Friday, October 9, 2026

ಸಿನಿಮಾ

Sandalwood News: ಸಂಜು ವೆಡ್ಸ್ ಗೀತಾ-2: ಉಪೇಂದ್ರ ಮೆಚ್ಚಿದ ಕ್ಲೈಮ್ಯಾಕ್ಸ್

Sandalwood News: ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ, ನಾಗಶೇಖರ್ ಅವರ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಂಜು ವೆಡ್ಸ್ ಗೀತಾ-2. ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ 'ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ' ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಅಲ್ಲಿ...

ಕುಡುಬಿ ಜನಜೀವನ ‘ಗುಂಮ್ಟಿ’ ಮೂಲಕ ಅನಾವರಣ: ತೆರೆಗೆ ಬರಲು ತಯಾರಾಗುತ್ತಿದೆ ಕಡಲತಡಿಯ ಕಥೆ

Sandalwood News: ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ‘ಗುಂಮ್ಟಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ,...

Sandalwood News: ಟಾಕ್ಸಿಕ್ ಸಿನಿಮಾ ವಿರುದ್ಧ ಎಫ್ಐಆರ್: ಯಶ್ ಸಿನಿಮಾಗೆ ಕಂಟಕ

Sandalwood News: ಕನ್ನಡದ ನಟ ಯಶ್‌ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮಾಡಲು ಎಚ್ಎಂಟಿಯಲ್ಲಿದ್ದ ಮರ-ಗಿಡಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. https://youtu.be/WOduBuDzn-s ನ್ಯಾಯಾಲಯದ ಆದೇಶ ಪಡೆದು ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿನ್ , ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗು ಹೆಚ್‍ಎಂಟಿ ಜನರಲ್ ಮ್ಯಾನೇಜರ್...

Sandalwood News: ಅಜ್ಜಿಯಾದ ಸುಮಲತಾ, ಅಭಿಷೇಕ್-ಅವಿವಾಗೆ ಗಂಡು ಮಗು ಜನನ

Sandalwood News: ಸುಮಲಂತಾ ಅಂಬರೀಷ್ ಈಗ ಅಜ್ಜಿಯಾಗಿದ್ದು, ಅಭಿಷೇಕ್ ಮತ್ತು ಅವಿವಾಗೆ ಗಂಡು ಮಗು ಜನಿಸಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸುಮಲತಾ ಕೂಡ ಮೊಮ್ಮಗನನ್ನು ಎತತ್ತಿ ಮುದ್ದಾಡಿದ್ದಾರೆ. ಇನ್ನು ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. https://youtu.be/8ZcddGreCD8 ಅವಿವಾಗೆ ಇದು ಎರಡನೇಯ ವಿವಾಹವಾಗಿದ್ದು, ಅಭಿಷೇಕ್ ಜೊತೆ ಅವಿವಾ ಹಲವು ವರ್ಷಗಳಿಂದ ಪ್ರೀತಿಯಲ್ಲಿ...

ವಾರಿಜಶ್ರೀ ವೇಣುಗೋಪಾಲ್ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ!

Bengaluru News: ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ - ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ 'ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ' (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ 'ಎ ರಾಕ್ ಸಮ್‌ವೇರ್' ಹಾಡಿನಲ್ಲಿನ...

ಗುಡ್ ನ್ಯೂಸ್ ನೀಡಿದ ಕೆ.ಎಲ್.ರಾಹುಲ್- ಆಥಿಯಾ: ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆ

Bollywood News: ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ನಟ ಸುನೀಲ್ ಶೆಟ್ಟಿ ಪುತ್ರಿ, ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಆಥಿಯಾ ಗರ್ಭಿಣಿಯಾಗಿದ್ದಾರೆ. ಆಥಿಯಾ ಮತ್ತು ರಾಹುಲ್ ಈಗಾಗಲೇ ಪೋಷಕರಾಗಿದ್ದು, ಮುಂದಿನ ವರ್ಷ ಜನವರಿಗೆ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ. https://youtu.be/XIZKf_nMI48 ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಜೋಡಿ, ಅವರ್ ಬ್ಯೂಟಿಫುಲ್ ಬ್ಲೆಸ್ಸಿಂಗ್ ಈಸ್ ಕಮಿಂಗ್ ಸೂನ್ 2025 ಎಂದು ಬರೆದುಕೊಂಡಿದ್ದಾರೆ....

ನಟಿ ಶಾಂಭವಿಯ 3 ವರ್ಷದ ಪುತ್ರನಿಗೆ ಬ್ಲಡ್ ಕ್ಯಾನ್ಸರ್: ಭಾವುಕ ಪೋಸ್ಟ್ ಶೇರ್ ಮಾಡಿದ ನಟಿ

Sandalwood news: ಅಮೃತಧಾರೆ ಸೇರಿ ಕನ್ನಡದ ಹಲವು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ನಟಿ ಶಾಂಭವಿ ವೆಂಕಟೇಶ್ ಜೀವನದಲ್ಲಿ ನಡೆಯಬಾರದ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ತಮ್ಮ ವಿಲನ್ ಲುಕ್‌ನಿಂದಲೇ, ಹಲವರ ಫೇವರಿಟ್ ಆಗಿರುವ ಈ ನಟಿಗೆ ವಿವಾಹವಾಗಿ ಮುದ್ದಾದ 3 ವರ್ಷದ ಅವಳಿ ಜವಳಿ ಮಕ್ಕಳಿದ್ದರು. ಒಂದು ಗಂಡು, ಒಂದು ಹೆಣ್ಣು. ಹೆಸರು ದುರ್ಗಾ ಮತ್ತು...

