Tuesday, September 22, 2026

ಕ್ರೈಂ

ಡಿ.ಕೆ. ಶಿವಕುಮಾರ್‌ ಬೆಂಬಲಿಗರ ವಿರುದ್ಧದ ಕ್ರಿಮಿನಲ್‌ ಕೇಸ್‌ ವಾಪಸ್!

ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ಬೆಂಬಲಿಗರ ವಿರುದ್ಧದ ಪ್ರಕರಣವೂ ಸೇರಿ, ಒಟ್ಟು 62 ಪ್ರಕರಣಗಳನ್ನು ಅಭಿಯೋಜನೆಯಿಂದ ವಾಪಸ್‌ ಪಡೆಯುವ ನಿರ್ಣಯವನ್ನು, ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019ರಲ್ಲಿ, ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಿದಾಗ, ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ, ಸಾತನೂರು, ಕೋಡಿಹಳ್ಳಿ, ರಾಮನಗರ ಜಿಲ್ಲೆ ಸೇರಿ ಹಲವೆಡೆ ಕ್ರಿಮಿನಲ್‌ ಕೇಸ್‌...

ಸೌಜನ್ಯ ಪ್ರಕರಣದಲ್ಲಿ ಅಹೋರಾತ್ರಾಗೆ 15 ದಿನ ಜೈಲು

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್‌ ಹಾಕಿದ್ದ ಬರಹಗಾರ ಅಹೋರಾತ್ರಾ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್‌ ಸೂಚಿಸಿದ್ರೂ ಅಹೋರಾತ್ರಾ ಅವರು ಪೋಸ್ಟ್‌ ಡಿಲೀಟ್‌ ಮಾಡಿರಲಿಲ್ಲ. ನಿಗದಿಪಡಿಸಿದ ದಿನ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ 11ನೇ ಸಿಸಿಹೆಚ್‌ ನ್ಯಾಯಾಲಯ, ಅಹೋರಾತ್ರಾಗೆ 15 ದಿನಗಳ ಕಾಲ ಸೆರೆವಾಸ ವಿಧಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಅಹೋರಾತ್ರಾ ಅವ್ರು ಪ್ರತಿಕ್ರಿಯಿಸಿದ್ದಾರೆ....

52ರ ಆಂಕಲ್‌ಗೆ 26ರ ಪ್ರೇಯಸಿ – ಇದೆಂಥಾ ಲವ್ವಿ-ಡವ್ವಿ?

ಅವರಿವರ ಮಾತು ಕೇಳಿಕೊಂಡು ಬದುಕೋ ನಿಮಗೆ ಅಷ್ಟು attitude ಇರಬೇಕಾದ್ರೆ, ನಾನು, ನಂದು, ನನ್ನ ಮಾತು ಅಂತೀರೋ ನಂಗೆ ಎಷ್ಟಿರಬಾರ್ದು ಅಂದೋಳ ಕಥೆ ಊಹೆ ಮಾಡಿಕೊಳ್ಳೋಕೆ ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದೆ. ನೋಡಿ ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ಮದುವೆಯಾಗೋಕೆ ಹೆಣ್ಣು ಮಕ್ಕಳೇ ಸಿಗ್ತಯಿಲ್ಲಾ. ಆದ್ರೆ ಇಲ್ಲೊಬ್ಬ ಭೂಪ ತನಗೆ ವಯಸ್ಸು 52 ಆದ್ರೂ ಕೂಡ 26 ವರ್ಷದ...

ಚಿನ್ನಯ್ಯನಿಗೆ ಆಶ್ರಯ ನೀಡಿದ್ದೇ ತಪ್ಪು – ಟಿ. ಜಯಂತ್

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿದ್ದ ನಿಗೂಢ ಸಾವುಗಳ ಪ್ರಕರಣದ ತನಿಖೆ, ಬೆಂಗಳೂರಿಗೆ ಬಂದು ತಲುಪಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ರಹಸ್ಯ ಭೇದಿಸಲು, ಎಸ್‌ಐಟಿ ಮುಂದಾಗಿದೆ. ಧರ್ಮಸ್ಥಳದ ತಿಮರೋಡಿ ಮನೆ ಬಳಿಕ, ಸಾಮಾಜಿಕ ಹೋರಾಟಗಾರ ಟಿ. ಜಯಂತ್ ಮನೆಗೆ, ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಪೀಣ್ಯದ ಮಲ್ಲಸಂದ್ರದಲ್ಲಿ ಜಯಂತ್‌ ಮನೆ ಇದ್ದು, ಮೂಲೆ ಮೂಲೆಯಲ್ಲೂ ಎಸ್‌ಐಟಿ ತಡಕಾಡ್ತಿದೆ....

