Monday, April 13, 2026

ಬ್ಯೂಟಿ ಟಿಪ್ಸ್

ಬ್ಯೂಟಿ ಪಾರ್ಲರ್ನಲ್ಲಿ ಸಿಗುವಂಥ ಲುಕ್ ಮನೆಯಲ್ಲೇ ಗಳಿಸಿ..

ಕೆಲವರಿಗೆ ಬ್ಯೂಟಿ ಪಾರ್ಲರ್‌ಗೆ ಹೋಗಿ, ಅಲ್ಲಿ ಮಾಡುವ ಫೇಶಿಯಲ್, ಬ್ಲೀಚಿಂಗ್ ಮಾಡಿಸಿಕೊಂಡರೆನೇ, ಸೌಂದರ್ಯ ಹೆಚ್ಚೋದು ಅನ್ನೋ ಭ್ರಮೆ ಇದೆ. ಆದ್ರೆ ಅದರಿಂದ ನಿಮ್ಮ ಮುಖದ ಅಂದ ಹಾಳಾಗತ್ತೆ. ಕಳೆ ಕುಂದಿಹೋಗತ್ತೆ. ಹಾಗಾಗಿ ಮನೆಯಲ್ಲೇ ತಯಾರಿಸಿದ, ಫೇಸ್‌ಪ್ಯಾಕ್ ಬಳಸಿಕೊಂಡು, ಅಥವಾ ಮನೆಮದ್ದು ಮಾಡಿಯೇ, ನಿಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ...

10 ದಿನದಲ್ಲಿ ನಿಮ್ಮ ಮುಖದ ಮೇಲಿರುವ ಕಲೆ ಕಡಿಮೆಯಾಗಲು ಹೀಗೆ ಮಾಡಿ..

ನಮ್ಮಲ್ಲಿ ಹಲವರಿಗೆ ಮೊಡವೆಯಾಗುವುದಕ್ಕಿಂತ, ಅದರ ಕಲೆ ಉಳಿದುಕೊಳ್ಳುವುದೇ ಸಮಸ್ಯೆ. ಹಾಗಾಗಿ ಮೊಡವೆ ಕಲೆ ತೆಗಿಯಲು, ಹಲವು ಕ್ರೀಮ್ ಬಳಸುತ್ತಾರೆ. ಫೇಶಿಯಲ್ ಮಾಡಿಸುತ್ತಾರೆ. ತರಹೇವಾರಿ ಫೇಸ್‌ಪ್ಯಾಕ್ ಹಾಕುತ್ತಾರೆ. ಆದ್ರೆ ನಾವಿಂದು 10 ದಿನದಲ್ಲಿ ಮೊಡವೆ ಕಲೆ ಕಡಿಮೆ ಮಾಡುವಂಥ ಟಿಪ್ಸ್ ಹೇಳಲಿದ್ದೇವೆ. ನಾವಿವತ್ತು ಮುಖದ ಮೇಲಿನ ಮೊಡವೆ ಕಲೆ ನಿವಾರಣೆಗೆ ನೈಟ್‌ ಕ್ರೀಮ್ ತಯಾರಿಸೋದು ಹೇಗೆ ಅಂತಾ...

ಈ ಸ್ಟೆಪ್ಸ್ ಫಾಲೋ ಮಾಡಿದ್ರೆ, ನಿಮ್ಮ ಸ್ಕಿನ್ ಗ್ಲೋ ಆಗತ್ತೆ..

ಯಾರಿಗೆ ತಾನೇ ತಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ಆ ಸೌಂದರ್ಯ ಮತ್ತೆ ಹಾಳಾಗಬಾರದು ಅಂತಾ ಆಸೆ ಇರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ನಿಮ್ಮ ಸ್ಕಿನ್ ಗ್ಲೋ ಆಗಕ್ಕೆ, ಕೆಲ ಟಿಪ್ಸ್ ಹೇಳಲಿದ್ದೇವೆ. ಮೊದಲನೇಯ ಸ್ಟೆಪ್ ನೀವು ಕೆಲಸಕ್ಕೆ ಹೋಗುವವರಾಗಿದ್ರೆ, ನಿಮ್ಮ ಮುಖವನ್ನ ಫುಲ್ ಕವರ್ ಮಾಡಿ. ಮುಖದ ಗ್ಲೋ ಕಡಿಮೆಯಾಗೋದು, ಮೊಡವೆಯಾಗೋಕ್ಕೆ ಕಾರಣವೇನೆಂದ್ರೆ ಧೂಳು. ಆ ಧೂಳಿನಿಂದ...

