ಹಾಸನ: ಹಾಸನದ ಹೇಮಾವತಿ ನಗರದಲ್ಲಿ ಜೆಡಿಎಸ್ ಲೀಡು ಬರಲ್ಲ ಎಂದು ಹೇಳಿದ್ದ ಪ್ರೀತಮ್ ಗೌಡ ಹೇಳಿದ್ದರು. ಆದರೆ ಇಂದು ಹೇಮಾವತಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಹೆಚ್. ಪಿ ಸ್ವರೂಪ್ ಅವರು ತನ್ನ ತಾಯಿಯೊಂದಿಗೆ ಹೇಮಾವತಿ ನಗರದಲ್ಲಿ ಪ್ರಚಾರದಲ್ಲಿ ತಡಗಿದ್ದಾರೆ. ಇದೇ ವೇಳೆ ಸ್ವರೂಪ್ ಅವರ...
ಹುಬ್ಬಳ್ಳಿ- ಧಾರವಾಡ: ಈಗ ಎಲ್ಲೆಡೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿದ್ದೇ ಸುದ್ದಿ. ಅವರಿಬ್ಬರು ಕ್ರಿಕೇಟ್ ಗ್ರೌಂಡ್‌ನಲ್ಲಿ ಕಿತ್ತಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಸೋತಾಗ, ಗೌತಮ್ ಬಾಯಿ ಮೇಲೆ ಬೆರಳಿಟ್ಟು, ಟಾಂಗ್ ಕೊಟ್ಟಿದ್ದರು. ಮೊನ್ನೆ ಲಖನೌ ವರ್ಸಸ್ ಆರ್ಸಿಬಿ ಮ್ಯಾಚ್‌ನಲ್ಲಿ ಲಖನೌ ಸೋತಾಗ, ವಿರಾಟ್ ಕೂಡ ಇದೇ ರೀತಿ...
ಹಾಸನ: ಹಾಸನದಲ್ಲಿಂದು ಜೆಡಿಎಸ್ ಸಭೆ ನಡೆದಿದ್ದು, ಈ ವೇಳೆ ಭಾಷಣ ಮಾಡಿದ ರೇವಣ್ಣ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ನಮ್ಮಅಭ್ಯರ್ಥಿ ಸ್ವರೂಪ್ ಗೆ ಟಿಕೆಟ್ ನೀಡಿದೆ. ಭವಾನಿಯವರೇ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಟಿಕೆಟ್ ನೀಡುವಂತೆ ಹೇಳಿದ್ದರು. ನನಗೆ ನಮ್ಮ ಮಾವ ದೇವೆಗೌಡರ ಆರೋಗ್ಯ ಮುಖ್ಯ ಎಂದು ನಿರ್ಧಾರ ಮಾಡಿದ್ದಾರೆ. ಮೇ೧೦ ರಂದು ನಡೆಯುವ...
ಕೋಲಾರ: ಕೋಲಾರದಲ್ಲಿ ಬಿಜೆಪಿ ಟಿಕೆಟ್ ವಾರ್ ಮುಂದುವರೆದಿದ್ದು, ಮೋಹನ್ ಕೃಷ್ಣ ಬೆಂಬಲಿಗರು ವೇಲು ನಾಯ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಹನ್ ಕೃಷ್ಣ ಇಲ್ಲಿ 4 ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದ್ರೆ ವೇಲು ನಾಯ್ಕರ್ ಈಗ ಇಲ್ಲಿ ಬಂದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಅಲ್ಲದೇ, ಗೋ ಬ್ಯಾಕ್ ವೇಲು ನಾಯ್ಕರ್ ಅಭಿಯಾನವನ್ನೂ ಶುರು ಮಾಡಿದ್ದಾರೆ.
ಇದಕ್ಕೆ ಮುನಿರತ್ನ...
political news:
ಚುನಾವಣಾ ಪ್ರಚಾರಕ್ಕಾಗಿ ರಾಜ್ಯ ರಾಜಕಾರಣದಲ್ಲಿ ಒಂದು ವಿಷಯ ಭಾರಿ ಚರ್ಚೆಗೆ ಕಾರಣವಾಗಿದೆ ಅದು ಕನ್ನಡದ ಬಾದ್ ಷಾ ಬಿಜೆಪಿ ಸೇರ್ಪಡೆಯಾಗು ಮೂಲಕ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಈ ಸುದ್ದಿ ತಿಳಿಯುತಿದ್ದಂತೆ ನಟ ಪ್ರಕಾಶ್ ರಾಜ್ ಬಿಜೆಪಿ ವಿರುದ್ದ ವಾಗ್ದಾಳಿ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಈ ಸುದೀಪ್ ಬಿಜೆಪಿ...
ರಾಜಕೀಯ ಸುದ್ದಿ:
ಮೇಲಿಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಷಡ್ಯಂತ್ರ.'ನಡೆಸುತ್ತಿದೆ ಚುನಾವಣೆಯಲ್ಲಿ ಗೆಲ್ಲೊಕ್ಕೆ ಕಾಂಗ್ರೆಸ್ ನವರ ಕೈಯಲ್ಲಿ ಕ್ಯಪಾಸಿಟಿ ಇಲ್ಲ ಎಂದು ಮಂಡ್ಯದಲ್ಲಿ ಶಾಸಕ ಡಾ.ಕೆ.ಅನ್ನದಾನಿ ಗಂಭೀರ ಆರೋಪ ಮಾಡಿದ್ದಾರೆ ಡಾ.ಕೆ.ಅನ್ನದಾನಿ ಮುಂದುವರೆದು ಮಾತನಾಡುತ್ತಾ ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ.ಕಾಂಗ್ರೆಸ್-ಬಿಜೆಪಿ ಇನ್ನೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ ಆದರೆ ಜೆಡಿಎಸ್ ಮೊದಲ ಪಟ್ಟಿಯಲ್ಲಿ 90 ಅಭ್ಯರ್ಥಗಳ ಪಟ್ಟಿ ಬಿಡುಗಡೆ...
