Wednesday, September 23, 2026

Uncategorized

ಕರ್ನಾಟಕದಲ್ಲಿ ದಿವಾಳಿ ಕೃಷಿ ಸಂಘಗಳ ಬಗ್ಗೆ ಸ್ಫೋಟಕ ಮಾಹಿತಿ!

ಕರ್ನಾಟಕದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಗ್ಗೆ ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್‌ ಶಾ ಧ್ವನಿ ಎತ್ತಿದ್ದಾರೆ. ಲಿಖಿತ ರೂಪದಲ್ಲಿ ಸಂಘಗಳ ಸ್ಥಿತಿಗತಿಗಳ ಮತ್ತು ಬಹಳಷ್ಡು ಸಂಘಗಳು ಮುಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ 6,291 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿಯಾಗಿದ್ದು, ಅವುಗಳನ್ನು ಮುಚ್ಚುವ ಪ್ರಕ್ರಿಯೆ ನಡೆದಿದೆ ಎಂದು ಅಮಿತ್‌...

ಡ್ರೈವರ್ ಲೆಸ್ ಮೆಟ್ರೋ ಟ್ರೈನ್‌ನಲ್ಲಿ DK ರೌಂಡ್ಸ್‌!

ಬಹಳಷ್ಟು ವರ್ಷಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಇದೇ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಯೆಲ್ಲೋ ಲೈನ್‌ನ ಚಾಲಕರಹಿತ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳದಿ ಲೈನ್ ಮೆಟ್ರೋಗೆ ಭೇಟಿ ನೀಡಿ...

‘ಸು ಫ್ರಮ್ ಸೋ’ ಸೂಪರ್ ಹಿಟ್ – ಎಷ್ಟು ಕೋಟಿ ಗಳಿಕೆ?

ಕನ್ನಡದ ಹೊಸ ಸಿನಿಮಾ ‘ಸು ಫ್ರಮ್ ಸೋ’ ಈಗ ತಗ್ಗೋ ಮಾತೇ ಇಲ್ಲ ಅನ್ನೋ ಹಾಗೆ ನೇರವಾಗಿ 50 ಕೋಟಿ ಕ್ಲಬ್ ತಲುಪೋ ದಿಕ್ಕಿನಲ್ಲಿ ಸಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರ ಜನಪ್ರಿಯವಾಗಿದೆ. ಮಲಯಾಳಂ ಭಾಷೆಯಲ್ಲಿ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ. ಸಣ್ಣ ಬಜೆಟ್‌ನ ಚಿತ್ರ ಇಷ್ಟು ದೊಡ್ಡ ಯಶಸ್ಸು ಕಾಣುತ್ತಿರುವುದು ಅಚ್ಚರಿಯ ಸಂಗತಿ. ‘ಸು...

ಧರ್ಮಸ್ಥಳದ 13 ಜಾಗ.. 58ಕ್ಕೂ ಹೆಚ್ಚು ಶವಗಳು!?

ಧರ್ಮಸ್ಥಳದ ಅಸಹಜ ಸಾವು ಪ್ರಕರಣದ ನಿಗೂಢತೆ ಇನ್ನೂ ಮುಂದುವರಿದಿದೆ. 1ನೇ ಪಾಯಿಂಟ್‌ನಲ್ಲಿ 2.5 ಅಡಿಯಷ್ಟು ಭೂಮಿ ಅಗೆದಾಗ, ಹರಿದ ಕೆಂಪು ಬಣ್ಣದ ಬ್ಲೌಸ್‌ ಸಿಕ್ಕಿದೆ. ಜೊತೆಗೆ 2 ಐಡಿ ಕಾರ್ಡ್‌, ಡೆಬಿಡ್‌, ಪಾನ್‌ ಕಾರ್ಡ್‌ ಪತ್ತೆಯಾಗಿವೆ. ಈ ಬಗ್ಗೆ ವಕೀಲರು ಪತ್ರಿಕಾ ಪ್ರಕಟಣೆ ರಿಲೀಸ್‌ ಮಾಡಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ...

ಹೂತಿಟ್ಟ ಶವಗಳ ರಹಸ್ಯ ಕೊನೆಗೂ ಪತ್ತೆಯಾಯ್ತಾ?

ಧರ್ಮಸ್ಥದಲ್ಲಿ ನಿಗೂಢ ಸಾವುಗಳ ಬೆನ್ನತ್ತಿದ್ದ ಎಸ್‌ಐಟಿ ಟೀಂ, ಅನಾಮಿಕನೊಂದಿಗೆ ಸ್ಥಳ ಮಹಜರು ಮಾಡಿತ್ತು. ದೂರುದಾರ ತೋರಿಸಿದ್ದ ಜಾಗದಲ್ಲಿ ಮಾರ್ಕ್‌ ಮಾಡಿದ್ದ ಅಧಿಕಾರಿಗಳು, ಸದ್ಯ ಉತ್ಖನನ ಕಾರ್ಯಕ್ಕೆ ಮುಂದಾಗಿದ್ದಾರೆ. ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್‌ ನೇತೃತ್ವದಲ್ಲಿ, ಕಾರ್ಯಾಚರಣೆ ಮಾಡಲಾಗ್ತಿದೆ. ಗ್ರಾಮ ಪಂಚಾಯಿತಿಯ 12 ಕಾರ್ಮಿಕರನ್ನು ಕರೆತಂದಿದ್ದು, 4 ತಂಡಗಳಾಗಿ ಮಾಡಲಾಗಿದೆ. ಹಾರೆ, ಗುದ್ದಲಿ, ಪಿಕಾಸಿಗಳೊಂದಿಗೆ ಬಂದಿದ್ದ...

