ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಪಂಜಾಬ್‌ನ ರೋಪರ್ ವಲಯದ ಡಿಐಜಿ ಹರ್ ಚರಣ್ ಸಿಂಗ್ ಬುಲ್ಲಾರ್ ಅವರನ್ನು ಸಿಬಿಐ ಬಂಧಿಸಿದೆ. ಅವರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಅಧಿಕಾರಿಗಳು ಅಚ್ಚರಿ ಮೂಡಿಸುವ ಮಟ್ಟದ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದಾರೆ. ನಗದು, ಚಿನ್ನಾಭರಣ, ಕಂತೆ ಕಂತೆ ನೋಟುಗಳು, ವಜ್ರ, ದುಬಾರಿ ವಾಚ್‌ಗಳು ಸೇರಿದಂತೆ ಸಿಕ್ಕಿದ್ದು ಸಂಪತ್ತಿನ ಖಜಾನೆಯೇ ಸರಿ. ಕೇವಲ 8...
ಐಎಂಎ ಕಂಪನಿಯಿಂದ ಬಹುಕೋಟಿ
ರೂಪಾಯಿ ವಂಚನೆ ಸಂಬಂಧಿಸಿಂದತೆ ರಾಜ್ಯದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಡಿವೈಎಸ್
ಪಿ ಶ್ರೀಧರ್ ಸೇರಿದಂತೆ ಹಲವು ಅಧಿಕಾರಿಗಳ ಮನೆಯ ಮೇಲೆ
ಸಿಬಿಐ ಇಂದು ದಾಳಿ ನೆಡೆಸಿದೆ . ರಾಮನಗರ, ಮಂಡ್ಯ, ಬೆಳಗಾವಿ ಹಾಗೂ ಉತ್ತರ ಪ್ರದೇಶದ ಮೀರತ್
ನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪೊಲೀಸ್ ಅಧಿಕಾರ ಮನೆಯ ಮೇಲೆ ಹೆಚ್ಚಾಗಿ ದಾಳಿ ನಡೆಸಾಲಗಿದೆ...
Sandalwood News: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ಬದಲಾವಣೆ ಮಾಡುವಂತೆ ನಟಿ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಏಕೆಂದರೆ ಪವಿತ್ರಾ ಇರುವ ಬ್ಯಾರಕ್ನಲ್ಲಿ 30 ಮಂದಿ...