Web News: ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸೋಲಾರ್ ಬಳಸುತ್ತಿದ್ದಾರೆ. ಹಾಗಾಗಿ ಸೋಲಾರ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅದೇ ರೀತಿ ಮನೆಯ ಕರೆಂಟ್ ಬಿಲ್ ಕೂೠ ಅಷ್ಟೇ ಹೆಚ್ಚಾಗಿ ಬರುತ್ತಿರಬಹುದು. ಆದರೆ ನಾವಿಂದು ನಮ್ಮ ಸೋಲಾರ್ ಅ್ನ್ನೋ ಕಂಪನಿಯಿಂದ ನೀವು ನಿಮ್ಮ ಮನೆಗೆ ಸೋಲಾರ್ ಹಾಕಿಸಿ, ಕರೆಂಟ್ ಬಿಲ್ ಉಳಿಸುವುದರ ಜತೆಗೆ ಹಣ ಕೂಡ...
ಬಲ್ಲೇರಿಯನ್‌ನ ನಿಗೂಢ ಹಾಗೂ ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ ಮಾಡಿದ ಭವಿಷ್ಯವಾಣಿಗಳು ಇಂದಿಗೂ ಜಗತ್ತಿಗೆ ಗಾಢವಾದ ಪ್ರಭಾವ ಬೀರುತ್ತಿವೆ. 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟುಮಿಕಾದಲ್ಲಿ ಜನಿಸಿದ ಬಾಬಾ ವಂಗಾ ಮೂಲದಲ್ಲಿ ವಾಂಜೆಲಿಯಾ ಪಾಂಡವಾ ಎಂಬ ಹೆಸರಿನಿಂದ ಪರಿಚಿತರಾಗಿದ್ದರು. 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡಿದ್ದಾರೆ.
1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ...
ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಳತೆಯೇ ಇಲ್ಲ. ಇಷ್ಟು ದಿನ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಕ್ಟೋಬರ್ 3ರಂದು ಅಪರೂಪಕ್ಕೆ ಇಳಿಕೆಯ ಮುಖ ಕಂಡಿವೆ. ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮಿಗೆ 65 ರೂಪಾಯಿ ಇಳಿಕೆಯಾಗಿದೆ. ಅಕ್ಟೋಬರ್ 2ರಂದೂ ಚಿನ್ನದ ಬೆಲೆ ಸ್ವಲ್ಪ ತಗ್ಗಿತ್ತು....
ಹೈದರಾಬಾದ್‌ನ ಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿ ಬಳಿ ಊಹಿಸಲಾಗದ ಘಟನೆ ನಡೆದಿದೆ. ತೆಂಗಿನಕಾಯಿಗಳೊಳಗೆ ಮರೆಮಾಚಿ 400 ಕೆಜಿ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗ್ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದೆ. ರಾಚಕೊಂಡ ಪೊಲೀಸರು ಸುಮಾರು ₹2 ಕೋಟಿ ಮೌಲ್ಯದ 400 ಕೆಜಿ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಚಕೊಂಡ ಪೊಲೀಸರು ಹಾಗೂ ತೆಲಂಗಾಣದ ಡ್ರಗ್ Law Enforcement ನ...
75 ವರ್ಷದ ವೃದ್ಧನೊಬ್ಬ ತನಗಿಂತ 35 ವರ್ಷದ ಮಹಿಳೆಯನ್ನು ಮದುವೆಯಾಗಿ ಹನಿಮೂನ್ಗೂ ಮೊದಲೇ ಜೀವ ಬಿಟ್ಟ ಘಟನೆ ನಡೆದಿದೆ. 75 ವರ್ಷದ ವೃದ್ಧ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ. ಇದರ ಬೆನ್ನಲ್ಲೇ ಮನೆಯವರ ವಿರೋಧದ ನಡುವೆಯೂ ಜಲಾಲ್ ಪುರದ ಮಾಂಭಾವತಿಯನ್ನ ಮದುವೆಯಾಗಿದ್ದ. ಮರುದಿನವೇ ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರ್...
