Sunday, February 8, 2026

ಕ್ರೈಂ

ನಡುರಸ್ತೆಯಲ್ಲಿ ಅಣ್ತಮ್ಮಾಸ್ ಜಗಳ

ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಪದೇ, ಪದೇ ನಿಜವಾಗುತ್ತದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಮ್ಮಾರನಹಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆ ಇದಕ್ಕೆ ಉದಾಹರಣೆಯಾಗಿದೆ. ಆಸ್ತಿ ವಿವಾದಕ್ಕೆ ಪೊಲೀಸರ ಎದುರೇ ಅಣ್ಣ ತಮ್ಮಂದಿರು, ಮಕ್ಕಳ ಮಧ್ಯೆ ಭಾರೀ ಕಾಳಗ ನಡೆದಿದೆ. ರುದ್ರಪ್ಪ -ಹಾಲೇಶಪ್ಪ ಕುಟುಂಬಗಳ ಮಧ್ಯೆ, ಅಡಿಕೆ ಕಟಾವು ಮಾಡುವ ವಿಚಾರಕ್ಕೆ ಹೊಡೆದಾಟವಾಗಿದೆ....

ದರ್ಶನ್‌ ಕೇಸ್‌ನಲ್ಲಿ 3 ಚಾರ್ಜ್‌ಶೀಟ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ಮತ್ತೊಂದು ಬಿಗ್‌ ಶಾಕ್‌ ಕಾದಿದೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ, 3 ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಇದೀಗ ಮೂರು ಪ್ರಕರಣಗಳ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆಗೆ, ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಜೊತೆ, ದರ್ಶನ್‌ ಟೀ, ಸಿಗರೇಟ್‌...

ಬಾಲಕಿಯರ ನಿಗೂಢ ಸಾವು

ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು, ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯದಲ್ಲಿ ಘಟನೆ ನಡೆದಿದೆ. ಈಶ್ವರ್‌ ರಾವ್‌ ಪುತ್ರಿ ಚೈತ್ರಾ ಬಾಯಿ ಮತ್ತು ರಾಘವೇಂದ್ರ ರಾವ್‌ ಸಾಕು ಮಗಳು ಧನ್ಯಾಬಾಯಿ, ಯಳಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ರು. ಅಕ್ಟೋಬರ್‌ 2ರಂದು ಮನೆ ಎದುರು ಆಟವಾಡುತ್ತಿದ್ದರು. ಹೊರಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ...

ಹೆತ್ತ ತಾಯಿಗೆ ಯಮನಾದ ಪಾಪಿ ಪುತ್ರ

ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗನ ನಡುವೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕದಾಳು ಚನ್ನಾಪುರ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. 19 ವರ್ಷದ ಪುತ್ರ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಸಂತೋಷ್ ಮನೆಗೆ ಬಂದಿದ್ದ. ಅಡುಗೆ ಮಾಡದ ವಿಚಾರಕ್ಕೆ ತಾಯಿ ಪ್ರೇಮ ಜೊತೆ ಜಗಳ ಶುರು ಮಾಡಿದ್ದಾನೆ....

ಜೈಲಲ್ಲಿ ದರ್ಶನ್‌ಗೆ ಪಲ್ಲಂಗ ಕೊಡ್ಬೇಕಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಾಕ್ ಆಗಿದ್ದಾರೆ. ಸೆರೆವಾಸದಲ್ಲಿರುವ ದರ್ಶನ್‌ಗೆ ಮತ್ತಷ್ಟು ದಿನಗಳು ಸಂಕಷ್ಟ ತಪ್ಪಿದಲ್ಲ. ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್‌ ಅವರು ಹೆಚ್ಚುವರಿ ದಿಂಬು, ಹಾಸಿಗೆಯ ಸೌಲಭ್ಯ ಕೋರಿ ಮನವಿ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆದಿದ್ದು, ವಾದ, ಪ್ರತಿವಾದ ತಾರಕಕ್ಕೇರಿದೆ. ಕೋರ್ಟ್‌ನಲ್ಲಿ ಕಳೆದ ಬಾರಿಯ...

ಟಿವಿಕೆ ಕಾರ್ಯದರ್ಶಿ ಅಯ್ಯಪ್ಪನ್‌‌ ಸೂಸೈಡ್

ಕರೂರು ಕಾಲ್ತುಳಿತದಿಂದ ಮನನೊಂದು, ಟಿವಿಕೆ ಪಕ್ಷದ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ 52 ವರ್ಷದ ಅಯ್ಯಪ್ಪನ್‌, ಡೆತ್‌ನೋಟ್‌ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಭೀಕರ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ. ಪೊಲೀಸರು ಸೂಕ್ತ ವ್ಯವಸ್ಥೆಯನ್ನು ಒದಗಿಸಿಲ್ಲ ಎಂದು, ಡೆತ್‌ನೋಟ್‌ನಲ್ಲಿ ಅಯ್ಯಪ್ಪನ್‌ ಬರೆದಿದ್ದಾರೆ. ಸೆಪ್ಟೆಂಬರ್‌...

2 ಗಂಟೆಯಲ್ಲಿ ಕರೂರು ಸಾವಿನೂರು!

ತಮಿಳುನಾಡಿನ ಕರೂರು ಯಾರೂ ಊಹಿಸದ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. TVK ಸಂಸ್ಥಾಪಕ, ಖ್ಯಾತ ನಟ ದಳಪತಿ ವಿಜಯ್‌, ಜನಸಂಪರ್ಕ ಹೆಸರಲ್ಲಿ ಬೃಹತ್‌ ರ್ಯಾಲಿ ಆಯೋಜಿಸಿರ್ತಾರೆ. ಸೆಪ್ಟೆಂಬರ್‌ 25ರಂದು ತಮಿಳುನಾಡು ಪೊಲೀಸರಿಗೆ, ಸೆಪ್ಟೆಂಬರ್‌ 27ರ ಮಧ್ಯಾಹ್ನ 3 ಗಂಟೆಯಿಂದ 10 ಗಂಟೆವರೆಗೂ...

ಉತ್ತರ ಕರ್ನಾಟಕ- ಕಳ್ಳರ ಅಡ್ಡೆ ಆಗಿದ್ಯಾ?

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸಿಸಿ ಕ್ಯಾಮೆರಾಗಳನ್ನೂ ಕಿತ್ತೆಸೆದು, ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ದೋಚಿ ಎಸ್ಕೇಪ್‌ ಆಗ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ, ಕಳ್ಳತನಕ್ಕೆ ಬಂದ ಖದೀಮರ ಗ್ಯಾಂಗ್‌ ಬರೀ ಗೈಯಲ್ಲಿ ವಾಪಸ್‌ ಆಗಿದೆ. ಸೆಪ್ಟೆಂಬರ್‌ 24ರ ತಡರಾತ್ರಿ ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ನಾರಾಯಣ ಪೋತದಾರಗೆ ಸೇರಿದ್ದ ಚಿನ್ನಾಭರಣ...

ಕಂಬಿ ಹಿಂದೆ ಸೇರಿದ “ಕಾಡಿಯಾ” ಗ್ಯಾಂಗ್‌

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಆತಂಕ ಮೂಡಿಸಿದ್ದ, ಚಡ್ಡಿ ಗ್ಯಾಂಗ್‌, ಬ್ಯ್ಲಾಕ್‌ ಅಂಡ್‌ ವೈಟ್‌ ಗ್ಯಾಂಗನ್ನು ಎಡೆಮುರಿ ಕಟ್ಟಿದ್ದಾಯ್ತು. ಈಗ ಕಾಡಿಯಾ ಗ್ಯಾಂಗ್‌ ಸರದಿ. ತುಮಕೂರು ನಾಗರೀಕರ ನಿದ್ದೆಗೆಡ್ಡಿಸಿದ್ದ, ಖತರ್ನಾಕ್ ಕಾಡಿಯಾ ಗ್ಯಾಂಗ್‌ ಕೊನೆಗೂ ಕಂಬಿ ಹಿಂದೆ ಲಾಕ್‌ ಆಗಿದೆ. ಬ್ಯಾಂಕ್‌ಗಳೇ ಇವರ ಹಾಟ್ ಸ್ಪಾಟ್ ಆಗಿದ್ವು. ವೃದ್ಧರನ್ನೇ ಟಾರ್ಗೆಟ್ ಮಾಡ್ಕೊಂಡು ಹಣ ಎಗರಿಸುತ್ತಿದ್ರು. ಬರೀ...

ಚಿನ್ನಯ್ಯನಿಗಾಗಿ ಸಮಯ ಮೀಸಲಿಟ್ಟ ಕೋರ್ಟ್

ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಇಂದೂ ಕೂಡ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ. ಚಿನ್ನಯ್ಯನ ವಿಚಾರಣೆಗಾಗಿಯೇ, ಕೋರ್ಟಿನ ಅರ್ಧ ದಿನದ ಸಮಯವನ್ನೇ ಮೀಸಲಿಡಲಾಗಿದೆ. ಸೆಪ್ಟೆಂಬರ್‌ 23ರಂದು ಚಿನ್ನಯ್ಯನನ್ನು, ಶಿವಮೊಗ್ಗ ಕಾರಾಗೃಹದಿಂದ ಬೆಳ್ತಂಗಡಿಗೆ ಕರೆದುಕೊಂಡು ಬರಲಾಗಿತ್ತು. ಜೆಎಂಎಫ್‌ಸಿ ಕೋರ್ಟ್‌ ನ್ಯಾಯಾಧೀಶರಾದ ವಿಜಯೇಂದ್ರ ಅವರು ವಿಚಾರಣೆ ನಡೆಸಿದ್ರು. ಸಂಜೆ 3 ಗಂಟೆಯಿಂದ 6 ಗಂಟೆವರೆಗೆ, ನಿರಂತರವಾಗಿ 3 ಗಂಟೆಗಳ ಕಾಲ ವಿಚಾರಣೆ ನಡೆದಿದೆ....
- Advertisement -spot_img

Latest News

ಅಗ್ನಿ-3 ಕ್ಷಿಪಣಿ ಲಾಂಚ್ ಸಕ್ಸಸ್: ಪಾಕಿಸ್ತಾನ–ಚೀನಾಗೆ ನಡುಕ!

ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...
- Advertisement -spot_img