ಹಣ, ಗುಣ, ರೂಪದ ಬಗ್ಗೆ ಏನು ಹೇಳ್ತಾರೆ ಗೊತ್ತಾ ಚಾಣಕ್ಯರು..?

ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿರುವ ಚಾಣಕ್ಯರು, ಹಣ, ಗುಣ, ರೂಪದ ಬಗ್ಗೆಯೂ ಕೆಲ ವಿಷಯಗಳನ್ನು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಚಾಣಕ್ಯರ ಪ್ರಕಾರ, ಹಣ ಮತ್ತು ರೂಪಕ್ಕಿಂತ ಗುಣವೇ ದೊಡ್ಡದು. ಯಾಕಂದ್ರೆ ಹಣ ಮತ್ತು ರೂಪ ಯಾವಾಗ ಬೇಕಾದರೂ ಕಳೆದುಕೊಳ್ಳುವ ಸಂಭವವಿರುತ್ತದೆ. ಹಾಗಾಗಿ ಹಣ ಮತ್ತು ರೂಪಕ್ಕಿಂತ ಗುಣ ಮುಖ್ಯ ಎನ್ನುತ್ತಾರೆ ಚಾಣಕ್ಯರು.

ಉದಾಹರಣೆಗೆ ಹಣದ ಹಿಂದೆ ಹೋದ ವ್ಯಕ್ತಿ ಎಂದೂ ಉದ್ಧಾರವಾಗುವುದಿಲ್ಲ. ತನ್ನ ಕೆಲಸ ತಾನು ಮಾಡಿಕೊಂಡಿದ್ದರೆ, ಒಂದಲ್ಲ ಒಂದು ದಿನ ಯಶಸ್ಸು ಸಾಧಿಸಿಯೇ ಸಾಧಿಸುತ್ತಾನೆ. ದುಡ್ಡು ಗಳಿಸುತ್ತಾರೆ. ಆದ್ರೆ ಬೇರೆಯವರ ದುಡ್ಡಿಗೆ ಆಸೆ ಪಡುವುದು, ದುಡ್ಡಿದ್ದವರ ಹಿಂದೆ ಓಡಾಡುವುದು, ಏನೇ ತಪ್ಪು ಮಾಡಿದರೂ ದುಡ್ಡಿದ್ದವರ ಪರವೇ ಮಾತಾನುಡುವ ಬುದ್ಧಿಯಿಂದ, ಆ ಮನುಷ್ಯನಿಗೆ ಸಮಾಜದಲ್ಲಿ ಬೆಲೆ ಕಡಿಮೆಯಾಗುತ್ತದೆ.

ಇನ್ನು ರೂಪದ ಬಗ್ಗೆ ಮಾತನಾಡುವುದಾದರೆ, ಈ ಜಗತ್ತಿನಲ್ಲಿ ರೂಪ ನೋಡಿ, ಪ್ರೀತಿ ಮಾಡಿದವರು, ಮದುವೆಯಾದವರು ಸುಖವಾಗಿಲ್ಲ. ಬದಲಾಗಿ ಗುಣ ನೋಡಿ, ಪ್ರೀತಿಸಿದವರು, ಮದುವೆಯಾದವರು ಉತ್ತಮ ಜೀವನ ನಡೆಸುತ್ತಿದ್ದಾರೆ. ಕೆಲವರು ನೋಡಲು ಚಂದವಿದ್ದವರನ್ನ ಬೇಗ ನಂಬಿಬಿಡುತ್ತಾರೆ. ಹೀಗೆ ನಂಬಿ ಮೋಸ ಹೋದ ಎಷ್ಟೋ ಉದಾಹರಣೆಗಳಿದೆ. ಮೊದ ಮೊದಲು ಚೆನ್ನಾಗಿ ಕಂಡವರು, ಅವರ ಕೆಟ್ಟ ಗುಣದಿಂದ ಅಸಹ್ಯವೆನಿಸಿಬಿಡುತ್ತಾರೆ. ಹಾಗಾಗಿ ರೂಪಕ್ಕಿಂತ ಗುಣವೇ ಮೇಲು ಎನ್ನುತ್ತಾರೆ ಚಾಣಕ್ಯರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author