ಚಾಣಕ್ಯ ನೀತಿಯ ಪ್ರಕಾರ ಸೋಮಾರಿತನವಿದ್ದವರು ಶ್ರೀಮಂತರಾಗುವುದಿಲ್ಲವಂತೆ. ಹಾಗಾದ್ರೆ ಶ್ರೀಮಂತರಾಗುವುದಕ್ಕೆ ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ತಪ್ಪು ಅನ್ನಲಾಗತ್ತೆ. ಅದೇ ರೀತಿ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ, ದುಡ್ಡು ಕೂಡಿಡಲಾಗುವುದಿಲ್ಲ. ಶ್ರೀಮಂತರಾಗುವುದಿಲ್ಲ. ಇದಕ್ಕೆ ಕಾರಣ ಅವರ ಮೇಲೆ ಲಕ್ಷ್ಮೀ ಕೃಪೆ ಇಲ್ಲದಿರುವುದು. ಹಾಗಾದ್ರೆ ಲಕ್ಷ್ಮೀ ಕೃಪೆ ನಮ್ಮ ಮೇಲಿರಬೇಕು, ನಾವೂ ಕೂಡ ಶ್ರೀಮಂತರಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ..
ಮೊದಲನೇಯದಾಗಿ ಸೋಂಬೇರಿಗಳ ಮೇಲೆ ಲಕ್ಷ್ಮೀಯ ಕೃಪೆ ಎಂದೂ ಇರುವುದಿಲ್ಲ. ಯಾರು ಸರಿಯಾದ ಸಮಯಕ್ಕೆ ಎಳುವುದಿಲ್ಲವೋ, ಸ್ನಾನ, ಹಲ್ಲುಜ್ಜುವ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲವೋ, ಸ್ವಚ್ಛತೆ ಕಾಪಾಡಿಕೊಳ್ಳುವುದಿಲ್ಲವೋ, ಅಂಥವರ ಮೇಲೆ ಲಕ್ಷ್ಮೀ ಕೃಪೆ ತೋರಿಸುವುದಿಲ್ಲ. ಆದ್ದರಿಂದ ಸೂರ್ಯೋದಯಕ್ಕೂ ಮುನ್ನವೇ ಎದ್ದು, ಹಲ್ಲುಜ್ಜಿ, ಸ್ನಾನಾದಿಗಳನ್ನ ಮಾಡಿ, ಪೂಜೆ ಪುನಸ್ಕಾರ ಮಾಡಿ, ನಿಮ್ಮ ಕಾರ್ಯವನ್ನು ಶುರು ಮಾಡಿದರೆ, ಅಂಥ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎನ್ನುತ್ತಾರೆ ಚಾಣಕ್ಯರು.
ಇನ್ನು ನಾವೇಕೆ ಸ್ವಚ್ಛವಾಗಿರಬೇಕು. ನಮ್ಮ ಮನೆಯಲ್ಲಿ, ಮನೆಯ ಸುತ್ತಮುತ್ತಲೇಕೆ ಶುದ್ಧತೆ ಕಾಪಾಡಿಕೊಳ್ಳಬೇಕು ಅನ್ನೋ ಪ್ರಶ್ನೆಗೆ ಉತ್ತರ, ನಾವು ಸ್ವಚ್ಛವಾಗಿರದಿದ್ದರೆ, ಶುದ್ಧತೆ ಕಾಪಾಡಿಕೊಳ್ಳದಿದ್ದರೆ, ಅನಾರೋಗ್ಯಕ್ಕೀಡಾಗುತ್ತೇವೆ. ಅನಾರೋಗ್ಯಕ್ಕೀಡಾದರೆ, ನಾವು ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಹಾಗಾಗಿ ಸ್ವಚ್ಛವಾಗಿರುವುದು ತುಂಬಾ ಮುಖ್ಯವಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754