ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಟ್ರಾನ್ಸ್ಲೇಷನ್ ಮಾಡುವ ವೇಳೆ ಅನೇಕ ರೀತಿಯ ಯಡವಟ್ಟುಗಳು ನಡೆಯುತ್ತಿರುತ್ತವೆ. ನಮಗೆ ಬೇಕಾದ ಭಾಷೆಗೆ ಅದರಲ್ಲೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಗೂಗಲ್ ಟ್ರಾನ್ಸ್ಲೇಟರ್ನ ಮೊರೆ ಹೋಗುತ್ತೇವೆ. ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹಾಕಿ ಭಾಷಾಂತರದ ರೂಪ ಪಡೆಯುತ್ತೇವೆ.
ದರೆ ಇದೇ...
ಕನ್ನಡ ಫೇಮಸ್ ಆ್ಯಂಕರ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು...
Uttarakannada News: ಮುಂಚೆ ಎಲ್ಲಾ ಮಕ್ಕಳು ಸರಿ ದಾರಿಗೆ ಬರಬೇಕು ಎಂದು ತಂದೆ ತಾಯಿ ಮಕ್ಕಳಿಗೆ ಬಡಿದು ಬುದ್ಧಿ ಹೇಳುತ್ತಿದ್ದರು. ಬೈಯ್ಯುವುದಕ್ಕಂತೂ ಲೆಕ್ಕವೇ ಇಲ್ಲ. ಹಾಗಾಗಿಯೇ ಆ ಮಕ್ಕಳು ಇಂದಿಗೂ ತಂದೆ ತಾಯಿಗಳಿಗೆ ಧನ್ಯಾವದ ಹೇಳುತ್ತಾರೆ. ಆದರೆ ಇಂದಿನ ಮಕ್ಕಳಿಗೆ ಬೈಯ್ಯೋದು ತಪ್ಪು. ಅದಕ್ಕೆ ತ್ಕಕ ಹಾಗೆ ಶಾಲೆಯಲ್ಲಿಯೂ ಮಕ್ಕಳಿಗೆ ಬಡಿಯದೇ ಬುದ್ಧಿ ಹೇಳಬೇಕು...
ಬೆಂಗಳೂರು : ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ವಿಸ್ಮಯಕಾರಿ ಘಟನೆಗಳನ್ನು ನೋಡಿದ್ದೇವೆ. ಅವುಗಳಲ್ಲಿ ಕೆಲವೊಂದು ಅತ್ಯಂತ ಮನ ಮುಟ್ಟುತ್ತವೆ, ಇನ್ನನೂ ಕೆಲವು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಆದರೆ ಇದೇ ರೀತಿಯಾದ ಅಚ್ಚರಿಯ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಮೂರು ವರ್ಷದ ಹಿಂದೆ ಕಾಗೆ ಹೊತ್ತೊಯ್ದಿದ್ದ ಚಿನ್ನದ ಬಳೆಯೊಂದು ಪುನಃ ಆ ಮಹಿಳೆಯ ಕೈ ಸೇರಿರುವ ಅಪರೂಪದ ಘಟನೆ...
ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಕಿರು ಜಲಪಾತಗಳು, ಮಳೆಗಾಲದಲ್ಲಿ ಮತ್ತೆ ಜೀವ ಪಡೆಯುತ್ತವೆ. ಇಂಥಾ ಕಿರುಜಲಪಾತಗಳು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿವೆ.
ಮನಸ್ಸಿಗೆ ಮುದ ನೀಡೋ ಕಿರುಜಲಪಾತಗಳು, ಅಷ್ಟೇ ಅಪಾಯಕಾರಿಯೂ ಹೌದು. ಸ್ವಲ್ಪ ಯಾಮಾರಿದ್ರೂ ಬದುಕುಳಿಯುವ ಚಾನ್ಸೇ ಇಲ್ಲ. ಹಾಸನ ಜಿಲ್ಲೆಯಲ್ಲೂ...
ಮಂಡ್ಯದಲ್ಲಿ ಕನ್ನಂಬಾಡಿ ಕಟ್ಟೆ ಉಳಿಸಿ ಹೋರಾಟ ಭುಗಿಲೆದ್ದಿದೆ. ಕನ್ನಂಬಾಡಿ ಕಟ್ಟೆ ಬಳಿ ಅಮ್ಯೂಸ್ ಮೆಂಟ್ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಹಲವು ಸಂಘಟನೆಗಳು ಜೊತೆಯಾಗಿದ್ದು, ಹೋರಾಟಕ್ಕೆ ಧುಮುಕುವ ಲಕ್ಷಣಗಳು ಕಾಣಿಸ್ತಿವೆ.
