Wednesday, July 30, 2025

ವೆಬ್ ಸ್ಟೋರಿ

Money Knowledge: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Knowledge: ಇಂದಿನ ಯುವಪೀಳಿಗೆಯವರು ಎಷ್ಟು ದುಡಿದರೂ ದುಡ್ಡು ಉಳಿಸಲ ಆಗುತ್ತಿಲ್ಲವೆಂದು ಹೇಳುತ್ತಾರೆ. ಆದರೆ ಯಾಕೆ ಅಂತಾ ಅವರು ಕಾರಣ ತಿಳಿದುಕ``ಳ್ಳುವುದಿಲ್ಲ. ಆದರೆ ನೀವು ನಾವಿಂದು ಹೇಳುವ ವಿಷಯವನ್ನು ಡಿಲೀಟ್ ಮಾಡಿದ್ರೆ, ಹೆಚ್ಚು ದುಡ್ಡು ಉಳಿತಾಯ ಮಾಡಬಹುದು. ಹಾಗಾದ್ರೆ ನಾವು ಯಾವ ವಿಷಯವನ್ನು ಡಿಲೀಟ್ ಮಾಡಬಹುದು ಅಂತಾ ತಿಳಿಯೋಣ ಬನ್ನಿ. ಶಾಪಿಂಗ್: ಸ್ತ್ರೀಯರಿಗಾಗಲಿ, ಪುರುಷರಿಗಾಗಲಿ ಹೆಚ್ಚೆಂದರೆ,...

Knowledge: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ.. ಭಾಗ 2

Knowledge: ಈ ಮೊದಲ ಭಾಗದಲ್ಲಿ ನಾವು 40ನೇ ವಯಸ್ಸಿಗೆ ನೀವು ನಿವೃತ್ತಿ ಪಡೆಯಬೇಕು ಅಂದ್ರೆ ಏನೇನು ಮಾಡಬೇಕು ಅಂತಾ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನಷ್ಟು ತಿಳಿಯೋಣ. Fourth Rule: ನಾಲ್ಕನೇಯ ರೂಲ್ಸ್ ಅಂದ್ರೆ, ಬೇರೆಯವರು ತೆಗೆದುಕxಡರೆಂದು, ಅಥವಾ ಶೋಕಿಗಾಗಿ ಲಕ್ಷ ಲಕ್ಷ ಲೋನ್ ಮಾಡಿ, ಕಾರು ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ನಿಮಗೆ...

Knowledge: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ.. ಭಾಗ 1

Knowledge: ಯಾರಿಗೆ ತಾನೇ ತಾವು ಶ್ರೀಮಂತರಾಗಬೇಕು..? ಚೆನ್ನಾಗಿ ದುಡ್ಡು ಮಾಡಬೇಕು, ಚಿಕ್ಕ ವಯಸ್ಸಿಗೆ ನಿವೃತ್ತಿಯಾಗಬೇಕು ಅನ್ನೋ ಆಸೆ ಇರೋದಿಲ್ಲ..? ಈಗಂತೂ ಹಲವರು 40ಕ್ಕೆ ಲೈಫ್ ನಲ್ಲಿ ಸೆಟಲ್ ಆಗಿ, ಪ್ರವಾಾಸ ಮಾಡಿಕ``ಂಡು ಇರಬೇಕು ಅಂತಾ ಆಸೆಪಡುತ್ತಾರೆ. ಹಾಗಾಗಬೇಕು ಅಂದ್ರೆ ನೀವು ಕೆಲವು ರೂಲ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ರೂಲ್ಸ್ ಏನು ಅಂತಾ ತಿಳಿಯೋಣ...

ಸಿಗರೇಟನ್ನು ಯಾಕೆ, ಯಾವಾಗ ಮತ್ತು ಎಲ್ಲಿ ತಯಾರಿಸಲಾಯಿತು ಗೊತ್ತಾ..?

Web News: ಸಿಗರೇಟ್. ಕೆಲವರು ಒತ್ತಡದಿಂದ ಹೊರಬರಲು ಉಪಯೋಗಿಸುವ ವಸ್ತು. ಅದೆಷ್ಟೋ ಜನ ಉಸಿರು ತೆಗೆದ ವಸ್ತು. ಸಿಗರೇಟ್ ಸೇದುವುದರಿಂದ ಆರೋಗ್ಯಕ್ಕೆ ಎಷ್ಟು ನಷ್ಟ ಅಂತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಚಟ ಬಿಡಲು ಕೇಳುವುದಿಲ್ಲ. ಆ ರೀತಿ ಚಟ ಹಿಡಿಸಿಕೊಂಡಿರುತ್ತಾರೆ. ಹಾಗಾದ್ರೆ ಈ ರೇಂಜಿಗೆ ಮತ್ತು ಬರಿಸುವ ಸಿಗರೇಟ್ ಯಾಕೆ, ಯಾವಾಗ ಮತ್ತು...

