ಧರ್ಮಸ್ಥಳಕ್ಕೆ ಹೋಗಿದ್ದ ತಮ್ಮ ಮಗಳು ಕಾಣೆಯಾಗಿದ್ದಾಳೆ. ಹೀಗೆಂದು ದೂರು ಕೊಟ್ಟ ಎಲ್ಲರೂ ದಂಗಾಗುವಂತೆ ಮಾಡಿದ್ದವರು ಸುಜಾತ ಭಟ್. ಇದೇ ಸುಜಾತ ಭಟ್ ಈಗ ಮತ್ತೊಂದು ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳಲ್ಲಿ ಸುಜಾತ ಭಟ್ ಹೆಸರು ಕೇಳಿ ಬರುತ್ತಿದೆ. ನಿಜಕ್ಕೂ ಇದು ಆಶ್ಚರ್ಯಕರವಾದ ಸುದ್ದಿಯಾಗಿದೆ.
ಅನನ್ಯ ಭಟ್, ಎಂಬಿಬಿಎಸ್ಗೆ ಅಡ್ಮಿಷನ್ ಪಡೆದಿದ್ದ...
ಮುಸ್ಲಿಮರು ಕಡಿಮೆ ಬೆಲೆ ಅಂತ ಗೋಮಾಂಸವನ್ನ ಸೇವಿಸುತ್ತಾರೆ. ಆದ್ರೆ ನಾನು ಅದನ್ನ ತಿಂದೇ ಇಲ್ಲ ಅಂತ ಹಿರಿಯ ಲೇಖಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಹೇಳಿದ್ದಾರೆ. ಇದರ ಜೊತೆಗೆ ಅಪರೂಪದ ವಿಚಾರಗಳನ್ನು ಅವ್ರು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಸಲೀಮ್ ಖಾನ್ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಧಾರ್ಮಿಕ...
Sandalwood News: ನಟ ಕಿಚ್ಚ ಸುದೀಪ್ ತಮ್ಮ ಬರ್ತ್ಡೇಯನ್ನು ಈ ಬಾರಿ ಫ್ಯಾನ್ಸ್ ಜತೆ ಆಚರಿಸಲು ರೆಡಿಯಾಗಿದ್ದಾರೆ. ಅಮ್ಮ ತೀರಿಹೋಗಿ 1 ವರ್ಷವೂ ಕಳೆದಿಲ್ಲ. ಹಾಗಾಗಿ ಈ ಬಾರಿ ಕಿಚ್ಚನಿಗೆ ಬರ್ತ್ಡೇ ಮಾಡುವ ಖುಷಿ ಕಡಿಮೆ. ಆದರೆ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅನ್ನೋ ಕಾರಣಕ್ಕೆ, ಕಿಚ್ಚ ತಾವೇ ಸಮಯ ಮತ್ತು ಸ್ಥಳ ನಿಗದಿ...
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ರದ್ದಾಗಿದೆ. ಜೈಲು ಸೇರಿರುವ ಡೆವಿಲ್ ಗ್ಯಾಂಗ್ ಈಗ ಕಾರಾಗೃಹದಲ್ಲಿ ಪರದಾಡುತ್ತಿದೆ. ಇದರ ಜತೆಗೆ, ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಡ್ಶೀಟ್ ಮತ್ತು ದಿಂಬು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಅವರು ಕೂಡ ಕೆಳ ಹಂತದ ನ್ಯಾಯಾಲಯದಲ್ಲಿ...
ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಮಾಧಿ ಕೆಡವಿದ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಕಣ್ಣೀರಿಟ್ಟಿದ್ದರು. ಈ ಜಾಗದಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಅಂತಾ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಮತ್ತೊಂದು ಕಡೆ ಅರಣ್ಯಾಧಿಕಾರಿಗಳ ಪತ್ರದಿಂದ, ಸ್ಟುಡಿಯೋ ಭವಿಷ್ಯವೇ ಬದಲಾಗಿ ಹೋಗಿದೆ.
1970ರಲ್ಲಿ ಹಿರಿನಯ ನಟ ಟಿ.ಎನ್. ಬಾಲಕೃಷ್ಣ ಅವರಿಗೆ...
ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀಗೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಂದ್ರೆ ಜೀವಾತ್ಮ ಇದ್ದಂತೆ. ತಮ್ಮ ನಡೆ, ನುಡಿ, ಆಚಾರ, ವಿಚಾರ, ಸಹಾಯ ಮನೋಭಾವ.. ಹೀಗೆ ಪ್ರತಿಯೊಂದ್ರಲ್ಲೂ ಅಪ್ಪು ಅವರನ್ನೇ ಅನುಸರಿಸ್ತಾರೆ. ಇದೀಗ ಅಪ್ಪು ಅಭಿಮಾನಿಯೇ ಅನುಶ್ರೀಯನ್ನ ಕೈಹಿಡಿದಿದ್ದಾರೆ. ಈ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ.