ಮಂಡ್ಯದ ಗಾಂಧಿ ಭವನದಲ್ಲಿ ‘ಕನ್ನಂಬಾಡಿ ಕಟ್ಟೆ ಉಳಿಸಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ರೈತ ಸಂಘಟನೆಗಳು, ದಲಿತ-ಕಾರ್ಮಿಕ-ಕನ್ನಡಪುರ ಮತ್ತು...
ಕನ್ನಡ ಚಿತ್ರರಂಗದ ಕುಡಿಗಳು, ನಯ ವಿನಯಕ್ಕೆ ಹೆರುವಾಸಿ. ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಕೇಳ್ಬೇಕಾ? ದೊಡ್ಡವರಿಗಂತೂ ತಲೆ ಬಾಗಿಸಿ ಗೌರವ ಕೊಡ್ತಾರೆ. ಶ್ರೀಕೃಷ್ಣನಿಗೆ ಇದ್ದಂತೆ, ಪುನಿತ್ ರಾಜ್ ಕುಮಾರ್‌ಗೂ ಯಶೋಧೆ ಇದ್ರು. ಅವರೇ ಬಿ. ಸರೋಜಾ ದೇವಿ.
ಖ್ಯಾತ ಬಹುಭಾಷಾ ನಟಿ ಸರೋಜಾ ದೇವಿ ಅವ್ರನ್ನ ಪ್ರೀತಿಯಿಂದ ಸರೋಜಮ್ಮ ಅಂತ್ಲೇ ಅಪ್ಪು...
ಹಿರಿಯ ನಟಿ ಸರೋಜಾ ದೇವಿ ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್. ಬಹುಭಾಷಾ ನಟಿ ಸರೋಜಾ ದೇವಿ ಮತ್ತು ಡಾ.ರಾಜ್ ಕುಮಾರ್ ಜೋಡಿ, ಕನ್ನಡ ಚಿತ್ರರಂಗದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈ ಜೋಡಿ ಅಭಿನಯದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ.
1960ರಲ್ಲಿ ರಿಲೀಸ್ ಆದ ಭಕ್ತ ಕನಕದಾಸ ಸಿನಿಮಾದಲ್ಲಿ, ಮೊದಲ ಬಾರಿಗೆ ಡಾ. ರಾಜ್,...
ನೀವು ರಿಸ್ಕ್ ಲೆಸ್ ಆಗಿ ಹೂಡಿಕೆ ಮಾಡಬೇಕಾ..? ಹೆಚ್ಚು ಆದಾಯ ಬರದಿದ್ರೂ ಪರವಾಗಿಲ್ಲ. ನಾವು ಹಾಕಿರೋ ಬಂಡವಾಳ ಸುರಕ್ಷಿತವಾಗಿರಬೇಕು ಅನ್ನೋ ಮೈಂಡ್ ಸೆಟ್ ಇರೋರಿಗೆ, ಪೋಸ್ಟ್ ಆಫೀಸ್ ಉತ್ತಮ ಆಯ್ಕೆ.
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ, ಬಂಡವಾಳವೂ ಸುರಕ್ಷಿತ ಮತ್ತು ನಿಗದಿತ ಆದಾಯ ಸರಿಯಾದ ಸಮಯಕ್ಕೆ ನಿಮ್ಮ ಕೈಸೇರುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ.
1)...
ಹಾವೇರಿ : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಡಿದಾಟ ಮುಂದುವರೆಯುತ್ತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಐದು ವರ್ಷ ನಾನೇ ಅಧಿಕಾರ ನಡೆಸುತ್ತೇನೆ, ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡರೂ ತಾಳ್ಮೆಯ ಸಾಕಾರ ಮೂರ್ತಿಯಂತೆ ಡಿಸಿಎಂ ಡಿಕೆ ಶಿವಕುಮಾರ್ ಮೌನಕ್ಕೆ ಶರಣಾಗಿದ್ದಾರೆ.
ಕೈ ಪಾಳಯದಲ್ಲಿ ನಡೆಯುತ್ತಿರುವ ಈ ಕುರ್ಚಿ ಕದನ...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...