Tuesday, October 6, 2026

ಸಿನಿಮಾ

Sandalwood News: ಗಣಪನನ್ನು ಹಿಡಿದು ಗುಡ್ ನ್ಯೂಸ್ ನೀಡಿದ ವಿನಯ್- ಐಶ್ವರ್ಯ ದಂಪತಿ

Sandalwood News: ಹಲವು ದಿನಗಳಿಂದ ರಾಮಾಚಾರಿ ಸಿರಿಯಲ್‌ನಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದ ಐಶ್ವರ್ಯ ಸ್ಕ್ರೀನ್ ಮೇಲೆ ಯಾಕೆ ಕಾಣಿಸ್ತಿಲ್ಲ ಅನ್ನೋದು ಹಲವರ ಪ್ರಶ್ನೆಯಾಗಿತ್ತು. ಅದಕ್ಕೆ ಇದೀಗ ಉತ್ತಮ ಸಿಕ್ಕಿದೆ. ನಟಿ ಐಶ್ವರ್ಯ ತಾಯಿಯಾಗ್ತಿದ್ದಾರೆ. ಗಣೇಶ ಚತುರ್ಥಿಯ ಶುಭದಿನದಂದು ಐಶ್ವರ್ಯ ಮತ್ತು ಅವರ ಪತಿ ವಿನಯ್ ಅವರು ಚಿಕ್ಕ ಗಣೇಶನನ್ನು ಹಿಡಿದು, ಪೋಸ್ ನೀಡಿ, ಈ ಗುಡ್...

ಗಣೇಶನನ್ನ ಬರಮಾಡಿಕೊಂಡ ಬಾಲಿವುಡ್‌ ಸ್ಟಾರ್ಸ್‌

ಪ್ರತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬಾಲಿವುಡ್ ಸೆಲೆಬ್ರಿಟಿಗಳು, ಈ ಬಾರಿ ಕೂಡ ಗಣೇಶ ಚತುರ್ಥಿಯ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದಾರೆ. ಧರ್ಮ, ಸಂಪ್ರದಾಯಗಳನ್ನು ಮೀರಿದ ರೀತಿಯಲ್ಲಿ ಗಣೇಶ ಚತುರ್ಥಿಯ ಹಬ್ಬವನ್ನು ನಟನಟಿಯರು ತಮ್ಮ ಕುಟುಂಬದೊಂದಿಗೆ ಆಚರಿಸಿದ್ದು, ಅದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೃತಿಕ್ ರೋಷನ್, ತಮ್ಮ ಕುಟುಂಬದೊಂದಿಗೆ ಸೇರಿ ಈ ಹಬ್ಬವನ್ನು ಸರಳ ಹಾಗೂ...

ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಮನೆಯಲ್ಲೂ ಗಣೇಶ ಚತುರ್ಥಿ ಸಂಭ್ರಮ!

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಮನೆಗಳಲ್ಲೂ ಆಚರಣೆ ಮಾಡಿದ್ದಾರೆ. ಹಲವಾರು ನಟರು ತಮ್ಮ ಕುಟುಂಬದೊಂದಿಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಹಬ್ಬದ ಶುಭಾಶಯ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದ ಬ್ಯುಸಿ ನಟರಾಗಿರುವ ಕಾರ್ತಿಕ್ ಮಹೇಶ್ ಅವರು ತಮ್ಮ ತಾಯಿಯೊಂದಿಗೆ ತಮ್ಮ ನಿವಾಸದಲ್ಲಿ...

ಅನುಶ್ರೀ ಮದುವೆಗೆ ಕೌಂಟ್‌ಡೌನ್ ಶುರು – ಮದುವೆ ತಯಾರಿಯಲ್ಲಿ ಫುಲ್ ಬ್ಯುಸಿ!

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಟಿವಿ ಪ್ರೇಕ್ಷಕರಿಗೆ ಸ್ಫೂರ್ತಿದಾಯಕ ಮುಖವಾಗಿರುವ ಅನುಶ್ರೀ, ತಮ್ಮ ಮದುವೆಯ ದಿನಾಂಕ, ಸ್ಥಳ ಮತ್ತು ಮುಹೂರ್ತ ಬಹಿರಂಗಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಅವರ ವಿವಾಹ ಆಮಂತ್ರಣ ಪತ್ರಿಕೆಯ ಪ್ರಕಾರ, ಅನುಶ್ರೀ ಮತ್ತು ರೋಷನ್ ಅವರ ಮದುವೆ 2025ರ ಆಗಸ್ಟ್ 28ರಂದು,...

BBK 12ಗೆ ಡೇಟ್ ಫಿಕ್ಸ್ ಕಿಚ್ಚನ ಬರ್ತ್‌ಡೇ ಸ್ಪೆಷಲ್ ! ಡಬಾಲ್‌ ಧಮಾಕ

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ನ್ಯೂ ಸೀಸನ್‌ಗಾಗಿ ವೀಕ್ಷಕರು ಮತ್ತು ಕಿಚ್ಚ ಸುದೀಪ್‌ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದೀಗ ಬಿಗ್‌ಬಾಸ್ 12ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಯಾವಾಗಿನಿಂದ ಬಿಗ್ ಬಾಸ್ ಸ್ಟಾರ್ಟ್‌ ಆಗುತ್ತೆ, ಯಾರೆಲ್ಲ ಸ್ಪರ್ಧಿಗಳು ಈ ಬಾರಿ ದೊಡ್ಮನೆ ಸೇರುತ್ತಾರೆ. ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಿಗೆ ಕಾಡುತ್ತಿವೆ. ಬಿಗ್‌ಬಾಸ್ ಅಭಿಮಾನಿಗಳ ಈ...

