Friday, July 11, 2025

ತಂತ್ರಜ್ಞಾನ

ಈ ಬಸ್ ಕಾಫಿ ಕುಡಿಯೋ ಟೈಮಲ್ಲಿ ಫುಲ್ ಚಾರ್ಜ್

ಹೈಫೈ ಬಸ್ ಅಂದಾಕ್ಷಣ, ಫಾರಿನ್​​​ಗಳಲ್ಲಿ ಸಂಚರಿಸೋ ವೋಲ್ವೋ, ಬೆನ್ಜ್​​ ಬಸ್​​ಗಳಷ್ಟೇ ಕಣ್ಮುಂದೆ ಬರುತ್ತೆ. ಆದ್ರೆ ಬೆಂಗಳೂರಲ್ಲೇ ಎಲ್ಲ ಬ್ರಾಂಡೆಂಡ್ ವಾಹನಗಳನ್ನೂ ಮೀರಿಸೋ ಒಂದು ವಾಹನ ತಯಾರಿಕಾ ಸಂಸ್ಥೆ ಇದೆ. ಇದರ ಹೆಸರು ವೀರ ವಾಹನ. ಅಪ್ಪಟ ಕನ್ನಡದ ಹೆಸರನ್ನೇ ಇಟ್ಟಿರೋ ಈ ವೀರ ವಾಹನ ಕಂಪನಿ ಇದೀಗ ಇಡೀ ವಿಶ್ವದಲ್ಲೇ ಅತಿ ಫಾಸ್ಟ್ ಆಗಿ...

Car: ಮಾರ್ಕೆಟ್​​​ನಲ್ಲಿ ಟಾಟಾ ಮತ್ತೆ ಮೋಡಿ

ಕಾರುಗಳ ಸಾಮ್ರಾಜ್ಯದಲ್ಲಿ ಈಗ ಟಾಟಾ ಮತ್ತು ಮಹಿಂದ್ರಾ ಕಂಪನಿಯದ್ದೇ ಅಬ್ಬರ. ಇಡೀ ದೇಶದಲ್ಲಿ ಟಾಟಾ ಮತ್ತು ಮಹೀಂದ್ರ ಅಷ್ಟು ಬೇರೆ ಯಾವ್ ಕಾರೂ ಸೇಲ್ ಆಗ್ತಿಲ್ಲ.. ಇಷ್ಟು ದಿನದಿಂದ ಬಹು ಕುತೂಹಲ ಮೂಡಿಸಿದ್ದ ಟಾಟಾ ಮೋಟಾರ್ಸ್​ನ ಕರ್ವ್ ಇದೀಗ ಲಾಂಚ್ ಆಗಿದೆ. .ಬೆಲೆ ಕೂಡ ವೈರಲ್ ಆಗಿದೆ. ಇಂದಿನಿಂದ್ಲೇ ಈ ಕಾರನ್ನು ಖರೀದಿಸ್ಬೋದು   ಮಿಡ್​ ರೇಂಜ್​...

ಕಾರ್ ತೆಗೆದುಕೊಳ್ಳಬೇಕಾದ್ರೆ ಈ ವಿಷಯವನ್ನು ಗಮನದಲ್ಲಿರಿಸಿ

Tech News: ಇತ್ತೀಚಿನ ದಿನಗಳಲ್ಲಿ ಕಾರ್ ತೆಗೆದುಕೊಳ್ಳುವುದು ಕಷ್ಟದ ವಿಷಯವೇನಲ್ಲ. ಮೊದಲೆಲ್ಲ ಶ್ರೀಮಂತರಷ್ಟೇ ಕಾರ್ ಖರೀದಿಸುವುದು ಅಂತಿತ್ತು. ಆದ್ರೆ ಈಗ ಮಧ್ಯಮ ವರ್ಗದವರೂ ಕೂಡ ಕಾರ್ ಖರೀದಿಸಬಹುದಾಗಿದೆ. ಆರಾಮವಾಗಿ ಸ್ಮಾರ್ಟ್ ಫೋನ್ ಬಳಸಿ, ಇಎಮ್‌ಐನಲ್ಲಿ ಪ್ರತೀ ತಿಂಗಳು ಕಂತಿನಲ್ಲಿ ಹಣವನ್ನು ಕಟ್ಟಬಹುದು. ಆದ್ರೆ ಕಾರ್ ಖರೀದಿಸುವಾಗ ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವುದು...

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಮಾರ್ಟ್ ರಿಂಗ್: ಏನಿದರ ವಿಶೇಷತೆ..?

Tech: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಯಾವ ರೇಂಜಿಗೆ ಮುಂದುವರೆದಿದೆ ಅಂದ್ರೆ, ನಮಗೆ ಬೇಕಾದ ರೀತಿಯ ಫೀಚರ್ಸ್ ಇರುವ ಗ್ಯಾಜೆಟ್ಸ್ ನಮ್ಮ ಕೈ ಸೇರುತ್ತದೆ. ದುಡ್ಡು ಇರುವುದು ಮಾತ್ರ ಮುಖ್ಯ. ದುಡ್ಡಿದ್ದರೆ, ಎಂಥ ಗ್ಯಾಜೆಟ್ಸ್ ಬೇಕಾದ್ರೂ ಖರೀದಿಸಬಹುದು. ಆದ್ರೆ ನಿಮ್ಮ ಬಳಿ ಕಡಿಮೆ ದುಡ್ಡಿದ್ದರೂ ನೀವು ಖರೀದಿಸಬಹುದಾದ ಉಂಗುರವೊಂದನ್ನು ಬೋಟ್‌ನವರು ಬಿಡುಗಡೆ ಮಾಡಿದ್ದಾರೆ. https://youtu.be/M3u-lv0fqhg 3ರಿಂದ 4 ಸಾವಿರಕ್ಕೆ...

