Sandalwood News: ಕನ್ನಡ ಚಿತ್ರರಂಗದ ಪ್ರತಿಭಾವಂತರೆಲ್ಲ ಇದೀಗ ಪರಭಾಷೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಈಗಾಗಲೇ ಹಲವು ಕನ್ನಡದ ಕಲಾವಿದರು ಪರಭಾಷೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕೇವಲ ಕಲಾವಿದರು ಮಾತ್ರವಲ್ಲ, ನಿರ್ದೇಶಕರು ಮತ್ತು ತಾಂತ್ರಿಕ ವರ್ಗ ಕೂಡ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡಿ ತಮ್ಮದ್ದೊಂದು ಠಸ್ಸೆ ಒತ್ತಿದ್ದಾಗಿದೆ. ಅಂತಹವರ ಸಾಲಿಗೆ ಈಗ ಡ್ಯಾನ್ಸ್ ಮಾಸ್ಟರ್...
Bollywood News: ಪ್ರಖ್ಯಾತ ಹಿಂದಿ ಸಿರಿಯಲ್ ಅನುಪಮಾ ಸಿರಿಯಲ್ ಸೆಟ್‌ನಲ್ಲಿ ಅವಘಡ ಸಂಭವಿಸಿ, ಶಾಕ್ ತಗುಲಿ ಕ್ಯಾಮರಾಮ್ಯಾನ್ ಸಹಾಯಕ ಸಾವನ್ನಪ್ಪಿದ್ದಾನೆ.
ಮುಂಬೈನ ಗೋರೇಗಾಂವ ಫಿಲ್ಮ್ ಸಿಟಿಯಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲೇ ಅನುಪಮಾ ಸಿರಿಯಲ್ ಸೆಟ್ ಹಾಕಲಾಗಿತ್ತು. ಈ ವೇಳೆ ವಿದ್ಯುತ್ ಶಾಕ್ ತಗುಲಿ ಸಹಾಯಕ ಅಸ್ವಸ್ಥನಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಆತ ಸಾವನ್ನಪ್ಪಿದ್ದಾನೆ. ಈ...
Sandalwood News: ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಸೂಪರ್‌ಸ್ಟಾರ್ ನಯನತಾರಾ ಅದೇಕೋ, ಇದ್ದಕ್ಕಿದ್ದಂತೆಯೇ ನಟ ಧನುಷ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆಯನ್ನಿ. ತಮ್ಮ ಇನ್ ಸ್ಟಾ ಗ್ರಾಂ ಮೂಲಕ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಎಲ್ಲಾ ಸರಿ, ಅಷ್ಟಕ್ಕೂ ಧನುಷ್ ಮೇಲೆ ನಯನತಾರಾ ಅವರಿಗೆ ಸಿಟ್ಟೇಕೆ? ಇನ್‌ಸ್ಟಾಗ್ರಾಂ ಮೂಲಕ ಸುದೀರ್ಘ ...
Sandalwood News: ಯಾವುದೇ ಸಿನಿಮಾ ಇರಲಿ, ರಿಲೀಸ್ ಆದ ಬಳಿಕೆ ಅದರ ಗಳಿಕೆ ಕುರಿತು ಅ ಸಿನಿಮಾದ ಲೆಕ್ಕಾಚಾರ ಶುರುವಾಗುತ್ತೆ. ಅಷ್ಟಾಯ್ತು, ಇಷ್ಟಾಯ್ತು ಎಂಬ ಅಂಕಿ ಅಂಶಗಳು ಓಡಾಡುತ್ತವೆ. ಹಾಗಂತ ಎಲ್ಲಾ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮಾತಾಡಲ್ಲ. ಸ್ಟಾರ್ ಸಿನಿಮಾಗಳ ಬಗ್ಗೆಯಂತೂ ಲೆಕ್ಕಾಚಾರ ಹಾಕೋದು ಬಿಡಲ್ಲ. ಕೆಲವು ಸಿನಿಮಾಗಳ ಸಕ್ಸಸ್ ಅನ್ನು ಹೇಗೆ ನಿರ್ಧರಿಸ್ತಾರೆ...
Movie News: ದಕ್ಷಿಣ ಭಾರತದಲ್ಲಿ ಸಂಪ್ಲಿಸಿಟಿಗೆ ಹೆಸರಾಗಿರುವ ನಟಿ ಅಂದ್ರೆ ಸಾಯಿ ಪಲ್ಲವಿ. ಈಕೆ ಮೇಕಪ್ ಹಾಾಕದೇ, ಸಿಂಪಲ್ ಆಗಿ ಸೀರೆಯುಟ್ಟು ಬಂದರೆ, ದೇವತೆ ಥರಾನೇ ಕಾಣ್ತಾಳೆ ಅಂತಾ ಇವರ ಅಭಿಮಾನಿಗಳು ಹೇಳ್ತಾರೆ. ಅಷ್ಟು ಗೌರವಯುತವಾದ ನಟಿ. ಕೆಲ ತಿಂಗಳ ಹಿಂದೆ ಹಿಂದೂ ಮುಸ್ಲಿಂ ಮಾರಾಮಾರಿ ಕೇಸ್‌ಗೆ ಸಂಬಂಧಪಟ್ಟಂತೆ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು....