ಥೈರಾಯ್ಡ್ ಸಮಸ್ಯೆ ಬರಬಾರದು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ..

ಥೈರಾಯ್ಡ್ ಬಂದರೆ, ಬರೀ ಆರೋಗ್ಯವಷ್ಟೇ ಹಾಳಲ್ಲ. ಜೊತೆಗೆ ಸೌಂದರ್ಯ ಕೂಡ ಹಾಳಾಗತ್ತೆ. ಹಾಗಾಗಿ ಥೈರಾಯ್ಡ್ ಬರದ ರೀತಿ ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಮೊದಲನೇಯ ಟಿಪ್ಸ್, ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದನ್ನ ಬಿಟ್ಟುಬಿಡಿ. ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ, ಟೀ ಅಥವಾ ಕಾಫಿ ಕುಡಿಯಲೇಬೇಕು....

ಡಾರ್ಕ್ ಸರ್ಕಲ್ ತೆಗಿಯಲು ಇಲ್ಲಿದೆ ಸರಳ ಉಪಾಯ..

ಬಿಳಿಯಾದ ಮುಖವಿದ್ದು, ಸುಂದರವಾದ ಕಣ್ಣು, ಮೂಗು ಇದ್ದರೂ ಕೂಡ, ಕಣ್ಣಿನ ಸುತ್ತ ಕಪ್ಪು ಕಲೆ ಇದ್ದರೆ, ಸೌಂದರ್ಯ ಹಾಳಾದಂತೆ. ಹಾಗಾಗಿ ಅದಕ್ಕೆ ಬೇಕಾದ ಪರಿಹಾರವನ್ನ ಮಾಡಿಕೊಳ್ಳಬೇಕು. ಹಾಗಾಗಿ ಇಂದು ನಾವು ಡಾರ್ಕ್ ಸರ್ಕಲ್ ತೆಗಿಯಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.. ಮೊದಲನೇಯದಾಗಿ ನೀವು ಮದ್ಯಪಾನ ಅಥವಾ ಧೂಮಪಾನ ಮಾಡುವವರಾಗಿದ್ರೆ, ಅದನ್ನ ಮೊದಲು ತ್ಯಜಿಸಿ. ಅದರಿಂದಲೇ ಕಣ್ಣಿನ...

ಇದು ಪೆನ್ಸಿಲ್ ಮತ್ತು ರಬ್ಬರ್ ಕಥೆ..

ಪೆನ್ಸಿಲ್ನಿಂದ ನಾವು ಬರೆಯುತ್ತೇವೆ. ಮತ್ತು ರಬ್ಬರ್‌ನಿಂದ ತಪ್ಪಾದ ಅಕ್ಷರವನ್ನು ನಾವು ಅಳಿಸುತ್ತೇವೆ. ಬದುಕು ಅನ್ನೋದು ಪೆನ್ಸಿಲ್‌ ಇದ್ದ ಹಾಗೆ. ಅಲ್ಲಿ ತಪ್ಪಾಗುತ್ತದೆ. ಆದ ತಪ್ಪನ್ನ ರಬ್ಬರ್ ರೀತಿ ಅಳಿಸಿ ಹಾಕಿ, ಹೊಸತಾಗಿ ಬರೆಯುವುದೇ ಜಾಣತನ. ಇಂದು ನಾವು ಈ ಪೆನ್ಸಿಲ್ ಮತ್ತು ರಬ್ಬರ್‌ಗೆ ಸಂಬಂಧ ಪಟ್ಟ ಕಥೆಯೊಂದನ್ನ ಹೇಳಲಿದ್ದೇವೆ. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ...

ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಹಾಲನ್ನ ಯಾವಾಗಲೂ ಸರಿಯಾಗಿ ಕಾಯಿಸಿಯೇ ಕುಡಿಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಸಿ ಹಾಲು ಆರೋಗ್ಯಕ್ಕೆ ಉತ್ತಮವಲ್ಲ ಅಂತಾ. ಆದ್ರೆ ಕೆಲವರು ಹಾಲನ್ನ ಹಸಿಯಾಗಿಯೇ ಕುಡಿಯುತ್ತಾರೆ. ಹಾಗಾದ್ರೆ ಹಸಿ ಹಾಲನ್ನ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ, ನಷ್ಟವೋ ಅಂತಾ ತಿಳಿಯೋಣ ಬನ್ನಿ.. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..? ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಇದರಲ್ಲಿ...