ಅನುಶ್ರೀ ಪತಿ ರೋಷನ್ ಅಪ್ಪು ಅಭಿಮಾನಿಯಂತೆ. ರೋಷನ್ ಕೂಡ...
ಆ್ಯಂಕರ್ ಅನುಶ್ರೀ ಕಲ್ಯಾಣೋತ್ಸವ, ಅದ್ಧೂರಿಯಾಗಿ ನೆರವೇರಿದೆ. ಕೆಲ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಗಾಸಿಪ್ ಜೋರಾಗಿತ್ತು. ಆದ್ರೆ ಅನುಶ್ರೀ ಮಾತ್ರ ಎಲ್ಲಿಯೂ ಈ ಬಗ್ಗೆ ರಿವೀಲ್ ಮಾಡಿರ್ಲಿಲ್ಲ. ಮದುವೆ ಆಗ್ತಿದ್ದಾರಾ?. ಲವ್ ಮ್ಯಾರೇಜಾ? ಅರೆಂಜ್ ಮ್ಯಾರೇಜಾ?. ಹುಡುಗ ಯಾರು? ಪರಿಚಯ ಹೇಗಾಯ್ತು?. ಫಸ್ಟ್ ಪ್ರಪೋಸ್ ಮಾಡಿದ್ಯಾರು?. ಹೀಗೆ ಅಭಿಮಾನಿಗಳಲ್ಲಿ ಸಾಲು ಸಾಲು ಪ್ರಶ್ನೆಗಳು ಮೂಡಿದ್ವು....
ಮಾತಿನ ಮಲ್ಲಿಅನುಶ್ರೀ ಕೈ ಹಿಡಿಯುವ ಹುಡುಗ, ಹೇಗಿರಬೇಕು? ಅವರಿಗಿಂತ ಅವರ ಅಭಿಮಾನಿಗಳಿಗೆ ಈ ಕುತೂಹಲ ಜಾಸ್ತಿ ಇತ್ತು. ಫ್ಯಾನ್ಸ್ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಕೋಟ್ಯಾಧಿಪತಿಯಂತೆ. ಕನ್ನಡಚಿತ್ರರಂಗದ ದೊಡ್ಮನೆಗೆ ಸಂಬಂಧಿಯಂತೆ ಅನ್ನೋ ಊಹಾಪೋಹಗಳು ಶುರುವಾಗಿದ್ವು. ಇದಕ್ಕೆಲ್ಲಾ ಅನುಶ್ರೀ, ಆಕೆಯ ಪತಿ ರೋಷನ್ ತೆರೆ ಎಳೆದಿದ್ದಾರೆ. ಪರಸ್ಪರರ ಬಗ್ಗೆ ಮನದಾಳದ ಮಾತನ್ನು...
ಪ್ರತಿಯೊಬ್ಬರಿಗೂ ತಮ್ಮ ಬಾಳಸಂಗಾತಿಯಾಗಿ ಬರೋರು, ಯಾವ ರೀತಿ ಇರಬೇಕು ಅನ್ನೋ ಕಲ್ಪನೆ ಇರುತ್ತೆ. ಅದೇ ರೀತಿ ಅನುಶ್ರೀ ಕೂಡ, ತಮ್ಮ ಪತಿಯಾಗುವವರ ಬಗ್ಗೆ, ಮದುವೆ ಬಗ್ಗೆ ಕಲ್ಪನೆ ಇಟ್ಟುಕೊಂಡಿದ್ರಂತೆ. ಅವರೀಗ ತಮ್ಮ ಮನಮೆಚ್ಚಿದ ಹುಡುಗನನ್ನೇ ಈಗ ಮದುವೆಯಾಗಿದ್ದಾರೆ. ಇದೇ ವೇಳೆ ಪತಿ ರೋಷನ್ ಬಗ್ಗೆ ಅನುಶ್ರೀ ತಮ್ಮ ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ.
ಪ್ರೇಮಿಗಳು, ಗಂಡ-ಹೆಂಡತಿ ಅನ್ನೋದಕ್ಕಿಂತಲೂ...
ಅಂತೂ ಇಂತೂ ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀ, ಕಲ್ಯಾಣೋತ್ಸವ ನೆರವೇರಿದೆ. ಚಿತ್ರರಂಗದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ, ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
37 ವರ್ಷದ ಅನುಶ್ರೀ, ಕೊಡಗಿನ ಕುವರ ರೋಷನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಕಗ್ಗಲಿಪುರದ ರೆಸಾರ್ಟ್ವೊಂದ್ರಲ್ಲಿ, ಅದ್ಧೂರಿಯಾಗಿ ವಿವಾಹ ಮಹೋತ್ಸವ ಜರುಗಿದೆ. ಕೇಸರಿ, ಕೆಂಪು, ಗೋಲ್ಡನ್ ಕಲರ್ ಕಾಂಬಿನೇಷನ್ ರೇಷ್ಮೆ...
Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ.
ಹರಿದ್ವಾರದ...