Bollywood News: ಬಾಲಿವುಡ್ ಮಂದಿ ಏನೇ ಮಾಡಿದ್ರು ಸುದ್ದಿಯಾಗತ್ತೆ. ಏಕೆಂದ್ರೆ, ಬಾಲಿವುಡ್ ಮಂದಿ ಕೂತು ಏಳೋದು ಕೂಡ ಪ್ರಸಿದ್ಧಿಗಾಗಿಯೇ. ಹಾಗಾಗಿಯೇ ಅವರು ಏನು ಮಾಡಿದ್ರು ಸುದ್ದಿಯಾಗ್ತಾರೆ. ಅದೇ ರೀತಿ ಬಾಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನ ಖಂಡಿತವಾಗಿಯೂ ನೇಮಿಸಿರುತ್ತಾರೆ.
ಅವರ ಮಕ್ಕಳನ್ನು ಬೆಳಿಗ್ಗಿ ಎಬ್ಬಿಸಿ, ಸ್ನಾನ ಮಾಡಿ, ತಿಂಡಿ ತಿನ್ನಿಸಿ, ಶಾಲೆಗೆ ರೆಡಿ ಮಾಡಿ...
Bollywood News: ನೀವು ನಾವು ನೋಡಿರುವಂತೆ ಇನ್‌ಸ್ಟಾಗ್ರಾಮ್, ಸೋಶಿಯಲ್ ಮೀಡಿಯಾ ಬಳಕೆದಾರರು ಹೆಚ್ಚಾಗುತ್ತಿದ್ದಂತೆ, ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟವೂ ಹೆಚ್ಚಾಗಿದೆ. ಅದರಲ್ಲೂ ಏರ್ಪೋರ್ಟ್‌ನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡರೆ, ಪಾಪರಾಜಿಗಳು ನಾ ಮುಂದು ತಾ ಮುಂದು ಹೋಗಿ ವೀಡಿಯೋ ಮಾಡಿ, ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆ ವೀಡಿಯೋ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ರೆ, ರಾಶಿ ರಾಶಿ ವೀವ್ಸ್ ಬರುತ್ತದೆ. ಕೆಲವರು...
Sandalwood News: ನಟ ದರ್ಶನ್ ಮತ್ತು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಜಗಳ ಇಂದು ನಿನ್ನೆಯದಲ್ಲ. ಹಲವು ತಿಂಗಳಿನದ್ದು. ಇದೀಗ ಮತ್ತೆ ಜಗದೀಶ್ ದರ್ಶನ್ ವಿರುದ್ಧ ಕಿಡಿಕಾರಿದ್ದು, ವಿಜಯಲಕ್ಷ್ಮೀ ಮತ್ತು ದರ್ಶನ್ ಇಬ್ಬರಿಗೂ ಜಗದೀಶ್ ವೀಡಿಯೋ ಮಾಡಿ ವಾರ್ನ್ ಮಾಡಿದ್ದಾರೆ.
ದರ್ಶನ್ ವಿರುದ್ಧ ಜಗದೀಶ್ ಹೇಳಿಕೆ ನೀಡಿರುವ ಕಾರಣ, ಜಗದೀಶ್ ಕುಟುಂಬಕ್ಕೆ ದರ್ಶನ್ ಫ್ಯಾನ್ಸ್...
Movie News: ಸದಾ ಒಂದಲ್ಲ ವಿಷಯಕ್ಕೆ ಸುದ್ದಿಯಾಗುವ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಈ ಬಾರಿ ಬರೀ ಸುದ್ದಿಯಾಗುತ್ತಿಲ್ಲ. ಬದಲಾಗಿ, ಜೈಲು ಸೇರುವ ಆತಂಕದಲ್ಲಿದ್ದಾರೆ. ಏಕೆಂದರೆ, ರಾಮ್‌ಗೋಪಾಲ್ ವರ್ಮಾ ಆಂಧ್ರ ಸಿಎಂ ವಿರುದ್ಧ ಟ್ವೀಟ್ ಮಾಡಿದ್ದು, ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಫ್‌ಐಆರ್ ದಾಖಲಿಸಲಾಗಿದೆ.
https://youtu.be/6x2p8stOzyw
ಟಿಡಿಪಿ ಮುಖಂಡರೊಬ್ಬರು ವರ್ಮಾ ವಿರುದ್ಧ ದೂರು ದಾಖಲಿಸಿದ್ದು, ವರ್ಮಾರನ್ನು ಅರೆಸ್ಟ್...