ಮನುಷ್ಯನೆಂದ ಮೇಲೆ ಕಷ್ಟ ಬರುವುದು ಸಹಜ. ಅದರಂತೆ ಕಷ್ಟದಲ್ಲಿರುವ ಮನುಷ್ಯನಿಗೆ ಇನ್ನೋರ್ವ ಮನುಷ್ಯ ಸಹಾಯ ಮಾಡುವುದು ಕೂಡ ಧರ್ಮ. ಆದ್ರೆ ಕೆಲ ವ್ಯಕ್ತಿಗಳಿಗೆ ಎಂದಿಗೂ ಸಹಾಯ ಮಾಡಬಾರದು ಅಂತಾ ಚಾಣಕ್ಯರು. ಹಾಗಾದ್ರೆ ಯಾರಿಗೆ ಎಂದಿಗೂ ಸಹಾಯ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಯಾರು ಕೆಟ್ಟ ಕೆಲಸವನ್ನು ಮಾಡಿ, ಪೇಚಿಗೆ ಸಿಲುಕುತ್ತಾರೋ, ಅಂಥವರಿಗೆ ಎಂದಿಗೂ ಸಹಾಯ ಮಾಡಬಾರದು. ಯಾಕಂದ್ರೆ ಕೆಟ್ಟ ಕೆಲಸ ಮಾಡುವ ಮುನ್ನ ಅವರು ಈ ಬಗ್ಗೆ ಯೋಚಿಸಿದರೆ ಅಂಥ ತಪ್ಪು ಅವರಿಂದ ಆಗುವುದಿಲ್ಲ. ಗೊತ್ತಿದ್ದು, ಗೊತ್ತಿದ್ದು ಕೆಟ್ಟ ಕೆಲಸ ಮಾಡಿ ಸಿಕ್ಕಿ ಬಿದ್ದವರಿಗೆ ಸಹಾಯ ಮಾಡಲು ಮುಂದಾದ್ರೆ, ಸಹಾಯ ಮಾಡಿದವನೂ ತೊಂದರೆ ಅನುಭವಿಸುತ್ತಾನೆ.

ಇನ್ನು ಯಾವಾಗ ನೋಡಿದರೂ ದುಃಖದಲ್ಲೇ ಇರುವವರು, ಎಷಟು ಸಮಾಧಾನ ಮಾಡಿದರೂ ಪ್ರತಿ ಕ್ಷಣ ಅಳುತ್ತಲೇ ಇರುವವರಿಗೆ ಸಹಾಯ ಮಾಡಿದ್ರೆ ಏನೂ ಉಪಯೋಗವಿಲ್ಲ. ಯಾಕಂದ್ರೆ ಬರೀ ದುಃಖದಲ್ಲಿರುವುದೇ ಅಳುವುದೇ ಅವರ ಕೆಲಸವಾಗಿರುತ್ತದೆ. ಹಾಗಾಗಿ ಎಷ್ಟೇ ಸಹಾಯ ಮಾಡಿದ್ರೂ, ಅವರಿಗೆ ಅದರಿಂದ ವ್ಯತ್ಯಾಸವಾಗುವುದಿಲ್ಲ.

ಮೂರನೇಯದಾಗಿ ಸ್ವಾರ್ಥಿ ಮನುಷ್ಯನಿಗೆ ಸಹಾಯ ಮಾಡುವುದು ವ್ಯರ್ಥ. ಯಾಕಂದ್ರೆ ಆತ ಯಾರು ಸಹಾಯ ಮಾಡುತ್ತಾರೋ, ಯಾರು ಆತನನ್ನು ಹೊಗಳಿ ಮಾತನಾಡುತ್ತಾರೋ ಅವರನ್ನೇ ತನ್ನವರು ಎಂದುಕೊಳ್ಳುತ್ತಾನೆ. ಬೇರೆಯವರಿಂದ ಸಹಾಯ ಸಿಕ್ಕ ಬಳಿಕ, ನೀವು ಅವನಿಗೆ ಮಾಡಿದ ಸಹಾಯವನ್ನ ಮರೆತು ಬಿಡ್ತಾನೆ. ಹಾಗಾಗಿ ಸ್ವಾರ್ಥಿಗಳಿಗೆ ಸಹಾಯ ಮಾಡುವುದು ತಪ್ಪು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754