Friday, August 29, 2025

Latest Posts

ಇಂಥವರ ನಿದ್ರೆಗೆ ಎಂದೂ ಭಂಗ ತರಬೇಡಿ..

- Advertisement -

ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪ್ರಾಣಿಗಳ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ನಾವು ಕೆಲ ಪ್ರಾಣಿಗಳ ನಿದ್ದೆಯನ್ನ ಹಾಳು ಮಾಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಯಾವ ಪ್ರಾಣಿಗಳ ನಿದ್ದೆ ಹಾಳು ಮಾಡಬಾರದು..? ಹಾಳು ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಕ್ರೂರ ಮೃಗಗಳಾದ ಹುಲಿ , ಸಿಂಹದ ನಿದ್ದೆಗೆ ಭಂಗ ಮಾಡಬಾರದು. ಇವು ನಿದ್ರಿಸುತ್ತಿರುವಾಗ ಕೀಟಲೆ ಮಾಡಿ ನಾವು ಎಬ್ಬಿಸಿದರೆ, ಅದಕ್ಕೆ ಆಹಾರವಾಗುವ ಪರಿಸ್ಥಿತಿ ಎದುರಾಗುತ್ತದೆ. ಈ ಮೂಲಕ ನಮ್ಮ ಪ್ರಾಣಕ್ಕೆ ನಾವೇ ಕುತ್ತು ತರಿಸಿಕೊಂಡಂತಾಗುತ್ತದೆ.

ಎರಡನೇಯದಾಗಿ ಹಾವು ಮಲಗಿದ್ದಾಗ, ಅದರ ನಿದ್ದೆ ಹಾಳು ಮಾಡಬಾರದು. ಹೀಗೆ ಮಾಡಿದರೆ ಹಾವಿನ ಸಿಟ್ಟಿಗೆ ಬಲಿಯಾಗಬೇಕಾಗುತ್ತದೆ.

ಮೂರನೇಯದಾಗಿ, ಪುಟ್ಟ ಮಗು ಮಲಗಿದ್ದ ಸಂದರ್ಭದಲ್ಲಿ ಅದರ ನಿದ್ದೆಯನ್ನ ಹಾಳು ಮಾಡಬಾರದು. ಮಗುವಿನ ನಿದ್ದೆ ಹಾಳಾದಲ್ಲಿ ಅದು ಒಂದೇ ಸಮನೆ ಅಳಲು ಶುರು ಮಾಡುತ್ತದೆ. ಇದರಿಂದ ಮನೆಮಂದಿಗೆ ಸಮಸ್ಯೆಯಾಗುತ್ತದೆ.

ನಾಲ್ಕನೇಯದಾಗಿ ಮೂರ್ಖನನ್ನ, ವಿಷದ ಹುಳುವನ್ನ ನಿದ್ದೆಯಿಂದ ಎಬ್ಬಿಸಬಾರದು ಅಂತಾರೆ ಚಾಣಕ್ಯರು. ಮೂರ್ಖನನ್ನ ಎಬ್ಬಿಸಿದರೆ, ಆತ ಪರಿಸ್ಥಿತಿ ಅರ್ತ ಮಾಡಿಕೊಳ್ಳದೇ, ಕಿರುಚುತ್ತಾನೆ. ಮತ್ತು ಕೀಟಗಳ ನಿದ್ದ ಹಾಳಾದರೆ, ಅವು ದಾಳಿ ಮಾಡಿ ಮನುಷ್ಯನ ದೇಹಕ್ಕೆ ವಿಷಉಣಿಸುತ್ತದೆ.

ಐದನೇಯದಾಗಿ ರಾಜ, ಅಧಿಕಾರಿ, ಅಥವಾ ಒಡೆಯನ ನಿದ್ರಾಭಂಗ ಮಾಡಬಾರದು. ಇದರಿಂದ ರಾಜ ಸಿಟ್ಟಿಗೆದ್ದರೆ, ಹಲವರು ಹಲವು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss