https://www.youtube.com/watch?v=r6iDlERndxE
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ..ಚಿತ್ರದ ಪೋಸ್ಟರ್ ರಿಲೀದಾಗಲಿಂದಲೂ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ಮೇಲಿನ ಕುತೂಹಲ ಹೆಚ್ಚಾಯ್ತು..ಅದರಲ್ಲೂ ಟೀಸರ್ ರಿಲೀಸ್ ಬಳಿಕವಂತೂ ಕುತೂಹಲ ಗಗನಕ್ಕೇರಿತು..ಇದೀಗ ಸ್ವತಃ ನಟ ದರ್ಶನ್ ತಮ್ಮ ಸೆಲೆಬ್ರೆಟಿಗಳ ಜೊತೆ ಕ್ರಾಂತಿ ಚಿತ್ರದ ಅಪ್ಡೇಟ್ ನ ಹಂಚಿಕೊಂಡಿದ್ದಾರೆ.
ಪೋಲ್ಯಾಂಡ್‌ನಲ್ಲಿ ಕ್ರಾಂತಿ ಸಿನಿಮಾದ ಶೂಟಿಂಗ್ ನಡೆಯುತ್ತಿರುವ ಬಗ್ಗೆ ನಟ ದರ್ಶನ್...
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರಾಬರ್ಟ್ ಸಿನಿಮಾ ತೆರೆಮೇಲೆ ಅಬ್ಬರಿಸೋದಿಕ್ಕೆ ದಿನಗಣನೆ ಮಾತ್ರ ಬಾಕಿಯಿದೆ. ಈಗಾಗ್ಲೇ ರಾಬರ್ಟ್ ಸ್ವಾಗತಕ್ಕೆ ಥಿಯೇಟರ್ ಅಂಗಳದಲ್ಲಿ ಭರ್ಜರಿ ಪ್ರಿಪರೇಷನ್ ನಡೆಯುತ್ತಿದೆ.
ಮಾರ್ಚ್ 11ಕ್ಕೆ ಬೆಳ್ಳಿಪರದೆಯ ಮೇಲೆ ಧಗಧಗಿಸುವ ದಾಸ ದರ್ಶನ್ ರಾಬರ್ಟ್ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಲು ಥಿಯೇಟರ್ ಮುಂದೆ ದೊಡ್ಡ ಕಟೌಟ್ ಹಾಕಲಾಗಿದೆ.
ಎಂಜಿ ರಸ್ತೆಯ ಶಂಕರ್ ನಾಗ್ ಥಿಯೇಟರ್ ನಲ್ಲಿ...
ಭದ್ರಾವತಿ ಹುಡ್ಗಿ.. ರಾಬರ್ಟ್ ಬೆಡಗು ಆಶಾ ಭಟ್.. ಸದ್ಯ ರಾಬರ್ಟ್ ಸಿನಿಮಾ ಮೂಲಕ ಪ್ರೇಕ್ಷಕ ಮುಂದೆ ಬರಲು ರೆಡಿಯಾಗಿದ್ದಾರೆ. ಬಾಲಿವುಡ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಆಶಾ ಭಟ್ ಗೆ ಇಂದು ಮೊದಲ ಕನ್ನಡ ಸಿನಿಮಾ. ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾದ ಆಶಾ, ಮುಂಬೈಗೆ ಹೋಗಿ ಅಲ್ಲಿ ಮಾಡೆಲಿಂಗ್ನಲ್ಲಿ ಲೋಕದಲ್ಲಿ ಹೆಸರು ಮಾಡಿರುವ...
ಡಿಬಾಸ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ಇವತ್ತು ಅದ್ಧೂರಿಯಾಗಿ ಗಡ್ಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಸಂಜೆ 6 ಗಂಟೆಗೆ ಆಡಿಯೋ ಲಾಂಚ್ ಕಾರ್ಯಕ್ರಮ ಶುರುವಾಗಲಿದ್ದು, ಅದಕ್ಕಾಗಿ ಬೃಹತ್ ಸ್ಟೇಜ್ ರೆಡಿಯಾಗಿದೆ.
https://twitter.com/DTSOYOfficial/status/1365749490129412096?s=20
ಆಫ್ಟರ್ ಲಾಂಗ್ ಟೈಮ್ ಬಳಿಕ ದರ್ಶನ್ ಸಿನಿಮಾವೊಂದರ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ಸೌತ್ ಇಂಡಸ್ಟ್ರೀಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 11ರಂದು ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ತೆಲುಗು ಪ್ರೇಕ್ಷಕರನ್ನು ಅಟ್ರ್ಯಾಕ್ಷಟ್ ಮಾಡೋದಿಕ್ಕೆ ಚಿತ್ರತಂಡ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಅರೆಂಜ್...