ಕೊಡಗು ಜಿಲ್ಲೆ:
ಅರಣ್ಯ ಪ್ರದೇಶಗಳಲ್ಲಿನ ಗ್ರಾಮಗಳಲಲ್ಲಿ ಆನೆಗಳ ಹಾವಳಿ ಜಾಸ್ತಿಯಾಗಿದ್ದು ಇದರಿಂದ ಮುಕ್ತಿ ಮಕ್ತಿಪಡೆಯಲು ಹೊಸ ಮಾರ್ಗವನನ್ನು ಕಂಡುಕೊಂಡಿದೆ ಅರಣ್ಯ ಇಲಾಖೆ
ಕೊಡಗುಜಿಲ್ಲೆಯ ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿರಿಕರ ಗ್ರಾಮದಲ್ಲಿ ಪದೇ ಪದೇ ಆನೆಗಳು ಮಾನವನ ಮೇಲೆ ದಾಳಿ ಮಾಡಿ ಮನುಷ್ಯರಿಗೆ ಪ್ರಾಣಕ್ಕೆ ಹಾನಿಯುಂಟುಮಾಡುತಿದ್ದವು ಈಗ ಆನೆಗಳ ದಾಳಿಯಿಂದ ಮಾನವನನ್ನು ರಕ್ಷಿಸಲು ಅರಣ್ಯ...
ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗೆ ಒಳ ಗುದ್ದಾಟ ಶುರುವಾಗಿದೆ.
ಚುನಾವಣಾ ದಿನಾಂಕ ಘೋಷಣೆ ಆಗುತಿದ್ದಂತೆ ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ.ಆದರೆ ಕಾಂಗ್ರೆಸ್ ನಲ್ಲಿ ಮಾತ್ರ ಸಿಎಂ ಆಗಬೇಕು ಎನ್ನುವ ಹಂಬಲದಿಂದ ಗದ್ದುಗೆಗಾಗಿ ಗುದ್ದಾಟ ಶುರುವಾಗಿದೆ.
ಕಾಂಗ್ರೆಸ್ನಲ್ಲಿ ಈ ಮೊದಲು ಸಿಎಂ ಸ್ಥಾನಕ್ಕೆ ಒಳ ಮಾತುಗಳು ನಡೆದಿದ್ದವು ಆದರೆ ಆಗಿನ್ನು ಚುನಾವಣೆ ಇರಲಿಲ್ಲ ಹಾಗಾಗಿ ಕೆಲವು...
ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 5 ಟಿಪ್ಸ್ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇನ್ನಷ್ಟು ಟಿಪ್ಸ್ ಹೇಳಲಿದ್ದೇವೆ.
ಆರನೇಯ ಟಿಪ್ಸ್ ಯಾರ ಬಗ್ಗೆಯೂ ಮನಸ್ಸಿನಲ್ಲಿ ಕೋಪ, ಅಸೂಯೆ ಇಟ್ಟುಕೊಳ್ಳಬೇಡಿ. ಈ ವಿಷಯ ತುಂಬ ಮುಖ್ಯವಾಗಿದೆ. ಏಕೆಂದರೆ, ನಿಮ್ಮ ಮನಸ್ಸು ಸರಿಯಾಗಿ ಇದ್ದರೆ ಮಾತ್ರ, ನಿಮ್ಮ ಮೆದುಳು ಸರಿಯಾಗಿ ಇರುತ್ತದೆ. ಇಲ್ಲದಿದ್ದಲ್ಲಿ, ನಿಮಗೆ ಮಾನಸಿಕ...
ಸಿನಿಮಾ ಸುದ್ದಿ;
ಕನ್ನಡದಲ್ಲಿ ಹಲವಾರು ರೀತಿಯ ವಿಭಿನ್ನ ಸಿನಿಮಾಗಳು ಬಂದಿವೆ.ಹಾಲಿವುಡ್ ಹೀರೋಗಳನ್ನು ಹಾಕಿಕೊಂಡು ಬಾಲಿವುಡ್ ನಟರನ್ನು ಹಾಕಿಕೊಂಡು . ಮತ್ತು ಸಾವಿರಾರು ಜನರನ್ನು ಒಮ್ಮೆಲೆ ತೆರೆಗೆ ತರುವುದನ್ನು ನೋಡಿರುತ್ತೇವೆ ಆದರೆ ಇಡಿ ಸಿನಿಮಾದ ತುಂಬಾ ಕೇವಲ ಒಬ್ಬ ವ್ಯಕ್ತಿ ಇರುವುದನ್ನು ಯಾವ ಸಿನಿಮಾದಲ್ಲಾದರೂ ನೋಡಿದ್ದೀರಾ . ನೋಡಿದ್ದೀವಿ ಅನ್ನುವುದಕ್ಕೆ ಸಾಧ್ಯವೇ ಇಲ್ಲ ಯಾಕೆಂದರೆ ಇದುವರೆಗೂ ಅಂತಹ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...