Karnataka TV: ನಿಮ್ಮ ಚೆಂದದ ಮನೆಯಲ್ಲಿ 1 ಚೆಂದದ ಟಿವಿ ಇರಬೇಕು. ಟಿವಿ ನೋಡುವಾಗ ಉತ್ತಮ ಮನೋರಂಜನೆ ಸಿಗಬೇಕು ಅಂತಾ ಇಂದಿನ ಕಾಲದ ಯುವಪೀಳಿಗೆಗೆ ಆಸೆ ಇರುತ್ತದೆ. ನೀವು ಆ ಲಕ್ಷ ಲಕ್ಷದ ಟಿವಿಗೆ ನೀಡುವ ದುಡ್ಡಲ್ಲೇ ಇನ್ನು ಸ್ವಲ್ಪ ದುಡ್ಡು ಸೇರಿಸಿದ್ರೆ, ನಿಮ್ಮ ಮನೆಯಲ್ಲೇ ಥಿಯೇಟರ್ ಅನುಭವ ಪಡೆಯಬಹುದು.
https://youtu.be/1h0SR_JL1HM
2 ಲಕ್ಷ ಖರ್ಚು ಮಾಡಿದ್ರೆ,...
ನವರಾತ್ರಿ ಅಂದರೆ ಭಕ್ತಿ, ಸಂಸ್ಕೃತಿ, ಅಲಂಕಾರ, ಸಡಗರ – ಈ ಎಲ್ಲದರ ಸಂಭ್ರಮವೇ ವಿಶೇಷ. ಭಾರತದೆಲ್ಲೆಡೆ ನವರಾತ್ರಿ ಹಬ್ಬದ ಶೋಭೆ ಈಗಾಗಲೇ ಕಂಗೊಳಿಸುತ್ತಿದೆ. ಆದರೆ ಈ ಬಾರಿ ಆಂಧ್ರಪ್ರದೇಶದ ಕೋಣಸೀಮಾ ಜಿಲ್ಲೆಯಲ್ಲಿ ನಡೆದ ಅಲಂಕಾರ ಎಲ್ಲರನ್ನೂ ಬೆರಗುಗೊಳಿಸಿದೆ. ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ದೇವಿಯ ಅಲಂಕಾರ ಮಾಡಲಾಗಿದೆ. ಈ ವೀಡಿಯೋ ಈಗ...
ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ತಾರೆ, ಆದರೆ ಕೆಟ್ಟ ತಾಯಿ ಇರಲ್ಲ ಅನ್ನೋದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಹೌದು, ಗರ್ಭಿಣಿ ಮಹಿಳೆಯೊಬ್ಬಳು ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಾಳೆ. ಆ ವೇಳೆ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಲಭ್ಯವಿರದ ಕಾರಣ ಆಸ್ಪತ್ರೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ, ಆ ಮಗುವನ್ನ ಸ್ನಾನಗೃಹದ ಬಕೆಟ್‌ನಲ್ಲಿ ಬಿಟ್ಟು ಹೋಗಿದ್ದಾಳೆ.
ಈ...
ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇಲ್ಲ. ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಪೊಲೀಸ್ ಜೀಪ್ ಮೇಲೇರಿ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಓಡಿ ಹೋಗಿ ಸಿಕ್ಕಿ ಹಾಕಿಕೊಂಡು ಪೊಲೀಸ್ ಜೀಪ್ ಮೇಲೇರಿ ರಂಪಾಟ ಮಾಡಿದ್ದಾರೆ. 22 ವರ್ಷದ...
ಭಾರತದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳು ತೀರಾ ವಿರಳ ಎನ್ನಬಹುದು. ಒಂದೇ ಒಂದು ನಿಮಿಷ ವಿದ್ಯುತ್ ವ್ಯತ್ಯಯ ಉಂಟಾದ್ರೂ ಒದ್ದಾಡಿ ಹೋಗ್ತೀವಿ. ಆದರೇ, ಇಲ್ಲೊಬ್ಬ ಅಜ್ಜಮ್ಮ ಹುಟ್ಟಿದಾಗಿನಿಂದ ಇಲ್ಲೀ ತನಕ ವಿದ್ಯುತ್ ಬೆಳಕನ್ನೇ ನೋಡದೇ, ಅದನ್ನ ಬಳಸದೇ ಬರೀ ಪ್ರಕೃತಿಯನ್ನೇ ಪ್ರೀತಿಸಿದ್ರು. ಆದ್ರೀಗ ಅದೇ ಪ್ರಕೃತಿ ಮಡಿಲು ಸೇರಿದ್ದಾರೆ. ಡಾ. ಹೇಮಾ ಸಾನೆ, ಪುಣೆಯ ಪ್ರಸಿದ್ಧ...
ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...