ಚಿನ್ನಯ್ಯನ ನಂಬಿ ಕೆಟ್ಟ T. ಜಯಂತ್‌ ಹೇಳಿದ್ದೇನು?

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ, ಕೆಲವು ನಿಗೂಢ ಸಾವುಗಳ ಬಗ್ಗೆಯೂ ತನಿಖೆಯಾಗಲು ಜಯಂತ್‌ ಆಗ್ರಹಿಸಿದ್ರು. ಇದೇ ವಿಚಾರವಾಗಿ ಅಧಿಕಾರಿಗಳಿಗೆ ದೂರನ್ನು ಕೊಟ್ಟಿದ್ರು. ಆದ್ರೀಗ ಸಾಮಾಜಿಕ ಹೋರಾಟಗಾರ ಜಯಂತ್ ಸುತ್ತಾ ಧರ್ಮಸ್ಥಳದ ಕೇಸ್‌ ಸುತ್ತಿಕೊಂಡಿದೆ. ಕೋರ್ಟ್‌, ಪೊಲೀಸರ ಎದುರು ಚಿನ್ನಯ್ಯ ಬುರುಡೆಯೊಂದನ್ನ ತಂದಿಟ್ಟಿದ್ದ. ಈ ಬುರುಡೆಯನ್ನು‌ ನನಗೆ ಕೊಟ್ಟಿದ್ದು ಜಯಂತ್ ಎಂಬುದಾಗಿ, ವಿಚಾರಣೆ ವೇಳೆ ಹೇಳಿದ್ದಾನೆ....

“ಬುರುಡೆ” ಬಗ್ಗೆ ಸಾಮಾಜಿಕ ಹೋರಾಟಗಾರ ಜಯಂತ್‌ ಸ್ಫೋಟಕ ವಿಷ್ಯ

ಧರ್ಮಸ್ಥಳ ಪ್ರಕರಣ ಮಹತ್ವದ ಘಟ್ಟ ತಲುಪಿದೆ. ನಿಗೂಢ ಸಾವುಗಳ ಪ್ರಕರಣದ ದಿಕ್ಕಲ್ಲಿ ತನಿಖೆ ಆರಂಭವಾಗಿತ್ತು. ಆದ್ರೀಗ ದೂರುದಾರರ ಬುಡಕ್ಕೆ ಬಂದು ನಿಂತಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯ ತಪ್ಪು ಒಪ್ಪಿಕೊಳ್ಳುತ್ತಿದ್ದಂತೆ, ಪ್ರಕರಣ ಬೇರೆಯದ್ದೇ ತಿರುವು ಪಡೆದಿದೆ. ಚಿನ್ನಯ್ಯ ಎಲ್ಲೆಲ್ಲಿ ಓಡಾಡಿದ್ದ. ಯಾರನ್ನೆಲ್ಲಾ ಭೇಟಿಯಾಗಿದ್ದ. ಆತನ ಕೆಲಸಗಳಿಗೆ ಸಹಾಯ ಮಾಡಿದ್ಯಾರು?. ಹೋದಲ್ಲೆಲ್ಲಾ ಚಿನ್ನಯ್ಯನಿಗೆ ಆಶ್ರಯ, ಊಟ ಕೊಟ್ಟಿದ್ಯಾರು? ಹೀಗೆ...

ನಾಯಿ ಬೌ ಬೌ ಅಂದಿದ್ದಕ್ಕೆ ಕೊಚ್ಚಿ ಕೊಚ್ಚಿ ಕೊಂದ ಪಾಪಿ!

