ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಚಾಣಕ್ಯರ ಪ್ರಕಾರ ಗೆಳೆತನ ಮಾಡುವಾಗ, ಗೆಳೆಯನ ಸ್ವಭಾವ ನೋಡಿ ಗೆಳೆತನ ಮಾಡಬೇಕು. ಸ್ನೇಹ ಅನ್ನೋದು ನಂಬಿಕೆ ಮೇಲೆ ನಿಂತಿರಬೇಕು. ದುಡ್ಡು, ಅಂತಸ್ತು, ಅಧಿಕಾರದ ಮೇಲೆ ಗೆಳೆತನ ಮಾಡಬಾರದು. ನೀವು ಯಶಸ್ಸು ಸಾಧಿಸುವಾಗ ಸ್ನೇಹಿತರಾದವರು ನಿಮ್ಮ ಸಾಥ್ ನೀಡಬೇಕೆ ಹೊರತು, ಅಸೂಯೆ ಪಡಬಾರದು.
ಎರಡನೇಯದಾಗಿ ಸ್ನೇಹಿತನಾದವನು ಸ್ವಾರ್ಥಿಯಾಗಿರಬಾರದು. ಯಾರು ಸ್ವಾರ್ಥಿಯಾಗಿರುತ್ತಾರೋ, ಅವರು ಉತ್ತಮ ಸ್ನೇಹಿತರಾಗಲು ಸಾಧ್ಯವೇ ಇಲ್ಲ. ಒಂದಲ್ಲ ಒಂದು ದಿನ ಅವರಿಂದ ನಿಮ್ಮ ಮನಸ್ಸು ನೋಯುವುದು ಖಂಡಿತವಾಗಿದೆ. ಹಾಗಾಗಿ ಸ್ವಾರ್ಥಿಗಳೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ.
ಕೆಲವರು ಎದುರಿನಿಂದ ತುಂಬಾಕಾಳಜಿ ಮಾಡುವವರಂತೆ, ತುಂಬಾ ಪ್ರೀತಿ ಇರುವವರಂತೆ ತೋರಿಸಿಕೊಳ್ಳುತ್ತಾರೆ. ಆದ್ರೆ ಹಿಂದಿನಿಂದ ನಮಗೆ ಕೆಟ್ಟದ್ದನ್ನ ಬಯಸುತ್ತಾರೆ. ನಮ್ಮ ಯಶಸ್ಸಿಗೆ ಕಲ್ಲು ಹಾಕಲು ಯತ್ನಿಸುತ್ತಾರೆ. ಅಂಥ ಸ್ನೇಹಿತರ ಸಹವಾಸವಂತೂ, ವಿಷಭರಿತ ಚೇಳನ್ನು ಜೊತೆಯಲ್ಲಿರಿಸಿಕೊಂಡಂತೆ. ಹಾಗಾಗಿ ಅಂಥವರ ಸ್ವಭಾವ ಗೊತ್ತಾದ ತಕ್ಷಣವೇ ಅಂಥವರ ಸ್ನೇಹ ಕಡಿದುಕೊಳ್ಳುವುದು ಉತ್ತಮ ಅನ್ನುತ್ತಾರೆ ಚಾಣಕ್ಯರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