Sunday, February 22, 2026

Uncategorized

ರಾಹುಲ್​ ಅಮಾಯಕ: ಸಂಜನಾ ಗಲ್ರಾನಿ

ಡ್ರಗ್​ ಮಾಫಿಯಾ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟು ಪ್ರಕರಣ ಅನೇಕ ಸ್ಟಾರ್​ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್​ವುಡ್​ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ. ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ....

ಜಮ್ಮು ಕಾಶ್ಮೀರದಲ್ಲಿ ಕ್ರಾಸ್ ಫೈರಿಂಗ್​; ಭಾರತೀಯ ಯೋಧನಿಗೆ ಗುಂಡೇಟು

ಜಮ್ಮು - ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ಉಪಟಳ ಮಿತಿಮೀರಿದೆ. ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಯೋಧ ಗಾಯಗೊಂಡಿದ್ದು ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಯದಿಪೋರಾದಲ್ಲಿ ಆತಂಕವಾದಿಗಳು ಅಡಗಿರೋ ಶಂಕೆ ಹಿನ್ನೆಲೆ ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ​ ಆರಂಭಿಸಿದ್ದಾರೆ. ಮೊದಲು ಶರಣಾಗತಿ...

‘ಸಿಎಂಗೆ ಕೇಂದ್ರದ ಮುಂದೆ ಮಾತನಾಡುವ ಧೈರ್ಯವಿಲ್ಲ’

ರಾಜ್ಯದಲ್ಲಿ ಮಿತಿಮೀರಿರೋ ಡ್ರಗ್​ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಆಗ್ರಹಿಸಿದ್ದಾರೆ. https://www.youtube.com/watch?v=CL2BF95bLHA ರಾಜ್ಯ ಸರ್ಕಾರಕ್ಕೆ ಕೇಂದ್ರದ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ಸಿಎಂಯಡಿಯೂರಪ್ಪರನ್ನ ರಾಹಾಹುಲಿ ಅಂತಾ ಕರೀತಾರೆ. ರಾಜಾಹುಲಿ ಎಂದು ಕರೆಸಿಕೊಂಡ ಮೇಲೆ ಅದೇ ರೀತಿ ಕೆಲಸವನ್ನೂ ಮಾಡಬೇಕು.ಇದೇ ರೀತಿ ಕೇಂದ್ರದ ಮುಂದೆ ಮಾತನಾಡದೇ ಹೋದಲ್ಲಿ...

ಸೆ.7ರಿಂದ ತಮಿಳುನಾಡಿನಲ್ಲಿ ರೈಲು, ಬಸ್ ಸೇವೆ ಪುನಾರಂಭ

ಸೋಮವಾರದಿಂದ ತಮಿಳುನಾಡಿನಲ್ಲಿ ಪ್ಯಾಸೆಂಜರ್​ ರೈಲು ಸೇವೆ ಹಾಗೂ ಅಂತರ್​ಜಿಲ್ಲಾ ಬಸ್​ ಸೇವೆ ಪುನಾರಂಭವಾಗಲಿದೆ ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ. https://www.youtube.com/watch?v=WjM761eDq0g ತಮಿಳುನಾಡಿನ ಜಿಲ್ಲೆಗಳಲ್ಲಿ ಬಸ್​ ಸಂಚಾರ ಮೊದಲೇ ಆರಂಭವಾಗಿತ್ತು. ಆದರೆ ಅಂತರ್​ಜಿಲ್ಲಾ ಬಸ್​ ಸೇವೆಗೆ ಮಾತ್ರ ನಿರ್ಬಂಧ ವಿಧಿಸಲಾಗಿತ್ತು.  ಅಂತರ್​ಜಿಲ್ಲಾ ಬಸ್​ ಸಂಚಾರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಈ ವ್ಯವಸ್ಥೆ ಆರಂಭಿಸಿದ್ದೇವೆ ಅಂತಾ ಪಳನಿಸ್ವಾಮಿ ಹೇಳಿದ್ರು. https://www.youtube.com/watch?v=WjM761eDq0g ಇನ್ನು ಪ್ಯಾಸೆಂಜರ್​ ರೈಲು ಸೇವೆಯೂ ಇದೇ ದಿನದಿಂದ ಆರಂಭವಾಗಲಿದ್ದು...

