Knowledge: ಯಾರಿಗೆ ತಾನೇ ತಾವು ಶ್ರೀಮಂತರಾಗಬೇಕು..? ಚೆನ್ನಾಗಿ ದುಡ್ಡು ಮಾಡಬೇಕು, ಚಿಕ್ಕ ವಯಸ್ಸಿಗೆ ನಿವೃತ್ತಿಯಾಗಬೇಕು ಅನ್ನೋ ಆಸೆ ಇರೋದಿಲ್ಲ..? ಈಗಂತೂ ಹಲವರು 40ಕ್ಕೆ ಲೈಫ್ ನಲ್ಲಿ ಸೆಟಲ್ ಆಗಿ, ಪ್ರವಾಾಸ ಮಾಡಿಕ``ಂಡು ಇರಬೇಕು ಅಂತಾ ಆಸೆಪಡುತ್ತಾರೆ. ಹಾಗಾಗಬೇಕು ಅಂದ್ರೆ ನೀವು ಕೆಲವು ರೂಲ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ರೂಲ್ಸ್ ಏನು ಅಂತಾ ತಿಳಿಯೋಣ...
Web News: ಸಿಗರೇಟ್. ಕೆಲವರು ಒತ್ತಡದಿಂದ ಹೊರಬರಲು ಉಪಯೋಗಿಸುವ ವಸ್ತು. ಅದೆಷ್ಟೋ ಜನ ಉಸಿರು ತೆಗೆದ ವಸ್ತು. ಸಿಗರೇಟ್ ಸೇದುವುದರಿಂದ ಆರೋಗ್ಯಕ್ಕೆ ಎಷ್ಟು ನಷ್ಟ ಅಂತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಚಟ ಬಿಡಲು ಕೇಳುವುದಿಲ್ಲ. ಆ ರೀತಿ ಚಟ ಹಿಡಿಸಿಕೊಂಡಿರುತ್ತಾರೆ. ಹಾಗಾದ್ರೆ ಈ ರೇಂಜಿಗೆ ಮತ್ತು ಬರಿಸುವ ಸಿಗರೇಟ್ ಯಾಕೆ, ಯಾವಾಗ ಮತ್ತು...
News: ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯೇ..? ಕಾಪಿ ಎಡಿಟಿಂಗ್, ವೀಡಿಯೋ ಎಡಿಟಿಂಗ್, ಮಾರ್ಕೆಟಿಂಗ್, ಆ್ಯಂಕರಿಂಗ್, ರಿಪೋರ್ಟಿಂಗ್, ಗ್ರಾಫಿಕ್ ಡಿಸೈನಿಂಗ್, ಕ್ಯಾಮೆರಾ ಮ್ಯಾನ್, ಡ್ರೈವರ್, ಪ್ರೊಗ್ರಾಮ್ ಪ್ರೊಡ್ಯುಸರ್, ಇವುಗಳಲ್ಲಿ ಯಾವುದಾದರೂ ಒಂದು ಕೆಲಸ ನಿಮಗೆ ಬಂದರೂ ಸಾಕು, ನಿಮಗೆ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ.
ಕರ್ನಾಟಕ...
News: ವಿವಾಹದ ಬಳಿಕ ದಂಪತಿಗಳ ನಡುವೆ ವೈ ಮನಸ್ಸು, ಜಗಳ ಇವು ಸಾಮಾನ್ಯವಾಗಿರುತ್ತವೆ. ಆದರೆ ಇದರಲ್ಲಿಯೇ ಅತಿಯಾದ ವ್ಯಾಮೋಹ, ನಿರೀಕ್ಷೆ ಹಾಗೂ ಅನುಮಾನ ಹೀಗೆ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವ ಸಂಗತಿಗಳೇ ಬಹುತೇಕ ದಾಂಂಪತ್ಯಗಳಿಗೆ ಇತಿಶ್ರೀ ಹಾಡುತ್ತಿವೆ. ಅಲ್ಲದೆ ಈ ಡೈವೋರ್ಸ್‌ಗಳ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಇದೀಗ ಹೊರಬಿದ್ದಿದ್ದು, ಇದು ಈಗ ದಂಪತಿಗಳ ಮಾನಸಿಕ...
Valentines Day Special: ಸಂಬಂಧಗಳಲ್ಲೇ ಶ್ರೇಷ್ಠ ಸಂಬಂಧ ಅಂದ್ರೆ, ಅದು ಪತಿ ಪತ್ನಿ ಸಂಬಂಧ. ಇದೇನಪ್ಪಾ ಅಮ್ಮ ಮಕ್ಕಳ ಸಂಬಂಧ ಎಲ್ಲಕ್ಕಿಂತ ಶ್ರೇಷ್ಠ ಅಂತಾ ನೀವು ಹೇಳಬಹುದು. ಅಮ್ಮನಾಗಬೇಕು ಅಂದ್ರುನೂ ಪತಿ-ಪತ್ನಿ ಸಂಬಂಧದಿಂದಲೇ ಆಗಬೇಕು ಅಲ್ವಾ..? ಒಂದು ಕುಟುಂಬವನ್ನು ನಿರ್ಮಿಸುವ ಶಕ್ತಿ ಇರೋದು ಪತಿ- ಪತ್ನಿಯಲ್ಲಿ. ಹಿಂದಿನ ಕಾಲದಲ್ಲಿ ಒಂದು ದಂಪತಿಗೆ 6ರಿಂದ 7...
