Business News: ಭಾರತೀಯ ಕೆಲ ಮಹಿಳೆಯರು, ಮನಸ್ಸಿಗೆ ಬಂದ ರೀತಿ ಆಹಾರವನ್ನು ವೇಸ್ಟ್ ಮಾಡುವುದಿಲ್ಲ. ಇರುವುದರಲ್ಲೇ ಅಡ್ಜಸ್ಟ್ ಮಾಡೋದು, ಅಥವಾ ಇರುವ ವಸ್ತುವನ್ನು ಬಳಸಿ ತಮ್ಮದೇ ರೆಸಿಪಿ ಮಾಡಿ ಆಹಾರ ಹಾಳಾಗದ ಹಾಗೇ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಚಪಾತಿ ಮಾಡಿದ ಹಿಟ್ಟು ಉಳಿದರೆ, ಪೂರಿ ಮಾಡುತ್ತಾರೆ. ಪೂರಿಗೆ ಮಾಡಿದ ಆಲೂ ಪಲ್ಯ ಉಳಿದರೆ, ಬೋಂಡಾ ಮಾಡುತ್ತಾರೆ....
News: ಆನ್‌ಲೈನ್ ಶಾಪಿಂಗ್‌ನಲ್ಲಿ ಅದೆಂಥೆಂಥ ಎಡವಟ್ಟು ನಡೆದಿರುವ ಬಗ್ಗೆ ನಾವು ನೀವು ಕೇಳಿರುತ್ತೇವೆ. ನೋಡಿರುತ್ತೇವೆ. ಇಲ್ಲಿ ಅಂಥದ್ದೇ ಮತ್ತೊಂದು ಎಡವಟ್ಟು ಆಗಿದ್ದು, ಆರ್ಡರ್ ಮಾಡಿದ್ದು ಜುವೆಲ್ಲರಿ ಆದರಿ ಬಂದಿದ್ದು ಈರುಳ್ಳಿ.
ನಿಧಿ ಜೈನ್ ಎಂಬಾಕೆ ಆನ್‌ಲೈನ್‌ಲ್ಲಿ 3 ರೀತಿಯ ಆಭರಣಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಎರಡು ಆರ್ಡರ್ ಸರಿಯಾಗಿ ಬಂದಿದೆ. ಆದರೆ ಮೂರನೇ ಆರ್ಡರ್‌ನಲ್ಲಿ ಆಭರಣದ...
Business Tips: ಕೆಲವು ಚಿಕ್ಕ ರೆಸ್ಟೋರೆಂಟ್‌ನಲ್ಲಿ ಕೆಲವೇ ಕೆಲವು ಚೇರ್‌ಗಳು ಇರುತ್ತದೆ. ಟೇಬಲ್ ಮಾತ್ರ ಹೆಚ್ಚಿರುತ್ತದೆ. ಅಂಥ ವೇಳೆ ಹೆಚ್ಚಿನ ಗ್ರಾಹಕರು ನಿಂತುಕೊಂಡೇ ತಿಂಡಿ ತಿಂದು ಹೋಗಬೇಕಾಗುತ್ತದೆ. ಅಥವಾ ಕಡಿಮೆ ಟೇಬಲ್ ಮತ್ತು ಚೇರ್ ಇಟ್ಟಿರುತ್ತಾರೆ. ಇದರ ಹಿಂದೆಯೂ ಉದ್ಯಮ ತಂತ್ರವಿದೆ ಅಂದ್ರೆ ನೀವು ನಂಬಲೇಬೇಕು.
https://youtu.be/fvLo8-ulnPI
ಹೀಗೆ ಟೇಬಲ್ ಚೇರ್ ಕಡಿಮೆ ಇಡಲು ಕಾರಣವೇನಂದ್ರೆ, ಹೊಟೇಲ್‌ಗೆ...
Business Tips: ನೀವು ನೋಡಿರಬಹುದು. ಮಾರ್ವಾಡಿಗಳು ಎಷ್ಟು ಚೆನ್ನಾಗಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ತಮ್ಮ ಉದ್ಯಮವನ್ನು ಯಾವ ರೀತಿ ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಎಂದು. ಹಾಗಾಗಿ ಭಾರತದಲ್ಲಿ ಉದ್ಯಮದಲ್ಲಿ ಉತ್ತುಂಗದಲ್ಲಿ ಇರುವವರು ಮಾರ್ವಾಡಿಗಳೇ.
ಯಾಕಂದ್ರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ, ಉದ್ಯಮದಲ್ಲಿ ಪಳಗುವಂತೆ ಮಾಡುತ್ತಾರೆ. ಈಗಂತೂ ಹಲವು ಮಾರ್ವಾಡಿಗಳು ಸಿಎಂ, ಎಂಬಿಎ ಮಾಡಿ, ಕೋಟಿ ಕೋಟಿ...
