Sunday, September 8, 2024

Latest Posts

ರಾಜ್ಯದ 14 ಕಡೆ ಸಿಬಿಐ ಭರ್ಜರಿ ದಾಳಿ

- Advertisement -

ಐಎಂಎ ಕಂಪನಿಯಿಂದ ಬಹುಕೋಟಿ  ರೂಪಾಯಿ ವಂಚನೆ ಸಂಬಂಧಿಸಿಂದತೆ ರಾಜ್ಯದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಡಿವೈಎಸ್ ಪಿ ಶ್ರೀಧರ್ ಸೇರಿದಂತೆ ಹಲವು ಅಧಿಕಾರಿಗಳ ಮನೆಯ ಮೇಲೆ  ಸಿಬಿಐ ಇಂದು ದಾಳಿ ನೆಡೆಸಿದೆ . ರಾಮನಗರ, ಮಂಡ್ಯ, ಬೆಳಗಾವಿ ಹಾಗೂ ಉತ್ತರ ಪ್ರದೇಶದ ಮೀರತ್ ನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪೊಲೀಸ್ ಅಧಿಕಾರ ಮನೆಯ ಮೇಲೆ ಹೆಚ್ಚಾಗಿ ದಾಳಿ ನಡೆಸಾಲಗಿದೆ ಹಾಗೂ ಕೆಲ ಐಎಎಸ್ ಅಧಿಕಾರಿಗಳ ಮನೆಯ ಮೇಲೂ ದಾಳಿಯನ್ನು ನಡೆಸಲಾಗಿದೆ. ಈ ದಾಳಿ ಹಲವು ಅಧಿಕಾರಿಗಳಲ್ಲಿ ಭಯ ಹುಟ್ಟುಹಾಕಿದೆ..

- Advertisement -

Latest Posts

Don't Miss