Wednesday, February 25, 2026

ಬ್ಯೂಟಿ ಟಿಪ್ಸ್

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

Health Tips: ರುಚಿಕರವಾದ ಮತ್ತು ಆರೋಗ್ಯಕರವಾದ ಹಣ್ಣುಗಳಲ್ಲಿ ಸೀಬೆ ಹಣ್ಣು ಕೂಡ ಒಂದು. ಅದೇ ರೀತಿ ಸೀಬೆ ಹಣ್ಣಿನಲ್ಲಿ ಹಲವು ಆರೋಗ್ಯಕರ ಗುಣಗಳಿರುವ ಕಾರಣಕ್ಕೆ, ವಾರಕ್ಕೆ ಮೂರರಿಂದ ನಾಲ್ಕು ಸೀಬೆ ಹಣ್ಣು ತಿಂದರೂ ಉತ್ತಮ. ಹಾಗಾದ್ರೆ ಸೀಬೆಹಣ್ಣಿನಲ್ಲಿರುವ ಆರೋಗ್ಯಕರ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮಳೆಗಾಲದಲ್ಲಿ ಬರುವ ಸೀಸನಲ್ ಫ್ರೂಟ್ ಆಗಿರುವ ಸೀಬೆ ಹಣ್ಣನ್ನು...

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

Health Tips: ಸಾಮಾನ್ಯವಾಗಿ ಚಟ್ನಿ ಅಂದ್ರೆ, ಅದು ರುಚಿಯಾಗಿ, ಖಾರಾ, ಹುಳಿ, ಉಪ್ಪಿನಿಂದ ಕೂಡಿದ ಪದಾರ್ಥವಾಗಿರುತ್ತದೆ. ಇಡ್ಲಿ, ದೋಸೆ, ಕೆಲವೊಮ್ಮೆ ಚಾಟ್ಸ್‌ ಜೊತೆ ಚಟ್ನಿ ಟೇಸ್ಟ್ ಮಾಡಲಾಗತ್ತೆ. ಆದರೆ ನಾವಿಂದು ಹೇಳುವ ಚಟ್ನಿಯನ್ನು ನೀವು ಮಾಡಿ, ಸೇವಿಸಿದರೆ, ಅದರಿಂದ ಹಲವು ಆರೋಗ್ಯ ಲಾಭಗಳಾಗಲಿದೆ. ಹಾಗಾದ್ರೆ ಇದು ಯಾವ ಚಟ್ನಿ..? ಇದನ್ನು ತಯಾರಿಸೋದು ಹೇಗೆ..? ಇದರ...

ಕುತ್ತಿಗೆಯ ಭಾಗ ಕಪ್ಪಾಗಿದ್ದಲ್ಲಿ, ಈ ಹೋಮ್ ರೆಮಿಡಿ ಬಳಸಿ..

Health Tips: ನಾವು ಬರೀ ಮುಖದ ಸೌಂದರ್ಯಕ್ಕಷ್ಟೇ ಗಮನ ಕೊಡುವುದಲ್ಲ. ಕೈ ಕಾಲು, ಕೂದಲು, ಕುತ್ತಿಗೆ, ಉಗುರು ಎಲ್ಲದರ ಸೌಂದರ್ಯಕ್ಕೂ ಮಾನ್ಯತೆ ಕೊಡಬೇಕಾಗುತ್ತದೆ. ಆಗಲೇ ನಾವು ಸಂಪೂರ್ಣವಾಗಿ ಚೆಂದಗಾಣಿಸಲು ಸಾಧ್ಯವಾಗೋದು. ಹಾಗಾಗಿ ನಾವಿಂದು ಕುತ್ತಿಗೆಯ ಭಾಗ ಕಪ್ಪಾಗಿದ್ದಲ್ಲಿ ಯಾವ ಹೋಮ್ ರೆಮಿಡಿ ಬಳಸಬೇಕು ಅಂತಾ ತಿಳಿಯೋಣ ಬನ್ನಿ.. ಒಂದು ಟೇಬಲ್ ಸ್ಪೂನ ಕಡಲೆ ಹಿಟ್ಟು, ಅರ್ಧ...

ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ತಿಂದರೆ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಕಾಡು ನೆಲ್ಲಿಕಾಯಿ ರುಚಿಯಾಗಿರುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಹಾಗಾದ್ರೆ ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ. ಮೊದಲ ಲಾಭವೆಂದರೆ, ಕಾಡು ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಜ್ವರ, ಕೆಮ್ಮು,...

ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..

Shopping: ನಾವು ನಿಮಗೆ ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳ ಬಗ್ಗೆ ವೀಡಿಯೋ ಸಮೇತವಾಗಿ ಈಗಾಗಲೇ ವಿವರಿಸಿದ್ದೆವು. ಇದೀಗ, ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಗೋವಾದಲ್ಲಿರುವ ಒಂದು ಊರಿನ ಹೆಸರು ಮಾಪುಸಾ. ಇದನ್ನು ಎರಡು ಮೂರು ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ. ಮಾಪುಸಾ, ಮಾಪ್ಸಾ, ಮ್ಯಾಪ್ಸಾ. ಹೀಗೆ ಉಚ್ಛರಿಸಲಾಗುತ್ತದೆ. ಇದು...

ಯಾರೆಲ್ಲಾ ಅರಿಶಿನ ಹಾಲನ್ನು ಕುಡಿಯಬಾರದು..?