ಗುಡ್‌ ನ್ಯೂಸ್‌ ಕೊಟ್ಟ ಪರಿಣಿತಿ ಚೋಪ್ರಾ ದಂಪತಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮೊದಲ ಬಾರಿ ತಾಯಿ ಆಗಿದ್ದು, ಈ ಖುಷಿ ಸುದ್ದಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆತ್ಮ ಸಂಸದ ರಾಘವ್ ಚಡ್ತಾ ಅತ್ಯಂತ ಮುದ್ದಾದ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಚೋಪ್ರಾ...

ಸೆಪ್ಟೆಂಬರ್ 2ಕ್ಕೆ ಅಲ್ಲ, 1ರ ರಾತ್ರಿಯೇ ಸಿಗೋಣ್ವಾ.?: ಬರ್ತ್‌ಡೇಗೆ ಅಭಿಮಾನಿಗಳನ್ನು ಇನ್ವೈಟ್ ಮಾಡಿದ ಕಿಚ್ಚ

Sandalwood News: ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಬರ್ತ್‌ಡೇ ಇದ್ದು, ಬಾಸ್ ಬರ್ತ್‌ಡೇನಾ ಸಖತ್ ಸ್ಪೆಶಲ್ ಆಗಿ ಸೆಲೆಬ್ರೇಟ್ ಮಾಡ್ಬೇಕು ಅಂತಾ, ಅವರ ಫ್ಯಾನ್ಸ್ ಕಾಯ್ತಾ ಇದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಸೆಪ್ಟೆಂಬರ್ 2ಕ್ಕೆ ಅಲ್ಲ, 1ರ ರಾತ್ರಿಯೇ ಸಿಗೋಣ್ವಾ ಅಂತಾ ಕೇಳುವ ಮೂಲಕ, ಫ್ಯಾನ್ಸ್ ಖುಷಿಯನ್ನು ಇಮ್ಮಡಿ ಮಾಡಿದ್ದಾರೆ. ಕಿಚ್ಚನ...

‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್’; 100ನೇ ಕ್ಲಿನಿಕ್‌ಗೆ ಚಾಲನೆ ನೀಡಿದ ನಟಿ ಸಂಜನಾ ಗಲ್ರಾನಿ

Hubli News: ಹುಬ್ಬಳ್ಳಿ: ಕೂದಲು ಮತ್ತು ಚರ್ಮದ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ತನ್ನ 100ನೇ ಮೈಲಿಗಲ್ಲನ್ನು ದಾಟಿದ್ದು, ತನ್ನ ನೂತನ ಶಾಖೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆರಂಭಿಸಿದೆ. ನಗರದ ಗೋಕುಲ್ ರಸ್ತೆಯಲ್ಲಿರುವ ನೂತನ ಕ್ಲಿನಿಕ್‌ಗೆ ಖ್ಯಾತ ಚಲನಚಿತ್ರ ನಟಿ ಸಂಜನಾ ಗಲ್ರಾನಿ ಅವರು ಮುಖ್ಯ ಅತಿಥಿಯಾಗಿ...

ಯಶ್ ತಾಯಿ ಪುಷ್ಪಾಗೆ ದೀಪಿಕಾ ದಾಸ್ ಖಡಕ್ ವಾರ್ನ್ – ಯಶ್ ತಾಯಿ ಪುಷ್ಪಾ vs ದೀಪಿಕಾ ದಾಸ್!

ಸ್ಯಾಂಡಲ್‌ವುಡ್‌ನಲ್ಲಿ ಈಗ ಮತ್ತೊಂದು ಫ್ಯಾಮಿಲಿ ಫೈಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಮತ್ತು ನಟಿ ದೀಪಿಕಾ ದಾಸ್ ನಡುವೆ ವಾಕ್ ಸಮರ ನಡೆದಿದೆ. ಇತ್ತೀಚೆಗಷ್ಟೇ ಪುಷ್ಪಾ ಅವರು ದೀಪಿಕಾ ದಾಸ್ ವಿರುದ್ಧ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಈಗ...

Sandalwood News: ನಟಿ ರಮೋಲಾ ವಿರುದ್ಧ ರಿಚ್ಚಿ ಚಿತ್ರತಂಡದಿಂದ ದೂರು

Sandalwood News: ನಟಿ ರಮೋಲಾ, ಇತ್ಚೀಚೆಗೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಮನೆ ಮಾತಾಗಿದ್ದರು. ಆದರೆ ಇದೀಗ ರಮೋಲಾ ವಿರುದ್ಧ ದೂರು ನೀಡಲಾಗಿದೆ. ಆಕೆ ನಟಿಸಿದ್ದ ರಿಚ್ಚಿ ಚಿತ್ರದ ಚಿತ್ರ ತಂಡವೇ ರಮೋಲಾ ವಿರುದ್ಧ ಆರೋಪಗಳ ಸುರಿಮಳೆಗೈದಿದೆ. ರಿಚ್ಚಿ ತಂಡ ಕರ್ನಾಟಕ ವಾಣಿಜ್ಯ ಮಂಡಳಿ ಬಳಿ ರಮೋಲಾ ವಿರುದ್ಧ ದೂರು ನೀಡಿದ್ದು, ಸಿನಿಮಾದಲ್ಲಿ ನಟಿಸುವಾಗ...
- Advertisement -spot_img

Latest News

Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಹರಿದ್ವಾರದ...
- Advertisement -spot_img