ಕರ್ನಾಟಕ ಟಿವಿಯಲ್ಲಿ ಕೆಲಸ ಮಾಡುವ ಆಸಕ್ತಿ ನಿಮಗಿದೆಯೇ..? ಹಾಗಾದ್ರೆ ಈಗಲೇ ಅಪ್ಲೈ ಮಾಡಿ.

News: ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯೇ..? ಕಾಪಿ ಎಡಿಟಿಂಗ್, ವೀಡಿಯೋ ಎಡಿಟಿಂಗ್, ಮಾರ್ಕೆಟಿಂಗ್, ಆ್ಯಂಕರಿಂಗ್, ರಿಪೋರ್ಟಿಂಗ್, ಗ್ರಾಫಿಕ್ ಡಿಸೈನಿಂಗ್, ಕ್ಯಾಮೆರಾ ಮ್ಯಾನ್, ಡ್ರೈವರ್, ಪ್ರೊಗ್ರಾಮ್ ಪ್ರೊಡ್ಯುಸರ್, ಇವುಗಳಲ್ಲಿ ಯಾವುದಾದರೂ ಒಂದು ಕೆಲಸ ನಿಮಗೆ ಬಂದರೂ ಸಾಕು, ನಿಮಗೆ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಕರ್ನಾಟಕ...

News: ಶಾಕಿಂಗ್ ವಿಚಾರ : ಕಪಲ್ಸ್‌ ಡೈವೋರ್ಸ್‌ಗೆ ಇದೇ ಕಾರಣ..!

News: ವಿವಾಹದ ಬಳಿಕ ದಂಪತಿಗಳ ನಡುವೆ ವೈ ಮನಸ್ಸು, ಜಗಳ ಇವು ಸಾಮಾನ್ಯವಾಗಿರುತ್ತವೆ. ಆದರೆ ಇದರಲ್ಲಿಯೇ ಅತಿಯಾದ ವ್ಯಾಮೋಹ, ನಿರೀಕ್ಷೆ ಹಾಗೂ ಅನುಮಾನ ಹೀಗೆ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವ ಸಂಗತಿಗಳೇ ಬಹುತೇಕ ದಾಂಂಪತ್ಯಗಳಿಗೆ ಇತಿಶ್ರೀ ಹಾಡುತ್ತಿವೆ‌. ಅಲ್ಲದೆ ಈ ಡೈವೋರ್ಸ್‌ಗಳ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಇದೀಗ ಹೊರಬಿದ್ದಿದ್ದು, ಇದು ಈಗ ದಂಪತಿಗಳ ಮಾನಸಿಕ...

Valentines Day Special: ಸುಂದರ ಸಂಬಂಧದ ರಹಸ್ಯವೇನು ಗೊತ್ತಾ..?

Valentines Day Special: ಸಂಬಂಧಗಳಲ್ಲೇ ಶ್ರೇಷ್ಠ ಸಂಬಂಧ ಅಂದ್ರೆ, ಅದು ಪತಿ ಪತ್ನಿ ಸಂಬಂಧ. ಇದೇನಪ್ಪಾ ಅಮ್ಮ ಮಕ್ಕಳ ಸಂಬಂಧ ಎಲ್ಲಕ್ಕಿಂತ ಶ್ರೇಷ್ಠ ಅಂತಾ ನೀವು ಹೇಳಬಹುದು. ಅಮ್ಮನಾಗಬೇಕು ಅಂದ್ರುನೂ ಪತಿ-ಪತ್ನಿ ಸಂಬಂಧದಿಂದಲೇ ಆಗಬೇಕು ಅಲ್ವಾ..? ಒಂದು ಕುಟುಂಬವನ್ನು ನಿರ್ಮಿಸುವ ಶಕ್ತಿ ಇರೋದು ಪತಿ- ಪತ್ನಿಯಲ್ಲಿ. ಹಿಂದಿನ ಕಾಲದಲ್ಲಿ ಒಂದು ದಂಪತಿಗೆ 6ರಿಂದ 7...