Health Tips: ಅರಿಶಿನ ಹಾಲನ್ನು ಗೋಲ್ಡನ್ ಮಿಲ್ಕ್ ಅಂತಾ ಕರಿಯಲಾಗುತ್ತದೆ. ಯಾಕಂದ್ರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಚಿನ್ನದಂಥ ಲಾಭವಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲವರು ಅರಿಶಿನ ಹಾಲನ್ನು ಕುಡಿಯುವಂತಿಲ್ಲ. ಹಾಗಾದ್ರೆ ಯಾರು ಅರಿಶಿನ ಹಾಲನ್ನು ಸೇವಿಸುವಂತಿಲ್ಲ ಅಂತಾ ತಿಳಿಯೋಣ ಬನ್ನಿ.. ಅರಿಶಿನ ಹಾಲನ್ನು ಸೇವಿಸಿದರೆ, ನಮ್ಮ ದೇಹದಲ್ಲಿ...

ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

Health Tips: ಚಹಾ ಎಂದರೆ, ಭಾರತೀಯರಿಗೆ ಇಷ್ಟವಾದ ಪೇಯ. ಅಪರೂಪಕ್ಕೆ ಒಂದಿಷ್ಟು ಜನ ಚಹಾ ಕುಡಿಯುವುದಿಲ್ಲ. ಅದನ್ನು ಬಿಟ್ಟರೆ, ಹಲವರಿಗೆ ದಿನಕ್ಕೆ ಎರಡು ಹೊತ್ತು ಚಹಾ ಕುಡಿಯಲೇಬೇಕು. ಇನ್ನು ಕೆಲವರಿಗೆ ದಿನಕ್ಕೆ 5 ಸಲವಾದ್ರೂ ಚಹಾದ ಸೇವನೆ ಮಾಡಲೇಬೇಕು. ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಹಾ ಸೇವನೆ ನಮ್ಮ...

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

Health Tips: ಸ್ಪಟಿಕವನ್ನು ಕೆಲವರು ಪಪ್ಪಡ್ ಖಾರಾ, ಫಿಟ್ಕರಿ ಅಂತಲೂ ಕರಿಯುತ್ತಾರೆ. ಇದನ್ನು ಬಳಸುವವರ ಸಂಖ್ಯೆ ತುಂಬಾ ಅಪರೂಪ. ಹಾಗಾಗಿ ಇದರ ಪ್ರಯೋಜನವನ್ನು ಹಲವರು ಅರಿತಿರುವುದಿಲ್ಲ. ಹಾಗಾಗಿ ಇಂದು ನಾವು ಸ್ಪಟಿಕದ ಆರೋಗ್ಯಕರ ಗುಣಗಳೇನು ಅಂತಾ ತಿಳಿಸಲಿದ್ದೇವೆ. ಸ್ಪಟಿಕವನ್ನು ನೀರಿಗೆ ಹಾಕಿದ ತಕ್ಷಣ, ಆ ನೀರು ಸ್ವಚ್ಛವಾಗುತ್ತದೆ. ಅದಕ್ಕಾಗಿಯೇ ಹಲವರು ಹಪ್ಪಳ ತಯಾರಿಸುವಾಗ, ಅದಕ್ಕೆ ಬಳಸುವ...

ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

Health Tips: ನಾವು ರೋಗಿಗಳಾಗಬಾರದು. ಆರೋಗ್ಯವಾಗಿರಬೇಕು ಅಂತಲೇ, ಚೆನ್ನಾಗಿ ಹಣ್ಣು- ತರಕಾರಿ, ಸೊಪ್ಪು, ಮೊಳಕೆಕಾಳುಗಳನ್ನು ತಿನ್ನಬೇಕು ಅಂತಾ ಹೇಳುತ್ತಾರೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ನಮಗೇನಾದರೂ ಶುಗರ್ ಬಂದರೆ, ನಾವು ಪ್ರಕೃತಿಯಿಂದ ಸಿಗುವ ಕೆಲ ಸೊಪ್ಪು ತರಕಾರಿಗಳನ್ನು ಸಹ ತಿನ್ನಲಾಗುವುದಿಲ್ಲ, ಯಾಕಂದ್ರೆ ಅಂಥ ತರಕಾರಿಗಳು ನಮ್ಮ ರೋಗವನ್ನು ಇನ್ನೂ ಹೆಚ್ಚಿಸಿಬಿಡತ್ತೆ. ಹಾಗಾದ್ರೆ ಶುಗರ್ ಬಂದಾಗ, ಯಾವ...

ಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಲಿವರ್ ಆರೋಗ್ಯವಾಗಿರುತ್ತದೆ..

Health Tips: ಯಾರ ಲಿವರ್ ಆರೋಗ್ಯವಾಗಿರುತ್ತದೆಯೋ, ಅಂಥವರು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಅವರು ಆರೋಗ್ಯವಂತರಾಗಿರುತ್ತಾರೆ. ಅದಕ್ಕಾಗಿ ಕೆಲವು ಕೆಟ್ಟ ಚಟಗಳನ್ನು ರೂಢಿಸಿಕೊಳ್ಳದೇ, ನಿಮ್ಮ ಲಿವರ್‌ನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇಂದು ನಾವು ಏನು ಮಾಡಿದಾಗ, ಲಿವರ್ ಆರೋಗ್ಯವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ.. ನಮ್ಮ ಜೀರ್ಣಾಂಗದ ರಾಜಾ ಅಂದ್ರೆ ಅದು ಲಿವರ್ ಅಂದ್ರೂ...
- Advertisement -spot_img

Latest News

31 ಶಾಸಕರ ಬೆನ್ನಲ್ಲೇ ಈಗ 24 MLCಗಳ ಬಂಡಾಯ?

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24...
- Advertisement -spot_img