ಸುಶಾಂತ್ ಸಿಂಗ್ ಕೇಸ್; ಇನ್ನೂ ಸಿಕ್ಕಿಲ್ಲ ಒಂದೇ ಒಂದು ಸಾಕ್ಷಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡಾಗಿನಿಂದ ಈವರೆಗೆ ಅನೇಕರ ವಿಚಾರಣೆ ನಡೆಸಿದೆ.ಹೀಗಾಗಿ ಸುಶಾಂತ್​ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲಕ್ಕೆ ಇನ್ನೂ ಯಾವುದೇ ಸ್ಪಷ್ಟ ಚಿತ್ರಣ ದೊರಕಿಲ್ಲ, https://www.youtube.com/watch?v=0hSR4eBkU0g ಇನ್ನು ಇದೇ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರೋ ರಿಯಾ ಚಕ್ರಬೋರ್ತಿ ಪರ ವಕೀಲ ಇದು 2008ರ ಆರುಷಿ ಪ್ರಕರಣದ ಮತ್ತೊಂದು ರೂಪವಾಗಿದೆ ಅಂತಾ ಬಣ್ಣಿಸಿದ್ದಾರೆ. ತಪ್ಪು ಯಾರದ್ದು ಅಂತಾ ವಿಶ್ವಕ್ಕೆ ಗೊತ್ತಿದ್ದರೂ ಆರುಷಿ ತಲ್ವಾರ್​...

ಥಾಯ್ಲ್ಯಾಂಡ್ ರಾಣಿಗೆ ಜೈಲು ಸಜೆಯಿಂದ ಮುಕ್ತಿ

ಥಾಯ್​ಲ್ಯಾಂಡ್ ಮಹಾರಾಜ ಮಹಾ ವಾಜಿರಾಲೊಂಗ್​ಕಾರ್ನ್ ತಮ್ಮ ಪತ್ನಿ ವೋಂಗ್​ವಾಜಿರಾಪಾಕಡಿಗೆ ನೀಡಿದ್ದ ಜೈಲು ಶಿಕ್ಷೆಯಿಂದ ಮುಕ್ತಿ ನೀಡಿದ್ದಾರೆ. https://www.youtube.com/watch?v=0hSR4eBkU0g ಒಂದು ವರ್ಷ  ಜೈಲಿನಲ್ಲಿದ್ದ  ಥಾಯ್​ಲ್ಯಾಂಡ್​ ರಾಣಿ ರಾಜನ ಜತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಮನೆಯಲ್ಲೇ ಜಾನ್ವಿ ಸಹೋದರಿ ಫೋಟೋಶೂಟ್;ವೈರಲ್ ಆಯ್ತು ಕ್ಯೂಟ್ ಪಿಕ್ಸ್

ಕರೊನಾದಿಂದಾಗಿ ಶೂಟಿಂಗ್​ನಲ್ಲಿ ಭಾಗಿಯಾಗದೇ ಸಧ್ಯ ತಮ್ಮ ನಿವಾಸದಲ್ಲೇ ಇರೋ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದ್ದಾರೆ. ಸದಾ ಶೂಟಿಂಗ್​, ಜಿಮ್​, ಫೋಟೋಶೂಟ್​ ಅಂತಾ ಫೀಲ್ಡ್​ನಲ್ಲಿ ಇರ್ತಿದ್ದ ಜಾನು ಇದೀಗ ಮನೆಯಲ್ಲೇ ತಮ್ಮ ಸಹೋದರಿ ಖುಶಿಗೆ ಫೋಟೋಶೂಟ್​ ಮಾಡಿಸಿದ್ದಾರೆ. https://www.youtube.com/watch?v=tKWpmyMiB0E ಸದ್ಯ ಜಾನ್ವಿ ಕಪೂರ್​ ನಟನೆಯ ಗುಂಜನ್​ ಸಕ್ಸೇನಾ ನೆಟ್​ಫ್ಲಿಕ್ಸ್​ನಲ್ಲಿ ಸಖತ್​ ಸದ್ದು ಮಾಡ್ತಿದೆ. ಈ ನಡುವೆ ಮ್ಯಾಗ್​ಜಿನ್​ ಒಂದರ ಕವರ್​...

