ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಕೂಡ ಒಬ್ಬರು. ಜೀವನದ ಬಗ್ಗೆ ಹಲವು ವಿಚಾರಗಳನ್ನು ಹೇಳಿರುವ ಚಾಣಕ್ಯರು ಸೋಮಾರಿತನ ಎಷ್ಟು ಕೆಟ್ಟದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಯಶಸ್ಸಿನ ಮೆಟ್ಟಿಲು ಹತ್ತಬೇಕು ಅನ್ನೋ ವ್ಯಕ್ತಿಗೆ ಸೋಮಾರಿತನವೇ ದೊಡ್ಡ ಶತ್ರುವಾಗಿದೆ ಅನ್ನುತ್ತಾರೆ ಚಾಣಕ್ಯರು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿರ್ಭೂತನಾಗಿ ದಿನ ಶುರು ಮಾಡುವವನು ಯಶಸ್ಸು ಗಳಿಸುವನು. ಮತ್ತು ಸೂರ್ಯೋದಯದ ಬಳಿಕವೂ ಮಲಗಿದವರು, ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.

ಎರಡನೇಯದಾಗಿ ಇಂದಿನ ಕೆಲಸವನ್ನು ಇಂದೇ ಮಾಡಬೇಕು. ಅದನ್ನ ನಾಳೆ ಮಾಡೋಣವೆಂದು ಕೂಡಿಟ್ಟರೆ, ಕೆಲಸ ಬೆಳೆಯುತ್ತ ಹೋಗುತ್ತದೆ. ಅಂದರೆ ನಾಳೆ ಎಂದವನ ಮನೆ ಹಾಳು ಅಂತಾರಲ್ಲ, ಆ ರೀತಿ ಇರಬಾರದು ಎಂದು ಚಾಣಕ್ಯರು ಹೇಳಿದ್ದಾರೆ.
ಮೂರನೇಯದಾಗಿ ಸಿಟ್ಟು ಮಾಡುವುದು, ಸಿಕ್ಕವರ ಮೇಲೆ ಸಿಡುಕುವುದು ಅದರಲ್ಲೂ ತಂದೆ ತಾಯಿಯ ಮೇಲೆ ಸಿಡುಕಿ, ಕೋಪ ತೊರಿಸಿಕೊಳ್ಳುವ ವ್ಯಕ್ತಿ ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ ಎಂದು ಹೇಳಿದ್ದಾರೆ ಚಾಣಕ್ಯರು. ಹಾಗಾಗಿ ಜೀವನದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಿಟ್ಟು ಬಿಡಬೇಕು.

ನಾಲ್ಕನೇಯದಾಗಿ ದುರಾಸೆ ಪಡುವ ಮನುಷ್ಯನೆಂದಿಗೂ ಜೀವನದಲ್ಲಿ ಉದ್ಧಾರವಾಗುವುದಿಲ್ಲ. ಮನುಷ್ಯನಿಗೆ ಆಸೆ ಇರುವುದು ಸಾಮಾನ್ಯ. ಆದ್ರೆ ದುರಾಸೆ ಇರಬಾರದು. ದುರಾಸೆ ಇದ್ದವನು ಮೈ ಬಗ್ಗಿಸಿ ದುಡಿಯುವುದಿಲ್ಲ. ಅಡ್ಡದಾರಿ ಹಿಡಿಯುತ್ತಾನೆ. ಹೀಗೆ ಅಡ್ಡದಾರಿ ಹಿಡಿದವರು ಎಂದೂ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