Kannada Fact Check: ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಓರ್ವ ಮುಸುಧಾರಿ ವ್ಯಕ್ತಿ ನಡೆಯುತ್ತ ಬಂದು, ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ, ಒಂದು ಕಾಗದ ಕೊಟ್ಟು, ಈ ವಿಳಾಸ ಎಲ್ಲಿ ಬರತ್ತೆ ಎಂದು ಕೇಳುತ್ತಾನೆ. ಬೈಕ್ ಮೇಲಿದ್ದ ವ್ಯಕ್ತಿ, ಆ ಕಾಗದ ಓದಲು ಶುರು ಮಾಡಿ, ಹಿಪ್ನೋಟೈಸ್ ಆಗಿ,...
KARNATAKA TV SPECIAL
BENGALURU : ಈ ಹಸುಗಳಂದ್ರೆ ನಾವು ಅದೊಂದು ಸಾಮಾನ್ಯ ಪ್ರಾಣಿ, ರೈತ ಅವುಗಳನ್ನ ಸಾಕುತ್ತಾನೆ. ಅವುಗಳಿಗೆ ಬೇಕಾದ ಮೇವು , ನೀರಿನ ಜೊತೆಗೆ ಪಾಲನೆ ಪೋಷಣೆಯನ್ನಷ್ಟೇ ಮಾಡುತ್ತಾನೆ. ಅಬ್ಬಬ್ಬಾ ಅಂದ್ರೆ ಅವುಗಳಿಂದ ಹಾಲು ಹಾಗೂ ಗೊಬ್ಬರದ ಲಾಭವನ್ನ ಮಾತ್ರ ರೈತ ಪಡೆಯಲು ಸಾಧ್ಯ ಅಂತ ನಾವೆಲ್ಲರೂ ಸಾಮಾನ್ಯವಾಗಿ ಭಾವಿಸಿರುತ್ತೇವೆ. ಆದರೆ ತಮ್ಮ...
Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಅವರು ಯಾವ ರೀತಿ ಯೂಟ್ಯೂಬ್ ಶುರು ಮಾಡಿದ್ರು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು. ಅವರ ತಿಂಗಳ ಆದಾಯ ಎಷ್ಟಿತ್ತು ಅನ್ನೋ ಬಗ್ಗೆ ದತ್ತಾ ಅವರೇ, ಕರ್ನಾಟಕ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ, ಇನ್ನಷ್ಟು ಸುದ್ದಿಗಳನ್ನು ದತ್ತಾ ಅವರು ಹಂಚಿಕೊಂಡಿದ್ದಾರೆ.
ದತ್ತಾ ಅವರ ಕಾರ್ ಒಳಗಡೆ ಯಾವ ರೀತಿ ಇದೆ...
Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಬೇನೂರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.
ದತ್ತಾ ಅವರು ತಮ್ಮ ಮನೆಯಲ್ಲಿ ಟೆರೆಸ್ ಗಾರ್ಡೆನಿಂಗ್ ಮಾಡಿದ್ದು, ಆರೋಗ್ಯಕರವಾದ ಜೀವನ ನಡೆಸುತ್ತಿದ್ದಾರೆ. ಇವರು ಪೇರಲೆ ಗಿಡ, ಸ್ಟಾರ್ ಫ್ರೂಟ್ಸ್ ಸೇರಿ ಹಲವು ಹಣ್ಣುಗಳನ್ನು ಮನೆಯಲ್ಲೇ ಬೆಳೆಯುತ್ತಾರೆ. ದತ್ತಾ ಹೇಳುವುದೇನೆಂದರೆ, ಎಲ್ಲೆಡೆ ಆರ್ಗ್ಯಾನಿಕ್...
Web News: ಉತ್ತರಪ್ರದೇಶದ ಅಲಹಾಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಾಯಾಗಿದ್ದಾರೆ. ಇಷ್ಟು ಜನ ಸೇರುವ ಈ ಸಂಭ್ರಮದಲ್ಲಿ ಫೆವಿಕೋಲ್ ತಮ್ಮ ಬ್ರ್ಯಾಂಡ್‌ನ್ನು ಡಿಫ್ರೆಂಟ್ ಆಗಿ ಪ್ರಮೋಟ್ ಮಾಡಿದೆ. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.
ಕೋಟ್ಯಂತರ ಜನ ಸೇರುವ ಜಾಗದಲ್ಲಿ ನೂಕು ನುಗ್ಗಲು ಉಂಟಾಗುವುದು ಸಹಜ. ಈ ವೇಳೆ...
Hubli News: ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಭಾರತೀಯ ಸರ್ಕಾರದ ಉಗ್ರಾಣಕ್ಕೆ ಇಂದು ಭೇಟಿ ನೀಡಿದ್ದು, ಅಕ್ಕಿಯನ್ನು ಪರಿಶೀಲಿಸಿದರು. ನಂತರ...