ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಂದು ನಾವು ಗೆಳೆತನ ಮಾಡುವ ಮೊದಲು ಯಾವ ವಿಷಯಗಳನ್ನ ತಿಳಿದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕೆಲವು ಬಾರಿ, ಕೆಲವರ ಗೆಳೆತನ ಮಾಡುವುದರಿಂದ ಜೀವನ ಉತ್ತಮವಾಗುತ್ತದೆ. ಆದ್ರೆ ಇನ್ನು ಕೆಲವರ ಗೆಳೆತನದಿಂದ ಜೀವನವೇ ಹಾಳಾಗಿ ಹೋಗುತ್ತದೆ. ಆದ್ದರಿಂದ ಗೆಳೆತನ ಮಾಡಿದಾಗ, ಗೆಳೆಯನ ಗುಣ ಸ್ವಭಾವವನ್ನ ಅರಿತು, ಗೆಳೆತನ ಮುಂದುವರಿಸಬೇಕೇ ಬೇಡವೇ ಎಂದು ನಿರ್ಧರಿಸಬೇಕಾಗುತ್ತದೆ.
ಚಾಣಕ್ಯರ ಪ್ರಕಾರ, ಗೆಳೆತನ ಮಾಡುವ ಮೊದಲು ನಾವು ಕೆಲ ವಿಷಯಗಳನ್ನ ತಿಳಿದಿರಬೇಕು. ಮೊದಲನೇಯದಾಗಿ, ನಮ್ಮ ಸಮಾನಕ್ಕೆ ಇರುವವರೊಡನೆ ನಾವು ಗೆಳೆತನ ಮಾಡಬೇಕು. ನಾವು ಬಡವರಾಗಿದ್ದು, ಶ್ರೀಮಂತನ ಸ್ನೇಹ ಮಾಡಿದರೆ, ಒಂದಲ್ಲ ಒಂದು ದಿನ ಅವಮಾನಕ್ಕೊಳಗಾಗುತ್ತೇವೆ.
ಎರಡನೇಯದಾಗಿ ಗೆಳೆತನದಲ್ಲಿ ಸ್ವಾರ್ಥ, ಲಾಭ ಕಾಣಬಾರದು. ಗೆಳೆತನ ಅಂದ ಮೇಲೆ ಒಬ್ಬರಿಗೊಬ್ಬರು ಸಹಾಯ ಮಾಡುವುದು ಸಾಮಾನ್ಯವಾಗಿರಬೇಕು. ಅದನ್ನ ಬಿಟ್ಟು ಮಾಡಿದ ಸಹಾಯವನ್ನ ಪದೇ ಪದೇ ನೆನಪಿಸಿ, ಅದರ ಪ್ರತಿಯಾಗಿ ಲಾಭ ಕಾಣುವವನು ಎಂದಿಗೂ ಉತ್ತಮ ಗೆಳೆಯನಾಗಲು ಸಾಧ್ಯವಿಲ್ಲ.
ಮೂರನೇಯದಾಗಿ, ನಾವು ಕಷ್ಟದಲ್ಲಿರುವ ಸಮಯದಲ್ಲಿ ಗೆಳೆತನದ ನಿಜ ಸ್ವರೂಪ ಗೊತ್ತಾಗುತ್ತದೆ. ಕಷ್ಟದಲ್ಲಿದ್ದಾಗ ಯಾವ ಗೆಳೆಯ ಸಹಾಯಕ್ಕೆ ಬರುತ್ತಾನೋ ಆತ ನಿಜವಾದ ಸ್ನೇಹಿತನಾಗುತ್ತಾನೆ. ಇನ್ನು ನಿಮ್ಮ ಕಷ್ಟವನ್ನ ನೋಡಿ, ಹೀಯಾಳಿಸುವನು, ಇತರರ ಬಳಿ ನಿಮ್ಮ ಕಷ್ಟವನ್ನ ಹೇಳಿ ಹಾಸ್ಯ ಮಾಡುವವನು ಗೆಳೆಯ ಎಂಬ ಪದಕ್ಕೇ ಅವಮಾನವಾಗಿರುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