ಈಗಿನ ಕಾಲದಲ್ಲಿ ಕ್ಷುಲ್ಲಕ ಕಾರಣಕ್ಕೂ ಮಾನವೀಯತೆ ಮರೆತು, ಬರ್ಬರವಾಗಿ ಕೊಲೆ ಮಾಡುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಒಂದು ಹೃದಯವಿದ್ರಾವಕ ಘಟನೆ ಛತ್ತೀಸ್‌ಗಢದ ರಾಯಗಢದಲ್ಲಿ ನಡೆದಿದೆ. 25 ವರ್ಷದ ಯುವಕನನ್ನು ಕೇವಲ ನಾಯಿ ಬೊಗಳಿದ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹೀನ ಕೃತ್ಯವು ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಹುಟ್ಟಿಸಿದೆ. ಈ ಘಟನೆ ಫಿಟ್ಟಿಂಗ್‌ಪರಾ...

ಯುವತಿ ಆತ್ಮಹತ್ಯೆಗೆ ಪ್ರೇಮಿಯೇ ಕಾರಣನಾದ್ನಾ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ, ಸೂಸೈಡ್‌ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ಯುವತಿಯ ಆತ್ಮಹತ್ಯೆ ಹಿಂದೆ ಪ್ರೇಮಿಯ ಪ್ರಚೋದನೆ ಇರೋದಾಗಿ ಆರೋಪಿಸಲಾಗಿದೆ. ಸಿದ್ದನಕಟ್ಟೆ ಗ್ರಾಮದಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ, 20 ವರ್ಷದ ಅಶ್ವಿನಿ ನೇಣಿಗೆ ಶರಣಾಗಿದ್ರು. ಹೊಟ್ಟೆ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ಹೇಳಲಾಗಿತ್ತು. ಇದೀಗ ಅಶ್ವಿನಿ ಸಾವಿಗೆ ಪ್ರಿಯಕರನೇ ಕಾರಣ...

ಬಿಕ್ಲು ಶಿವ ಕೇಸ್ A1 ಜಗ್ಗ ಬಲೆಗೆ ಬಿದ್ದಿದ್ದೇ ಥ್ರಿಲ್ಲಿಂಗ್ ಸ್ಟೋರಿ!

ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ್ದ ರೌಡಿ ಶೀಟರ್‌ ಶಿವ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ತಲೆಮರೆಸಿಕೊಂಡಿದ್ದ ಕೊಲೆಯ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್‌ ಜಗ್ಗನನ್ನು, ದೆಹಲಿ ವಿಮಾನ ನಿಲ್ದಾಣದಲ್ಲಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ CID ಅಧಿಕಾರಿಗಳು ಬಂಧಿಸಿದ್ದಾರೆ. ಬಿಕ್ಲು ಶಿವನನ್ನು ಕೊಲೆ ಮಾಡಿದ ಬಳಿಕ ಎ1 ಆರೋಪಿ ಜಗ್ಗ ದುಬೈಗೆ...

ಬಾಯಲ್ಲಿ ಸ್ಫೋಟಕ ಪ್ರೇಮಿಯ ಕ್ರೂರ ಹತ್ಯೆ

ಕೇರಳದ ಕಲ್ಯಾಡ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಯುವತಿ ದರ್ಶಿತಾಳನ್ನು ಕೊಲೆ ಮಾಡಲಾಗಿದೆ. ಬಾಯಲ್ಲಿ ಸ್ಫೋಟಕ ತುರುಕಿ ಸ್ಫೋಟಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮದ ಲಾಡ್ಜ್‌ನಲ್ಲಿ ದರ್ಶಿತಾಳ ಮೃತದೇಹ ಪತ್ತೆಯಾಗಿದೆ. ದರ್ಶಿತಾಳ ಸ್ನೇಹಿತ ಸಿದ್ದರಾಜುನನ್ನು ಸಾಲಿಗ್ರಾಮ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದರ್ಶಿತಾ ಗಂಡನ ಮನೆಯಿಂದ 30 ಪವನ್ ಚಿನ್ನ ಮತ್ತು ನಾಲ್ಕು ಲಕ್ಷ...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img