಿಯಾಂಕಾ ಮತ್ತು ನಟ ಉಪೇಂದ್ರ, ಜಾಗೃತಿ ಮೂಡಿಸಲು ಮಾಧ್ಯಮಗಳಿಗೂ...

ಬದುಕಿನ ಪಯಣ ಮುಗಿಸಿದ ದಂತಕಥೆ S.L. ಭೈರಪ್ಪ

ಪದ್ಮಭೂಷಣ ಪುರಸ್ಕೃತರಾದ ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, 94 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. 1931ರ ಆಗಸ್ಟ್‌ 20ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ, ಎಸ್‌.ಎಲ್‌. ಭೈರಪ್ಪ ಅವರು ಜನಿಸಿದ್ರು. ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ, ಚಿತ್ರಕಥೆಗಾರರೂ ಆಗಿದ್ರು. ಎಸ್‌.ಎಲ್‌. ಭೈರಪ್ಪ...

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು, ನಿರ್ದೇಶಕರು ಹಾಗೂ ತಾಂತ್ರಿಕ ಕಲಾವಿದರನ್ನ ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಈ ವೇಳೆ ಮೊದಲ ಬಾರಿಗೆ ನಟ ಶಾರುಖ್‌ ಖಾನ್‌ ಅವರು...

ಶಾರುಖ್‌ ಖಾನ್‌ ವಿನಯಕ್ಕೆ ನೆಟ್ಟಿಗರ ಮೆಚ್ಚುಗೆ!

ಬಾಲಿವುಡ್‌ನ ಕಿಂಗ್‌ ಎಂದೇ ಶಾರುಖ್‌ ಖಾನ್‌ ಖ್ಯಾತರಾಗಿದ್ದಾರೆ. 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಅಮಿತಾಬ್‌ ಮತ್ತು ರಜನಿಕಾಂತ್‌ ಸಹ ಇದ್ದಾರೆ. ಈ ಸಮಾರಂಭಕ್ಕೆ ರಾಣಿ ಮುಖರ್ಜಿ ಸಹ ಆಗಮಿಸಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಶಾರುಖ್‌ ಕೈ ಮುಗಿದಿದ್ದಾರೆ. ಸಚಿನ್ ತೆಂಡೂಲ್ಕರ್‌ ಗೆ ಶೇಖ್ ಹ್ಯಾಂಡ್ ಮಾಡಿದ್ದಾರೆ....

‘ಓಜಿ’ ಸಿನಿಮಾದಲ್ಲಿ ಅಬ್ಬರಿಸಿದ ಕನ್ನಡದ ಸೌರವ್ ಲೋಕೇಶ್!

ಟಾಲಿವುಡ್ ಸ್ಟಾರ್ ಹೀರೋ ಪವನ್ ಕಲ್ಯಾಣ್ ನಟಿಸಿರುವ ‘ಓಜಿ’ ಸಿನಿಮಾ ಸೆಪ್ಟೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಸಖತ್ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಕನ್ನಡದ ನಟ ಸೌರವ್ ಲೋಕೇಶ್ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದು, ಪವನ್ ಕಲ್ಯಾಣ್ ಎದುರು ಅಬ್ಬರಿಸಿದ್ದಾರೆ. ಟಾಲಿವುಡ್​​ನಲ್ಲಿ ಸೌರವ್ ಲೋಕೇಶ್ ಅವರಿಗೆ...

RAPPER ರಾಕೇಶ್ ಯಾಕೆ ಸೈಲೆಂಟ್ ಆದ್ರು?: Rakesh Adiga Podcast

Sandalwood: ನಟ ರಾಕೇಶ್ ಅಡಿಗ, ಬರೀ ನಟರಲ್ಲ. ಅವರು ನಿರ್ದೇಶಕರೂ ಹೌದು. ರ್ಯಾಪರ್ ಸಹ ಹೌದು. ಹಾಗಾಗಿ ಅವರು ರ್ಯಾಪರ್ ಆಗಿದ್ದ ಬಗ್ಗೆಯೂ ಮಾತನಾಡಿದ್ದಾರೆ. https://youtu.be/MSU66TAs91I ರಾಕೇಶ್ ಅವರಿಗೆ ಹೆಣ್ಣು, ಡ್ರಿಂಕ್ಸ್, ಲವ್ ಇತ್ಯಾದಿ ವಿಷಯದ ಬಗ್ಗೆ ರ್ಯಾಪ್ ಸಾಂಗ್ ಬರೆಯಲು ಇಷ್ಟವಿಲ್ಲವಂತೆ. ಹಾಗಾಗಿ ಅವರು ಜೀವನದ ಬಗ್ಗೆ, ಬುದ್ಧಿ ಹೇಳುವ ಬಗ್ಗೆ ರ್ಯಾಪ್ ಸಾಂಗ್ ಬರೆದಿದ್ದಾರೆ....
- Advertisement -spot_img

Latest News

ಅನಾರೋಗ್ಯದಿಂದ ಬಳಲುತ್ತಿದ್ದ ಸುಂಟರಗಾಳಿ ಖ್ಯಾತಿಯ ವಿಲನ್ ಲಲೀತಮ್ಮಾ ವೃದ್ಧಾಶ್ರಮದಲ್ಲಿ ನಿಧನ

Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್‌ಚೇರ್‌ ಬಳಸುತ್ತಿದ್ದರು. 65 ವರ್ಷದ ಲಲೀತಮ್ಮ ಅವರಿಗೆ...
- Advertisement -spot_img