Wednesday, February 25, 2026

Uncategorized

Hostel Hudugaru : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್…! ಅಪ್ಪುಗೆ ವಿಶೇಷ ನಮನ ಸಲ್ಲಿಸಿದ ಚಿತ್ರತಂಡ

Film News : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇಂದು (ಜುಲೈ 21) ರಾಜ್ಯಾದ್ಯಂತ ರಿಲೀಸ್ ಆಗಿದೆ. ಯೂತ್ ಕಾಮಿಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಹೊಸಬರ ಸಿನಿಮಾವೊಂದಕ್ಕೆ ಒಂದೊಳ್ಳೆ ಪ್ರಚಾರ ಸಿಕ್ಕಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅನ್ನೋದು ಗೊತ್ತಿರೋ ವಿಚಾರ ಚಿತ್ರತಂಡ...

Rain : ಮಳೆಗೆ ಒದ್ದೆಯಾಗಿ ಸೇವಿಸಬೇಡಿ ಟೀ…! ಪರ್ಯಾಯ ಮಾರ್ಗ ಇಲ್ಲಿವೆ ನೋಡಿ..!

Health Tips : ಮಳೆ ಮತ್ತು  ಟೀ ಗೆ ಅದೇನೋ ಅವಿನಾಭಾವ ಸಂಬಂಧ ಮಳೆ ಬಂದ ತಕ್ಷಣ  ಬಿಸಿ ಬಿಸಿ  ಟೀ ಕುಡಿಬೇಕು ಅನ್ಸುತ್ತೆ , ಮಳೆಯಲ್ಲಿ ಒದ್ದೆಯಾದ ಟೈಂನಲ್ಲಿ ಬಿಸಿ ಟೀ ಕುಡಿಯೋ ಅಭ್ಯಾಸ ಕೆಲವರಿಗೆ ಹೆಚ್ಚಾಗಿ ಇರುತ್ತೆ ಆದ್ರೆ ನಿಮಗೇನಾದ್ರು ಈ ಅಭ್ಯಾಸ ಇದ್ರೆ  ತಕ್ಷಣ ಬಿಟ್ಟು ಬಿಡಿ. ಯಾಕೆ ಗೊತ್ತಾ...

Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!

International news: ರಿಯಲ್ ಎಸ್ಟೇಟ್ ಅನ್ನು ಸುಧಾರಣೆಗೆ ತರುವ ಹೆಸರಿನಲ್ಲಿ ಚೀನಾ ತಂದಿರುವ ಕಾನೂನು ಈಗ ರಿಯಲ್ ಎಸ್ಟೇಟ್ ವ್ಯವಹಾರದ ಬುಡವನ್ನೇ ಅಲುಗಾಡಿಸಿದೆ. ಆ ನಿಯಮ ಏನೆಂದರೆ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಡಬಹುದಾದ ಸಾಲಕ್ಕೆ ಮಿತಿ ಹಾಕುವುದಾಗಿತ್ತು ಅ ಒಂದು ನಿಯಮ ಜಾರಿಯಾದಾಗಿನಿಂದ  ಅದೆಷ್ಟೋ ರಿಯಲ್ ಎಸ್ಟೆಟ್ ಸಂಸ್ಥೆಗಳು ಮಕಾಡೆ ಮಲಗಿದವು ಇನ್ನು  ಈ ಕಂಪನಿಗಳಿಗೆ...

CT Ravi : ಯಡಿಯೂರಪ್ಪ ಕಾಲಿಗೆ ಬಿದ್ದ ಸಿ.ಟಿ.ರವಿ…!