Bigg Boss: ಹಳೇ ಸುದ್ದಿ ಕೆದಕಿ ಧನರಾಜ್ ವಿರುದ್ಧ ಹರಿಹಾಯ್ದ ಮೋಕ್ಷಿತಾ

Bigg Boss News: ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ತನ್ನನ್ನು ಆಟದಿಂದ ಹೊರಗಿಟ್ಟ ಕಾರಣ ಬಿಗ್‌ಬಾಸ್ ಸ್ಪರ್ಧಿ ಮೋಕ್ಷಿತಾ, ಧನರಾಜ್ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಸಿಟ್ಟಾದ ಮೋಕ್ಷಿತಾ, ಇದು ಪಾರ್ಷಿಯಾಲಿಟಿ ಅನ್ನೋ ರೀತಿಯಲ್ಲಿ ಮಾತನಾಡಿ, ನೀವು ಕ್ಯಾಪ್ಟನ್ ಆಗಲು ಅರ್‌ಹರೇ ಅಲ್ಲವೆಂದು ಧನರಾಜ್‌ ಮೇಲೆ ಕೂಗಾಡಿದ್ದಾರೆ. https://youtu.be/gnomuTOC5sE ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ರೊಚ್ಚಿಗೆದ್ದ ಮೋಕ್ಷಿತಾ, ಸ್ಪರ್ಧಿ ಧನರಾಜ್ ವಿರುದ್ಧ...

ಆರೋಗ್ಯ ಸಮಸ್ಯೆಯ ಕಾರಣಕ್ಕೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೊರಟ ಶಿವಣ್ಣ

Sandalwood News: ಸೆಂಚೂರಿ ಸ್ಟಾರ್ ಶಿವಣ್ಣ ಅವರಿಗೆ ಅನಾರೋಗ್ಯವಾಗಿದ್ದು, ಅವರು ಚಿಕಿತ್ಸೆಗಾಗಿ 1 ತಿಂಗಳು ಅಮೆರಿಕಕ್ಕೆ ಹೋಗಲಿದ್ದಾರೆ. 60 ವರ್ಷ ವಯಸ್ಸು ದಾಟಿದ್ರು, ಶಿವಣ್ಣ ಇನ್ನನುವರೆಗೂ ಫಿಟ್ ಆಗಿದ್ದಾರೆ. ಅವರನ್ನು ನೋಡಿದ್ರೆ, ಅವರಿಗೂ ಅನಾರೋಗ್ಯ ಸಮಸ್ಯೆ ಇದೆ ಅನ್ನೋದು ಗೊತ್ತೇ ಆಗೋದಿಲ್ಲ. https://youtu.be/eBaqY66aTZo ಆದರೆ ಅವರೇ ಯೂಟ್ಯೂಬ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ನನಗೆ ಅನಾರೋಗ್ಯವಿರೋದು ನಿಜ. ನಾನು...

ಟೀಕಿಸಿದವರನ್ನು ನಾಯಿ ಎಂದು, ತಮ್ಮನ್ನು ಆನೆ ಎಂದು, ಕೊಟ್ಟ ಹೇಳಿಕೆ ಸಮರ್ಥಿಸಿಕೊಂಡ ಜಗ್ಗೇಶ್

Sandalwood News: ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿರ್ದೇಶಕ ಗುರುಪ್ರಸಾದ್ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲವೊಂದು ವಿಷಯಗಳನ್ನು ಹೇಳಿದ್ದರು. ಗುರುಪ್ರಸಾದ್ ಮಾಡಿಕೊಂಡ ಸಾಲದ ಬಗ್ಗೆ, ಅವರಿಗಿದದ್ದ ಚಟದ ಬಗ್ಗೆ, ಬ್ರಾಹ್ಮಣ್ಯ ಪಾಲಿಸದ ಬಗ್ಗೆ, ತಾಯಿಗೆ ಬೈಯ್ಯುವ ಬಗ್ಗೆ, ಪತ್ನಿಯೊಂದಿಗೆ ಸರಿಯಾಗಿ ಸಂಸಾರ ನಡೆಸದ ಬಗ್ಗೆ, ಅವರಿಗಿದ್ದ ರೋಗದ ಬಗ್ಗೆ, ಗುರುಪ್ರಸಾದ್ ತಮಗೆ ಮಾಡಿದ...
- Advertisement -spot_img

Latest News

Koppala News: ಕುಷ್ಟಗಿಯಲ್ಲಿ ರಸ್ತೆ ತಡೆದು ಭೀಕರ ಬರಗಾಲ ಪರಿಹಾರಕ್ಕೆ ಬೃಹತ್ ರೈತ ಪ್ರತಿಭಟನೆ!

Koppala News: ​ಕುಷ್ಟಗಿ ತಾಲೂಕಿನಲ್ಲಿ ಭೀಕರ ಬರಗಾಲದ ಆಹಾಕಾರ ಮುಗಿಲು ಮುಟ್ಟಿದೆ! ಮಳೆಯಿಲ್ಲದೆ ಕಂಗೆಟ್ಟಿರುವ ರೈತರು , ಈಗ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿದ್ದಾರೆ. ​ಇಂದು...
- Advertisement -spot_img