ವಿಪಕ್ಷ ಸ್ಥಾನಕ್ಕೆ ಕಾಂಗ್ರೆಸ್ ಯೋಗ್ಯವಿಲ್ಲ- ಹೆಚ್ಡಿಕೆ

ವಿರೋಧ ಪಕ್ಷದ ಸ್ಥಾನದಲ್ಲಿ ಇರಲು ಕಾಂಗ್ರೆಸ್​ ಯೋಗ್ಯವಾಗಿಲ್ಲ ಅಂತಾ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ದೂರಿದ್ದಾರೆ. ಚೆನ್ನರಾಯಪಟ್ಟಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಕರೊನಾ ಮಹಾಮಾರಿ ಹೆಸರಲ್ಲಿ ರಾಜ್ಯ ಸರ್ಕಾರ ಗೋಲ್​ಮಾಲ್​ ಮಾಡಿದೆ, ಆದ್ರೆ ಇದನ್ನ ಬಯಲಿಗೆಳೆಯುವಲ್ಲಿ ಕಾಂಗ್ರೆಸ್​ ಸಂಪೂರ್ಣ ವಿಫಲವಾಗಿದೆ ಅಂತಾ ಆರೋಪಿಸಿದ್ರು. https://www.youtube.com/watch?v=0hSR4eBkU0g ಬಿಜೆಪಿ ವಿರುದ್ಧ ಆರೋಪ ಮಾಡುವ ಕಾಂಗ್ರೆಸ್​ ಸೂಕ್ತ ದಾಖಲೆಗಳನ್ನ ತೋರಿಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್​ ರಾಜ್ಯ ಸರ್ಕಾರದ ನ್ಯೂನತೆಗಳನ್ನ ಎತ್ತಿ ತೋರಿಸಲಾಗ್ತಿಲ್ಲ...

ಪಬ್ ಜಿ ಸೇರಿದಂತೆ 118 ಚೀನಿ ಆಪ್​ಗಳು ಬ್ಯಾನ್

ಭಾರತ – ಚೀನಾ ಗಡಿ ಸಂಘರ್ಷ ನಡೆಯುತ್ತಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್​ ಜಿ ಸೇರಿದಂತೆ 118 ಚೀನಾ ಆಪ್​ಗಳನ್ನ ನಿಷೇಧಿಸಿದೆ. https://www.youtube.com/watch?v=0hSR4eBkU0g ಈ ಹಿಂದೆ ನೂರಕ್ಕೂ ಹೆಚ್ಚು ಚೀನಾ ಆಪ್​ಗಳನ್ನ 2 ಬಾರಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ರಷ್ಯಾಗೆ ರಾಜನಾಥ್​ ಸಿಂಗ್​ ಪ್ರವಾಸ; ಎಸ್​ಸಿಓ ಸಭೆಯಲ್ಲಿ ಭಾಗಿ

ಚೀನಾದಲ್ಲಿ ಗಡಿ ವಿವಾದ ಉದ್ವಿಘ್ನಗೊಂಡಿರೋ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ರಷ್ಯಾಗೆ ಪ್ರವಾಸ ಬೆಳೆಸಿದ್ದಾರೆ.ಶಾಂಘೈ ಸಹಕಾರ ಸಂಘಟನೆಯ ಪ್ರಮುಖ ಸಭೆಯಲ್ಲಿ ಭಾಗಿಯಾಗಲಿರೋ ರಾಜನಾಥ್​ ಸಿಂಗ್​ ಮೂರು ದಿನಗಳ ಕಾಲ ರಷ್ಯಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. https://www.youtube.com/watch?v=z6wkL_cSBSc ಎಸ್​ಸಿಓ ಸಭೆಯಲ್ಲಿ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಭಾಗಿಯಾಗಲಿದ್ದಾರೆ. ಶುಕ್ರವಾರ ಮಾಸ್ಕೋದಲ್ಲಿ ನಡೆಯಲಿರುವ ಸಭೆಯಲ್ಲಿ ಭಯೋತ್ಪಾದನೆ ವಿಚಾರವಾಗಿ ಚರ್ಚೆ...
- Advertisement -spot_img

Latest News

ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ: ಬಿ.ವೈ.ವಿಜಯೇಂದ್ರ

Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ. ಯುವ ಮೋರ್ಚಾ...
- Advertisement -spot_img