Banglore News :ಬಿಜೆಪಿ ಪಕ್ಷದ ಹಿರಿಯ ನಾಯಕರು, ರೈತ ನಾಯಕ, ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿಸಿ.ಟಿ ರವಿ ಭೇಟಿಯಾದರು. ಜುಲೈ 19 ಇಂದು ಉಪಹಾರದ ಸಮಯಕ್ಕೆ ಅವರ ನಿವಾಸಕ್ಕೆ ಹೋದಾಗ ಬೆಳಗ್ಗಿನ ಉಪಹಾರ ಮುಗಿಸಿದ್ದರೂ ಧವಲಗಿರಿಯ ದೋಸೆಯ ರುಚಿ ಸವಿಯುವವರೆಗೆ ಬಿಡಲಿಲ್ಲ ಸಿಟಿ ರವಿ ಅವರನ್ನು...

Car Dirt race: ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಡರ್ಟ್ ರೇಸ್ ಕಾಟ

ಹಾಸನ. ಈತ್ತೀಚಿನ ದಿನಗಳಲ್ಲಿ ಜನರು ತಮ್ಮ ಮೋಜು ಮಸ್ತಿಗಾಗಿ ಜೀವದ ಮೇಲೆ ಹಂಗು ತೊರೆದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೇಲೆ ಸಾಹಸಗಳನ್ನು ಮಾಡುತ್ತಾರೆ. ಅವರ ಸಾಹಸ, ಅವರ ವಾಹನ, ಅವರ ಜೀವನ ಇದು ಇಷ್ಟಕ್ಕೆ ಆಗಿದ್ದರೆ ಸುಮ್ಮನಿರಬಹುದು ಆದರೆ ಇದು ಸಾರ್ವಜನಿಕರಿಗೆ ತೊಂದರೆ ತರುವಂತಿದ್ದರೆ ಹೇಗಾಗಬೇಡ ಹೇಳಿ. ಹಾಸನ ಜಿಲ್ಲೆಯ ಸಕಲೇಶಪುರದ ಹೊಸಹಳ್ಳಿ...

Sandalwood-ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದು ಸರಿಯಲ್ಲ..! ಸಾರಾ ಗೋವಿಂದ್

ಸಿನಿಮಾ ಸುದ್ದಿ:ನಟ ಸುದೀಪ್  ಮತ್ತು ನಿರ್ಮಾಪಕ ಎಂ ಎನ್ ಕುಮಾರ್ ನಡುವಿನ ವಾದವನ್ನು ಬಗೆಹರಿಸಲು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ ಅವರು ಸುದೀಪ್ ಅವರಿಗೆ ವಾಣಿಜ್ಯ ಮಂಡಳಿಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು ಸಮಸ್ಯೆ ಬಗೆಹರಿಸಿ ಹಣ ಕೊಡಿಸುವಂತೆ ವಾಣಿಜ್ಯ ಮಂಡಳಿ ಮುಂದೆ ಧರಣಿ ಕೂತಿರುವ ನಿರ್ಮಾಪಕ ಎಂ ಎನ್...

Kajol: ಕೊನೆಗೂ ರೂಲ್ಸ್ ಗೆ ಬ್ರೇಕ್ ಹಾಕಿದ ಕಾಜೋಲ್..! ಏನಿದು ರೂಲ್ಸ್ ?

bollywood news:  ಬಾಲಿವುಡ್ ನಟಿ ಕಾಜೋಲ್ ಮೊದಲಿನಿಂದಲೂ  ಸಿನಿಮಾಗಳಲ್ಲಿ ನಟಿಸಬೇಕೆಂದರೆ ಒಂದು ರೂಲ್ಸ್ ನ ಕಾಯ್ದುಕೊಂಡು ಬಂದಿದ್ದರು. ಆದರೆ ಆ  ರೂಲ್ಸ್ ಗೆ  ನಟಿ ಕಾಜೋಲ್ ಈಗ ಬ್ರೇಕ್ ಹಾಕಿದ್ದಾರೆ . ಹಾಗಿದ್ದರೆ ಯಾವುದು ಆ ರೂಲ್ಸ್ ಅಂತೀರಾ?  ಅದೇ  ‘ನೋ ಕಿಸ್ಸಿಂಗ್ ರೂಲ್ಸ್’    ಬಾಲಿವುಡ್ ಆಳಿದ ಕೆಲವು ಸ್ಟಾರ್ ನಟಿಯರ ಪೈಕಿ ಕಾಜೋಲ್...

