ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಮನೆಮಂದಿಯೇ ನಮಗೆ ಶತ್ರು ಎಂದಿದ್ದಾರೆ. ಚಾಣಕ್ಯರು ಹೀಗೆ ಹೇಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮನೆ ಮಂದಿಯೇ ಶತ್ರು ಅಂದರೆ, ಕೆಲ ಚಟಗಳಿರುವ ಜನರಿದ್ದರಷ್ಟೇ ಮನೆಮಂದಿ ಶತ್ರು ಎಂದರ್ಥ. ಉತ್ತಮವಾದ ತಂದೆ- ತಾಯಿ ,ಅಣ್ಣ -ತಂಗಿ ಅಕ್ಕ- ತಮ್ಮ , ಹೆಂಡತಿ ಇದ್ದರೆ ಆ ಕುಟುಂಬದಲ್ಲಿ ಸುಖ ಸಂತೋಷ ಎಂದಿಗೂ ಇರುತ್ತದೆ. ಆದ್ರೆ ಕೆಲ ಚಟಗಳನ್ನ ಹೊಂದಿದ ಸಂಬಂಧಿಕರಿದ್ದರೆ ಮಾತ್ರ ಅವರು ಶತ್ರುಗಳಾಗುತ್ತಾರೆ ಅನ್ನೋ ಚಾಣಕ್ಯರ ಮಾತು.

ಸಾಲಗಾರನಾದ ತಂದೆ, ಅನೈತಿಕ ಸಂಬಂಧ ಹೊಂದಿದ ತಾಯಿ, ಅಗತ್ಯಕ್ಕೂ ಹೆಚ್ಚು ಸುಂದರಳಾದ ಹೆಂಡತಿ ಇದ್ದರೆ ಉತ್ತಮವಲ್ಲ ಅಂತಾ ಚಾಣಕ್ಯರು ಹೇಳಿದ್ದಾರೆ. ತಂದೆ ಸಾಲಗಾರನಾಗಿದ್ದರೆ, ಮಗ ಜೀವನ ಪೂರ್ತಿ ತಂದೆಯ ಸಾಲ ತೀರಿಸುವುದರಲ್ಲೇ ಇರಬೇಕಾಗುತ್ತದೆ. ಅವನಿಗೆ ಅವನದ್ದೇ ಆದ ಆಸೆ ಆಕಾಂಕ್ಷೆಗಳಿರುತ್ತದೆ. ಅದನ್ನ ತೀರಿಸಿಕೊಳ್ಳಲಿಕ್ಕಾಗುವುದಿಲ್ಲ. ಹೀಗಾಗಿ ಸಾಲಗಾರ ತಂದೆ ಇರಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ.

ಇನ್ನು ಅನೈತಿಕ ಸಂಬಂಧ ಹೊಂದಿದ ತಾಯಿ, ತನ್ನ ಮಕ್ಕಳಿಗೂ ಕೂಡ ಕೆಟ್ಟ ಅಭ್ಯಾಸವನ್ನೇ ಕಲಿಸುತ್ತಾಳೆ ಹೊರತು, ಮಕ್ಕಳು ಉದ್ಧಾರವಾಗಲು ಹೇಳಿಕೊಡುವುದಿಲ್ಲ. ಇನ್ನು ಅಗತ್ಯಕ್ಕಿಂತ ಹೆಚ್ಚು ಸುಂದರಳಾದ ಹೆಂಡತಿ ಇದ್ದರೆ, ಹೊರಗಿನ ಗಂಡಸರ ದೃಷ್ಟಿ, ಅವಳ ಮೇಲೆ ಬೀಳುತ್ತದೆ. ಪತಿ ಗಟ್ಟಿಮುಟ್ಟಾಗಿದ್ದರೆ, ಹೆಂಡತಿಯಾದಳು ಪತಿಯ ಹಿತ ಬಯಸುವವಳಾಗಿದ್ದರೆ, ಯಾವ ಅನಾಹುತವೂ ಸಂಭವಿಸುವುದಿಲ್ಲ. ಆದ್ರೆ ಪತ್ನಿಯೂ ಕೂಡ ಪರ ಪುರುಷರ ಸಂಗ ಮಾಡಿದರೆ ಸಂಸಾರವೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯರು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