ಬೆಳಗ್ಗಿನ ಜಾವಕ್ಕೆ ಶಕ್ತಿಯುತವಾದ ಪ್ರೋಟೀನ್ ಬ್ರೇಕ್ಫಾಸ್ಟ್..

ಬೆಳಗ್ಗೆ ನಾರ್ಮಲ್ ಆಗಿ, ಇಡ್ಲಿ, ದೋಸೆ, ಪಲಾವ್‌, ಹೀಗೆ ತಿಂಡಿ ತಿಂತೀವಿ. ಆದ್ರೆ ನಿಮಗೆ ಶಕ್ತಿಯುತವಾದ, ಆರೋಗ್ಯಕರವಾದ ಜೀವನ ಬೇಕು ಅಂದ್ರೆ, ನೀವು ಪ್ರೋಟೀನ್ ಭರಿತವಾದ ಬ್ರೇಕ್‌ಫಾಸ್ಟ್ ತಿನ್ನಬೇಕು. ಹಾಗಾಗಿ ನಾವಿವತ್ತು ಪ್ರೋಟೀನ್ ಬ್ರೇಕ್‌ಫಾಸ್ಟ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಬ್ರೇಕ್‌ಫಾಸ್ಟ್ ಅಂದ್ರೆ ಚಪಾತಿ ಮತ್ತು ತರಕಾರಿ, ಪನೀರ್ ಹಾಕಿ ತಯಾರಿಸಿದ ಪಲ್ಯ...

ನ್ಯಾಚುರಲ್ ಆಗಿ ಋತುಚಕ್ರವಾಗಬೇಕು ಅಂದ್ರೆ ಏನು ಮಾಡಬೇಕು..?

ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗಿ, ಸಡನ್‌ ಆಗಿ ಋತುಚಕ್ರ ಲೇಟ್ ಆಗೋದು ಆದ್ರೆ , ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಲೈಟ್ ಆಗಿ ಬೊಜ್ಜು ಬೆಳಿಯುತ್ತೆ. ಪಿಂಪಲ್ಸ್ ಹೆಚ್ಚಾಗತ್ತೆ. ಕೂದಲು ಕೂಡ ಉದುರೋಕ್ಕೆ ಶುರುವಾಗತ್ತೆ. ಹಾಗಾದ್ರೆ ಋತುಚಕ್ರ ನ್ಯಾಚುರಲ್ ಆಗಿ, ಸರಿಯಾದ ಸಮಯಕ್ಕೆ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಇಂದಿನ ಕಾಲದ ಹಲವು...

ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಬೇಕು ಅಂದ್ರೆ ಈರುಳ್ಳಿಯನ್ನ ಹೀಗೆ ಬಳಸಿ..

ಎಲ್ಲರಿಗೂ ಕೂದಲು ಉದುರದಿರಲು, ಗಟ್ಟಿಮುಟ್ಟಾಗಲು ಏನು ಮಾಡಬೇಕು ಅಂತಾ ಗೊತ್ತಿದೆ. ಆದ್ರೆ ಅದನ್ನ ಫಾಲೋ ಮಾಡೋಕ್ಕೆ ಮಾತ್ರ ಉದಾಸೀನ. ಅದರಲ್ಲೂ ಇತ್ತೀಚೆಗೆ ಈರುಳ್ಳಿ ರಸವನ್ನು ಹಚ್ಚಿದ್ರೆ ಉತ್ತಮ ರಿಸಲ್ಟ್ ಬರತ್ತೆ ಅಂತಾ ಎಲ್ಲರಿಗೂ ಗೊತ್ತು. ಹಾಗಾದ್ರೆ ತಲೆಗೂದಲಿನ ಸೌಂದರ್ಯಕ್ಕೆ ಈರುಳ್ಳಿಯನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ.. ಗೋಧಿಕಡಿ ಪಾಯಸ ರೆಸಿಪಿ ಈರುಳ್ಳಿಯಲ್ಲಿರುವ ಗುಣ, ನಮ್ಮ ಕೂದಲ...
- Advertisement -spot_img

Latest News

ಜಾಹೀರಾತಿನಿಂದ ನಗರ ಅಭಿವೃದ್ಧಿಯಾಗುವುದಿಲ್ಲ: ಬ್ರ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಆರ್.ಅಶೋಕ್ ಕಿಡಿ

Political News: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ರಾಶಿ ಬಿದ್ದಿದೆ. ಸಿಲಿಕಾನ್ ಸಿಟಿ ಗಬ್ಬೆದ್ದು ನಾರುತ್ತಿದೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ...
- Advertisement -spot_img