Friday, July 11, 2025

ಆರೋಗ್ಯ

ಲಸಿಕೆ ಹಾಕಿಸದಿದ್ರೆ ಗೋವಿಂದಾ ಗೋವಿಂದಾ….!

www.karnatakatv.net: ಬೆಂಗಳೂರು : ಭೂಮಿ ಮೇಲೆ ಮನುಕುಲವನ್ನ ನಿರ್ಣಾಮ ಮಾಡೋಕೆ ಅಂತಾನೇ ಜನ್ಮ ತಾಳಿರುವಂತಿರೋ ಕೊರೋನಾ ವೈರಸ್ ಸದ್ಯಕ್ಕೆ ತಹಬದಿಗೆ ಬಂದಿದೆ. ಮೊದಲನೇ ಅಲೆ, ಎರಡನೇ ಅಲೆಯಿಂದ ಬಚಾವಾದ ಮಂದಿ ಇದೀಗ 3ನೇ ಅಲೆಯ ಆತಂಕದಲ್ಲಿದ್ದಾರೆ. ಆದ್ರೆ ಇದೀಗ ಲಸಿಕೆ ನೀಡೋದಕ್ಕೆ ತಡವಾದ್ರೆ ಕ್ಷಿಪ್ರಗತಿಯಲ್ಲಿ ಕೊರೋನಾ ಸೋಂಕು ಹರಡುತ್ತೆ ಅಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ...

ರಾಜ್ಯದಲ್ಲಿ ಕೊರೊನಾ ಕುಸಿತ

www.karnatakatv.net : ಇಂದು ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಇಂದು 266 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,22,455ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 3,015 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,21,491ಕ್ಕೆ...

ಪ್ರಸಿದ್ಧ ಆಯುರ್ವೇದ ವೈದ್ಯರು ಇನ್ನಿಲ್ಲ

www.karnatakatv.net ಕೇರಳ: ರಾಜ್ಯದ ಪ್ರಸಿದ್ಧ ಆಯುರ್ವೇದ ಡಾಕ್ಟರ್ ಡಾ. ಪಿ.ಕೆ ವಾರಿಯರ್ ವಿಧಿವಶರಾಗಿದ್ದಾರೆ. ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ತಮ್ಮ ನೂರನೆ ವಯಸ್ಸಿನಲ್ಲಿ ದೈವಾಧೀನರಾದರೆಂದು ಕುಟುಂಬ ಸ್ಪಷ್ಟ ಪಡಿಸಿದೆ. ನಂಬೂದರಿ ಹಾಗೂ ಪಣ್ಣಿಯಂಪಿಲ್ಲಿ ವರಿಸಾಯರಿ ಅವರ ಪುತ್ರರಾಗಿ ಜೂನ್ 5, 1921ರಲ್ಲಿ ಜನಿಸಿದ್ದರು. ಶ್ರೀಯುತರು 1999ರಲ್ಲಿ ಪದ್ಮ ಶ್ರೀ...

ಕೇರಳಾದಲ್ಲಿ ಹೊಸ ವೈರಸ್!

www.karnatakatv.net ಕೇರಳಾ: ಕೊರೊನಾ ಸಾಂಕ್ರಾಮಿಕ ರೋಗ ಶುರುವಾಗಿ ವರ್ಷದ ಮೇಲಾಗಿದೆ. ಇನ್ನೂ ಅದರ ಪರಿಣಾಮ ಪೂರ್ತಿಯಾಗಿ ಹೋಗಿಲ್ಲ. ಅಷ್ಟರಲ್ಲಾಗಲೇ ಕೇರಳಾದಲ್ಲಿ ಜೀಕಾ ವೈರಸ್ ಮಾದರಿ ಪತ್ತೆಯಾಗಿದೆ. ಈ ವೈರಸ್ 2016ರಲ್ಲಿ ಆಫ್ರಿಕಾದಲ್ಲಿ ಕಂಡುಬಂದಿತ್ತು. ನಂತರ ಅದರ ಮಾದರಿಯ ಅಂತ್ಯವಾಗಿತ್ತು. ಆದರೆ ಈಗ ಕೇರಳಾದಲ್ಲಿ ಮತ್ತೆ ಜೀಕಾ ವೈರಸ್ ಪತ್ತೆಯಾಗಿರುವುದು ಮತ್ತೊಂದು ಆತಂಕಕ್ಕೆ ಗುರಿಮಾಡಿದೆ. https://www.youtube.com/watch?v=UMTGOPfcZFA https://www.youtube.com/watch?v=h6-rtSrkW7E https://www.youtube.com/watch?v=zA_gsbw6OBk
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img