Kannada Fact Check: ವೈರಲ್ ಆಗಿರುವ ವಶೀಕರಣ ವೀಡಿಯೋ ಹಿಂದಿರುವ ಸತ್ಯ ರಿವೀಲ್

Kannada Fact Check: ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಓರ್ವ ಮುಸುಧಾರಿ ವ್ಯಕ್ತಿ ನಡೆಯುತ್ತ ಬಂದು, ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ, ಒಂದು ಕಾಗದ ಕೊಟ್ಟು, ಈ ವಿಳಾಸ ಎಲ್ಲಿ ಬರತ್ತೆ ಎಂದು ಕೇಳುತ್ತಾನೆ. ಬೈಕ್‌ ಮೇಲಿದ್ದ ವ್ಯಕ್ತಿ, ಆ ಕಾಗದ ಓದಲು ಶುರು ಮಾಡಿ, ಹಿಪ್ನೋಟೈಸ್ ಆಗಿ,...

Viatina19 Cow : 40 ಕೋಟಿಗೆ ಮಾರಾಟವಾದ ನೆಲ್ಲೂರು ಹಸು ತಳಿ

KARNATAKA TV SPECIAL BENGALURU : ಈ ಹಸುಗಳಂದ್ರೆ ನಾವು ಅದೊಂದು ಸಾಮಾನ್ಯ ಪ್ರಾಣಿ, ರೈತ ಅವುಗಳನ್ನ ಸಾಕುತ್ತಾನೆ. ಅವುಗಳಿಗೆ ಬೇಕಾದ ಮೇವು , ನೀರಿನ ಜೊತೆಗೆ ಪಾಲನೆ ಪೋಷಣೆಯನ್ನಷ್ಟೇ ಮಾಡುತ್ತಾನೆ. ಅಬ್ಬಬ್ಬಾ ಅಂದ್ರೆ ಅವುಗಳಿಂದ ಹಾಲು ಹಾಗೂ ಗೊಬ್ಬರದ ಲಾಭವನ್ನ ಮಾತ್ರ ರೈತ ಪಡೆಯಲು ಸಾಧ್ಯ ಅಂತ ನಾವೆಲ್ಲರೂ ಸಾಮಾನ್ಯವಾಗಿ ಭಾವಿಸಿರುತ್ತೇವೆ. ಆದರೆ ತಮ್ಮ...

Web News: ಯೂಟ್ಯೂಬರ್ ದತ್ತಾ ಅವರ ಕಾರ್‌ನ ವಿಶೇಷಗಳೇನು ಅಂತಾ ನೀವೇ ನೋಡಿ

Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಅವರು ಯಾವ ರೀತಿ ಯೂಟ್ಯೂಬ್ ಶುರು ಮಾಡಿದ್ರು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು. ಅವರ ತಿಂಗಳ ಆದಾಯ ಎಷ್ಟಿತ್ತು ಅನ್ನೋ ಬಗ್ಗೆ ದತ್ತಾ ಅವರೇ, ಕರ್ನಾಟಕ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ, ಇನ್ನಷ್ಟು ಸುದ್ದಿಗಳನ್ನು ದತ್ತಾ ಅವರು ಹಂಚಿಕೊಂಡಿದ್ದಾರೆ. ದತ್ತಾ ಅವರ ಕಾರ್ ಒಳಗಡೆ ಯಾವ ರೀತಿ ಇದೆ...
- Advertisement -spot_img

Latest News

ಡಾಕ್ಟರ್‌ಗೆ ಶಾಕ್ – ಕೋಲಾರದಲ್ಲಿ ಹೊಸ ಬ್ಲಡ್ ಗ್ರೂಪ್!

ವಿಶ್ವದಲ್ಲೇ ಎಲ್ಲೂ ಕಾಣ ಸಿಗದ ವಿಭಿನ್ನ ಹೊಸ ರಕ್ತ ಗುಂಪು ಕಂಡು ಬಂದಿದೆ. ಹೌದು ಕರ್ನಾಟಕದ ಕೋಲಾರ ಜಿಲ್ಲೆಯ 38 ವರ್ಷದ ಮಹಿಳೆಯೊಬ್ಬರ ರಕ್ತದಲ್ಲಿ ಪತ್ತೆಯಾದ...
- Advertisement -spot_img