Stete News:
Feb:27:ಶಿವಮೊಗ್ಗ ಸೋಗಾನೆಯಲ್ಲಿ ಇಂದು ಸಂಒಪೂರ್ಣ ಕೇಸರಿ ಮಯವಾಗಿತ್ತು. ಒಂದೆಡೆ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಗೊಂಡರೆ ಮತ್ತೊಂದೆಡೆ ಮೋದಿ ಫ್ಲವರ್ ಶೋ ಜನತೆಗೆ ಮತ್ತಷ್ಟು ಬೆರಗು ನೀಡಿತ್ತು. ಇನ್ನೊಂದೆಡೆ ಕುಂದಾ ನಗರಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಜನಸಾಗರವೇ ತುಂಬಿ ಹೋಗಿತ್ತು. ಗಲ್ಲಿ ಗಲ್ಲಿಯಲ್ಲೂ ಮೋದಿ ಪರ ಘೋಷಣೆ...
ನಾವು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಬೇಕಾದಷ್ಟು ದಿನ ಉಪಯೋಗಿಸಿ ಕೊನೆಗೆ ಕಸದ ಬುಟ್ಟಿಗೆ ಎಸೆಯುವುದು ಸರ್ವೆ ಸಾಮಾನ್ಯ . ಅದರಲ್ಲೂ ಕಬ್ಬಿಣದ ಉಸ್ತುಗಳನ್ನು ತೆಗ್ದುಕೊಂಡರೆ ಅವು ಹಾಳಾದ ಮೇಲೆ ಅವುಗಳನ್ನು ಗುಜರಿಗೆ ಹಾಕುವುದು ನಿಮಗೆಲ್ಲ ಗೊತ್ತೇ ಇದೆ.
ಅಂತಹ ಗುಜರಿ ವಸ್ತುಗಳಿಂದ ಆಕರ್ಶಕ ಕಲಾಕೃತಿಗಳನ್ನು ತಯಾರಿಸಿ ಜನರ ವಿಕ್ಷಣೆಗೆ ಇರಿಸುವುದು
ವಾಹನದ ಬಿಡಿ ಭಾಗಗಳಾದ ನಟ್ಟು...
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು, ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ಹಂಚಿಕೆ ಮಾಡಿದ್ದಾರೆ.
ಇಸ್ಲಾಂ ಧಾರ್ಮಿಕ ಕ್ಷೇತ್ರವಾದ ಸೌದಿ ಅರೇಬಿಯಾದ ಮೆಕ್ಕಾಕ್ಕೆ ಪ್ರವಾಸಕ್ಕೆಂದು ಹೋರಡಲು ಸಿದ್ದವಿರುವ ಹಾಗೂ ಜಗಜೀವನ್ ರಾಮ್ ನಗರ ವಾರ್ಡ್ ಕಚೇರಿಯಲ್ಲಿ 16 ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಕಾರ್ಯಕರ್ತರಿಗೆ ಉಮ್ರಾ (ಮೆಕ್ಕಾಕ್ಕೆ ಇಸ್ಲಾಮಿಕ್ ಯಾತ್ರೆ)...
ಬೆಂಗಳೂರಿನ ನಿವಾಸಿಗಳೆ ಎಚ್ಚರ ಎಚ್ಚರ
ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿವೆ.ಸರ ಕಳ್ಳತನ,ಪರ್ಸ ಕಳ್ಳತನ ಮನೆ ಕಳ್ಳತನ ಹೀಗೆ ಹಲವಾರು ಕಳ್ಳತನ ಅಗ್ತಾ ಇರುತ್ತವೆ. ಪ್ರತಿದಿನ ಬೆಳಗಾದರೆ ಮನೆಯಿಂದ ಹೊರಗಡೆ ಹೋಗುವ ಜನ ಹೊರಗಡೆ ಕೆಲಸವನ್ನೂ ಮಾಡಿ ಮನೆ ಕೆಲಸವನ್ನು ಮಾಡಲು ಆಗುವುದಿಲ್ಲ ಎಂದೇ ಮನೆ ಕೆಲಸಕ್ಕೆ ಜನರನ್ನು ನೇಮಕ ಮಾಡಿರುತ್ತದೆ. ಮೊದಲಿಗೆ ಅವರನ್ನು...
Political News:
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು...
