Thursday, February 13, 2025

Latest Posts

ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

- Advertisement -

ಡಿಬಾಸ್ ದರ್ಶನ್ ನಟನೆ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಮಾರ್ಚ್ 11ಕ್ಕೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ತೆರೆಗಪ್ಪಳಿಸ್ತಿರುವ ದಚ್ಚು ಸಿನಿಮಾಕ್ಕೆ ಸೌತ್ ಸಿನಿಪ್ರೇಕ್ಷಕರು ಎಕ್ಸೈಟ್ ನಿಂದ ಕಾಯ್ತಿದ್ದಾರೆ. ಈಗಾಗ್ಲೇ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿಯೂ ಸಖತ್ ಸೌಂಡ್ ಮಾಡ್ತಿದ್ದ ಟೀಸರ್ ಹಾಗೂ ಹಾಡು ತೆಲುಗು ನೆಲದಲ್ಲಿ ಅಬ್ಬರಿಸ್ತಿವೆ.

ಈ ಮಧ್ಯೆ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಿರುಪತಿ ತಿಮ್ಮನ ಸನ್ನಿಧಿ ಭೇಟಿ ಕೊಟ್ಟಿದ್ದಾರೆ. ಸ್ನೇಹಿತರ ಜೊತೆಯಾಗಿ ತಿರುಪತಿಗೆ ತೆರಳಿರುವ ಡಿಬಾಸ್ ತಿಮ್ಮಪ್ಪನಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ದಚ್ಚುಗೆ ತೆಲುಗು ನಿರ್ಮಾಪಕರು ಹಾಗೂ ನಿರ್ದೇಶಕರು ಸಾಥ್ ನೀಡಿದ್ರು.

ಅಂದಹಾಗೇ ರಾಬರ್ಟ್ ಸಿನಿಮಾವನ್ನು ತೆಲುಗು ರಾಜ್ಯದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗ್ತಿದೆ.

- Advertisement -

Latest Posts

Don't Miss