ಡಿಬಾಸ್ ದರ್ಶನ್ ನಟನೆ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಮಾರ್ಚ್ 11ಕ್ಕೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ತೆರೆಗಪ್ಪಳಿಸ್ತಿರುವ ದಚ್ಚು ಸಿನಿಮಾಕ್ಕೆ ಸೌತ್ ಸಿನಿಪ್ರೇಕ್ಷಕರು ಎಕ್ಸೈಟ್ ನಿಂದ ಕಾಯ್ತಿದ್ದಾರೆ. ಈಗಾಗ್ಲೇ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿಯೂ ಸಖತ್ ಸೌಂಡ್ ಮಾಡ್ತಿದ್ದ ಟೀಸರ್ ಹಾಗೂ ಹಾಡು ತೆಲುಗು ನೆಲದಲ್ಲಿ ಅಬ್ಬರಿಸ್ತಿವೆ.
ಈ...
ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ದರ್ಶನ್ ಅವರಿಗಿಂದು ಈ ದಿನ ತುಂಬಾನೇ ಸ್ಪೆಷಲ್. ದಚ್ಚು ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ದಾಸನಾಗಿ, ನೆಚ್ಚಿನ ಚಕ್ರವರ್ತಿಯಾಗಿ, ಒಡೆಯನಾಗಿ, ಚಾಲೆಂಜಿಂಗ್ ಸ್ಟಾರ್ ಆಗಿ ಮಿಂಚುತ್ತಿರಬಹುದು. ಆದ್ರೆ ದಚ್ಚು ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಮೆಜೆಸ್ಟಿಕ್. ಅಂದ್ರೆ ದಚ್ಚು ನಾಯಕ ನಟನಾಗಿ ಎಂಟ್ರಿ ಕೊಟ್ಟು ಇಂದಿಗೆ...
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಮೋಸ್ಟ್ ಅವೇಟೇಡ್ ರಾಬರ್ಟ್ ಸಿನಿಮಾ ತೆಲುಗು ನೆಲದಲ್ಲೂ ಹವಾ ಎಬ್ಬಿಸ್ತಿದೆ.. ಇಂದು ರಿಲೀಸ್ ಆದ ರಾಬರ್ಟ್ ತೆಲುಗು ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ದಚ್ಚು ಗೆಟಪ್ ನೋಡಿ ಆಂದ್ರ ಮಂದಿ ವಾರೇ ವಾವ್ಹ್ ಎನ್ನುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನಲ್ ಸೃಷ್ಟಿಸಿದ್ದ ರಾಬರ್ಟ್ ಟೀಸರ್ ತೆಲುಗಿನಲ್ಲೂ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳಲ್ಲಿಯೂ ತಮ್ಮನ್ನೂ ತಾವು ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ಶೂಟಿಂಗ್ ಗೆ ಬ್ರೇಕ್ ಸಿಕ್ಕಗಲೆಲ್ಲಾ ತಮ್ಮ ಫಾರಂ ಹೌಸ್ ನಲ್ಲಿ ಪ್ರಾಣಿ, ಪಕ್ಷಿಗಳ ಜೊತೆ ಕಾಲ ಕಳೆಯುವ ದಚ್ಚು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಅದು ಯಾವುದೇ ಸಂಭಾವನೆ ಪಡೆಯದೆ ಅನ್ನೋದೆ ವಿಶೇಷ.
https://twitter.com/bcpatilkourava/status/1353606967655190528?s=20
ಕೃಷಿ ಇಲಾಖೆಯ ರಾಯಭಾರಿ ಹುದ್ದೆ...
Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ.
ಹಾಾಗಾದ್ರೆ...