Jogipalya: ಟೆಕ್ಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜೋಗಿಪಾಳ್ಯದಲ್ಲಿ ದಿವ್ಯಾ ಎನ್ನುವ ಟೆಕ್ಕಿ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಹಲಸೂರು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕುಳ  ನೀಡುತ್ತಿದ್ದ ಎಂದು ಪತಿ  ಅರವಿಂದ್ ಥಾಣಿಕ್ ವಿರುದ್ದ ದಿವ್ಯಾ ಪೋಷಕರು ಆರೋಪ ಮಾಡಿದ್ದಾರೆ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹದಿಂದ ಪ್ರತಿದಿನವೂ ಆತ್ಮಹತ್ಯೆ, ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ ನಗರದ...

Ambiga subramaniyan-ಚಿಕ್ಕ ವಯಸ್ಸಿನಲ್ಲಿ ಕಂಪನಿ ಸಿಇಒ ಆದ ನಾರಿಯರು

ಬೆಂಗಳೂರು: ಸಾಧನೆಗೆ ವಯಸ್ಸಿನ ಮತ್ತು  ಮಹಿಳೆ , ಪುರುಷ ಎನ್ನುವ ಬೇಧ ಭಾವವಿರುವುದಿಲ್ಲ . ಮಹಿಳೆಯರು ಸಾಧನೆ ಮಾಡುವುದರಲ್ಲಿ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲ ಎನ್ನುವುದು ಪದೇ ಪದೇ ಸಾಭೀತುಪಡಿಸುತಿದ್ದಾರೆ. ಈಗ ಈ ಸಾಲಿಗೆ ಇನ್ನೊಂದು ಮಹಿಳೆಯ ಹೆಸರು ಸೇರಿಕೊಂಡಿದೆ. ಅವರೇ ಅಂಬಿಗ ಸುಬ್ರಮಣಿಯನ್. ಶಾಂಘೈ ಮೂಲದ ಸಂಶೋಧನಾ ಸಂಸ್ಥೆಯಾದ ಹುರನ್ ರಿಪೋರ್ಟ್ ತನ್ನ ಹುರನ್ ಇಂಡಿಯಾ...

Hassan: ಹಫ್ತಾ ಕೊಡದಿದ್ದಕ್ಕೆ ಪುಡಿರೌಡಿಗಳಿಂದ ಅಂಗಡಿ ಮಾಲಿಕರ ಮೆಲೆ ಹಲ್ಲೆ

ಹಾಸನ: ಹೆಚ್ಚಿನ ಹಫ್ತಾ ಹಣ ಕೊಡಲಿಲ್ಲ ಅಂತ ಪುಡಿ ರೌಡಿಯೊಬ್ಬ ಅಂಗಡಿ ಮಾಲೀಕನಿಗೆ ಮನಸ್ಸು ಇಚ್ಛೆ ಹಲ್ಲೆ ಮಾಡಿರುವ ಘಟನೆ ಹಾಸನದ ಸಿದ್ದಯ್ಯ ನಗರದಲ್ಲಿ ನಡೆದಿದೆ.ಸೂರ್ಯಪ್ರಭ (54) ಹಲ್ಲೆಗೊಳಗಾದ ಪ್ರಭಾ ಆಟೋಮೋಟಿ ಶಾಪ್ ಮಾಲೀಕ. ಸಿದ್ದಯ್ಯ ನಗರದ ವಿಕ್ಕಿ ಅಲಿಯಾಸ್ ವಿಕಾಸ್ ಎಂಬಾತನಿಂದ ಕೃತ್ಯ ನಡೆಯದಿರುವುದು ಎಂಬುದು ಸ್ಥಳೀಯರ ಆರೋಪ ಇಂದು ಸಂಜೆ ಅಂಗಡಿಗೆ ಬಂದ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img