SSLC ಮಕ್ಕಳಿಗೆ ಗುಡ್‌‌ ನ್ಯೂಸ್ – 35 ಅಲ್ಲ.. 33 ಬಂದ್ರೂ ಪಾಸ್

SSLC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಕರಡು ನಿಯಮಾವಳಿ ಪ್ರಕಟಿಸಿದೆ. ಇನ್ಮುಂದೆ, 33 ಅಂಕ ಪಡೆದರೂ, ವಿದ್ಯಾರ್ಥಿಗಳು ಪಾಸ್‌ ಆಗಲಿದ್ದಾರೆ. ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿ ಪಾಸ್‌ ಮಾರ್ಕ್ಸ್‌ ಬಂದರೆ ಸಾಕು. ಆಂತರಿಕ ಮೌಲ್ಯಮಾಪನದಲ್ಲಿ 20 ಅಂಕ, ಲಿಖಿತ ಪರೀಕ್ಷೆಯಲ್ಲಿ 13 ಅಂಕ...

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ತಾತ್ಕಾಲಿಕ ರಿಲೀಫ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ, ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಎರಡೂ ಕಡೆ ವಾದ ಆಲಿಸಿದ ಸುಪ್ರಿಂಕೋರ್ಟ್‌, ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. 1 ವಾರದಲ್ಲಿ 3 ಪುಟ ಮೀರದಂತೆ ಲಿಖಿತ ವಾದ ಸಲ್ಲಿವಂತೆ ಸೂಚನೆ ನೀಡಿದೆ. ಕನಿಷ್ಟ 10 ದಿನಗಳ ಬಳಿಕವಷ್ಟೇ ದರ್ಶನ್‌ ಜಾಮೀನು ತೀರ್ಪು ತಿಳಿಯಲಿದೆ. ಆರೋಪಿಗಳ...

ನಟ ದರ್ಶನ್‌ಗೂ ಪವಿತ್ರಾ ಗೌಡಗೂ ಏನು ಸಂಬಂಧ?

ಸುಪ್ರೀಂಕೋರ್ಟ್‌ನಲ್ಲಿಂದು ಒಂದೂವರೆ ಗಂಟೆಗೂ ಅಧಿಕ ಕಾಲ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ವಾದ-ಪ್ರತಿವಾದ ಆಲಿಸಿದ ಸುಪ್ರಿಂ, 100ಕ್ಕೂ ಅಧಿಕ ಪ್ರಶ್ನೆಗಳನ್ನು ವಕೀಲರ ಮುಂದಿಟ್ಟಿತ್ತು. ರಾಜ್ಯ ಸರ್ಕಾರ ಮತ್ತು ದರ್ಶನ್‌ಗಷ್ಟೇ ಅಲ್ಲ.. ಪವಿತ್ರಾ ಗೌಡಗೂ ಖಡಕ್‌ ಪ್ರಶ್ನೆಗಳನ್ನೇ ಕೇಳಿದೆ. ಇದಕ್ಕೆಲ್ಲಾ ನೀವೇ ಕಾರಣ - ಸುಪ್ರೀಂ ನೀವಿಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಇದಕ್ಕೆಲ್ಲಾ ನೀವೇ...

ನಾನು ಸೀನಿಯರ್ ಇದ್ದೇನೆ ಮಂತ್ರಿ ಸ್ಥಾನ ಕೊಡ್ಲೇಬೇಕು : ಅಜಯ್ ಸಿಂಗ್ ಬಳಿಕ ಇನ್ನೊಬ್ಬ ಕೈ ಶಾಸಕನ ಡಿಮ್ಯಾಂಡ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ತೆರೆಗೆ ಸರಿಯುತ್ತಿರುವ ಹೊತ್ತಿನಲ್ಲಿಯೇ ಸಂಪುಟ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ನವೆಂಬರ್​​ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆಯ ಸುಳಿವನ್ನು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ನೀಡಿದ್ದರು. ಇದಾದ ಬೆನ್ನಲ್ಲೇ ಜೇರ್ವಗಿ ಶಾಸಕ ಡಾ. ಅಜಯ್ ಸಿಂಗ್ ಮಂತ್ರಿಗಿರಿಯ ಆಸೆ...

ಸಿದ್ದು, ಡಿಕೆಶಿ ಬಿಜೆಪಿ ಟಾರ್ಗೆಟ್ ಅಲ್ಲ! :  ಬಿಜೆಪಿ ಬೆವರಿಳಿಸೋಕೆ ಈ ಮೂವರೇ ಸಾಕು!

ಬೆಂಗಳೂರು : ಕಾಂಗ್ರೆಸ್​​ ಪಕ್ಷದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯುವ ತಂತ್ರಗಳು ಬಿಜೆಪಿಯಲ್ಲಿ ನಡೆಯುತ್ತಿವೆ. ತನ್ನ ವಿರುದ್ಧ ಮುಗಿ ಬೀಳುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಇನ್ನೂ ಮೂವರು ಕೈ ನಾಯಕರು ಬಿಜೆಪಿಗೆ ತಲೆನೋವಾಗಿದ್ದಾರೆ. ಅವರಿಗೆ ಹೇಗಾದರೂ ಮಾಡಿ ಪ್ರಬಲವಾಗಿ ಕೌಂಟರ್ ನೀಡುವ ಸಿದ್ದತೆಗಳು ಕೇಸರಿ ಪಾಳಯದಲ್ಲಿ...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img