ನಾಚಿಕೆ ಮತ್ತು ಅಹಂಕಾರ, ಇವೆರಡು ಅಗತ್ಯಕ್ಕಿಂತ ಹೆಚ್ಚಿರಬಾರದು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಅಹಂಕಾರ ಹೆಚ್ಚಾದ್ರೂ ನಾವು ಕೆಲವು ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾಚಿಕೆ ಹೆಚ್ಚಾದ್ರೂ, ಹಲವು ಅವಕಾಶ ನಮ್ಮ ಕೈ ತಪ್ಪಿ ಹೋಗತ್ತೆ. ಹಾಗಾಗಿ ನಾವಿಂದು ಯಾವ 4 ವಿಷಯಗಳ ಬಗ್ಗೆ ನಾವೆಂದೂ ನಾಚಿಕೆ ಪಡಬಾರದು ಅನ್ನೋ ಬಗ್ಗೆ ಮಾಹಿತಿ...
political news
ಯಸ್ ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ಹೊಸ್ತಲಲ್ಲೆ ಇದ್ದು ಪ್ರತಿಯೊಂದು ಕ್ಷೇತ್ರದಲ್ಲೋ ಎಲ್ಲಾ ಪಕ್ಷಗಳು ಭರ್ಜರಿಯಾಗಿಯೇ ಪ್ರಚಾರ ಕೈಗೊಂಡಿವೆ. ಮೂರು ಪಕ್ಷಗಳ ಪ್ರಚಾರ ಒಂದು ಕಡೆಯಾದರೆ ಇನ್ನೊಂದು ಪಕ್ಷ ಅಂದರೆ ನಟ ಉಪೇಂದ್ರ ಮುಂದಾಳತ್ವದ ಉತ್ತಮ ಪ್ರಜಾಕೀಯ ಪಕ್ಷ ಈಗ ತನ್ನ ಪಕ್ಷದ ಚಿಹ್ನೆಯನ್ನು ಘೋಷಿಸುವ ಮೂಲಕ ಪ್ರಚಾರಕ್ಕೆ ಹೊರಡಲು...
state story
ಯುವ ಮದ್ಯಪ್ರಿಯರಿಗೆ ಸರ್ಕಾರದಿಂದ ಬಂಪರ್ ರಿಲೀಫ್
ಯೆಸ್ ಸ್ನೇಹಿತರೆ ಸರ್ಕಾರ ಮದ್ಯಪ್ರಿಯರಿಗೆ ಒಂದು ಕಾನೂನನ್ನು ಜಾರಿಗೆ ತಂದಿತ್ತು. 21 ವರ್ಷ ಮೇಲ್ಪಟ್ಟ ಯುವಕರು ಮಾತ್ರ ಬಾರ್ ಶಾಪ್ ಗಳಲ್ಲಿ ಮದ್ಯ ಖರೀದಿ ಮಾಡಲು ಅವಕಾಶ ನೀಡಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಹಲವಾರು ನವಯುವಕರು ಮದ್ಯವ್ಯಸನಿಗಳಾದ ಕಾರಣ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ.
ಅದೆನೆಂದರೆ ಇಷ್ಟು ದಿನ...
ಹೈದರಾಬಾದ್(ಫೆ.21): ಮದುವೆ ಎಂದರೆ ಸಂಬ್ರಮ ಅದರಲ್ಲೂ ಹೆಣ್ಣಿನ ಮನೆಯಲ್ಲಂತೂ ಸಡಗರವೋ ಸಡಗರ ಅಳಿಯನಿಗೆ ಕೊಡಬೇಕಾಗಿರುವ ವರದಕ್ಷಣೆ ವರೋಪಚಾರ ಗಂಗಳ ತಂಬಿಗಿ ಬಿರೂ ಮಂಚ ಫ್ರಿಜ್ ವಅಷಿಂಗ್ ಮಷಿನ್ ಹೀಗೆ ಹಲವಾರು ರೀತಿಯಲ್ಲಿ ಅಳಿಯನಿಗೆ ಅಂಗಡಿಯಿಂದ ಖರಿಧಿಸಿ ಪ್ರತಿಒಂದನ್ನು ಹೊಸದೆ ಕೊಡುವುದು ವಾಡಿಕೆ . ಇಷ್ಟಿಲ್ಲ ಸಂಭ್ರಮ ಮನೆ ಮಾಡಿರುವಾಗ ಸಡನ್ನಾಗಿ ಮದುವೆ ನಿಂತು ಹೋದರೆ...
ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುವಾಗ ಕೆಲಸದ ಸಮಯದಲ್ಲಿ ಏರುಪೇರಾಗುತ್ತದೆ. ಕಂಪನಿಯ ಮಾಲೀಕರು ಉದ್ಯೋಗಿಗಳನ್ನು ಅದೇ ಸಂಬಳದಲ್ಲಿ ನಿಗದಿತ ಸಮಯಕ್ಕಿಂತ ಜಾಸ್ತಿಹೊತ್ತು ದುಡಿಸಿಕೊಳ್ಳುವುದನ್ನು ನೋಡಿದ್ದೇವೆ. ಇದರಿಂದಾಗಿ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಮೆನೆಗೆ ಹೋಗಲು ಆಗುತ್ತಿಲ್ಲ.
ಕುಟುಂಬದ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಎಂದು ಕೆಲವೊಂದು ಉದ್ಯೋಗಿಗಳು ಆಗಾಗ ಅಳಲನ್ನು ತೋಡಿಕೊಳ್ಳುತಿರುತ್ತಾರೆ. ಆದರೆ ಇಲ್ಲೊಂದು ಕಂಪನಿ ಸರಿಯಾದ ಸಮಯಕ್ಕೆ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...