ಕ್ಯಾಮೆರಾ ಖರೀದಿ ಮಾಡುವ ಮುನ್ನ ಈ ವಿಷಯವನ್ನು ಗಮನದಲ್ಲಿರಿಸಿ

Technology: ಇಂದಿನ ಕಾಲದಲ್ಲಿ ಕ್ಯಾಮೆರಾಗೆ ಎಷ್ಟು ಬೆಲೆ ಉಂಟು ಅಂದ್ರೆ, ಮೊಬೈಲ್ ಖರೀದಿಸುವವರು ಮೊದಲು ನೋಡುವುದೇ ಕ್ಯಾಮೆರಾ ಕ್ವಾಲಿಟಿ. ಯಾಕಂದ್ರೆ ಸಾವಿರ ಸಾವಿರ ಕೊಟ್ಟು ಕ್ಯಾಮೆರಾ ಖರೀದಿ ಮಾಡಲಾಗದಿದ್ದವರು, ಮೊಬೈಲ್‌ನಲ್ಲೇ ವೀಡಿಯೋ ರೆಕಾರ್ಡ್‌ ಮಾಡುತ್ತಾರೆ. ಆದರೆ ನಿಮಗೆ ಕ್ಯಾಮೆರಾ ಅವಶ್ಯಕತೆ ಹೆಚ್ಚು ಇದೆ. ಕ್ಯಾಮೆರಾ ಪರ್ಚೇಸ್ ಮಾಡಲೇಬೇಕು ಅಂತಿದ್ದರೆ, ನೀವು ಕ್ಯಾಮೆರಾ ಖರೀದಿಸುವ ಮುನ್ನ...

ಬೆಂಗಳೂರಿಂದ ತುಮಕೂರಿಗೆ ಹೋಗಲು 1 ಲೀಟರ್ ಪೆಟ್ರೋಲ್ ಸಾಕು!

ಹೊಸ ಸ್ಕೂಟರ್ ಖರೀದಿಸ್ಬೇಕು ಅನ್ನೋ ಆಸೆಯಲ್ಲಿದ್ದೀರಾ.. ಯಾವ ಕಂಪನಿಯ ಸ್ಕೂಟರ್ ತಗೊಳೋದಪ್ಪಾ ಅನ್ನೋ ಟೆನ್ಷನ್​​​​ ಆಗ್ತಿದ್ಯಾ? ಇವತ್ತು ಟಿವಿಎಸ್​ ಕಂಪನಿ ತನ್ನ ಹೊಸ ಸ್ಕೂಟರ್ ಲಾಂಚ್ ಮಾಡಿದೆ ನೋಡಿ.. ತೀರಾ ಕಡಿಮೆ ರೇಟ್​​​​ಗೆ ಈ ಸ್ಕೂಟರ್ ಸಿಗ್ತಿದೆ.. ಭಾರತದ ಜನಪ್ರತಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್.. ಹೊಸ ಲುಕ್​​​ನಲ್ಲಿ ಇದೀಗ 110 ಸಿಸಿ ಸಾಮರ್ಥ್ಯದ...

ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಿದ್ದರೆ, ಅದನ್ನು ನೀವೇ ಈ ರೀತಿ ಸರಿ ಮಾಡಿಕೊಳ್ಳಿ

Technical News: ನಿಮ್ಮ ಮೊಬೈಲ್‌ನಲ್ಲಿ ಏನೋ ಸಮಸ್ಯೆ ಉಂಟಾಗಿ, ಅಥವಾ ನೀರು ಕುಡಿಯುವಾಗ, ಆ ನೀರು ಮೊಬೈಲ್ ಮೇಲೆ ಚೆಲ್ಲಿ, ನಿಮ್ಮ ಮೊಬೈಲ್ ಸ್ಪೀಕರ್‌ ಹಾಳಾಗಬಹುದು. ಈ ವೇಳೆ ಕೆಲವರು ಅಂಗಡಿಗೆ ಹೋಗಿ, ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತಾರೆ. ಅದಕ್ಕಾಗಿ ದುಡ್ಡು ಕೊಡುತ್ತಾರೆ. ಆದರೆ, ಈ ರೀತಿ ಬರೀ ಸ್ಪೀಕರ್‌ ಹಾಳಾದಾಗ, ನೀವು ಅಂಗಡಿಗೆ...
- Advertisement -spot_img

Latest News

ಶುರುವಾಯ್ತು ನಂಬರ್ ಗೇಮ್!‌ : ಸಿದ್ದು ಒನ್‌, ಡಿಕೆ ಟೂ : ಏನಿದು ಹೊಸ ರಾಜಕೀಯ ಲೆಕ್ಕಾಚಾರ..?

ಬೆಂಗಳೂರು : ರಾಜ್ಯದಲ್ಲಿ ಐದು ವರ್ಷಗಳ ಕಾಲ ನಾನೆ ಸಿಎಂ ಆಗಿ ಮುಂದುವರೆಯುತ್ತೇನೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ...
- Advertisement -spot_img