News: ನಾವು ನೀವೆಲ್ಲ ಧರಿಸುವ ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕದೊಂದು ಪಾಕೇಟ್ ಇರುತ್ತದೆ. ಆ ಪಾಕೇಟ್‌ನ್ನು ಕೆಲವು ಉಪಯೋಗಿಸುತ್ತಾರೆ. ಇನ್ನು ಕೆಲವರು ಎಂದಿಗೂ ಉಪಯೋಗಿಸಿರುವುದೇ ಇಲ್ಲ. ಆದರೆ ಆ ಚಿಕ್ಕ ಪಾಕೇಟ್ ಮಾಡಿರೋದಾಾದ್ರೂ ಯಾಕೆ ಅನ್ನೋ ಸಂಗತಿ ಕೆಲವರಿಗೆ ಗೊತ್ತೇ ಇಲ್ಲ. ಆ ಬಗ್ಗೆ ಇಂದು ಮಾಹಿತಿ ತಿಳಿಯೋಣ ಬನ್ನಿ.
https://youtu.be/E3YmJxhTl-g
ಹಿಂದಿನ ಕಾಲದಲ್ಲಿ ವಿದೇಶದಲ್ಲಿ ಕೆಲಸ ಮಾಡುವ...
News: ಇಂದಿನ ಕಾಲದಲ್ಲಿ ಎಲ್ಲರೂ ಎಟಿಎಂ ಕಾರ್ಡ್ ಬಳಸುವವರೇ. ಮೊದಲೆಲ್ಲ ಹಣ ಡ್ರಾ ಮಾಡಬೇಕು ಅಂದ್ರೆ, ಬ್ಯಾಂಕ್‌ಗೆ ಹೋಗಿ, ಅಲ್ಲಿ ಫಾರ್ಮ್ ಫುಲ್ ಮಾಡಿ, ಬಳಿಕ ದುಡ್ಡು ಡ್ರಾ ಮಾಡಿಕೊಂಡು ಬರಬೇಕಿತ್ತು. ಆದರೆ ಈಗ ಹಾಗಿಲ್ಲ, ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ನಂಬರ್ ಹಾಕಿದ್ರೆ ಸಾಕು, ಎಷ್ಟು ದುಡ್ಡು ಬೇಕೋ, ಅಷ್ಟು ಸಿಗುತ್ತದೆ. ಆದರೆ...
GKVK Agriculture Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ.
ಜೊತೆಗೆ ಪ್ಯೂರ್ ಆಗಿರುವ ಗಾಣದ ಎಣ್ಣೆ ಕೂಡ ನಿಮಗಿಲ್ಲಿ ಸಿಗುತ್ತಿದೆ. ಇತ್ತೀಚೆಗೆ ಬರುವ ಎಣ್ಣೆಗಳಲ್ಲಿ ಆರೋಗ್ಯಕರ ಅಂಶಗಳಿಗಿಂತ ಹೆಚ್ಚು, ಕಲಬೆರಕೆಯೇ ಕೂಡಿದೆ. ಆದರೆ ನೀವು ಈ ಕೃಷಿ ಮೇಳದಲ್ಲಿ...
GKVK Agricultural Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ.
ಅದರಲ್ಲೂ ನೀವು ಮೀನು ಪ್ರಿಯವಾಗಿದ್ದು, ನಿಮ್ಮ ಮನೆಯ ಫಿಶ್ ಪಾಟ್‌ನಲ್ಲಿ ಕಲರ್ ಕಲರ್ ಫಿಶ್ ಇರಬೇಕು ಅಂತಾ ನೀವು ಬಯಸಿದ್ರೆ, ಈ ಕೃಷಿ ಮೇಳಕ್ಕೆ ನೀವು ಬರಲೇಬೇಕು. ಇಲ್ಲಿ...
News: ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಕೃಷಿಗೆ ಸಂಬಂಧಿಸಿದ ವಿವಿಧ ರೀತಿಯ ಕೃಷಿ ತಳಿಗಳು, ಪ್ರಾಣಿ, ಪಕ್ಷಿಗಳು, ಆಹಾರ ಧಾನ್ಯ, ತಿಂಡಿ ತಿನಿಸು ಎಲ್ಲವನ್ನೂ ಅನಾವರಣಗೊಳಿಸಲಾಗುತ್ತಿದೆ.
ತಿಂಡಿ ತಿನಿಸಿನ ಲೀಸ್ಟ್‌ನಲ್ಲಿ ರುಚಿಕರವಾದ ಕೇಕ್ ಕುಕೀಸ್ ಕೂಡ ಮಾರಾಟಕ್ಕೆ ಇದ್ದು, ಇದನ್ನು ಟೇಸ್ಟ್ ಮಾಡಿರುವ ಗ್ರಾಹಕರು, ವಾಹ್ ಸೂಪರ್ ಅಂತಲೂ ಹೇಳಿದ್ದಾರೆ. ಇದು ವಿಶ್ವವಿದ್ಯಾನಿಯಲದ ವಿದ್ಯಾರ್ಥಿಗಳು ಮಾಡಿರುವ...
Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ...
ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...